ಹೊನ್ನಾವರ ;ಪಟ್ಟಣದ ಬಂದರ್ ಸಮೀಪದ ಕೇಂದ್ರೀಯ ಅಬಕಾರಿ ಮತ್ತು ಜಿ ಎಸ್ ಟಿ ಅಧಿ ೕಕ್ಷಕ ಕಛೆ ೕ ರಿಯ ಅಧಿಕಾರಿ ಜಿತೇಂದ್ರ ಧಾಗೂರು ಮೇಲೆ ಸಿಬಿಐನ ಎಸಿಬಿ ವಿಭಾಗದ ಅಧಿಕಾರಿಗಳು ಶನಿವಾರ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.ತಾಲೂಕಿನ ಜಗದೀಶ್ ಭಾವೆ ಎನ್ನುವವರು 2015-16 ನೇ ಸಾಲಿನ ತಮ್ಮ 10 ಲಕ್ಷ ಆದಾಯಕ್ಕಿಂತ ಹೆಚ್ಚಿನ ಹಣವಾದ 37, 840 ರೂ.ಗೆ ಸರ್ವಿಸ್ ಟ್ಯಾಕ್ಸ್ ಕಟ್ಟುವುದು ಬಾಕಿ ಇತ್ತು. ಅದನ್ನು ತಪ್ಪಿಸಲು ಜಿ ಎಸ್ ಟಿ ಅಧಿಕಾರಿ ಜಿತೇಂದ್ರ … [Read more...] about ಲಂಚ ಪಡೆಯುತ್ತಿದ್ದ ವೇಳೆ ತೆರಿಗೆ ಅಧಿಕಾರಿ ವಶಕ್ಕೆ
Crime
ವಾರದ ಸಂತೆಯಲ್ಲಿ ಕಳ್ಳರ ಕೈಚಳಕ – ಬರೋಬ್ಬರಿ 9 ಮೊಬೈಲ್ ಎಗರಿಸಿದ ಚೋರರು – ಕಳ್ಳತನಕ್ಕೆ ವೇದಿಕೆಯಾಗುತ್ತಿರುವ ವಾರದ ಸಂತೆ, ಜಾತ್ರೆ ಪೇಟೆ – ಒಂದು ಕ್ಷಣ ಯಾಮಾರಿದ್ರೂ ಕಳ್ಳರ ಪಾಲಾಗುತ್ತೆ ಹಣ ಒಡವೆ ಮೊಬೈಲ್
ಹೊನ್ನಾವರ - ಪಟ್ಟಣದಲ್ಲಿ ಶನಿವಾರ ನಡೆದ ವಾರದ ಸಂತೆಯಲ್ಲಿ ಕಳ್ಳರು ಕೈ ಚಳಕ ತೋರಿದ ಸಂಗತಿ ಬೆಳಕಿಗೆ ಬಂದಿದೆ. ಗೃಹಬಳಕೆ ದಿನಸಿ, ತರಕಾರಿಗಳನ್ನು ಖರೀದಿಸಲು ಬಂದಿದ್ದ ಸುಮಾರು 9 ಮಂದಿ ಗ್ರಾಹಕರ ಮೊಬೈಲ್‍ಗಳನ್ನು ಕಳ್ಳರು ಎಗರಿಸಿದ್ದಾರೆನ್ನಲಾಗಿದೆ, ಜಿಲ್ಲೆಯಲ್ಲಿ ಸಾಲು ಸಾಲು ಜಾತ್ರೆ, ತೇರು, ಉತ್ಸವಗಳು ನಡೆಯುತ್ತಿದ್ದು ಬೆಲೆಬಾಳುವ ವಸ್ತುಗಳನ್ನಿಟ್ಟುಕೊಂಡು ಪಾಲ್ಗೊಳ್ಳುವವರು ಜಾಗೃತರಾಗಬೇಕಿದೆ.ಪ್ರತಿ ಶನಿವಾರ ನಡೆಯವ ವಾರದ ಸಂತೆಗೆ ತಾಲೂಕಿನ ಮೂಲೆ ಮೂಲೆಯಿಂದ … [Read more...] about ವಾರದ ಸಂತೆಯಲ್ಲಿ ಕಳ್ಳರ ಕೈಚಳಕ – ಬರೋಬ್ಬರಿ 9 ಮೊಬೈಲ್ ಎಗರಿಸಿದ ಚೋರರು – ಕಳ್ಳತನಕ್ಕೆ ವೇದಿಕೆಯಾಗುತ್ತಿರುವ ವಾರದ ಸಂತೆ, ಜಾತ್ರೆ ಪೇಟೆ – ಒಂದು ಕ್ಷಣ ಯಾಮಾರಿದ್ರೂ ಕಳ್ಳರ ಪಾಲಾಗುತ್ತೆ ಹಣ ಒಡವೆ ಮೊಬೈಲ್
ಮುರ್ಡೇಶ್ವರ ಪೊಲೀಸ್ ಕಾರ್ಯಾಚರಣೆ: 26 ವರ್ಷದ ಬಳಿಕ ಕೊಲೆಯತ್ನ ಆರೋಪಿ ಬಂಧನ!
ಭಟ್ಕಳ: ಇಲ್ಲಿನ ನ್ಯಾಶನಲ್ ಹೈಸ್ಕೂಲ್ ಬಳಿ 1995 ರಲ್ಲಿ ನಡೆದ ಕೊಲೆಯತ್ನ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ಪರಾರಿಯಾಗಿದ್ದ ಆರೋಪಿಯನ್ನ 26 ವರ್ಷಗಳ ಬಳಿಕ ಬಂಧಿಸುವಲ್ಲಿ ಮುರ್ಡೇಶ್ವರ ಪೊಲೀಸರು ಯಶಸ್ವಿಯಾಗಿದ್ದಾರೆ. ಭಟ್ಕಳದ ಮದಿನಾ ಕಾಲೋನಿ ನಿವಾಸಿ ನಜೀರ್ ಅಹ್ಮದ್(48) ಬಂಧಿತ ಆರೋಪಿಯಾಗಿದ್ದು ಈತ ಪ್ರಕರಣದ ನಂತರ ಮುಂಬೈ ಮತ್ತು ದುಬೈಯಲ್ಲಿ ತಲೆಮರೆಸಿಕೊಂಡಿದ್ದ. ಈತನನ್ನು ಭಟ್ಕಳ ಪೊಲೀಸ್ ವೃತ್ತ ನಿರೀಕ್ಷರಾದ ದಿವಾಕರ ಪಿ.ಎಮ್‌ರವರ ನೇತೃತ್ವದಲ್ಲಿ … [Read more...] about ಮುರ್ಡೇಶ್ವರ ಪೊಲೀಸ್ ಕಾರ್ಯಾಚರಣೆ: 26 ವರ್ಷದ ಬಳಿಕ ಕೊಲೆಯತ್ನ ಆರೋಪಿ ಬಂಧನ!
ಭಿಕ್ಷೆ ಬೇಡುವ ನೆಪದಲ್ಲಿ ಬಂದು ಹಣ ಚಿನ್ನ ದೋಚಿದ ಮಹಿಳೆ
ಭಟ್ಕಳ:ಒಂಟಿ ಮಹಿಳೆ ಇದ್ದ ಮನೆಗೆ ಭಿಕ್ಷೆ ಬೇಡಲು ಬಂದ ಖತರ್ನಾಕ್ ಮಹಿಳೆ ಯೊಬ್ಬಳು ಭಯ ಹುಟ್ಟಿಸಿ ಅವರಿಂದಲೆ ನಗದು ಮತ್ತು ಲಕ್ಷಾಂತರ ರೂ ಮೌಲ್ಯದ ಚಿನ್ನ ಪಡೆದು ಪರಾರಿಯಾದ ಘಟನೆ ತಾಲೂಕಿನ ಸಾರದಹೊಳೆಯ ಹೀರೆಹಿತ್ಲೂ ಬಳಿಯಲ್ಲಿ ತಡವಾಗಿ ಬೆಳಕಿಗೆ ನಡೆದಿದೆ. ತಾಲ್ಲೂಕಿನ ಶಿರಾಲಿ ಪಂಚಾಯಿತಿ ವ್ಯಾಪ್ತಿಯ ಹೀರೆಹಿತ್ಲೂ ಜಯಲಕ್ಷ್ಮಿ ನಾಯ್ಕ ಹಾಗೂ ಸುಕ್ರಿ ನಾಯ್ಕ ಎಂಬುವರ ಮನೆಯಿಂದ ಲಕ್ಷಾಂತರ ರೂ ಮೌಲ್ಯದ ಚಿನ್ನ ಪಡೆದು ವಂಚಿಸಲಾಗಿದೆ. ಕಳೆದ ಸೋಮವಾರ … [Read more...] about ಭಿಕ್ಷೆ ಬೇಡುವ ನೆಪದಲ್ಲಿ ಬಂದು ಹಣ ಚಿನ್ನ ದೋಚಿದ ಮಹಿಳೆ
‘2’ ಕೆಜಿ ಚಿನ್ನದ ಬಿಸ್ಕೆಟ್ ತಂದು ಸಿಕ್ಕಿಬಿದ್ದ ;ಭಟ್ಕಳದ ವ್ಯಕ್ತಿ ಗೋವಾ ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ
ಭಟ್ಕಳ: ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಬಿಸ್ಕೆಟ್‌ಗಳನ್ನ ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನ ದಾಬೋಲಿಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದ 45 ವರ್ಷದ ಅಲಿ ಅಕ್ಬರ್ ಅಬೂಬಕ್ಕರ್ ದುಬೈನಿಂದ ದಾಬೋಲಿಂ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು ಆತನಿಂದ ಬರೋಬ್ಬರಿ 2.1 ಕೆ.ಜಿ.ಯಷ್ಟು ಚಿನ್ನದ ಬಿಸ್ಕೆಟ್ ಗಟ್ಟಿಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಆದಾಯ ಗುಪ್ತಚರ … [Read more...] about ‘2’ ಕೆಜಿ ಚಿನ್ನದ ಬಿಸ್ಕೆಟ್ ತಂದು ಸಿಕ್ಕಿಬಿದ್ದ ;ಭಟ್ಕಳದ ವ್ಯಕ್ತಿ ಗೋವಾ ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ




