ಭಟ್ಕಳ : ಮಾನಸಿಕವಾಗಿ ಮನನೊಂದು ನರ್ಸಿಂಗ್ ವಿದ್ಯಾರ್ಥಿನಿರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮುರ್ಡೇಶ್ವರ ಬಸ್ತಿ ಕಾಯ್ಕಿಣಿಯ ಬಿದ್ರಮನೆ ಯಲ್ಲಿ ನಡೆದಿದೆ. ಮೃತ ಯುವತಿ ಜಯಶ್ರೀ ವೆಂಕಟ್ರಮಣ ನಾಯ್ಕ ಎಂದು ತಿಳಿದು ಬಂದಿದ್ದು.ವಿದ್ಯಾರ್ಥಿನಿ ಉಡುಪಿಯಲ್ಲಿ 2 ನೇ ವರ್ಷದ ನರ್ಸಿಂಗ್ ವಿದ್ಯಾಭ್ಯಾಸ ಮಾಡಿಕೊಂಡಿದ್ದು ಇವಳು ಕಳೆದ ಒಂದುವರೆ ತಿಂಗಳ ಹಿಂದೆ ಯಾರೊಂದಿಗೆ ಸರಿಯಾಗಿ ಮಾತನಾಡುತ್ತಿಲ್ಲ ಎಂದು ಶಿಕ್ಷಕರು ಕುಟುಂಬದವರಿಗೆ … [Read more...] about ಬಾವಿಗೆ ಹಾರಿ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ
Latest Bhatkal News | Bhatkal Local & Live News in Kannada
We publish latest Bhatkal news. You can read Bhatkal news today in Kannada. We also regularly update Bhatkal corona news.
Our website has Bhatkal local news and Bhatkal live news which is better than reading Bhatkal news paper.
Bhatkal, is a town in the Uttara Kannada District of the Indian state of Karnataka. Bhatkal lies on National Highway 66, which runs between Mumbai and Kanyakumari, and has one of the major railway stations along the Konkan Railway line, which runs between Mumbai and Mangalore.
As per the 2011 India census, Bhatkal Taluk had a population of approximately 161,576 out of which, 49.98% were males and 50.02% were females. Bhatkal has an average literacy rate of 74.04%, with 78.72% and 69.36% of male and female literacy, respectively. Around 11% of the town's total population is under age 6. Scheduled Castes constitute 8.87% and Scheduled Tribes constitute 5.67% of the total population.
ಹಸೆಮಣೆ ಏರಲು ಬೈಕ್ ನಲ್ಲಿಯೇ ಪುಣೆಯಿಂದ ಕೇರಳಕ್ಕೆ ಹೊರಟ ಯೋಧ: ಪೊಲೀಸರಿಂದ ತಡೆದು ಯೋಧನ ತಪಾಸಣೆ
ಭಟ್ಕಳ: ದೂರದ ಪುಣೆಯಿಂದ ಹಸೆಮಣೆ ಏರಲು ಕೇರಳಕ್ಕೆ ಬೈಕನಲ್ಲಿ ಹೊರಟಿದ್ದ ಸೈನಿಕನೊರ್ವನನ್ನು ಭಟ್ಕಳದ ಪೊಲೀಸರು ತಡೆದು ತಪಾಸಣೆ ನಡೆಸಿದ್ದಾರೆ. ಈ ಕೊರೊನಾ ಸೋಂಕು ದೇಶದ ಜನರಿಗೆ ಎಷ್ಟು ಸಂಕಷ್ಟ ನೀಡಿದೆಯೋ ಅದನ್ನು ತಡೆಯಲು ಹೇರಿದ. ಲಾಕ್ ಡೌನ ಜನರನ್ನು ಕಾಡುತ್ತಲೇ ಇದೆ.ಕೊರೊನಾ ಕಾರಣದಿಂದಾಗಿ ವಿಮಾನ ಹಾರಾಟ, ರೈಲು, ಬಸ್ಸುಗಳ ಓಡಾಟವೆಲ್ಲ ಬಂದ್ ಆಗಿರುವ ಕಾರಣ ಪೂರ್ವನಿಗದಿಯಾಗಿರುವ ಮದುವೆ ಕಾರ್ಯಕ್ರಮಕ್ಕೆ ತೆರಳಲು ಸೈನಿಕ ಬೈಕ್ ಏರಿ ಹೊರಟಿದ್ದ. ಕೇರಳ ಮೂಲದ … [Read more...] about ಹಸೆಮಣೆ ಏರಲು ಬೈಕ್ ನಲ್ಲಿಯೇ ಪುಣೆಯಿಂದ ಕೇರಳಕ್ಕೆ ಹೊರಟ ಯೋಧ: ಪೊಲೀಸರಿಂದ ತಡೆದು ಯೋಧನ ತಪಾಸಣೆ
ಅಡಿಕೆ ಮರ ಮುರಿದು ಬಿದ್ದು ಕೃಷಿಕ ಸಾವು
ಭಟ್ಕಳ: ಅಡಿಕೆ ಮರಕ್ಕೆ ಮದ್ದು ಸಿಂಪರಣೆ ಮಾಡುವಾಗ ಅಡಿಕೆ ಮರ ತುಂಡಾಗಿ ಬಿದ್ದಿದ್ದರಿಂದ ಕೃಷಿಕನೋರ್ವ ಬಿದ್ದು ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ಮಾರುಕೇರಿ ಹೂತ್ಕಳದಲ್ಲಿ ಸಂಭವಿಸಿದೆ.ಅಡಿಕೆ ಮರವನ್ನು ಹತ್ತಿ ಮದ್ದು ಸಿಂಪರಣೆ ಮಾಡುತ್ತಿದ್ದ ಕೃಷಿಕ ಚಂದ್ರಶೇಖರ ಅಣ್ಣಪ್ಪ ಶೆಟ್ಟಿ (49) ಎನ್ನುವವರೇ ಮೃತ ಪಟ್ಟವರಾಗಿದ್ದಾರೆ. ಕೃಷಿ ಕೂಲಿಯನ್ನು ಮಾಡಿಕೊಂಡಿದ್ದ ಇದರು ಅಡಿಕೆ ಕೊಯ್ಲು ಮಾಡುವುದು, ಮರಕ್ಕೆ ಮದ್ದು ಸಿಂಪರಣೆ ಮಾಡುವುದು ಮಾಡಿಕೊಂಡಿದ್ದು ಇಂದು ಅಡಿಕೆ … [Read more...] about ಅಡಿಕೆ ಮರ ಮುರಿದು ಬಿದ್ದು ಕೃಷಿಕ ಸಾವು
ಕೋವಿಡ್ ಸೋಂಕಿತೆ ಗರ್ಭಿಣಿಗೆ ಅಪಾಯದ ನಡುವೆ ಯಶಸ್ವಿ ಹೆರಿಗೆ
ಭಟ್ಕಳ: ಅಧಿಕ ರಕ್ತಸ್ರಾವದಿಂದ ಬಳಲುತ್ತಿದ್ದ ಕೋವಿಡ್ ಸೋಂಕಿತೆ ಗರ್ಭಿಣಿಯೋರ್ವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿದ ಕಾರಣ ಭಟ್ಕಳ ಸಹಾಯಕ ಆಯುಕತೆ ಉಪಸ್ಥಿತಿಯಲ್ಲಿ ಅಪಾಯದಲ್ಲೂ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿರುವ ಘಟನೆ ಬುಧವಾರ ತಡರಾತ್ರಿ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಭಟ್ಕಳ ಮೂಲದ 27 ವರ್ಷದ ಕೋವಿಡ್ ಸೋಂಕಿತೆ ಗರ್ಭಿಣಿಯೋರ್ವರ ಡಿ ಡ್ರೆಮರ್ ಲೆವಲ್ ಅತಿ ಹೆಚ್ಚಿದ್ದು, ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ … [Read more...] about ಕೋವಿಡ್ ಸೋಂಕಿತೆ ಗರ್ಭಿಣಿಗೆ ಅಪಾಯದ ನಡುವೆ ಯಶಸ್ವಿ ಹೆರಿಗೆ
ಆಂಬ್ಯುಲೆನ್ಸ್ ಡ್ರೈವರ್‌ಗಳ ಡೀಲಿಂಗ್! ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚಿದ ಹೊರರೋಗಿಗಳ ಸಂಖ್ಯೆ
ಭಟ್ಕಳ: ಪಟ್ಟಣದ ಸರ್ಕಾರಿ ಅಸ್ಪತ್ರೆಯಲ್ಲಿ ದಿನಕಳೆದಂತೆ ಹೊರಜಿಲ್ಲೆಯ ರೋಗಿಗಳ ದಾಖಲಾತಿ ಹೆಚ್ಚಾಗುತ್ತಿದ್ದು ಇದಕ್ಕೆ ಅಲ್ಲಿಂದ ಕರೆತರುವ ಅಂಬ್ಯುಲೆನ್ಸ್ ಡ್ರೈವರ್‌ಗಳ ಡೀಲಿಂಗ್ ಪ್ರಮುಖ ಕಾರಣ ಎನ್ನುವ ಆತಂಕಕಾರಿ ಸುದ್ದಿ ಬೆಳಕಿಗೆ ಬಂದಿದೆ..ಭಟ್ಕಳದ ಸರ್ಕಾರಿ ಅಸ್ಪತ್ರೆಗೆ ಪ್ರತಿದಿನ ಸಾಗರ, ಶಿವಮೊಗ್ಗ, ಭದ್ರಾವತಿ, ಹಾವೇರಿ, ದಾವಣಗೆರೆ, ಉಡುಪಿ, ಕುಂದಾಪುರ ಕಡೆಗಳಿಂದ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮೊದಮೊದಲು ಇಲ್ಲಿನ ಸರ್ಕಾರಿ ಆಸ್ಪತ್ರೆಯ ಸೌಲಭ್ಯ, … [Read more...] about ಆಂಬ್ಯುಲೆನ್ಸ್ ಡ್ರೈವರ್‌ಗಳ ಡೀಲಿಂಗ್! ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚಿದ ಹೊರರೋಗಿಗಳ ಸಂಖ್ಯೆ



