ಕಾರವಾರ : ನಗರದ ಬೈತಖೋಲ್ ದಲ್ಲಿ ಹೆಬ್ಬಾವೊಂದು ಸ್ಥಳೀಯರನ್ನು ಆತಂಕಕ್ಕೀಡು ಮಾಡಿತ್ತು. ಚರಂಡಿಯಲ್ಲಿ ಹೆಬ್ಬಾವು ಇರುವುದನ್ನು ಕಂಡ ಸ್ಥಳೀಯ ಕೆಲವರು ಸಹಾಯದಿಂದ ಹಿಡಿಯಲು ಮುಂದಾದರು.ಸಾಕಷ್ಟು ಹೊತ್ತಿನ ಬಳಿಕ ಹೆಬ್ಬಾವನ್ನು ಹಿಡಿದು ಸುರಕ್ಷಿತ ಪ್ರದೇಶಕ್ಕೆ ಬಿಡುವಲ್ಲಿ ಯಶ್ವಸಿಯಾದರು. ಕಳೆದ ಕೆಲದಿನಂಗಳಿAದ ಬೈತಖೋಲ್ ಭಾಗದಲ್ಲಿ ಹೆಬ್ಬಾವುಗಳು ಕಾಣುತ್ತಿವೆ. ಹತ್ತಿರದಲ್ಲಿ ಅರಣ್ಯಪ್ರದೇಶ ಇರುವುದರಿಮದ ಅಲ್ಲಿಂದ ಇಲ್ಲಿಗೆ ಆಹಾರ … [Read more...] about ಚರಂಡಿಯಲ್ಲಿ ಹೆಬ್ಬಾವು
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ಕೃಷಿ ವಿವಿಯಲ್ಲಿ ಖಾಲಿ ಹುದ್ದೆ ಶೀಘ್ರ ಭರ್ತಿ : ಬಿ.ಸಿ. ಪಾಟೀಲ್ ಕೃಷಿ ತೋಟಗಾರಿಕೆ ವಿವಿ ವಿಲೀನಕ್ಕೆ ಚಿಂತನೆ
ಬೆಂಗಳೂರು : ಕೃಷಿ ವಿವಿಗಳಲ್ಲಿ ಖಾಲಿ ಇರುವ ಶೇ.50 ರಷ್ಟು ಹುದ್ದೆಗಳನ್ನು ಭರ್ತಿ ಮಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹಮತ ವ್ಯಕ್ತಪಡಿಸಿದ್ದಾರೆ ಹೀಗಾಗಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಿಕೊಳ್ಳಲು ಶೀಘ್ರವೇ ನೇಮಕಾತಿ ಪ್ರಕ್ರಿಯೆ ಮಾಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.ವಿಧಾಮ ಪರಿಷತ್‌ನಲ್ಲಿ ಸದಸ್ಯರಾದ ಅರವಿಂದಕುಮಾರ್ ಅರಳಿ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು ಜಿಲ್ಲೆಗೆ ಒಂದು ಕೃಷಿ ಕಾಲೇಜು … [Read more...] about ಕೃಷಿ ವಿವಿಯಲ್ಲಿ ಖಾಲಿ ಹುದ್ದೆ ಶೀಘ್ರ ಭರ್ತಿ : ಬಿ.ಸಿ. ಪಾಟೀಲ್ ಕೃಷಿ ತೋಟಗಾರಿಕೆ ವಿವಿ ವಿಲೀನಕ್ಕೆ ಚಿಂತನೆ
ಶರಾವತಿ ಸಂತ್ರಸ್ತರಿಗೆ ಪುನರ್ ವಸತಿ ಹೊಸ ಸಮೀಕ್ಷೆಗೆ ಸರ್ಕಾರ ಚಿಂತನೆ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸಿಎಂ ಸೂಚನೆ
ಬೆಂಗಳೂರು : ಶರಾವತಿ ಮುಳಗಡೆ ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸಲು ಸರ್ಕಾರ ಹೊಸ ಸಮೀಕ್ಷೆ ನಡೆಸಲು ಮುಂದಾಗಿದೆ. ಜಿಲ್ಲಾಧಿಕಾರಿ ಅರಣ್ಯ ವ್ಯವಸ್ಥಾಪನಧಿಕಾರಿಗಳನ್ನು ನೇಮಿಸಿ 3-5 ತಿಂಗಳೊಳಗಾಗಿ ಹೊಸ ಸಮೀಕ್ಷೆ ಮುಗಿಸಿ ಕೇಂದ್ರಕ್ಕೆ ವರದಿ ಸಲ್ಲಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಶರಾವತಿ ಹಿನ್ನೀರಿನಿಂದ ಮುಳಗಡೆಯಾದ ರೈತರ ಸಮಸ್ಯೆಗಳು, ಶರಾವತಿ … [Read more...] about ಶರಾವತಿ ಸಂತ್ರಸ್ತರಿಗೆ ಪುನರ್ ವಸತಿ ಹೊಸ ಸಮೀಕ್ಷೆಗೆ ಸರ್ಕಾರ ಚಿಂತನೆ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸಿಎಂ ಸೂಚನೆ
ಅರಣ್ಯ ಬಿಟ್ಟು ಬಂದರೂ ಮತ್ತೆ ಪಟ್ಟಣಕ್ಕೆ ಬಂದ ಕೋತಿ
ಚಿಕ್ಕಮಗಳೂರು : ರೇಗಿಸಿದವನ ಮೇಲೆ ದಾಳಿ ಮಡಿ ಅವನನ್ನು ಹುಡಕಿಕೊಂಡು ಆಟೂ ನಿಲ್ದಾಣಕ್ಕೆ ಬಂದು ಸ್ಥಳೀಯರ ಮೇಲೂ ದಾಳಿ ಮಡುತ್ತಿದ್ದ ಕೋತಿಯನ್ನು ಸೆರೆಹಿಡಿದು 22 ಕಿ.ಮೀ ದೂರದ ದಟ್ಟ ಅರಣ್ಯಕ್ಕೆ ಬಿಟ್ಟು ಬಂದಿದ್ದ ಕೋತಿಯ ನಾಲ್ಕು ದಿನಗಳಲ್ಲಿಯೇ ಮತ್ತೆ ಪಟ್ಟಣಕ್ಕೆ ಬಂದು ಜನರನ್ನು ಅಶ್ವರ್ಯಚಕಿರನ್ನಾಗಿಸಿದೆ.ಕೊಟ್ಟಿಗೆಹರ ಸಮೀಪದ ತರುವೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿದ್ದ ಕೋತಿ ಹಿಡಿಯಲು ಹೋಗಾಗ … [Read more...] about ಅರಣ್ಯ ಬಿಟ್ಟು ಬಂದರೂ ಮತ್ತೆ ಪಟ್ಟಣಕ್ಕೆ ಬಂದ ಕೋತಿ
ಪ್ಲಾಸ್ಟಿಕ ಅಕ್ಕಿ ಪತ್ತೆ : ಬಳಸದಂತೆ ಡಂಗುರ
ಹರಿಹರ : ತಾಲೂಕಿನ ಬೆಳ್ಳೊಡಿ ಗ್ರಾಮದಲ್ಲಿ ಅಂಗನವಾಡಿ ಮಕ್ಕಳಿಗೆ ವಿತರಿಸಿದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದೆ ಎನ್ನಲಾಗಿದ್ದು, ಗ್ರಾಮಸ್ಥರು ಆತಂಕಗೊAಡಿದ್ದಾರೆ.ಕೆಲ ಪೋಷಕರು ಅಂಗನವಾಡಿಯಲ್ಲಿ ಮಕ್ಕಳಿಗೆ ವಿತರಿಸಿದ ಅಕ್ಕಿಯನ್ನು ಮನೆಯಲ್ಲಿ ಬೇಯಿಸಿದಾಗ ಸಂಪೂರ್ಣ ಪ್ಲಾಸ್ಟಿಕ್ ಆಗಿರುವ ಅಂಶ ಬೆಳಕಿಗೆ ಬಂದಿದೆ. ಈ ಕುರಿತು ಗ್ರಾಮಸ್ಥರು ಅಂಗನವಾಡಿ ವಿರುದ್ಧ … [Read more...] about ಪ್ಲಾಸ್ಟಿಕ ಅಕ್ಕಿ ಪತ್ತೆ : ಬಳಸದಂತೆ ಡಂಗುರ

