ಹುಬ್ಬಳ್ಳಿ: ಕ್ರೆಡಿಟ್ ಕಾರ್ಡ್ ಲಿಮಿಟ್ ಜಾಸ್ತಿ ಮಾಡಿಕೊಡುತ್ತೇವೆ ಎಂದು ನಂಬಿಸಿ 2.85 ಲಕ್ಷ ರೂ ವಂಚಿಸಲಾಗಿದೆ.ನಗರದ ಎಸ್.ಎಂ. ಹುಲಮನಿ ಎಂಬುವರಿಗೆ ವಂಚಿಸಲಾಗಿದೆ. ವಿವಿಧ ಮಾಹಿತಿ ಪಡೆದಿರುವ ವಂಚಕರು ಆನ್‌ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ.ಇನ್ನೊಂದು ಪ್ರಕರಣದಲ್ಲಿ ಬ್ಯಾಂಕ್ ಖಾತೆ ಬ್ಲಾಕ್ ಆಗಿದ್ದು ಅದನ್ನು ಸರಿಪಡಿಸುವುದಾಗಿ ನಂಬಿಸಿ 98 ಸಾವಿರ ವಂಚನೆ ಮಾಡಿದ್ದಾರೆ. ನಗರದ ಭಾಗ್ಯಲಕ್ಷ್ಮೀ ಎಂಬುವವರಿಗೆ … [Read more...] about ಕ್ರೆಡಿಟ್ ಕಾರ್ಡ್ ಹೆಸರಲ್ಲಿ 2.85 ಲಕ್ಷ ವಂಚನೆ
Crime
ಕಳುವಿಗೆ ಯತ್ನ ಆರೋಪ : ಬಾಲಕರು ವಶಕ್ಕೆ
ಭಟ್ಕಳ : ಕಳೆದ ಮಾರ್ಚ 22 ರಂದು ನಗರದ ಪಶುಪತಿ ದೇವಸ್ಥಾನದ ರಸ್ತೆಯ ಹತ್ತರ ಇರುವ ಗುಡಿ ಜಟಕಾ ದೇವಸ್ಥಾನದ ಎದುರು ಅಳವಡಿಸಿದ್ದ ಸಿ.ಸಿ ಟಿ.ವಿ. ಕ್ಯಾಮೆರಾವನ್ನು ಕಿತ್ತು ಹಾನಿ ಪಡಿಸಿ ಮುಂಬಾಗಿಲ ಬೀಗ ಮೀಟಿ ಕಿಟಕಿಯ ಫೈಬರ್ ಒಡೆದು ಕಳವು ಮಾಡಲು ಯತ್ನಿಸಿದ್ದ ಇಬ್ಬರು ಬಾಲಕರನ್ನು (14 ವರ್ಷ ಹಾಗೂ 16 ವರ್ಷ) ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ಇವರು ಮಾ. 22 ರಂದು ಬೆಳಗ್ಗೆ 9 ಗಂಟೆಯಿAದ ಸಂಜೆಯ 7 ಗಂಟೆಯ … [Read more...] about ಕಳುವಿಗೆ ಯತ್ನ ಆರೋಪ : ಬಾಲಕರು ವಶಕ್ಕೆ
ಸಾಫ್ಟವೇರ್ ಕಂಪನಿ ಉದ್ಯಮಿಗೆ 7.5 ಕೋಟಿ ವಂಚನೆ
ಹುಬ್ಬಳ್ಳಿ : ನಗರದ ಉದ್ಯಮಿಯೋಬ್ಬರಿಗೆ ಸಿಂಗಾಪುರದಲ್ಲಿ ಪ್ರಾಜೆಕ್ಟ್ ಕೂಡಿಸುವುದಾಗಿ ನಂಬಿಸಿ ಕಂಪನಿಯಲ್ಲಿ ಪಾರ್ಟನರ್ ಆಗಿದ್ದವರೇ 7.5 ಕೋಟಿ ರೂ ಮೋಸ ಮಾಡಿರುವ ಆರೋಪದಲ್ಲಿ ಮೇಲೆ ಇಲ್ಲಿನ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಧಾರವಾಡದ ಅಮಿತ್ ಪ್ರಭು ಮತ್ತು ಅಂಕಿತಾ ಕಾಮತ್ ಹಾಗೂ ಬೆಂಗಳೂರು ಮೂಲದ ದೀಪಕ ಸುಂದರಾಜನ್ ಮತ್ತು ಹೈದರಾಬಾದ್ ಮೂಲದ ಶರಣಕುಮಾರ ಎಂಬುವರು ಮೋಸ ಮಾಡಿದ್ದಾರೆ ಎಂದು ನಗರದ ಉದ್ಯಮಿ ವಿನೋದ ರಾಠೋಡ ಎಂಬುವರು … [Read more...] about ಸಾಫ್ಟವೇರ್ ಕಂಪನಿ ಉದ್ಯಮಿಗೆ 7.5 ಕೋಟಿ ವಂಚನೆ
ಆಸಿಡ್ ಎರಚಲು ಯತ್ನ
ಕಲಬುರಗಿ: ಫಾರ್ಮಸಿ ಕಾಲೇಜುಗಳ ಪರಿವೀಕ್ಷಣೆ ಇನ್‌ಸ್ಪೆಕ್ಟರ್ ನೇಮಕಕ್ಕೆ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಅಸಮಾಧಾನಗೊಂಡ ಇಲ್ಲಿಯ ಎಚ್‌ಕೆಇ ಫಾರ್ಮಸಿ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಶಾಂತವೀರ ಸಲಗಾರ ಎನ್ನುವವರು ಕಾಲೇಜಿನ ಪ್ರಾಚಾರ್ಯ ಅರುಣಕುಮಾರ ಬೆಕನಾಳರ ಮೇಲೆ ಆಸಿಡ್ ಎರಚಲು ಪ್ರಯತ್ನಿಸಿದ ಘಟನೆ ನಡೆದಿದೆ.ಇದರಿಂದ ಪ್ರಾಚಾರ್ಯರು ಪಾರಾಗಿದ್ದು ಪ್ರಕರಣ ಪೊಲೀಸ್ ಮೆಟ್ಟಿಲೇರಿದೆ. ಈ ಕುರಿತಂತೆ ಪ್ರಾಚಾರ್ಯ ಅರುಣಕುಮಾರ ಬ್ರಹ್ಮಪುರ … [Read more...] about ಆಸಿಡ್ ಎರಚಲು ಯತ್ನ
ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ;ನಾಲ್ವರ ವಿರುದ್ಧ ಪ್ರಕರಣ ದಾಖಲು, ಓರ್ವನ ಬಂಧನ
ಸಿದ್ದಾಪುರ: ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮೇಲೆ ನಾಲ್ವರು ಹಲ್ಲೆ ನಡೆಸಿರುವ ಘಟನೆ ಪಟ್ಟಣದ ಹಾಳದಕಟ್ಟದಲ್ಲಿ ಸೋಮವಾರ ರಾತ್ರಿ ನಡೆದಿದೆ.ಈ ಘಟನೆಗೆ ಸಂಬAಧಿಸಿದAತೆ ಹಾಳದಕಟ್ಟಾದ ಚಂದ್ರಕಾAತ ಜಿಂಗಾಡೆ, ರವಿ ಜಿಂಗಾಡೆ, ರಾಮಪ್ಪ ಜಿಂಗಡೆ, ಪವನ ನಾಯ್ಕ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪೈಕಿ ಚಂದ್ರಕಾAತ ಜಿಂಗಾಡೆ ಎಂಬುವವನನ್ನು ಬಂಧಿಸಲಾಗಿದೆ. ಸೋಮವಾರ ರಾತ್ರಿಯ ವೇಳೆ ಪೊಲೀಸರು ಗಸ್ತಿನಲ್ಲಿರುವಾಗ ಓಮಿನಿ ವಾಹನ ಒಂದು … [Read more...] about ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ;ನಾಲ್ವರ ವಿರುದ್ಧ ಪ್ರಕರಣ ದಾಖಲು, ಓರ್ವನ ಬಂಧನ