ಭಟ್ಕಳ: ಅಕ್ರಮವಾಗಿ ಚಿನ್ನ ಸಾಗಾಟ ಆರೋಪದ ಮೇರೆಗೆ ಭಟ್ಕಳದ ವ್ಯಕ್ತಿಯೊರ್ವನ ಮನೆ ಹಾಗೂ ಕಚೇರಿಯ ಮೇಲೆ ದಾಳಿ ನಡೆಸಿದ ಪುಣೆಯ ಕಸ್ಟಮ್ಸ್ ಅಧಿಕಾರಿಗಳು, ಹೆಚ್ಚಿನ ವಿಚಾರಣೆಗಾಗಿ ಆತನನ್ನು ವಶಕ್ಕೆ ಪಡೆದು ಮುಂಬೈ ಕರೆದುಕೊಂಡ ಹೋದ ಘಟನೆ ಶನಿವಾರ ರಾತ್ರಿ ನಡೆದಿದೆ. ಪಟ್ಟಣದ ಸುಲ್ತಾನ ಸ್ಟ್ರೀಟ್‌ನ ನಿವಾಸಿ ಮಹ್ಮದ್ ಫರಾನ್‌ನನ್ನು ಕಸ್ಟ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈತನ ಮೇಲೆ ಅಕ್ರಮ ಚಿನ್ನ ಸಾಗಾಟ ಮತ್ತು ಮಾರಾಟದ ಆರೋಪವಿದೆ. ಈತನು ಭಟ್ಕಳದ ಒಂದು … [Read more...] about ಅಕ್ರಮ ಚಿನ್ನಾ ಸಾಗಟ ಆರೋಪ : ಭಟ್ಕಳದ ಸುಲ್ತಾನ ಸ್ಟ್ರೀಟ್‌ನ ಮಹ್ಮದ್ ಫರಾನ್ ಪುಣೆಯ ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ
Crime
ಅಕ್ರಮವಾಗಿ ಮದ್ಯ ಮಾರಾಟ ; ಒಬ್ಬನ ಬಂಧನ
ಭಟ್ಕಳ: ತಾಲೂಕಿನ ತಲಾನ ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಘಟನೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುರುವಾರ ವರದಿಯಾಗಿದೆ,ಬಂಧಿತ ಆರೋಪಿಯನ್ನು ತಲಾಂದ ನಿವಾಸಿ ಮಂಜುನಾಥ ಪಾಂಡು ನಾಯ್ಕ(40) ಎಂದು ಗುರುತಿಸಲಾಗಿದೆ.ನಿರ್ಮಾಣ ಹಂತದ ಕಟ್ಟಡದ ಪಕ್ಕದ ಖುಲ್ಲಾ ಜಾಗದಲ್ಲಿ ಯಾವುದೇ ಪಾಸ್,ಪರ್ಮಿಟ್ ಇಲ್ಲದೆ ಸರಾಯಿ ಇಟ್ಟುಕೊಂಡು ಮಾರಟ ಮಾಡುತ್ತಿರುವಾಗ ಭಟ್ಕಳ ಗ್ರಾಮೀಣ ಠಾಣೆ ಪೋಲಿಸರಿಗೆ ಕೈಗೆ ಸಿಕ್ಕಿ ಬಿದ್ದಿದಾನೆಅಂದಾಜು 2969 ಮೌಲ್ಯದ … [Read more...] about ಅಕ್ರಮವಾಗಿ ಮದ್ಯ ಮಾರಾಟ ; ಒಬ್ಬನ ಬಂಧನ
ಯುವತಿ ನಾಪತ್ತೆ; ಪ್ರಕರಣ ದಾಖಲು
ಭಟ್ಕಳ : ತನ್ನ ಮನೆಯಿಂದ ಮಂಗಳೂರಿನ ಮೀನಿನ ಫ್ಯಾಕ್ಟರಿಗೆ ಹೋಗುತ್ತೇನೆ ಎಂದು ಹೇಳಿ ಹೋದ ಯುವತಿಯೋರ್ವಳು ಮತ್ತೆ ಮರಳಿ ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ತಾಲೂಕಿನ ಜಾಲಿಯಲ್ಲಿ ನಡೆದಿದೆನಾಪತ್ತೆಯಾದ ಲಲಿತಾ ಸೊಮ್ಮಯ್ಯ ಗೊಂಡ (29) ಎಂದು ತಿಳಿದು ಬಂದಿದೆ. ಈಕೆದಿನಾಂಕ: 16-11-2020 ರಂದು ಬೆಳಿಗ್ಗೆ 10-00 ಗಂಟೆಗೆ ತನ್ನ ಮನೆಯಾದ ಭಟ್ಕಳದ ಸಣ್ಣಮನೆ, ಜಾಲಿಯಿಂದ ಮಂಗಳೂರಿನ ಮೀನಿನ ಫ್ಯಾಕ್ಟರಿಗೆ ಹೋಗುತ್ತೇನೆ ಎಂದು ಹೇಳಿ ಹೋದವಳು ಈವರೆಗೂ ಮನೆಗೆ ವಾಪಸ್ ಬಾರದೇ, … [Read more...] about ಯುವತಿ ನಾಪತ್ತೆ; ಪ್ರಕರಣ ದಾಖಲು
ಹಳಿಯಾಳದ ಬಿಕೆ ಹಳ್ಳಿ ಗ್ರಾಮದಲ್ಲಿ ಜೂಜಾಟದಲ್ಲಿ ತೊಡಗಿದ್ದ 6 ಜನರ ಬಂಧನ
ಹಳಿಯಾಳ: ತಾಲೂಕಿನ ಬಿಕೆ ಹಳ್ಳಿ ಗ್ರಾಮದಲ್ಲಿ ಸಾರ್ವಜನೀಕ ಸ್ಥಳದಲ್ಲಿ ಜೂಜಾಟದಲ್ಲಿ ತೊಡಗಿದ್ದವರನ್ನು ಬಂಧಿಸುವಲ್ಲಿ ಹಳಿಯಾಳ ಪೋಲಿಸರು ಯಶಸ್ವಿಯಾಗಿದ್ದಾರೆ.ಶುಕ್ರವಾರ ಅಷ್ಟೇ ಅಸಿಸ್ಟಂಟ್ ಎಸ್ಪಿ ಐಪಿಎಸ್ ಅಧಿಕಾರಿ ಕುಶಾಲ್ ಚೌಕ್ಸೆ ಅವರು ದೀಪಾವಳಿ ಹಬ್ಬದ ನೆಪ ಮಾಡಿ ಜೂಜಾಟದಲ್ಲಿ ತೊಡಗಿದರೇ ಅಂತಹವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿ ಬಿಕೆ ಹಳ್ಳಿ ಗ್ರಾಮದ ಸತ್ಯನಾರಾಯಣ ದೇವಸ್ಥಾನದ … [Read more...] about ಹಳಿಯಾಳದ ಬಿಕೆ ಹಳ್ಳಿ ಗ್ರಾಮದಲ್ಲಿ ಜೂಜಾಟದಲ್ಲಿ ತೊಡಗಿದ್ದ 6 ಜನರ ಬಂಧನ
ಅಕ್ರಮ ಗೋ ಸಾಗಾಟ ನಾಲ್ವರ ಬಂಧನ
ಹೊನ್ನಾವರ: ತಾಲೂಕಿನಲ್ಲಿ ಅಕ್ರಮವಾಗಿ ಯಾವುದೇ ಪರವಾನಗಿ ಪಡೆಯದೇ ಬುಲೆರೋ ವಾಹನದಲ್ಲಿ ಹಿಂಸಾತ್ಮಕವಾಗಿ ಗೋ ಸಾಗಟ ತೊಡಗಿದ್ದ ನಾಲ್ವರನ್ನು ಮುಂಜಾನೆ 4 ಗಂಟೆ ಸುಮಾರಿಗೆ ಪತ್ತೆ ಹಚ್ಚಿ 9 ಗೋವುಗಳನ್ನು ರಕ್ಷಿಸಿ ನಾಲ್ವರ ವಿರುದ್ದ ಪ್ರಕರಣ ದಾಖಲಾದ ಘಟನೆ ಮಂಕಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ಸಂಚರಿಸುತ್ತಿದ್ದ ಕೆ.ಎ 47/5516 ನೊಂದಣೆ ಸಂಖ್ಯೆಯುಳ್ಳ ಬುಲೆರೋ ವಾಹನದಲ್ಲಿ 3 ಆಕಳು, 4 ಹೋರಿ 2 ಕೋಣ ಸೇರಿ 9 ಗೋವುಗಳನ್ನು … [Read more...] about ಅಕ್ರಮ ಗೋ ಸಾಗಾಟ ನಾಲ್ವರ ಬಂಧನ



