ಶಿವಮೊಗ್ಗ : ಹುಬ್ಬಳ್ಳಿಯಿಂದ ಭದ್ರಾವತಿಗೆ ಬಂದಿದ್ದ ವ್ಯಕ್ತಿಯ ಕಾರು ಕಳವಾಗಿದೆ. ಕಾರು ಕದ್ದವರು ಬೇರೆ ಯಾರು ಅಲ್ಲ, ಆತ ಕಾರು ಮಾಲೀಕನ ಸಹೋದರ ಎಂಬುದು ವಿಶೆಷ.ಹುಬ್ಬಳ್ಳಿಯ ಮಂಟೂರು ರಸ್ತೆಯ ನಿವಾಸಿ ಅಕ್ಷಯ್ ಕಾರು ಕಳೆದುಕೊಂಡವರು. ಕೋರ್ಟ್ ಕೇಸ್ ನಿಮಿತ್ತ ಅಕ್ಷಯ್ 2021 ರ ಅ. 27 ರಂದು ಭದ್ರಾವತಿ ನ್ಯಾಯಾಲಯಕ್ಕೆ ಬಂದಿದ್ದರು. ಈ ವೇಳೆ ಅಲ್ಲಿನ ಬಸ್ ನಿಲ್ದಾಣದ ಸಮೀಪದ ಲಾಡ್ಜ್ ಮುಂದೆ ತಮ್ಮ ಕಾರನ್ನು ಪಾರ್ಕ್ ಮಾಡಿದ್ದರು. ಕೋರ್ಟ್ ಕೆಲಸ … [Read more...] about ಸಹೋದರನಿಂದಲೇ ಕಾರು ಕಳ್ಳತನ
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ಉದ್ಯಮಿಗೆ 32 ಲಕ್ಷ ರೂ. ವಂಚನೆ
ಹುಬ್ಬಳ್ಳಿ : ಫ್ಲಿಪ್‌ಕಾರ್ಟ್ ಕಂಪನಿಯ ಪ್ರಾಜೆಕ್ಟ್ನಲ್ಲಿ ಹೂಡಿಕೆ ಮಾಡಿದರೆ ಭರ್ಜರಿ ಲಾಭಗಳಿಸಬಹುದು ಎಂಬ ಆಮಿಷ್ ಬಡ್ಡಿ ನಗರದ ಉದ್ಯಮಿಗೆ 32 ಲಕ್ಷ ವಂಚೆಸಲಾಗಿದೆ. ನಗರದ ಹೆಗ್ಗೇರಿ ಕಾಲೋನಿ ಉದ್ಯಮಿ ಗುರುಮೂರ್ತಿ ನಾಣ್ಯದ ಎಂಬುವರಿಗೆ ಅಪರಿಚಿತರು ವಂಚಿಸಿದ್ದಾರೆ.ದೂರುದಾರರಿಗೆ ಅಪರಿಚಿತ ಮಹಿಳೆ ಲಕ್ಷಿö್ಮÃ ಮೆಹರ್ ಎಂಬ ಹೆಸರಿನಲ್ಲಿ ಪರಿಚಯಿಸಿಕೊಂಡಿದ್ದಾಳೆ. ಫ್ಲಿಪ್ ಕಾರ್ಟ್ ಕಂಪನಿಯ ಫ್ರಾಜೆಕ್ಟö್ನಲ್ಲಿ ಹೂಡಿಕೆ ಮಾಡಿದರೆ ತುಂಬಾ ಲಾಭಗಳಿಸಬಹುದು ಎಂದು … [Read more...] about ಉದ್ಯಮಿಗೆ 32 ಲಕ್ಷ ರೂ. ವಂಚನೆ
ಸುಳ್ಳು ಮಾಹಿತಿ : ಎಚ್ಚರಿಕೆ
ಕೆಲವು ಅನಧಿಕೃತ ಆನ್ ಲೈನ್ ವೇದಿಕೆಗಳು ಕೇಂದ್ರೀಯ ಫ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಸಿ) ಯ 10 ಮತ್ತು 12 ನೇ ತರಗತಿ ಪ್ರಮುಖ ಪರೀಕ್ಷೆ ಮಾದರಿ ಬದಲಾವಣೆ, ಎರಡನೇ ಅವಧಿ ಭೋರ್ಡ್ ಪರೀಕ್ಷೆಗಳ ಬಗ್ಗೆ ಸುಳ್ಳು ಮಾಹಿತಿ ಪ್ರಸಾರ ಮಾಡುತ್ತಿವೆ.ಇದರಿಂದ ಸಾರ್ವಜನಿಕರು ಗೊಂದಲಕ್ಕೆ ಒಳಗಾಗದೆ ಎಚ್ಚರಿಕೆ ವಹಿಸಬೇಕು. ಮಂಡಳಿಯು ಪರೀಕ್ಷೆ ಅಥವಾ ತರಗತಿಗಳಿಗೆ ಸಂಬAಧಪಟ್ಟ ಏನೇ ವಿಷಯಗಳಿದ್ದರೂ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾತ್ರ ಮಾಹಿತಿ … [Read more...] about ಸುಳ್ಳು ಮಾಹಿತಿ : ಎಚ್ಚರಿಕೆ
22 ವರ್ಷದ ಬಳಿಕ ತಾಯಿ ಮಡಿಲು ಸೇರಿದ ಮಗಳು
ಚಿಕ್ಕಮಗಳೂರು : ಸತತ 22 ವರ್ಷದ ಬಳಿಕ ತಾಯಿ ಮಡಿಲನ್ನು ಮಗಳು ಸೇರಿದ ಮನ ಮಿಡಿಯುವ ಘಟನೆ ಮೂಡಿಗೆರೆ ತಾಲ್ಲೂಕಿನ ಮುದ್ರೆ ಮನೆ ಗ್ರಾಮದಲ್ಲಿ ನಡೆದಿದೆ.ಅಂಜಲಿ 22 ವರ್ಷ ಬಳಿಕ ತಾಯಿಯನ್ನು ಭೇಟಿಯಾದ ಮಗಳು, 9 ವರ್ಷ ಅಂಜಲಿ ನಾಪತ್ತೆಯಾಗಿದ್ದರು. ನಂತರ ಅವರು ಕೇರಳದಲ್ಲಿ ಮನೆ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದರು.ಕೇರಳದ ನೆಲ್ಲಮಣಿಯಲ್ಲೇ ಸಾಜಿಯೊಂದಿಗೆ ಅಂಜಲಿ ವಿವಾಹವಾಗಿ ಜೀವನ ಸಾಗಿಸುತ್ತಿದ್ದರು. ಈ … [Read more...] about 22 ವರ್ಷದ ಬಳಿಕ ತಾಯಿ ಮಡಿಲು ಸೇರಿದ ಮಗಳು
ಉಗ್ರರ ನಂಟು – ಮೊಬೈಲ್ ವಶ
ಮಂಗಳೂರು : ರಾಷ್ಟಿçÃಯ ತನಿಖಾ ದಳ (ಎನ್‌ಐಎ)ಸೋಮವಾರ ಬಂಧಿಸಿದ ಉಳ್ಳಲದ ಮಾಜಿ ಶಾಸಕ ಇದಿನಬ್ಬವರ ಮೊಮ್ಮಗನ ಪತ್ನಿ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂಳ ಮೊಬೈಲ್ ಪೋನನ್ನು ವಶಪಡಿಸಿಕೊಂಡಿದೆ.ಸೋಮವಾರ ವಿಚಾರಣೆ ನಡೆಸಿದ ಎನ್‌ಐಎ ತಂಡ, ಹೆಚ್ಚಿನ ತನಿಖೆಗಳ ಮಂಗಳವಾರ ಮಂಗಳೂರಿನಿAದ ದೆಹಲಿಗೆ ಆಕೆಯನ್ನು ಕರೆದುಕೊಂಡು ಹೋಗಿದೆ. ಐಸಿಸ್ ಉಗ್ರ ಸಂಘಟನೆ ನಂಟಿನ ಆರೋಪದಲ್ಲಿ ಐದು ತಿಂಗಳ ಹಿಂದೆ ಆಗಮಿಸಿದ ಎನ್‌ಐಎ ತಂಡ ಇದಿನಬ್ಬರ ಪುತ್ರ ಬಿ.ಎಂ ಭಾಷಾ … [Read more...] about ಉಗ್ರರ ನಂಟು – ಮೊಬೈಲ್ ವಶ