ಅಂಕೋಲಾ : ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ತಾಲೂಕಿನ ಉಳವರೆಯಲ್ಲಿ ನಡೆದಿದೆ. ಉಳವರೆ ಬೋಳಕುಂಟೆ ನಿವಾಸಿ ಭೈರು ಪೊಕ್ಕಾ ಗೌಡ (50) ಹಾಗೂ ಅದೇ ಗ್ರಾಮದ ಹುರು ಕೆನ್ನೆ ಗೌಡ (29) ಇವರೇ ಬಂಧಿತ ಆರೋಪಿಗಳು. ಇವರಿಂದ 4500 ಮೌಲ್ಯದ 128 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.ಇವರು ಭೋಳಕುಂಟೆ ನಿವಾಸಿ ಸಾಕ್ರು ನಾಗು ಗೌಡ (52) ಈತನಿಂದ ಗಂಜಾವನ್ನು ಖರೀದಿಸಿ ತರುತ್ತಿದ್ದರು ಎನ್ನಲಾಗಿದೆ. … [Read more...] about ಗಾಂಜಾ ಸಾಗಾಟ : ಇಬ್ಬರ ಬಂಧನ
Crime
ಜಾಹೀರಾತಿನ ಲಿಂಕ್ ಒತ್ತಿ ಹಣ ಕಳೆದುಕೊಂಡ ಹೊನ್ನಾವರದ ವ್ಯಕ್ತಿ !
ಹೊನ್ನಾವರ : ತಾಲೂಕಿನ ಕಾಸರಕೋಡ ಮೂಲದ ವ್ಯಕ್ತಿಯೊಬ್ಬ ಜಾಹೀರಾತಿನ ಲಿಂಕ್ ಅನ್ನು ಒತ್ತಿ ತನ್ನ ಖಾತೆಯಲ್ಲಿದ್ದ ಹಣ ಕಳೆದುಕೊಂಡ ಘಟನೆ ವರದಿಯಾಗಿದ್ದು. ಈ ಸಂಬಂಧ ವಂಚನೆಗೊಳಗಾದಾತ ಕಾರವಾರದಲ್ಲಿರುವ ಸಿ.ಇ.ಎನ್. ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.ಹಣ ಕಳೆದುಕೊಂಡಾತ ಟೊಂಕಾ ಕಾಸರಕೋಡದ ಮೈದೀನ್ ಖಾಸೀಂ ಸಾಬ್ ಎಂಬವರಾಗಿದ್ದು ಇವರು ಕೆಲದಿನಗಳ ಹಿಂದೆ ತಮ್ಮ ಪೇಸ್ಬುಕ್ ಖಾತೆಯನ್ನು ನೋಡುತ್ತಿರುವಾಗ ಡಿಜಿಟಲ್ ಇಂಡಿಯಾ ಸಿ.ಎಸ್.ಪಿ. ಪಾಯಿಂಟ್ ಮಿನಿ … [Read more...] about ಜಾಹೀರಾತಿನ ಲಿಂಕ್ ಒತ್ತಿ ಹಣ ಕಳೆದುಕೊಂಡ ಹೊನ್ನಾವರದ ವ್ಯಕ್ತಿ !
ಕ್ರಿಕೆಟ್ ಬೆಟ್ಟಿಂಗ್ ಅಡ್ಡಮೇಲೆ ದಾಳಿ
ಆ್ಯಪ್ ಮತ್ತು ವೆಬ್‌ಸೈಟ್ ನಲ್ಲಿ ಬೆಟ್ಟಿಂಗ್ ರೇಶ್ಯೂ ನೋಡಿಕೊಂಡು ಮೊಬೈಲ್ ಫೋನ್ ಮೂಲಕ ಹಣ ಕಟ್ಟಿಸಿಕೊಂಡು ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಗಡಿದ್ದ ವ್ಯಕ್ತಿಂಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.ಬAಧಿತ ಆರೋಪಿಯಿಂದ 5 ಲಕ್ಷ ರೂ. ಹಾಗೂ ಮೊಬೈಲ್ ವಶಪಡಿಸಿಕೊಂಡಿದ್ದಾರೆ. ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹೊರಮಾವು ರಸ್ತೆ ಕೆ. ಚನ್ನ ಸಂದ್ರ ಸರ್ಕಾರಿ ಶಾಲೆ ಹತ್ತಿರದ ಮನೆಯೊಂದರಲ್ಲಿ ಬಬ್ಬಾತ ಡೆಲ್ಲಿಕ್ಯಾಪಿಟಲ್ಸ್-ಚೆನ್ನೆöÊ ಸೂಪ್ … [Read more...] about ಕ್ರಿಕೆಟ್ ಬೆಟ್ಟಿಂಗ್ ಅಡ್ಡಮೇಲೆ ದಾಳಿ
ಮನೆಯ ಬಾಗಿಲು ಮುರಿದು ಲಕ್ಷಾಂತರ ರೂ. ಬೆಲೆಯ ಆಭರಣ ಕಳ್ಳತನ ಪ್ರಕರಣ;ಆರೋಪಿ ಬಂಧನ
ಭಟ್ಕಳ: ತಾಲೂಕಿನ ತಗ್ಗರಗೋಡದಲ್ಲಿ ಮನೆಯ ಬಾಗಿಲು ಮುರಿದು ಲಕ್ಷಾಂತರ ರೂ. ಬೆಲೆಯ ಆಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ಪೊಲೀಸರು ಆರೋಪಿಯನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ ಬಂಧಿತ ಆರೋಪಿ ತಾಲೂಕಿನ ಆಜಾಜ್ ನಗರ 7 ನೇ ಕ್ರಾಸ್ ಶೇಡುಕುಳಿ ಹೊಂಡ ನಿವಾಸಿ ಖಾಜಾ ಅಬ್ದುಲ್ ಸತ್ತಾರ್ ಎಂದು ತಿಳಿದು ಬಂದಿದ್ದು. ಆತನ ಬಳಿಯಿಂದ 104 ಗ್ರಾಂ ತೂಕದ 5 ಲಕ್ಷದ 20 ಸಾವಿರ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಕಳೆದ ಆಗಸ್ಟ 28 ರಂದು ತಾಲೂಕಿನ … [Read more...] about ಮನೆಯ ಬಾಗಿಲು ಮುರಿದು ಲಕ್ಷಾಂತರ ರೂ. ಬೆಲೆಯ ಆಭರಣ ಕಳ್ಳತನ ಪ್ರಕರಣ;ಆರೋಪಿ ಬಂಧನ
ಅಂದರ್-ಬಾಹರ್ ಜೂಗಾರಾಟ; 6 ಮಂದಿ ಬಂಧನ
ಹೊನ್ನಾವರ ; ತಾಲೂಕಿನ ಕೋಟೆಬೈಲ್ ಕೆಂಚಗಾರ ಬಸ್ ನಿಲ್ದಾಣದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ತಮ್ಮ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಅಂದರ್-ಬಾಹರ್ ಜೂಗಾರಾಟವನ್ನು ಆಡುತ್ತಿದ್ದಾಗ ದಾಳಿ ನಡೆಸಿದ ಹೊನ್ನಾವರ ಪೋಲಿಸರು ಸುಬ್ರಹ್ಮಣ್ಯ ಶಿವಾ ಆಚಾರಿ, ಹಡಿನಬಾಳ, ರೋಹನ್ ಕೋಸ್ತಾ ಫರ್ನಾಂಡಿಸ್ ಗುಂಡಬಾಳ, ಸತೀಶ ರಾಮಾ ನಾಯ್ಕ,ಕೆಂಚಗಾರ, ಸುಭ್ರಾಯ ಮಂಜು ನಾಯ್ಕ ಕಡಗೇರಿ, ಶ್ರೀಧರ ಶಿವಾ ನಾಯ್ಕ, ಜನಕಡಕಲ್, ಮಂಜುನಾಥ ಮಾಸ್ತಿ ನಾಯ್ಕ, … [Read more...] about ಅಂದರ್-ಬಾಹರ್ ಜೂಗಾರಾಟ; 6 ಮಂದಿ ಬಂಧನ