ಯಾದಗಿರಿ ಜಿಲ್ಲೆಯ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಇಲಾಖೆ ಹೆಸರು : ಕಂದಾಯ ಇಲಾಖೆಹುದ್ದೆಗಳ ಹೆಸರು : ಗ್ರಾಮ ಲೆಕ್ಕಾಧಿಕಾರಿಒಟ್ಟು ಹುದ್ದೆಗಳು : 27 ಹುದ್ದೆಗಳಿಗೆ ಭರ್ತಿವಿದ್ಯಾರ್ಹತೆ … [Read more...] about ಕಂದಾಯ ಇಲಾಖೆ ನೇಮಕಾತಿ -2022
latest Government job news | Government Job News in Kannada
We publish latest Government job vacancies.. You can read about Government jobs news in Kannada. We also regularly update about Government jobs and opportunities .
The various details that are required to apply for a Government jobs with the correct application link is given.
ಕರ್ನಾಟಕ ಲೋಸಸೇವಾ ಆಯೋಗದಿಂದ ನೇಮಕಾತಿ /KPSC DMA Recruitment 2022
ಕರ್ನಾಟಕ ಲೋಕಸೇವಾ ಆಯೋಗವು ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ (ನಗರಸಭೆ/ಪಟ್ಟಣ ಪಂಚಾಯಿತಿ) ಗ್ರೂಪ್ ಸಿ ವೃಂದದ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದುಹುದ್ದೆಗಳ ಹೆಸರು : ವಿವಿಧ ಹುದ್ದೆಗಳುಒಟ್ಟು ಹುದ್ದೆಗಳು : 410ಅರ್ಜಿಸಲ್ಲಿಸುವ ಬಗೆ : ಆನ್ಲೆöÊನ್ಹುದ್ದೆಗಳ ವಿವರ;ಕಿರಿಯ … [Read more...] about ಕರ್ನಾಟಕ ಲೋಸಸೇವಾ ಆಯೋಗದಿಂದ ನೇಮಕಾತಿ /KPSC DMA Recruitment 2022
ಫಾರೆಸ್ಟ್ ಗಾರ್ಡ್ ಹುದ್ದೆಗಳ ನೇಮಕಾತಿ 2022
ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆ, ಬೆಂಗಳೂರು ಖಾಲಿ ಇರುವ ಫಾರೆಸ್ಟ್ ಗಾರ್ಡ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದುಇಲಾಖೆ ಹೆಸರು : ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆಹುದ್ದೆಗಳ ಹೆಸರು : ಫಾರೆಸ್ಟ್ ಗಾರ್ಡ್ಒಟ್ಟು ಹುದ್ದೆಗಳು : 03ಅರ್ಜಿ ಸಲ್ಲಿಸುವ ಬಗೆ : ಆಫ್ ಲೈನ್ವಿದ್ಯಾರ್ಹತೆ :ಈ ನೇಮಕಾತಿ … [Read more...] about ಫಾರೆಸ್ಟ್ ಗಾರ್ಡ್ ಹುದ್ದೆಗಳ ನೇಮಕಾತಿ 2022
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಬೃಹತ್ ನೇಮಕಾತಿ ಅಧಿಸೂಚನೆ /KSP Recruitment 2022
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು 2022-23 ನೇ ಸಾಲಿನಲ್ಲಿ ಸಿವಿಲ್ ಪೊಲೀಸ್ ಕಾನ್ ಸ್ಟೆಬಲ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದೆ. .ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಇಲಾಖೆ ಹೆಸರು : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಹುದ್ದೆಗಳ ಹೆಸರು : ಸಿವಿಲ್ ಪೊಲೀಸ್ ಕಾನ್ ಸ್ಟೆಬಲ್ಒಟ್ಟು ಹುದ್ದೆಗಳು : 1500ನಾನ್ ಹೈದರಾಬಾದ್ ಕರ್ನಾಟಕ ಅಭ್ಯರ್ಥಿಗಳಿಗೆ … [Read more...] about ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಬೃಹತ್ ನೇಮಕಾತಿ ಅಧಿಸೂಚನೆ /KSP Recruitment 2022
ಎಸ್‌ಎಸ್‌ಎಲ್‌ಸಿ ಆದವರಿಗೆ ನೇವಿಯಲ್ಲಿ ಉದ್ಯೋಗ
ಭಾರತೀಯ ನೌಕಾಪಡೆಯಲ್ಲಿ ಉದ್ಯೋಗ ಮಾಡುವ ಮೂಲಕ ದೇಶ ಸೇವೆ ಮಾಡಲು ಸುವರ್ಣಾವಕಾಶವಿದೆ. ಭಾರತೀಯ ನೌಕಾಪಡೆಯು 1531 ಟ್ರೇಡ್ಸ್‌ಮ್ಯಾನ್ ಸ್ಕಿಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಇದರಲ್ಲಿ ಸಾಮಾನ್ಯ ವರ್ಗಕ್ಕೆ 697, ಆರ್ಥಿಕವಾಗಿ ದುರ್ಬಲ ವರ್ಗಕ್ಕೆ 141, ಇತರೆ ಹಿಂದುಳಿದ ವರ್ಗಕ್ಕೆ 385, ಪರಿಶಿಷ್ಟ ಜಾತಿಗೆ 215, ಪರಿಶಿಷ್ಟ ಪಂಗಡಕ್ಕೆ 93 ಹುದ್ದೆಗಳಿವೆ.ನೇಮಕಾತಿ ಪ್ರಕ್ರಿಯೆಗೆ ಸೇರಲು, 10 ನೇ ತೇರ್ಗಡೆಯ ಅಭ್ಯರ್ಥಿಗಳು 20 ಮಾರ್ಚ್ 2022 … [Read more...] about ಎಸ್‌ಎಸ್‌ಎಲ್‌ಸಿ ಆದವರಿಗೆ ನೇವಿಯಲ್ಲಿ ಉದ್ಯೋಗ



