ಬೆಂಗಳೂರು : ಸಿವಿಲ್ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ (ಪುರುಷ ಮತ್ತು ಮಹಿಳೆ)545 ಹುದ್ದೆಗಳ ನೇಮಕಾತಿ ಅ.3 ರಂದು ಲಿಖಿತ ಪರೀಕ್ಷೆ ನಡೆಯಲಿದೆ. ಸುಮಾರು 14,100 ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಅಭ್ಯರ್ಥಿಗಳಿಗೆ ಈಗಾಗಲೇ ಮಾಹಿತಿಯನ್ನು ಇಲಾಖಾ ವೆಬ್ ಸೈಟ್ ನಲ್ಲಿ ಬಿಡುಗಡೆ ಮಾಡಲಗಿದೆ.ನಗರದಲ್ಲಿನ 21 ಪರೀಕ್ಷಾ ಕೇಂದ್ರಗಳಲ್ಲಿ ಬೆಳ್ಳಿಗೆ 11 ಗಂಟೆಯಿAದ ಮಧ್ಯಾಹ್ನ 12.30 ರವರೆಗೆ ಪತ್ರಿಕೆ-1 ಮತ್ತು ಮಧ್ಯಾಹ್ನ … [Read more...] about 545 ಸಬ್‌ಇನ್‌ಸ್ಪೆಕ್ಟರ್ ಹುದ್ದೆಗೆ ಅ.3ಕ್ಕೆ ಪರೀಕ್ಷೆ
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ಕೋವಿಡ್ ಮೃತರ ಕುಟುಂಬಕ್ಕೆ 1.5 ಲಕ್ಷ ರು. ಪರಿಹಾರ ಬಿಪಿಲ್ ಕುಟುಂಬಕ್ಕೆ 1 ಲಕ್ಷದ ಬದಲು 1.5 ಲಕ್ಷರು. ಬಿಪಿಎಲ್‌ಯೇತರ ಕುಟುಂಬಕ್ಕೆ 50 ಸಾವಿರ ರು
.ಬೆಂಗಳೂರು : ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್ ಮತ್ತು ಬಿಪಿಎಲ್ ಯೇತರ ಕುಂಟುAಬಗಳಿಗೆ ರಾಜ್ಯ ಸರ್ಕಾರವು ನೀಡುವ ಪರಿಹಾರ ಮೊತ್ತದಲ್ಲಿ ಬದಲಾವಣೆ ಮಾಡಿದ್ದು, ಬಿಪಿಎಲ್ ಕುಟುಂಬದ ವ್ಯಕ್ತಿಗೆ ನೀಡುವ ಪರಿಹಾರವನ್ನು ಒಂದು ಲಕ್ಷ.ರು. ನಿಂದ 1.50 ಲಕ್ಷ ರು.ಗೆ ಹೆಚ್ಚಳ ಮಾಡಲಗಿದೆ. ಇದೇ ವೇಳೆ ಬಿಪಿಎಲ್‌ಯೇತರ ಕುಟುಂಬಕ್ಕೆ 50 ಸಾವಿರ ರು.ಪರಿಹಾರವನ್ನು ಹೊಸದಾಗಿ ಘೋಷಿಸಿ ಆಧೇಶ ಹೊರಡಿಸಿದೆ.ಬಿಪಿಎಲ್ ಕುಟುಂಬದವರಿಗೆ ರಾಜ್ಯ ಸರ್ಕರದ … [Read more...] about ಕೋವಿಡ್ ಮೃತರ ಕುಟುಂಬಕ್ಕೆ 1.5 ಲಕ್ಷ ರು. ಪರಿಹಾರ ಬಿಪಿಲ್ ಕುಟುಂಬಕ್ಕೆ 1 ಲಕ್ಷದ ಬದಲು 1.5 ಲಕ್ಷರು. ಬಿಪಿಎಲ್‌ಯೇತರ ಕುಟುಂಬಕ್ಕೆ 50 ಸಾವಿರ ರು
ಹೃದಯ ಅಲಕ್ಷಿಸಿದರೆ ಅಪಾಯ
ಬೆಂಗಳೂರು : ಹೃದಯಸಂಬAಧಿ ಯಾವುದೇ ಕಯಿಲೆಗಳನ್ನು ಅಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಸ್ಪೆಷಲಿಸ್ಟ್ ಆಸಪ್ಪತ್ರೆಯ ಹೃದಯರೋಗ ತಜ್ಞ ಡಾ. ಕೃಷ್ನ ಸರಿನ್ ಹೇಳಿದ್ದಾರೆ. ವಿಶ್ವಹೃದಯ ದಿನದ ಅಂಗವಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಇತ್ತೀಚಿಗೆ ಪಾಶ್ಚತ್ಯ ತಿಂಡಿ ತಿನಿಸುಗಳತ್ತ ಯುವಜನತೆ ಆಕರ್ಷಿತರಾಗುತ್ತಿದ್ದಾರೆಹೃದಯ ರಕ್ತನಾಳ ರೋಗಸಂಬAಧಿತ ಸಾವುಗಳನ್ನು ತಡೆಯಲು ಗ್ರಾಮೀಣ ಪ್ರದೇಶದಲ್ಲಿ … [Read more...] about ಹೃದಯ ಅಲಕ್ಷಿಸಿದರೆ ಅಪಾಯ
ಪ್ರವಾಸಿ ವೀಸಾದಡಿ ಬಂದು ಆಫ್ರಿಕನ್ನರಿಂದ ಡ್ರಗ್ಸ್ ದಂಧೆ
ಬೆAಗಳೂರು : ನಗರದಲ್ಲಿ ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ನೈಜೀರಿಯಾ ಮೂಲದ ಚಿನೋನಿ ಮತ್ತು ಕ್ಲೆವಿಯನ್ ಬಂಧಿತರಾಗಿದ್ದು,10 ಲಕ್ಷ ಮೌಲ್ಯದ 31 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ. ಹೊರಮಾವು ಸಿಎಂ ಆರ್ ಲೇಔಟ್ 5ನೇ ಅಡ್ಡ ರಸ್ತೆ ಬಾಡಿಗೆ ಮನೆ ಮಡಿಕೊಂಡು ಮಾದಕ ದ್ರವ್ಯ ದಂಧೆ ನಡೆಸುತ್ತಿದ್ದರು.ಈ ಬಗ್ಗೆ ಖಚಿತ ಮಾಹಿತಿ ಪಡೆದು … [Read more...] about ಪ್ರವಾಸಿ ವೀಸಾದಡಿ ಬಂದು ಆಫ್ರಿಕನ್ನರಿಂದ ಡ್ರಗ್ಸ್ ದಂಧೆ
ಕೊರೊನಾ ಲಸಿಕೆ ಪಡೆದರೂ ಮುನ್ನೆಚ್ಚರಿಕೆ ಅವಶ್ಯ
ಬೆಂಗಳೂರು : ಕೊರೊನಾ ಸೋಂಕು ರೂಪಾಂತರಗೊಳ್ಳುತ್ತಲೇ ಇದೆ. ಇದರಿಂದ ಲಸಿಕೆ ಪಡೆದಿದೇವೆ ಏನೂ ಆಗುವುದಿಲ್ಲ ಎಂದು ಭಾವಿಸದೆ ಇನ್ನು ಕೆಲವು ಕಾಲ ಮುನ್ನೆಚ್ಚರಿಕೆ ವಹಿಸಲೇಬೇಕು ಎ0ದು ತಜ್ಞರು ಹೇಳಿದ್ದಾರೆ.ಕಾಲದಿಂದ ಕಾಲಕ್ಕೆ ದೇಶದಿಂದ ದೇಶಕ್ಕೆ ರೂಪಾಂತರಗೊಳ್ಳುತ್ತಾ ಸಗಿರುವ ಮಾರಕ ಕೋರೊನಾ ವೈರಸ್‌ಗೆ ಕಡಿವಾಣ ಹಾಕಲು ವಿಚ್ಞಾನಿಗಳು ಹರಸಹಸ ಪಡುತ್ತಿದ್ದಾರೆ.ಪ್ರಸುತ್ತ ಕೊರೊನಾ ವಿರುದ್ದ … [Read more...] about ಕೊರೊನಾ ಲಸಿಕೆ ಪಡೆದರೂ ಮುನ್ನೆಚ್ಚರಿಕೆ ಅವಶ್ಯ

