ಭಟ್ಕಳ: ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಗರ್ಭಿಣಿಯೋರ್ವಳಿಗೆ ವೈದ್ಯರೋರ್ವರ ರಜೆಯಿಂದಾಗಿ ಸರಕಾರಿ ಆರೋಗ್ಯ ಕೇಂದ್ರದಲ್ಲಿ ಸೂಕ್ತ ಚಿಕಿತ್ಸೆ ಸಿಗದ ಕಾರಣ ಆಕೆ ಖಾಸಗಿ ಆಸ್ಪತ್ರೆಗೆ ತೆರಳಿದ್ದು, ಸರಕಾರಿ ಆಸ್ಪತ್ರೆಯಲ್ಲಿ ರಜೆಯಲ್ಲಿದ್ದ ವೈದ್ಯರೇ ಖಾಸಗಿ ಆಸ್ಪತ್ರೆಯಲ್ಲಿ ಪ್ರತ್ಯಕ್ಷರಾಗಿ ಚಿಕಿತ್ಸೆ ನೀಡಿರುವದಕ್ಕೆ ಗರ್ಭೀಣಿ ಮಹಿಳೆಯ ಕುಟುಂಬದವರು ಆಕ್ರೋಶವನ್ನು ಹೊರ ಹಾಕಿದ್ದಾರೆ.ಈ ಕುರಿತು ಗರ್ಭೀಣಿಯ ಪತಿ, ಇಲ್ಲಿನ ಮುಗ್ದಮ್ ಕಾಲೋನಿಯ ನಿವಾಸಿ ಝಕ್ರಿಯಾ … [Read more...] about ಸರಕಾರಿ ಆಸ್ಪತ್ರೆಗೆ ರಜೆ, ಖಾಸಗಿ ಆಸ್ಪತ್ರೆಗೆ ಹಾಜರ್; ಭಟ್ಕಳದಲ್ಲಿ ವೈದ್ಯೆಯ ವಿರುದ್ಧ ಸಹಾಯಕ ಆಯುಕ್ತರಿಗೆ ದೂರು
Latest Bhatkal News | Bhatkal Local & Live News in Kannada
We publish latest Bhatkal news. You can read Bhatkal news today in Kannada. We also regularly update Bhatkal corona news.
Our website has Bhatkal local news and Bhatkal live news which is better than reading Bhatkal news paper.
Bhatkal, is a town in the Uttara Kannada District of the Indian state of Karnataka. Bhatkal lies on National Highway 66, which runs between Mumbai and Kanyakumari, and has one of the major railway stations along the Konkan Railway line, which runs between Mumbai and Mangalore.
As per the 2011 India census, Bhatkal Taluk had a population of approximately 161,576 out of which, 49.98% were males and 50.02% were females. Bhatkal has an average literacy rate of 74.04%, with 78.72% and 69.36% of male and female literacy, respectively. Around 11% of the town's total population is under age 6. Scheduled Castes constitute 8.87% and Scheduled Tribes constitute 5.67% of the total population.
ವಿವಿಧ ಬೇಡಿಕೆ ಈಡೇರಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ
ವಿವಿಧ ಬೇಡಿಕೆ ಈಡೇರಿಸುವಂತೆ ಸಿಐಟಿಯು ಹಾಗೂ ಎಸ್ಐಟಿಯು ನೇತ್ರತ್ವದಲ್ಲಿ ಹೊನ್ನಾವರದಲ್ಲಿ ತಹಶೀಲ್ದಾರ ಮೂಲಕ ಮಂಗಳವಾರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಕೋರೋನಾ ಸಂಕಷ್ಟದ ಸಮಯದಲ್ಲಿ ಮೆಡಿಕಲ್ ಮಾಪಿಯಾ ಮೂಲಕ ಬೆಡ್ ಸೇರಿದಂತೆ ವಿವಿಧ ಹಗಹರಣ ನಡೆದಿದ್ದು ರಾಜ್ಯ ಸರ್ಕಾರ ತಡೆಯಲು ವಿಫಲವಾಗಿದೆ.ಇ ಎಲ್ಲ ಪ್ರಕರಣವನ್ನು ನ್ಯಾಯಂಗ ತನಿಖೆ ಮಾಡಬೇಕು. ಕೋವಿಡ್ ಪರಿಹಾರವಾಗಿ ಅಕ್ಕಿ ಜೊತೆ ದಿನಸಿ ನೀಡಬೇಕು. ಪ್ರತಿ ಕುಟುಂಬಕ್ಕೆ ೧೦ ಕೆ.ಜಿ. … [Read more...] about ವಿವಿಧ ಬೇಡಿಕೆ ಈಡೇರಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ
ಅಕ್ರಮ ದನದ ಮಾಂಸ ಸಾಗಾಟ: ಮೂವರ ಬಂಧನ :ಒಂದು ಲಕ್ಷ ಮೌಲ್ಯದ 500 ಕೆಜಿ ದನದ ಮಾಂಸ ವಶ
ಭಟ್ಕಳ: ಅಕ್ರಮವಾಗಿ ಹಣ್ಣಿನ ವಾಹನವೊಂದರಲ್ಲಿ 500 ಕೆಜಿ ದನದ ಮಾಂಸ ಸಾಗಾಟ ಮಾಡುತ್ತಿರುವ ವೇಳೆ ಶಿರಾಲಿ ಪೊಲೀಸ ಚೆಕ್ ಪೋಸ್ಟ ಬಳಿ ವಾಹನ ತಡೆದು ಮೂವರು ಆರೋಪಿಗಳನ್ನು ಬಂದಿಸಿದ ಘಟನೆ ಮಂಗಳವಾರ ನಡೆದುದೆಆರೋಪಿಗಳಾದ ಮೌಲಾಲಿ ಭಾಷಾಸಾಬ್,ಜಿಲಾನಿ ಗೌಸ್ ಹಾಗೂ ಮುಜಾಫರ್ ಎಂದು ತಿಳಿದು ಬಂದಿದೆ.ಶಿರಾಲಿ ಪೊಲೀಸ ಚೆಕ್ ಪೋಸ್ಟನಲ್ಲಿವಾಹನ ಹಿಂಬದಿಯಲ್ಲಿ ಸುಮಾರು 1 ಲಕ್ಷ ಮೌಲ್ಯದ ಸುಮಾರು 500 ಕೆ.ಜಿ. ಆಗುವಷ್ಟು ದನದ ಮಾಂಸವನ್ನು ಮಾರಾಟ ಮಾಡುವ … [Read more...] about ಅಕ್ರಮ ದನದ ಮಾಂಸ ಸಾಗಾಟ: ಮೂವರ ಬಂಧನ :ಒಂದು ಲಕ್ಷ ಮೌಲ್ಯದ 500 ಕೆಜಿ ದನದ ಮಾಂಸ ವಶ
ಐ.ಎಸ್.ಡಿ ಕರೆ ಪರಿವರ್ತನೆ ಜಾಲ ಪ್ರಕರಣ:ಭಟ್ಕಳದಲ್ಲಿ ಓರ್ವನ ಬಂಧನ
ಭಟ್ಕಳ: ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಭಟ್ಕಳದಲ್ಲಿ ಬಂಧಿಸಿ, ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ. ಭಟ್ಕಳ ತಾಲೂಕಿನ ನವಾಯತ್ ಕಾಲೋನಿಯ ತಕಿಯಾ ಸ್ಟ್ರೀಟ್ ನಿವಾಸಿ ನಿಸಾರ್ ಮಹಮ್ಮದ್ ಮುಕ್ತೇಸರ ಬಂಧಿತ ಆರೋಪಿಯಾಗಿದ್ದಾನೆ. ಬೆಂಗಳೂರಿನ ಬಿಟಿಎಂ ಲೇಔಟ್ನಲ್ಲಿ ಜಾಲವೊಂದು ಅನಧಿಕೃತ ಟೆಲಿಫೋನ್ ಎಕ್ಸ್ಚೇಂಜ್ ಮೂಲಕ ಐಎಸ್ಡಿ ಕರೆಗಳನ್ನು … [Read more...] about ಐ.ಎಸ್.ಡಿ ಕರೆ ಪರಿವರ್ತನೆ ಜಾಲ ಪ್ರಕರಣ:ಭಟ್ಕಳದಲ್ಲಿ ಓರ್ವನ ಬಂಧನ
ಅಕ್ರಮವಾಗಿ ಜಾನುವಾರು ಸಾಗಾಟ: ಇಬ್ಬರ ಬಂಧನ
ಭಟ್ಕಳ:ತಾಲ್ಲೂಕಿನ ಬಂದರ ರೋಡ 1ನೇ ಕ್ರಾಸ ಸಮೀಪಅಕ್ರಮವಾಗಿ ಹಿಂಸಾತ್ಮಕವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವೊಂದನ್ನು ಭಟ್ಕಳ ನಗರ ಠಾಣೆಯ ಪೊಲೀಸರು ಶನಿವಾರ ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿರುವ ಘಟನೆ ನಡೆದಿದೆ. ಬಂಧಿತ ಆರೋಪಿಳು ಸೈಯದ್ ಅದ್ನಾನ್ ಮತ್ತು ಹುಸೇನ್ ದಸ್ತಗಿರಿ ಎಂದು ತಿಳಿದು ಬಂದಿದೆ.ಇವರು ಟಾಟಾ ಡೆಕೊ ವಾಹನದಲ್ಲಿ ವದೆ ಮಾಡುವ ಉದ್ದೇಶದಿಂದ 40 ಸಾವಿರ ಮೌಲ್ಯದ ಎರಡು ಕೋಣಗಳನ್ನು ಪಾಸ್ ಪರವಾನಿಗೆ ಇಲ್ಲದೆ ಹಿಂಸಾತ್ಮಕ … [Read more...] about ಅಕ್ರಮವಾಗಿ ಜಾನುವಾರು ಸಾಗಾಟ: ಇಬ್ಬರ ಬಂಧನ




