ನವದೆಹಲಿ : ದೇಶದಲ್ಲಿ ಒಮಿಕ್ರೋನ್ ಪ್ರಕರಣ ಹೆಚ್ಚಾಗುತ್ತಿರುವ ಬೆನ್ನಲ್ಲೇ ಕೆಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ, ಒಂದೇ ದಿನ ಎರಡು ಕೋವಿಡ್ ಲಿಸಿಕೆ ಮತ್ತು ಒಂದು ಕೋವಿಡ್ ಗುಳಿಗೆಯನ್ನು ತುರ್ತು ಬಳಕೆಗೆ ಅವಕಾಶ ಮಾಡಿಕೊಡಲು ಶಫಾರಸು ನೀಡಿದೆ.ಇದನ್ನು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಒಪ್ಪಿದರೆ ಈ ಮೂರು ಔಷಧಗಳು ಬಳಕೆಗೆ ಶೀಘ್ರವೇ ಲಭ್ಯವಾಗಲಿದೆ. ಕೋವಿಡ್ ಲಸಿಕೆ ಕುರಿತು ವಿಷಯ ತಜ್ಞೆ ತಂಡವು ಸೀರಂ ಇನ್ಸ÷್ಟ … [Read more...] about ಭಾರತಕ್ಕೆ ಬಂತು ಮೊದಲ ಕೋವಿಡ್ ಗುಳಿಗೆ ಒಂದೇ ದಿನ 2 ಲಸಿಕೆ, 1 ಗುಳಿಗೆಗೆ ಅನುಮತಿ ಶಿಫಾರಸು
National News
ಸಲ್ಮಾನ್ ಖಾನ್‌ಗೆ ಹಾವು ಕಡಿತ
ಮುಂಬೈ : (ಪಿಟಿಐ) : ಬಾಲಿವುಡ್ ನಟ ಸಲ್ಮಾನ ಖಾನ್ ಅವರಿಗೆ ಪನ್ವೇಲ್‌ನಲ್ಲಿನ ಅವರ ಫಾರ್ಮ್ ಹೌಸ್‌ನಲ್ಲಿ ಶನಿವಾರ ತಡರಾತ್ರಿ ಹಾವು ಕಚ್ಚಿದ್ದು, ನವಿ ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಭಾನುವಾರ ಮನೆಗೆ ಮರಳಿದ್ದಾರೆ.ಸಲ್ಮಾನ ಖಾನ್ ಅವರಿಗೆ ವಿಷ ರಹಿತ ಹಾವು ಕಚ್ಚಿದ್ದು, ಅವರು ಆರೋಗ್ಯದಿಂದಿದ್ದಾರೆ ಎಂದು ಸಲ್ಮಾನ್ ಕುಟುಂಬಕ್ಕೆ ಆಪ್ತರಾಗಿರುವ ನಟಿ ಬೀನಾ ಕಾಕ್ ಹೇಳಿದ್ದಾರೆ.ಸಲ್ಮಾನ ಖಾನ್ ಅವರು ಫಾರ್ಮ್ ಹೌಸ್ … [Read more...] about ಸಲ್ಮಾನ್ ಖಾನ್‌ಗೆ ಹಾವು ಕಡಿತ
ವಾಯುಸೇನೆಯ ಮಿಗ್ – 21 ಯುದ್ಧ ವಿಮಾನ ಪತನ
ರಾಜಸ್ಥಾನ : ಭಾರತೀಯ ವಾಯುಸೇನೆಯ ಮಿಗ್ -21 ಯುದ್ಧ ವಿಮಾನ ಶುಕ್ರವಾರ ರಾತ್ರಿ ಸುಮಾರು 8.30ರ ವೇಳೆಯಲ್ಲಿ ಜೈಸಲ್ಮೇರ್ ಬಳಿ ಪತನವಾಗಿದ್ದು ವಿಮಾನದಲ್ಲಿದ್ದ ವಿಂಗ್ ಕಮಾಂಡರ್ ಹರ್ಷಿತ್ ಸಿನ್ಹಾ ಮೃತಪಟ್ಟಿದ್ದಾರೆ.ಸ್ಯಾಮ್ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯಾಷನಲ್ ಪಾರ್ಕ್ ಪ್ರದೇಶದಲ್ಲಿ ವಿಮಾನ ಪತನಗೊಂಡಿದೆ ಎಂದು ಜೈಸಲ್ಮೇರ್ ಎಸ್ ಪಿ ಅಜಯ್ ಸಿಂಗ್ ತಿಳಿಸಿದ್ದರು. ಸ್ಥಳೀಯ ಪೊಲೀಸರು ಈಗಾಗಲೇ ವಮಾನ ಅಪಘಾತ ಪ್ರದೇಶಕ್ಕೆ … [Read more...] about ವಾಯುಸೇನೆಯ ಮಿಗ್ – 21 ಯುದ್ಧ ವಿಮಾನ ಪತನ
ಪಿ.ಟಿ ಉಷಾ ವಿರುದ್ಧ ವಂಚನೆ ಪ್ರಕರಣ ದಾಖಲು
ತಿರುವನಂತಪುರA : ಖ್ಯಾತ ಅಥ್ಲಿಟ್ ಪಿ.ಟಿ ಉಷಾ ಅವರ ವಿರುದ್ಧ ಕೇರಳ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾಜಿ ಅಥ್ಲಿಟ್ ಜೆಮ್ಮಾ ಜೋಸೆಫ್ ಅವರು ಪಿ.ಟಿ ಉಷಾ ವಿರುದ್ಧ ಕೋಝಿಕೋಡ್ ನ ವೆಲ್ಲಾಯಿಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಉಷಾ ಸೇರಿದಂತೆ 6 ಜನರ ವಿರುದ್ಧ ಐಪಿಸಿ ಸೆಕ್ಷನ್ 420 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ಜೆಮ್ಮಾ ಜೋಸೆಫ್ ಅವರು ತಾನು ಉಷಾ ಅವರ ಗ್ಯಾರೆಂಟಿ … [Read more...] about ಪಿ.ಟಿ ಉಷಾ ವಿರುದ್ಧ ವಂಚನೆ ಪ್ರಕರಣ ದಾಖಲು
ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳಿಂದ ಸುಮಾರು 9 ಲಕ್ಷ ಅಪ್ರೆಂಟಿಶಿಪ್ ತರಬೇತಿ ಸಾಧ್ಯತೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಚಿವ ಸಂಪುಟ ಸಮಿತಿ ಇಂದು ಶಿಕ್ಷಣ ಸಚಿವಾಲಯಕ್ಕೆ 2021-22ರಿಂದ 2025-26 (31.03.2026ರವರೆಗೆ) ರಾಷ್ಟ್ರೀಯ ಅಪ್ರೆಂಟಿಶಿಪ್ ತರಬೇತಿ ಯೋಜನೆ (ಎನ್ ಎಟಿಎಸ್) ಅಡಿಯಲ್ಲಿ ಅಪ್ರೆಂಟಿಶಿಪ್ ತರಬೇತಿ ಪಡೆಯುವವರಿಗೆ ಸ್ಟೈಫಂಡ್ ಬೆಂಬಲಕ್ಕಾಗಿ 3,054 ಕೋಟಿ ರೂ. ಒದಗಿಸಲು ಅನುಮೋದನೆ ನೀಡಿತು.ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳಿಂದ ಸುಮಾರು 9 ಲಕ್ಷ ಅಪ್ರೆಂಟೀಸ್ ಗಳು … [Read more...] about ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳಿಂದ ಸುಮಾರು 9 ಲಕ್ಷ ಅಪ್ರೆಂಟಿಶಿಪ್ ತರಬೇತಿ ಸಾಧ್ಯತೆ