ಬ್ಯಾಂಕ್ ಆಫ್ ಬರೋಡಾವು ವೆಲ್ತ್ ಮ್ಯಾನೇಜ್ಮೆಂಟ್ ಸರ್ವೀಸೆಸ್ ಡಿಪಾರ್ಟ್ಮೆಂಟ್ನ ಭರ್ತಿಗೆ ಪ್ರಕಟಣೆ ಹೊರಡಿಸಲಾಗಿದೆ. ಈ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಒಟ್ಟು ಹುದ್ದೆಗಳು ; 58ಹುದ್ದೆಗಳ ವಿವರ;ಹೆಡ್ - ವೆಲ್ತ್ ಸ್ಟ್ರಾಟಜಿಸ್ಟ್ವೆಲ್ತ್ ಸ್ಟ್ರಾಟಜಿಸ್ಟ್ಇನ್‌ವೆಸ್ಟ್ಮೆಂಟ್ ರಿಸರ್ಚ್ ಮ್ಯಾನೇಜರ್ಪೋರ್ಟ್ ಪೊಲಿಯೊ ರಿಸರ್ಚ್ ಅನಾಲಿಸ್ಟ್ಎನ್ ಆರ್ ಐ ವೆಲ್ತ್ … [Read more...] about ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2022
latest Job news | Job News in Kannada
We publish latest job News. You can read about job News in Kannada.
You can read about the various vacancies and posts available in Banking sector ,Indian Railways,Private and Industrial sector,Part time Jobs,State and central Government related jobs etc in kannada.
The latest notification and details about the jobs with the correct application link is given.
ಕರ್ನಾಟಕ ಬ್ಯಾಂಕ್ ನೇಮಕಾತಿ /Karnataka Bank Recruitment 2022
ಕರ್ನಾಟಕ ಬ್ಯಾಂಕ್ ನಲ್ಲಿಅಗತ್ಯವಿರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆಫ್ ಲೈನ್ ( Offline ) ಮೂಲಕ ಅರ್ಜಿ ಸಲ್ಲಿಸಬಹುದು.ಸಂಸ್ಥೆ : ಕರ್ನಾಟಕ ಬ್ಯಾಂಕ್ಹುದ್ದೆಯ ಹೆಸರು : ಮ್ಯಾನೇಜರ್ಉದ್ಯೋಗದ ಸ್ಥಳ : ಮಂಗಳೂರುವಿದ್ಯಾರ್ಹತೆ : ಕರ್ನಾಟಕದ ಬ್ಯಾಂಕ್ ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ/ … [Read more...] about ಕರ್ನಾಟಕ ಬ್ಯಾಂಕ್ ನೇಮಕಾತಿ /Karnataka Bank Recruitment 2022
SSLC ಹಾಗೂ PUC ಪಾಸಾದ ಅಭ್ಯರ್ಥಿಗಳಿಗೆ ಭಾರತೀಯ ಸೇನೇಯಾ ಫಿರಂಗಿದಳದಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಭಾರತೀಯ ಸೇನೆ ನಾಸಿಕ್ ಇಂಡಿಯನ್ ಆರ್ಮಿ ಫಿರಂಗಿದಳದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ಪಡಿಸಿದ ಕೊನೆಯ ದಿನಾಂಕದೊಳಗಾಗಿ ಅಂಚೆ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ.ಒಟ್ಟು ಹುದ್ದೆಗಳು : 107ಹುದ್ದೆಯ ಹೆಸರು; ಕೆಳ ದರ್ಜೆ ಸಹಾಯಕ ಕುಕ್, ಕಾರ್ಪೆಂಟರ್, ಎಂಟಿಎಸ್ (ವಾಚ್ ಮನ್ ) ಸೇರಿದಂತೆ ವಿವಿಧ ಒಟ್ಟು 107 … [Read more...] about SSLC ಹಾಗೂ PUC ಪಾಸಾದ ಅಭ್ಯರ್ಥಿಗಳಿಗೆ ಭಾರತೀಯ ಸೇನೇಯಾ ಫಿರಂಗಿದಳದಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ರಾಜ್ಯ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ 3000 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಕರ್ನಟಕ ರಾಜ್ಯ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಹುದ್ದೆಯ ಹೆಸರು : ಭೂಮಾಪಕರು (ಲ್ಯಾಂಡ್ ಸರ್ವೇಯರ್ )ಹುದ್ದೆಗಳ ಸಂಖ್ಯೆ : 3000ಉದ್ಯೋಗ ಸ್ಥಳ : ಕರ್ನಾಟಕವಿದ್ಯಾರ್ಹತೆ :ಪಿಯುಸಿ ಸೈನ್ಸ್ನಲ್ಲಿ ಗಣಿತ ವಿಷಯದಲ್ಲಿ 60% ಕ್ಕಿಂತ … [Read more...] about ರಾಜ್ಯ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ 3000 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಮೆಟ್ರೋ ರೈಲ್ವೆ ನಿಗಮ ನಿಯಮಿತದಲ್ಲಿ ಖಾಲಿ ಹುದ್ದೆಗಳ ನೇಮಕಾತಿ/ BMRCL Recruitment 2022
ಬೆಂಗಳೂರು ಮೇಟ್ರೋ ರೈಲ್ವೆ ನಿಗಮ ನಿಯಮಿತದಲ್ಲಿ (ಬಿಎಂಆರ್‌ಸಿಎಲ್) 50 ನಿಲ್ದಾಣ ನಿಯಂತ್ರಕರು/ರೈಲು ನಿರ್ವಾಹಕರು ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದುಹುದ್ದೆಗಳ ವಿವರ; ನಿಲ್ದಾಣ ನಿಯಂತ್ರಕರು/ರೈಲು ನಿರ್ವಾಹಕರು ಒಟ್ಟು 50 ಹುದ್ದೆಗಳುವಿದ್ಯಾರ್ಹತೆ :ಡಿಪ್ಲೋಮಾ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್ ಸಂಸ್ಥೆಯಿAದ … [Read more...] about ಮೆಟ್ರೋ ರೈಲ್ವೆ ನಿಗಮ ನಿಯಮಿತದಲ್ಲಿ ಖಾಲಿ ಹುದ್ದೆಗಳ ನೇಮಕಾತಿ/ BMRCL Recruitment 2022




