ಶಿಗ್ಗಾವಿ : ತಾಲೂಕಿನಲ್ಲಿ ಗುರುವಾರ ಗಾಳಿ - ಮಳೆ ಸುರಿದಿದ್ದು, ಚಂದಾಪುರ ಗ್ರಾಮದಲ್ಲಿ ಸಿಡಿಲು ಬಡಿದು ಬಾಲಕನೋರ್ವ ಮೃತಪಟ್ಟಿದ್ದಾನೆ.ಮೃತ ಬಾಲಕನ್ನು ಮಾಲತೇಶ ರಾಮಣ್ಣ ಜಟೆಪ್ಪನವರ (16) ಎಂದು ಗುರುತಿಸಲಾಗಿದೆ. ಬಾಲಕ ಚಂದಾಪುರ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ 10 ನೇ ತರಗತಿ ಓದುತ್ತಿದ್ದ. ಇತ್ತೀಚೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದಿದ್ದ.ಮಗನನ್ನು ಕಳೆದುಕೊಂಡ ಕುಟುಂಬದ ರೋದನ ಮುಗಿಲುಮುಟ್ಟಿದ್ದು, … [Read more...] about ಸಿಡಿಲಿಗೆ ಬಾಲಕ ಬಲಿ
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
3 ವಿದ್ಯಾರ್ಥಿಗಳು ಸಮುದ್ರಪಾಲು
ಉಡಪಿ : ಮಲ್ವೆ ಸೈಂಟ್ ಮೇರಿಸ್ ಐಲ್ಯಾಂಡ್ ನಲ್ಲಿ ಪ್ರವಾಸಕ್ಕೆಂದು ಆಗಮಿಸಿದ್ದ ಕೇರಳ ಮೂಲದ ಮೂವರು ವಿದ್ಯಾರ್ಥಿಗಳು ಸಮುದ್ರ ಪಾಲಾಗಿದ್ದು, ಇಬ್ಬರ ಮೃತದೇಹ ಪತ್ತೆಯಾಗಿದೆ.ಇನ್ನೊಬ್ಬರ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಮೃತರನ್ನು ಕೇರಳದ ಕೊಟ್ಟಾಯಂನ ಮಂಗಳA ಇಂಜಿನಿಯರಿAಗ್ ಕಾಲೇಜಿನ ಅಲೆನ್ ರೇಜಿ (22), ಅಮಲ್ ಸೀ ಅನಿಲ್ (22) ಮತ್ತು ಆ್ಯಂಟನಿ ಶೆಣೈ(21) ಎಂದು ಗುರುತಿಸಲಾಗಿದೆ.ಅವರು … [Read more...] about 3 ವಿದ್ಯಾರ್ಥಿಗಳು ಸಮುದ್ರಪಾಲು
ಬ್ಯಾಂಕ್ ಅಧಿಕಾರಿ ಹೆಸರಲ್ಲಿ ಮಹಿಳೆಗೆ ವಂಚನೆ
ಹುಬ್ಬಳ್ಳಿ : ಗೂಗಲ್ ಪೇ ಖಾತೆ ಬಂದಾಗಿದ್ದ ಸಮಯದಲ್ಲಿ ಬ್ಯಾಂಕಿನ ಅಧಿಕಾರಿ ಎಂಬ ಹೆಸರಿನಲ್ಲಿ ಕೆವೈಸಿ ಅಪಡೇಟ್ ಮೆಸೇಜ್ ಕಳುಹಿಸಿ ಮಹಿಳೆಗೆ 2.30 ಲಕ್ಷ ರೂ ವಂಚಿಸಲಾಗಿದೆ. ನಗರದ ಜೆ.ವೈ. ಹುಲಕೊಪ್ಪ ಎಂಬುವರಿಗೆ ವಂಚಿಸಲಾಗಿದೆ.ಮೊದಲು ಮೆಸೇಜ್ ಕಳುಹಿಸಿರುವ ಅಪರಿಚಿತರು ಓಟಿಪಿ ಸೇರಿದಂತೆ ವಿವಿಧ ಮಾಹಿತಿ ಪಡೆದು ಮಹಿಳೆಯಿಂದ 2,30,515 ರೂ ಹಣ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು … [Read more...] about ಬ್ಯಾಂಕ್ ಅಧಿಕಾರಿ ಹೆಸರಲ್ಲಿ ಮಹಿಳೆಗೆ ವಂಚನೆ
ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಪ್ರತಿಭಟನೆ
ಹುಬ್ಬಳ್ಳಿ: ಹಿಂದೂ ಯುವತಿಯೊಬ್ಬಳನ್ನು ಲವ್ ಜಿಹಾದ್ ಮೂಲಕ ಕರೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿ ಎಸ್‌ಎಸ್‌ಕೆ ಸಮಾಜ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಉಪನಗರ ಠಾಣೆ ಎದುರು ಬುಧವಾರ ಇಡೀ ದಿನ ಧರಣಿ ನಡೆಸಿದರು.ಉಪನಗರ ಪೊಲೀಸ್ ಠಾಣೆ ಎದುರು ಸೇರಿದ ನೂರಾರು ಯುವಕರು ಮಧ್ಯಾಹ್ನದಿಂದ ರಾತ್ರಿವರೆಗೆ ಭಜನೆ ಮಾಡಿ ಪ್ರತಿಭಟನೆ ನಡೆಸಿ ಯುವತಿ ರಕ್ಷಣೆಗೆ ಆಗ್ರಹಿಸಿದರು. ಈ ವೇಳೆ ಪೊಲೀಸ್ ಅಧಿಕಾರಿಗಳು ಕಾರ್ಯಕರ್ತರ … [Read more...] about ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಪ್ರತಿಭಟನೆ
15ರಿಂದ ಬಿಯರ್ ದರ ಹೆಚ್ಚಳ
ಬೆಂಗಳೂರು: ರಷ್ಯಾ -ಉಕ್ರೇನ್ ಯುದ್ಧದಿಂದಾಗಿ ಪೆಟ್ರೋಲ್, ಡಿಸೇಲ್, ದಿನಸಿವಸ್ತುಗಳು, ಅಡುಗೆ ಎಣ್ಣೆ ಸೇರಿದಂತೆ ಅನೇಕ ಪದಾರ್ಥಗಳ ಬೆಲೆ ಹೆಚ್ಚಳದ ಬೆನ್ನಲ್ಲೇ ಏಪ್ರಿಲ್ 15 ರಿಂದ ಬಿಯರ್ ದರ ಹೆಚ್ಚಾಗಲಿದೆ.ಬಿಯರ್ ತಯಾರಿಕೆಗೆ ಪ್ರಮುಖವಾಗಿ ಬೇಕಾಗುವ ಬಾರ್ಲಿಯನ್ನು ಉಕ್ರೇನಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಯುದ್ಧದ ಕಾರಣದಿಂದಾಗಿ ಬಾರ್ಲಿ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಎಲ್ಲ ಬ್ರಾಂಡ್‌ಗಳ ಬಿಯರ್ ಇನ್ನು ಮುಂದೆ ತುಟ್ಟಿಯಾಗಲಿವೆ. … [Read more...] about 15ರಿಂದ ಬಿಯರ್ ದರ ಹೆಚ್ಚಳ