ಭಾರತೀಯ ಜೀವ ವಿಮಾ ನಿಗಮದ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ನಲ್ಲಿ ಅಗತ್ಯ ಸಹಾಯಕರು, ಸಹಾಯಕ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಪ್ರಕಟಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಇಲಾಖೆ ಹೆಸರು : ಭಾರತೀಯ ಜೀವ ವಿಮಾ ನಿಗಮದ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ಹುದ್ದೆಗಳ ಹೆಸರು : ವಿವಿಧ ಅಸಿಸ್ಟಂಟ್ ಹುದ್ದೆಗಳುಒಟ್ಟು ಹುದ್ದೆಗಳು : 80ಅರ್ಜಿ ಸಲ್ಲಿಸುವ ಬಗ್ಗೆ : … [Read more...] about LIC (ಭಾರತೀಯ ಜೀವ ವಿಮಾ ನಿಗಮ)ದ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ನೇಮಕಾತಿ 2022 :
latest Government job news | Government Job News in Kannada
We publish latest Government job vacancies.. You can read about Government jobs news in Kannada. We also regularly update about Government jobs and opportunities .
The various details that are required to apply for a Government jobs with the correct application link is given.
ರೈಲ್ ಇಂಡಿಯಾ ನೇಮಕಾತಿ 2022 – Rail India Recruitment 2022
ರೈಲ್ ಇಂಡಿಯಾ ಟೆಕ್ನಿಕಲ್ ಅಂಡ್ ಎಕನಾಮಿಕ್ ಸರ್ವೀಸಸ್ (RITES )ಇಲಾಖೆ ಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು . ಇಲಾಖೆ ಹೆಸರು : ರೈಲ್ ಇಂಡಿಯಾ ಟೆಕ್ನಿಕಲ್ ಅಂಡ್ ಎಕನಾಮಿಕ್ ಸರ್ವೀಸಸ್ (RITES ) ಇಲಾಖೆಹುದ್ದೆಯ ಹೆಸರು : ಮೇಲ್ವಿಚಾರಕರು ಮತ್ತು ತಜ್ಞ ಹುದ್ದೆಗಳುಖಾಲಿಇರುವ ಹುದ್ದೆಗಳು : 11 ಹುದ್ದೆಗಳುಉದ್ಯೋಗ ವರ್ಗ : … [Read more...] about ರೈಲ್ ಇಂಡಿಯಾ ನೇಮಕಾತಿ 2022 – Rail India Recruitment 2022
4300 ಸಬ್ – ಇನ್ಸ್ ಪೆಕ್ಟರ್ ಹುದ್ದೆಗಳ ಬೃಹತ್ ನೇಮಕಾತಿ
ಸಬ್ - ಇನ್ಸ್ ಪೆಕ್ಟರ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಇಲಾಖೆ ಹೆಸರು : ಸ್ಟಾಫ್ ಸೆಲೆಕ್ಷನ್ ಕಮಿಷನ್ಹುದ್ದೆಗಳ ಹೆಸರು : ಸಬ್ - ಇನ್ಸ್ ಪೆಕ್ಟರ್ ಹುದ್ದೆಗಳುಒಟ್ಟು ಹುದ್ದೆಗಳು : 4300ಅರ್ಜಿ ಸಲ್ಲಿಸುವ ಬಗೆ : ಆನ್ಲೆöÊನ್ವಿದ್ಯಾರ್ಹತೆ :ಎಸ್ ಎಸ್ ಸಿ ಅಧಿಕೃತ ಸಧಿಸೂಚನೆಯ ಪ್ರಕಾರ … [Read more...] about 4300 ಸಬ್ – ಇನ್ಸ್ ಪೆಕ್ಟರ್ ಹುದ್ದೆಗಳ ಬೃಹತ್ ನೇಮಕಾತಿ
ಆದಾಯ ತೆರಿಗೆ ಇಲಾಖೆ ನೇಮಕಾತಿ 2022
ಆದಾಯ ತೆರಿಗೆ ಇಲಾಖೆ ನೇಮಕಾತಿ 2022 ಇಲಾಖೆಯಿಂದ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು .ಹುದ್ದೆಗಳ ಹೆಸರು : ಆದಾಯ ತೆರಿಗೆಯ ಇನ್ಸ್ ಪೆಕ್ಟರ್, ತೆರಿಗೆ ಸಹಾಯಕಒಟ್ಟು ಹುದ್ದೆಗಳು : 05ಅರ್ಜಿ ಸಲ್ಲಿಸುವ ಬಗೆ : ಆನ್ಲೆöÊನ್ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆಆದಾಯ ತೆರಿಗೆಯ ಇನ್ಸ್ ಪೆಕ್ಟರ್ … [Read more...] about ಆದಾಯ ತೆರಿಗೆ ಇಲಾಖೆ ನೇಮಕಾತಿ 2022
ಹೆಡ್ ಕಾನ್ಸ್ ಟೇಬಲ್ ಹುದ್ದೆಗಳ ಬೃಹತ್ ನೇಮಕಾತಿ 2022
ಗಡಿ ಭದ್ರತಾ ಪಡಿಯಲ್ಲಿ ಖಾಲಿ ಇರುವ ಹೆಡ್ ಕಾನ್ಸ್ ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು .ಇಲಾಖೆ ಹೆಸರು : ಗಡಿ ಭದ್ರತಾ ಪಡಿಹುದ್ದೆಗಳ ಹೆಸರು : ಹೆಡ್ ಕಾನ್ಸ್ ಟೇಬಲ್ಒಟ್ಟು ಹುದ್ದೆಗಳು : 1312ಅರ್ಜಿ ಸಲ್ಲಿಸುವ ಬಗೆ : ಆನ್ಲೆöÊನ್ಹುದ್ದೆಗಳ ವಿವರ … [Read more...] about ಹೆಡ್ ಕಾನ್ಸ್ ಟೇಬಲ್ ಹುದ್ದೆಗಳ ಬೃಹತ್ ನೇಮಕಾತಿ 2022




