ಹುಬ್ಬಳ್ಳಿ : ಪಿಎಂ ಕಿಸಾನ ಸಮ್ಮಾನ ನಿಧಿಯ ಹತ್ತನೇ ಕಂತಿನ ಹಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದ್ದಾರೆ.ಆದರೆ. ಧಾರವಾಡ ಜಿಲ್ಲೆಯ ಬಹುತೇಕ ರೈತರ ಖಾತೆಗೆ ಹಣ ಜಮೆಯಾಗಿಲ್ಲ ಎಂದು ರೈತರಾದ ಕಲ್ಲಪ್ಪ ಸೈಬಣ್ಣವರ ಹೇಳಿದ್ದು, ಜಿಲ್ಲಾಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕುಎಂದು ಮನವಿ ಮಾಡಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ರೈತರ ಖಾತೆಗೆ ಹಣ ಬಂದಿಲ್ಲ. ಖಾತೆಯನ್ನು … [Read more...] about ಪಿಎಂ ಕಿಸಾನ ಸಮ್ಮಾನ್; ಅನೇಕ ರೈತರಿಗೆ ಹಣವೇ ಜಮೆ ಇಲ್ಲ!
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ವಿದ್ಯಾರ್ಥಿ ವೇತನಕ್ಕೆ ಇ-ರುಪಿ ವ್ಯವಸ್ಥೆ
ಬೆಂಗಳೂರು : ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿ ವೇತನವನ್ನು ನೀಡಲು ಕೆಂದ್ರ ಸರ್ಕಾರ ಪರಿಚಯಿಸಿರುವ ಇ-ರುಪಿ ವ್ಯವಸ್ಥೆಯನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿದೆ.ಡಿಜಿಟಲ್ ವಹಿವಾಟು ಹೆಚ್ಚಳ ಮಾಡುವ ಉದ್ದೇಶದಿಂದ ಜಾರಿಗೆ ತಂದಿರುವ ಇ-ರುಪಿ ವ್ಯವಸ್ಥೆಯನ್ನು ರಾಜ್ಯದಲ್ಲೂ ಜಾರಿಗೆ ತರಲಾಗಿದೆ. ರಾಜ್ಯ ಸರ್ಕಾರ ಇ-ಆಡಳಿತ ಇಲಾಖೆಯ ನ್ಯಾಷನಲ್ ಪೇಮೆಂಟ್ ಕಾರ್ಪೋರೆಷನ್ ಆಫ್ ಇಂಡಿಯಾ, ಎಸ್‌ಬಿಐ ಜೊತೆಗೆ ಇ-ರುಪಿ … [Read more...] about ವಿದ್ಯಾರ್ಥಿ ವೇತನಕ್ಕೆ ಇ-ರುಪಿ ವ್ಯವಸ್ಥೆ
34 . ಲಕ್ಷ ರೈತರಿಗೆ ಪಿಎಂ ಕಿಸಾನ್ ಹಣ ಬಿಡುಗಡೆ
ಬೆಂಗಳೂರು : ಪ್ರಧಾನಮಂತ್ರಿಗಳ ಪಿಎಂ ಕಿಸಾನ್ ಯೋಜನೆಯಡಿ ದೇಶದ ರೈತರಿಗೆ 10ನೇ ಕಂತಿನ ಹಣ ಬಿಡುಗಡೆಗೊಳಿಸಿದ್ದು, ಕರ್ನಾಟಕ ರಾಜ್ಯದ ಒಟ್ಟು 3426401 ರೈತರಿಗೆ 685 ಕೋಟಿ 28 ಲಕ್ಷ 2 ಸಾವಿರ ರೂ. ಹಣ ಬಿಡುಗಡೆಯಾಗಿದೆ.2018-19 ರಿಂದ ಜ.1, 2022 ರವರೆಗೆ 10 ನೇ ಕಂತಿನವರೆಗೆ ರಾಜ್ಯದ ಒಟ್ಟು 54.52 ಲಕ್ಷ ಸಾವಿರ ರೈತ ಕುಟುಂಬಗಳಿಗೆ ಒಟ್ಟು 8707 ಕೋಟಿ ರೂ. ಬಿಡುಗಡೆ ಯಾದಂತಾಗಿದೆ. ಕರ್ನಾಟಕ ರಾಜ್ಯದಲ್ಲಿ ಭಾರತ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ … [Read more...] about 34 . ಲಕ್ಷ ರೈತರಿಗೆ ಪಿಎಂ ಕಿಸಾನ್ ಹಣ ಬಿಡುಗಡೆ
ವಾಣಿಜ್ಯ ಎಲ್‌ಪಿಜಿ ದರ ಇಳಿಕೆ
ದೇಶದಲ್ಲಿ 19 ಕೆಜಿ. ವಾಣಿಜ್ಯ ಬಳಕೆಯ ಅಡುಗೆ ಅನಿಲದ ಸಿಲಿಂಡರ್ ದರವನ್ನು 102.50 ರೂ. ಇಳಿಸಲಾಗಿದೆ.ಕರ್ನಾಟಕದಲ್ಲಿ 2164 ರೀ. ಇದ್ದ ಸಿಲಿಂಡರ್ ಬೆಲೆ ಈಗ 2062 ಕ್ಕೆ ಇಳಿದಿದೆ. ಅದೇ ರೀತಿ ದೆಹಲಿಯ ಈ ದರ 1998.50 ರೂ.ಗಳಲ್ಲಿವೆ. ರಾಷ್ಟಿçÃಯ ತೈಲ ಮಾರುಕಟ್ಟೆ ಸಂಸ್ಥಗಳು ವಾಣಿಜ್ಯ ಸಿಲಿಂಡರ್ ದರ ಇಳಿಸುವ ನಿರ್ಧಾರ ಕೈಗೊಂಡಿವೆ. … [Read more...] about ವಾಣಿಜ್ಯ ಎಲ್‌ಪಿಜಿ ದರ ಇಳಿಕೆ
ತಾಯಿ ಕೊಲೆಯಲ್ಲಿ ಮಗಳ ಕೈವಾಡ….
ಈ ಜಗತಿನಲ್ಲಿ ಕೆಟ್ಟ ಮಕ್ಕಳು ಇರಬಹುದು ಆದರೆ ಕೆಟ್ಟ ತಾಯಿ ಇರುವುದು ವಿರಳ. ಅಂದಹಾಗೆ ಇಲ್ಲೊಬ್ಬಳು ಮಗಳು ವಿಲಾಸಿ ಜೀವನ ನಡೆಸುವ ಉದ್ದೇಶದಿಂದ ನಡುರಸ್ತೆಯಲ್ಲೇ ಹೆತ್ತ ತಾಯಿಯನ್ನೇ ಕೊಂದು ಜೈಲಿಗೆ ಸೇರಿದ್ದಾಳೆ.ಮೊನ್ನೆ ಹೂಸೂರು ರಸ್ತೆಯ ಹೊಸರೋಡ್ ಜಂಕ್ಷನ್ ಬಳಿ ನಡೆದಿದ್ದ ಅರ್ಚನಾ ರೆಡ್ಡಿ ಎಂಬ ಮಹಿಳೆಯ ಕೊಲೆ ಹಿಂದೆ ಮಗಳ ಯುವಿಕಾರೆಡ್ಡಿ ನೆರಳು ಇರುವುದು ಪೊಲೀಸರು ವಿಚಾರಣೆಯಿಂದ ತಿಳಿದುಬಂದಿದೆ. ಇದೇ ಪ್ರಕರಣದಲ್ಲಿ ಅರ್ಚನಾ … [Read more...] about ತಾಯಿ ಕೊಲೆಯಲ್ಲಿ ಮಗಳ ಕೈವಾಡ….


