ಕೃಷಿ ವಿಜ್ಷಾನ ಇಲಾಖೆ, ಧಾರವಾಡ ಇದರ ಶಿರಸಿ ವಿಭಾಗದಲ್ಲಿ ಪಾರ್ಟ್ ಟೈಮ್ ಶಿಕ್ಷಕರ ಉದ್ಯೋಗ ಖಾಲಿಯಿದ್ದು ಆಸಕ್ತ ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಅರ್ಜಿ ಸಲ್ಲಿಸುವವರು ಯೂನಿವರ್ಸಿಟಿಯಿಂದ ಗುರುತಿಸಲ್ಪಡುವ ಪದವಿ ಹೊಂದಿರಬೇಕು. 40 ಸಾವಿರ ರೂ. ವೇತನ ನೀಡಲಾಗುವುದು.ಸಂಸ್ಥೆಯವೆಬ್ ಸೈಟ್ https://uasd.edu/ ದಲ್ಲಿ ಜ. 27 ರೊಳಗೆ ಅರ್ಜಿ ಸಲ್ಲಿಸಬೇಕು. ಅದೇ ದಿನ ಶಿರಸಿಯಲ್ಲಿ 11 ಗಂಟೆಗೆ ನಡೆಯುವ … [Read more...] about ಶಿರಸಿಯಲ್ಲಿ ಪಾರ್ಟ್ ಟೈಮ್ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ
latest Job news | Job News in Kannada
We publish latest job News. You can read about job News in Kannada.
You can read about the various vacancies and posts available in Banking sector ,Indian Railways,Private and Industrial sector,Part time Jobs,State and central Government related jobs etc in kannada.
The latest notification and details about the jobs with the correct application link is given.
ಕಾರ್ಮಿಕ ರಾಜ್ಯ ನಿಗಮದಿಂದ ಬೃಹತ್ ನೇಮಕಾತಿ 2022
ಕಾರ್ಮಿಕ ರಾಜ್ಯ ವಿಮಾ ನಿಗಮದಿಂದ ಅಗತ್ಯವಿರುವ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಇಲಾಖೆ ಹೆಸರು : ಕಾರ್ಮಿಕ ರಾಜ್ಯ ವಿಮಾ ನಿಗಮಒಟ್ಟು ಹುದ್ದೆಗಳು : ಒಟ್ಟು 3293 ಹುದ್ದೆಗಳಿಗೆ ಅರ್ಜಿ ಆಹ್ವಾನ ( ಕರ್ನಾಟಕಕ್ಕೆ 282 ಹುದ್ದೆಗಳು ಮೀಸಲಿವೆ)ಉದ್ಯೋಗ ಸ್ಥಳ : ಈ ನೇಮಕಾತಿ ಭಾರತದ್ಯಾಂತ ನಡೆಯುತ್ತಿದೆ.ಹುದ್ದೆಗಳ … [Read more...] about ಕಾರ್ಮಿಕ ರಾಜ್ಯ ನಿಗಮದಿಂದ ಬೃಹತ್ ನೇಮಕಾತಿ 2022
ಗಡಿ ಭದ್ರತಾ ಪಡೆಯಿಂದ ಬೃಹತ್ ನೇಮಕಾತಿ / BSF Recruitment 2022
ಗಡಿ ಭದ್ರತಾ ಪಡೆ ( Border Security Force ) ಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಗಡಿ ಭದ್ರತಾ ಪಡೆ ನೇಮಕಾತಿ ಸಂಬAಧಪಟ್ಟ ವಿದ್ಯಾರ್ಹತೆ, ವಯೋಮಿತಿ, ವೇತನಶ್ರೇಣಿ ಮುಂತಾದ ಮಾಹಿತಿ ಕೆಳಗೆ ವಿವರಿಸಲಾಗಿದೆ.ನೇಮಕಾತಿ ಇಲಾಖೆ : ಗಡಿ ಭದ್ರತಾ ಪಡೆಹುದ್ದೆಯ … [Read more...] about ಗಡಿ ಭದ್ರತಾ ಪಡೆಯಿಂದ ಬೃಹತ್ ನೇಮಕಾತಿ / BSF Recruitment 2022
ನವೋದಯ ವಿದ್ಯಾಲಯ ಸಮಿತಿಯಲ್ಲಿ ಬೃಹತ್ ನೇಮಕಾತಿ 2022
ನವೋದಯ ವಿದ್ಯಾಲಯ ಸಮಿತಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಸಂಸ್ಥೆ : ನವೋದಯ ವಿದ್ಯಾಲಯ ಸಮಿತಿಹುದ್ದೆಯ ಹೆಸರು : A,B ಮತ್ತು C ಗ್ರೂಪ್ಒಟ್ಟು ಹುದ್ದೆಗಳು : 1925ಹುದ್ದೆಯ ಮಾಹಿತಿಅಸಿಸ್ಟೆಂಟ್ ಕಮಿಷನರ್ - 7 ಹುದ್ದೆಗಳುಮಹಿಳಾ ಸ್ಟಾಫ್ ನರ್ಸ್ - 82 … [Read more...] about ನವೋದಯ ವಿದ್ಯಾಲಯ ಸಮಿತಿಯಲ್ಲಿ ಬೃಹತ್ ನೇಮಕಾತಿ 2022
ರಾಷ್ಟ್ರೀಯ ಆರೋಗ್ಯ ಮಿಷನ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ 2022
ರಾಷ್ಟ್ರೀಯ ಆರೋಗ್ಯ ಮಿಷನ್ ಕರ್ನಾಟಕ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಹುದ್ದೆಯ ಹೆಸರು : ಕಮ್ಯುನಿಟಿ ಹೆಲ್ತ್ ಆಫೀಸರ್ಒಟ್ಟು ಹುದ್ದೆಗಳು : 680ಖಾಲಿ ಹುದ್ದೆಗಳ ವಿವರಬೆಳಗಾವಿ - 44 ತುಮಕೂರ - 27 ಮೈಸೂರು - 2 ಮಂಡ್ಯ - 57 ಉಡಪಿ - 25 ಚಿಕ್ಕಬಳ್ಳಾಪುರ - 45 … [Read more...] about ರಾಷ್ಟ್ರೀಯ ಆರೋಗ್ಯ ಮಿಷನ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ 2022



