• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Crime

ಹತ್ಯೆಯಾದ ಮಹಿಳೆಯ ಶವ ನೋಡಿ ವ್ಯಕ್ತಿಯೊರ್ವವರ ಸಾವು

January 26, 2021 by bkl news Leave a Comment

ಭಟ್ಕಳ: ಪಕ್ಕದ ಮನೆಯಲ್ಲಿ ಹತ್ಯೆಯಾದ ಮಹಿಳೆಯ ಶವ ನೋಡಿ ವ್ಯಕ್ತಿಯೊರ್ವವರು ಗಾಬರಿಗೊಂಡು ಅಲ್ಲೆ ಕುಸಿದು ಬಿದ್ದು,  ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮದ್ಯ ಮೃತ ಪಟ್ಟ ಘಟನೆ ತಾಲೂಕಿನ ಕೊಪ್ಪ ಪಂಚಾಯಿತಿ ವ್ಯಾಪ್ತಿಯ ಕೊಂಕಣಾತಿ ಭೈಲನಲ್ಲಿ ಭಾನುವಾರ ನಡೆದಿದೆ. ಶಿರಾಲಿ ಪಂಚಾಯಿತಿಯ ಚಿತ್ರಾಪುರದ ನಿವಾಸಿ ಗಜಾನನ ಉಲ್ಲಾಸ ಮಾಂಜ್ರೆಕರ(೪೩) ಮೃತ ವ್ಯಕ್ತಿ. ಇವರು ಶನಿವಾರ ಕೊಪ್ಪದ ಕೊಂಕಣಾತಿಬೈಲನಲ್ಲಿರುವ ಸಂಬAಧಿಕರ ಮನೆಗೆ ತೆರಳಿದ್ದರು. ಅಲ್ಲಿ ಪಕ್ಕದ … [Read more...] about ಹತ್ಯೆಯಾದ ಮಹಿಳೆಯ ಶವ ನೋಡಿ ವ್ಯಕ್ತಿಯೊರ್ವವರ ಸಾವು

ಕತ್ತು ಹಿಸುಕಿ ಮಹಿಳೆಯ ಕೊಲೆ

January 24, 2021 by bkl news Leave a Comment

ಭಟ್ಕಳ :ತಾಲೂಕಿನ ಮುರುಡೇಶ್ವರದ ಉತ್ತರ ಕೊಪ್ಪದಕೊಂಕಣಾತಿಬೈಲಿನಲ್ಲಿ ಮಹಿಳೆಯೋರ್ವರ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ಕೊಲೆಯಾದ ಮಹಿಳೆ ಲಕ್ಷ್ಮಿ ಕೃಷ್ಣ ನಾಯ್ಕ ಉತ್ತರ ಕೊಪ್ಪದ ನಿವಾಸಿ ಎಂದು ತಿಳಿದು ಬಂದಿದ್ದು. ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಈ ಘಟನೆ ನಡೆದಿದ್ದು. ಮಹಿಳೆಯ ತಲೆಯ ಬಾಗಕ್ಕೆ ದೊಡ್ಡ ಗಾಯವಿರುವುದು ಕಂಡು ಬಂದಿದ್ದು. ಮೃತ ವ್ಯಕ್ತಿ ಗಂಡ ಎರಡು ವರ್ಷದ ಹಿಂದೆ ಮೃತಪಟ್ಟಿದ್ದು ಮೂರು ಮಕ್ಕಳನ್ನು … [Read more...] about ಕತ್ತು ಹಿಸುಕಿ ಮಹಿಳೆಯ ಕೊಲೆ

ಮುರುಡೇಶ್ವರ ವಸತಿ ಗೃಹದರಲ್ಲಿ ಯುವಕನೊರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ

January 10, 2021 by bkl news Leave a Comment

ಭಟ್ಕಳ: ತಾಲೂಕಿನ ಮುರ್ಡೇಶ್ವರದ ವಸತಿ ಗೃಹವೊಂದರಲ್ಲಿ ಯುವಕನೊರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಮುರ್ಡೇಶ್ವರ ಠಾಣೆಯಲ್ಲಿ ಶನಿವಾರ ದಾಖಲಾಗಿದೆ. ಮುರ್ಡೇಶ್ವರದ ಹಿರೇದೋಮಿ ನಿವಾಸಿ ಮಾರುತಿ ಗಣಪತಿ ನಾಯ್ಕ(೩೪) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಮುಡೇಶ್ವರದಲ್ಲಿ ಮೂನ್‌ಸ್ಟಾರ್ ಎನ್ನುವ ವಸತಿ ಗೃಹವೊಂದನ್ನು ಲೀಸ್‌ಗೆ ಪಡೆದು ನಡೆಸುತ್ತಿದ್ದರು. ಅದೆ ವಸತಿ ಗೃಹದಲ್ಲೆ ಶನಿವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ … [Read more...] about ಮುರುಡೇಶ್ವರ ವಸತಿ ಗೃಹದರಲ್ಲಿ ಯುವಕನೊರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ

ಡ್ರಗ್ಸ್ ಜಾಲಕ್ಕೆ ಸಂಬಂದಿಸಿದಂತೆ ಬೆಂಗಳೂರಿನ ಸಿಸಿಬಿ ಪೊಲೀಸರಿಂದ ಭಟ್ಕಳ ಸುಲ್ತಾನ ಸ್ಟ್ರೀಟ್‍ನ ಮನೆಯೊಂದರ ಮೇಲೆ ದಿಡೀರ ದಾಳಿ

January 9, 2021 by bkl news Leave a Comment

ಭಟ್ಕಳ:ಡ್ರಗ್ಸ್ ಜಾಲಕ್ಕೆ ಸಂಬಂದಿಸಿದಂತೆ ಬೆಂಗಳೂರಿನ ಸಿಸಿಬಿ ಪೊಲೀಸರು ಭಟ್ಕಳ ಸುಲ್ತಾನ ಸ್ಟ್ರೀಟ್‍ನ ಮನೆಯೊಂದರ ಮೇಲೆ ಶುಕ್ರವಾರ  ದಿಡೀರ ದಾಳಿ ನಡೆಸಿ ವಿಚಾರಣೆ ನಡೆಸಿದ್ದಾರೆ. ಕಳೆದ ಸಪ್ಟಂಬರ ತಿಂಗಳಲ್ಲಿ ಡ್ರಗ್ಸ್ ಮಾರಾಟಕ್ಕೆ ಸಂಬಂದಿಸಿದಂತೆ ಖಚಿತ ಮಾಹಿತಿ ಮೇರೆಗ ಇದೆ ಮನೆಯ ಮೇಲೆ ದಾಳಿ ಮಾಡಿದ ಪೊಲೀಸರುಎನೂ ಸಿಗದೇ ಬರಿಗೈಯಲ್ಲಿ ವಾಪಾಸು ಬಂದಿದ್ದರು.ಪುನಃ ಸಿಸಿಬಿ ಪೊಲೀಸರು ಇದೆ ಮನೆ ಮೇಲೆ ದಾಳಿ ನಡೆಸಿದ್ದಾರೆ. ಡ್ರಗ್ ಪೆಡ್ಲರ್ ಮೆಸ್ಸಿ ಎಂಬ … [Read more...] about ಡ್ರಗ್ಸ್ ಜಾಲಕ್ಕೆ ಸಂಬಂದಿಸಿದಂತೆ ಬೆಂಗಳೂರಿನ ಸಿಸಿಬಿ ಪೊಲೀಸರಿಂದ ಭಟ್ಕಳ ಸುಲ್ತಾನ ಸ್ಟ್ರೀಟ್‍ನ ಮನೆಯೊಂದರ ಮೇಲೆ ದಿಡೀರ ದಾಳಿ

ಮುರುಡೇಶ್ವ ಪೋಲಿಸ ಠಾಣೆಯಲ್ಲಿ ವ್ಯಕ್ತಿ ಯೋರ್ವನ ಮೇಲೆ ಚೆಕ್ ಬೌನ್ಸ್ ಕೇಸ್

January 5, 2021 by bkl news Leave a Comment

ತೂದಳ್ಳಿ, ಬೈಲೂರ ಶಿವಕುಮಾರ ಮೊಗೇರ, ಎನ್ನುವ ವ್ಯಕ್ತಿಕ್ರಷ್ಣ ಹರಿಕಾಂತ ಎನ್ನುವವಾರಹತ್ತಿರ ದಿನಾಂಕ: 24-05-2019 ರಂದು ವ್ಯವಹಾರದ ಅಭಿವೃದ್ದಿಗಾಗಿ 5,00,000/- ರೂಪಾಯಿ ಹಣವನ್ನು ಪಡೆದುಕೊಂಡಿದ್ದು ಇರುತ್ತದೆ. ಅದರಲ್ಲಿ 1,00,000/- ರೂಪಾಯಿ ಗೂಗಲ್ ಪೇ ಮುಖಾಂತರ ನೀಡಿದ್ದು, ಉಳಿದ 4,00,000/- ರೂಪಾಯಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ ಮುರ್ಡೇಶ್ವರದಿಂದ ಕ್ರಷ್ಣ ಹರಿಕಾಂತ ಹೆಸರಿನಲ್ಲಿ ದಿನಾಂಕ: 02-09-2020 ರಂದು ಚೆಕ್ ಅನ್ನು ನೀಡಿದ್ದು, ‘ಅದರಲ್ಲಿ … [Read more...] about ಮುರುಡೇಶ್ವ ಪೋಲಿಸ ಠಾಣೆಯಲ್ಲಿ ವ್ಯಕ್ತಿ ಯೋರ್ವನ ಮೇಲೆ ಚೆಕ್ ಬೌನ್ಸ್ ಕೇಸ್

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,857 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar