ಮಂಗಳೂರು : ನಗರದ ಖಾಸಗಿ ನರ್ಸಿಂಗ್ ಕಾಲೇಜಿನ ಪ್ರಥಮ ವರ್ಷದ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿನಿ, ಕಾಸರಗೋಡಿನ ತೂಂಬುAಗಲ್ ಅರಿಂಬಾ ಕಡುಮೇನಿ ನೀವಾಸಿ ನೀನಾ ಸತೀಶ್ (21) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಹಾಸ್ಟೆಲ್ ಸಿಬ್ಬಂದಿ ಕಿರುಕುಳ ಆರೋಪ ಕಾಲೇಜಿನ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದ ನೀನಾ, ಮಂಗಳವಾರ ಸಾಯಂಕಾಲ ಬಾತ್‌ರೂಮ್‌ನಲ್ಲಿ ನೇಣು ಬಿಗಿದುಕೊಂಡಿದ್ದಾರೆ. ವಿಷಯ ತಿಳಿದ ಸಿಬ್ಬಂದಿ ಕೂಡಲೇ ಆಕೆಯನ್ನು ನೇಣು ಕುಣಿಕೆಯಿಂದ ಹೊರಕ್ಕೆ ತೆಗೆದು … [Read more...] about ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ಅತ್ಯಾಚಾರಿ ನಕಲಿ ಪೊಲೀಸ್ ಸೆರೆ
ತುಮಕೂರು : ಪೊಲೀಸ್ ಎಂದು ಹೇಳಿಕೊಂಡು ಮಹಿಳೆಯನ್ನು ಹೆದರಿಸಿ ಅತ್ಯಾಚಾರವೆಸೆಗಿ ಸುಲಿಗೆ ಮಾಡಿದ್ದ ಆರೋಪಿಯನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ.ಮAಡ್ಯ ಜಿಲ್ಲೆಯ ದೊಡ್ಡನಾಗನಹಳ್ಳಿಯ ಪ್ರದೀಪ್ (37) ಬಂಧಿತ. ಅಮೃತೂರು ಠಾಣಾ ವ್ಯಾಪ್ತಿಯ ಶ್ರೀನಿವಾಸ ದೇವರ ಬೆಟ್ಟದಲ್ಲಿ ಆ. 1 ರಂದು ಮಹಿಳೆ ಮೇಲೆ ಅತ್ಯಾಚಾರವೆಸಗಿ, ಮಾಂಗಲ್ಯಸರ, ಮೊಬೈಲ್, ಎಟಿಎಂ ಕಾರ್ಡ್, ಪರ್ಸ್ ಕಿತ್ತುಕೊಂಡು ಪರಾರಿಯಾಗಿದ್ದ.ತಾನು ಪೊಲೀಸ್ ಎಂದು … [Read more...] about ಅತ್ಯಾಚಾರಿ ನಕಲಿ ಪೊಲೀಸ್ ಸೆರೆ
ಖಾಸಗಿ ದಸರಾ : ಸಾರ್ವಜನಿಕರು ಕುಟುಂಬಸ್ಥರಿಗೂ ಅವಕಾಶವಿಲ್ಲ
ಮೈಸೂರು : ಕೋವಿಡ್ ಮೂರನೇ ಅಲೆಯ ಭೀತಿಯ ನಡುವೆಯೂ ನಡೆಯುತ್ತಿರುವ ದಸರಾ ಉತ್ಸವದ ಪ್ರಯುಕ್ತ ಅರಮನೆಯಲ್ಲಿ ನಡೆಯಲಿರುವ ಖಾಸಗಿ ಶರನ್ನವರಾತ್ರಿ ಪೂಜಾ ಕೈಂಕರ್ಯದಲ್ಲಿ ಕುಟುಂಬ ಸದಸ್ಯರು, ಸಾರ್ವಜನಿಕರು ಹಾಗೂ ಮಾಧ್ಯಮದವರ ಭಗವಹಿಸುವಿಕೆಯನ್ನೂ ಸಹ ನಿಷೇಧಿಸಲಾಗಿದೆ.ಈ ಕುತಂತೆ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರು ಪ್ರಕಟಣೆ ನೀಡಿದ್ದು, ಕೊರೊನಾ ಮೂರನೇ ಅಲೆಯ ದೃಷ್ಟಿಯಿಂದ ಮೈಸೂರು ಅರಮನೆ ಯಲ್ಲಿ ಈ ಸಾಲಿನ ಶರನ್ನವರಾತ್ರಿ ಪೂಜಾ … [Read more...] about ಖಾಸಗಿ ದಸರಾ : ಸಾರ್ವಜನಿಕರು ಕುಟುಂಬಸ್ಥರಿಗೂ ಅವಕಾಶವಿಲ್ಲ
ಟಾಟಾ ಪಂಚ್ ಅನಾವರಣ: 21 ಸಾವಿರಕ್ಕೆ ಬುಕಿಂಗ್
ಬೆಂಗಳೂರು : ಟಾಟಾ ಪೋಟರ್ಸ್ ಕಂಪನಿಯ ತನ್ನ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ಪಂಚ್ ಅನ್ನು ಸೋಮವಾರ ಅನಾವರಣಗೊಳಿಸಿದೆ. ಕಂಪನಿಯ ಜಾಲತಾಣ ಮತ್ತು ಮಾರಾಟ ಕೇಂದ್ರಗಳಲ್ಲಿ 21 ಸಾವಿರ ಪಾವತಿಸಿ ಈ ಕಾರು ಬಿಕ್ ಮಾಡಬಹುದು. ಬುಕಿಂಗ್ ಸೋಮವಾರದಿಂದಲೇ ಆರಂಭ ಆಗಿದೆ.ಇದೇ ತಿಂಗಳ 20 ರಂದು ಕಾರನ್ನು ಮಾರಿಕಟ್ಟೆ ಬಿಡುಗಡೆ ಮಾಡುವ ಯೋಜನೆಯನ್ನು ಹೊಂದಲಾಗಿದೆ ಎಂದು ಕಂಪನಿಯ ಉಪಾಧ್ಯಕ್ಷ ಆನಂದ್ ಕುಲಕರ್ಣಿ ಅವರು ತಿಳಿಸಿದ್ದಾರೆ.1.2 … [Read more...] about ಟಾಟಾ ಪಂಚ್ ಅನಾವರಣ: 21 ಸಾವಿರಕ್ಕೆ ಬುಕಿಂಗ್
ವಾಯುವ್ಯ ಸಾರಿಗೆಯಿಂದ ವಿಶೇಷ ರಿಯಾಯಿತಿ
ಹುಬ್ಬಳ್ಳಿ : ಸಾಲುಸಾಲು ಹಬ್ಬದ ನಿಮಿತ್ತ ರಜೆಗಳಿರುವ ಹಿನ್ನಲೆಯಲ್ಲಿ ಅಕ್ಟೋಬರ್ ಮೊದಲ ವಾರದಿಂದ ಮಾರ್ಚ್-2020ರಲ್ಲಿ ಇದ್ದಂತೆ ಪ್ರತಿಷ್ಠಿತ ಸಾರಿಗೆಗಳ ಕಾರ್ಯಾಚರಣೆಯನ್ನು ಪುನಾರಂಭ ಮಾಡಲಾಗುವುದು ಎಂದು ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನರ್ದೇಶಕ ಗುರುದತ್ತ ಹೆಗಡೆ ತಿಳಿಸಿದ್ದಾರೆ.ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಧಾರವಾಡ, ಹುಬ್ಬಳ್ಳಿ, ಬೆಳಗಾವಿ ಉತ್ತೆಕನ್ನಡ, … [Read more...] about ವಾಯುವ್ಯ ಸಾರಿಗೆಯಿಂದ ವಿಶೇಷ ರಿಯಾಯಿತಿ


