ಹುಬ್ಬಳ್ಳಿ : ನಗರದ ವೈದ್ಯರೊಬ್ಬರಿಗೆ ಕರೆ ಮಡಿ ಅವರ ಕ್ರೇಡಿಟ್ ಕಾರ್ಡ್ ನಂಬರ್ ಪಡೆದುಅವರ ಖಾತೆಯಿಂದ 1,30,000 ರೂ. ಲಪಟಾಯಿಸಿದ ಘಟನೆ ನಡೆದಿದೆ.ಡಾ. ಪ್ರಭು ಬಿರಾದಾರ ಹಣ ಕಳೆದುಕೊಂಡಿದ್ದಾರೆ. ಫ್ರಭು ಅವರಿಗೆ ಅಪರಿಜಿತ ವ್ಯಕ್ತಿ ಕರೆ ಮಾಡಿ, ನಿಮ್ಮ ಲ್ಯಾಬ್ ನಲ್ಲಿ ಮಿಲಿಟರಿ ಸಿಬ್ಬಂದಿಯ ರಕ್ತ ಪರೀಕ್ಷೆ ಮಾಡಬೇಕಿದೆ.ಅದಕ್ಕೆ ನಿಮ್ಮ ಪೋನ್ ಪೇ ಖಾತೆಗೆ ಹಣ ಜಮಾ ಮಾಡುವುದಾಗಿ ನಂಬಿಸಿ ಅವರ ಕ್ರೆಡಿಟ್ ಕಾರ್ಡ್ ಸಂಖ್ಯೆ ಪಡೆದು … [Read more...] about ಕ್ರೆಡಿಟ್ ಕಾರ್ಡ್ ನಂಬರ್ ಪಡೆದು ವೈದ್ಯಗೆ 1.3 ಲಕ್ಷ ವಂಚನೆ
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
‘ಗ್ರಾಮ ಒನ್’ ಸೇವೆಗೆ ಚಾಲನೆ
ಬೆಂಗಳೂರು : ಸರ್ಕಾರದ ವಿವಿಧ ಇಲಾಖೆಗಳ ಪ್ರಮುಖ ಸೇವೆಗಳನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೆ ಗ್ರಾಮೀಣ ಭಾಗಗಳಲ್ಲಿ ಜನರಿಗೆ ತಲುಪಿಸುವ ಗ್ರಾಮ್ ಒನ್ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ರಾಜ್ಯದ 12 ಜಿಲ್ಲೆಗಳಲ್ಲಿ ಗ್ರಾಮ ಒನ್ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರದ ಹಲವು ಸೇವೆಗಳನ್ನು ಒಂದೇ ಸೂರಿನಡಿ ನಗರ ಪ್ರದೇಶಗಳಲ್ಲಿ ಒದಗಿಸಲಾಗುತ್ತಿದೆ. ಅದೇ ರೀತಿ ಗ್ರಾಮೀಣ ಭಾಗದಲ್ಲೂ ಒದಗಿಸುವ ಉದ್ದೇಶದಿಂದ ಗ್ರಾಮ ಒನ್ ಜಾರಿಗೆ … [Read more...] about ‘ಗ್ರಾಮ ಒನ್’ ಸೇವೆಗೆ ಚಾಲನೆ
ಹೂಡಿಕೆ ವ್ಯವಹಾರದಲ್ಲಿ 22.11 ಲಕ್ಷ ವಂಚನೆ
ಹುಬ್ಬಳ್ಳಿ : ಕೋರ್ ಬಿಟ್ ಕಾಯ್ನಿ ಎಂಬ ವೆಬ್ ಸೈಟ್ ನಲ್ಲಿ ಹಣ ಹೂಡಿಕೆ ಮಾಡಿದ್ದ ನಗರದ ವ್ಯಕ್ತಿಗೆ ಬಯೋಬ್ಬರಿ 22.11 ಲಕ್ಷ ರೂ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.ಇಲ್ಲಿನ ನವ ಆಯೋಧ್ಯಾನಗರದ ನಿವಾಸಿ ಈರಣ್ಣ ಬೋರಶೆಟ್ಟಿ ಎಂಬುವರೇ ಈ ವಂಚನೆ ಜಾಲಕ್ಕೆ ಬಿದ್ದು ಹಣ ಕಳೆದುಕೊಂಡಿರುವ ವ್ಯಕ್ತಿ, ಹಣ ಹೂಡಿಕೆ ಮಾಡಿದರೆ ಡಬಲ್ ಮಾಡಬಹುದು ಎಂದು ಬಿಟ್ ಕಾಯಿನ್ ನೆಕ್ಸಾ ಕಾಯಿನ್, ರೊಪಿಗೊಲ್ಡ್ ಸೇರಿದಂತೆ ವಿವಿಧ ಆನ್ ಲೈನ್ ಹೂಡಿಕೆ ಹೆಸರಿನಲ್ಲಿ … [Read more...] about ಹೂಡಿಕೆ ವ್ಯವಹಾರದಲ್ಲಿ 22.11 ಲಕ್ಷ ವಂಚನೆ
ಬೆಕ್ಕು ಹುಡುಕಿಕೊಟ್ಟವರಿಗೆ 35 ಸಾವಿರ ರೂಪಾಯಿ
ಬೆಂಗಳೂರು : ನಮ್ಮ ಪ್ರೀತಿಯ ಬೆಕ್ಕು ಕಳುವಾಗಿದೆ, ಹುಡುಕಿಕ್ಕೊಟ್ಟವರಿಗೆ 35 ಸಾವಿರ ರೂ. ಬಹುಮಾನ ನೀಡುವುದಾಗಿ ವ್ಯಕ್ತಿಯೊಬ್ಬರು ಘೋಷಿಸಿ ಬೆಕ್ಕಿನ ಚಿತ್ರವನ್ನು ಎಲ್ಲೆಡೆ ಫ್ಲೆಕ್ಸ್ ಹಾಕಿದ್ದಾರೆ. ಮನೆಯಲ್ಲಿನ ಚಿನ್ನಾಭರಣ, ವಸ್ತು ಇನ್ನಿತರ ಸಾಮಾಗ್ರಿಗಳು ಕಳುವಾದ ಬಗ್ಗೆ ದೂರು ನೀಡುವುದು ಸಾಮಾನ್ಯ ಆದರೆ ಬೆಂಗಳೂರಿನ ಮಿಸ್ಟಾ ಶರೀಫ್ ಎಂಬುವವರು ತಾವು ಸಾಕಿದ ಬೆಕ್ಕು ಕಳುವಾಗಿದೆ ಎಂದು ತಿಲಕ್‌ನಗರ ಪೊಲೀಸ್ ಠಾಣೆಯಲ್ಲಿ ದೂರು … [Read more...] about ಬೆಕ್ಕು ಹುಡುಕಿಕೊಟ್ಟವರಿಗೆ 35 ಸಾವಿರ ರೂಪಾಯಿ
ಬಸ್ ಪಾಸ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ
ಹುಬ್ಬಳ್ಳಿ : 2022ನೇ ಸಾಲಿನ ವಿಕಲಚೇತನದ ಹೊಸ, ನವೀಕರಣ ರಿಯಾಯಿತಿ ಬಸ್ ಪಾಸ್‌ಗಳನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿAದ ಪಡೆಯಲು ಸೇವಾ ಸಿಂಧು ಆನ್ ಲೈನ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಜ. 19 ರಿಂದ ಪ್ರಾರಂಭವಾಗಿದೆ.ವಿಕಲಚೇತನರ ಹೊಸ, ನವೀಕರಣ ಪಾಸ್‌ಗಳನ್ನು ಪಡೆಯಲು ಸೇವಾ ಸಿಂಧು ಆನ್ ಲೈನ್ ಪೋರ್ಟಲ್‌ನಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಂಬAಧಪಟ್ಟ ವಿಭಾಗ ಹಾಗೂ ಘಟಕ ಆಯ್ಕೆ ಮಾಡಿ … [Read more...] about ಬಸ್ ಪಾಸ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ
