ಹಳಿಯಾಳ:- ಪದ್ಮವಿಭೂಷಣ ಪ್ರಶಸ್ತಿ ಪುರಸ್ಕøತ, ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾಗಿರುವ ಡಾ.ಕಸ್ತೂರಿ ರಂಗನ ಅವರು ಭಾನುವಾರ ಡಿ.2 ರಂದು ಹಳಿಯಾಳದ ವಿ.ಆರ್.ದೇಶಪಾಂಡೆ ಮೇಮೋರಿಯಲ್ ಟ್ರಸ್ಟ್‍ಗೆ ಭೆಟಿ ನೀಡಲಿದ್ದು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಟ್ರಸ್ಟ್‍ನ ಆಡಳಿತಾಧಿಕಾರಿ ಪ್ರಕಾಶ ಎಲ್ ಪ್ರಭು ತಿಳಿಸಿದ್ದಾರೆ. ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಿರುವ ಪ್ರಭು ಅವರು ಸಂಸ್ಥೆಯ ಸಭಾಂಗಣದಲ್ಲಿ ಸಂಜೆ 4.30 ಗಂಟೆಗೆ … [Read more...] about ಡಾ.ಕಸ್ತೂರಿ ರಂಗನ ಡಿ.2 ಭಾನುವಾರ ಹಳಿಯಾಳಕ್ಕೆ ವಿಆರ್ ದೇಶಪಾಂಡೆ ಮೆಮೊರಿಯಲ್ ಟ್ರಸ್ಟ್ ಗೆ ಭೇಟಿ ನೀಡಲಿರುವ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಕ್ಷುಲ್ಲಕ ಕಾರಣ ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು
ಹಳಿಯಾಳ : - ತಾಯಿ ಬುದ್ದಿವಾದ ಹೇಳಿದ್ದಕ್ಕೆ ಮನನೊಂದು ವಿದ್ಯಾರ್ಥಿಯೊರ್ವಳು ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಶುಕ್ರವಾರ ಸಾಯಂಕಾಲ ಪಟ್ಟಣದಲ್ಲಿ ನಡೆದಿದೆ.ಪಟ್ಟಣದ ದೇಶಪಾಂಡೆ ಆಶ್ರಯ ಬಡಾವಣೆಯಲ್ಲಿ ವಾಸವಿದ್ದ ಪವಿತ್ರಾ ಮೋಹನ ಪಾಟೀಲ್( ೧೫) ಮೃತ ವಿದ್ಯಾರ್ಥಿನಿಯಾಗಿದ್ದಾಳೆ.ತಾಯಿ ಲಲಿತಾ ಶಿಕ್ಷಣಕ್ಕೆ ಸಂಬಧಿಸಿದ ವಿಷಯದಲ್ಲಿ ಹಾಗೂ ಶಾಲೆಗೆ ಸರಿಯಾಗಿ ಹೊಗುವಂತೆ ಬೈದು … [Read more...] about ಕ್ಷುಲ್ಲಕ ಕಾರಣ ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು
ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ಪದಕಗಳ ಬೇಟೆ- 8- ಚಿನ್ನ, 1- ಬೆಳ್ಳಿ, 4 ಕಂಚು ಗೆದ್ದ ಹಳಿಯಾಳ ಕುಸ್ತಿ ಪಟುಗಳು.
ಹಳಿಯಾಳ:- ರಾಮನಗರ ಜಿಲ್ಲೆ ಕನಕಪುರದಲ್ಲಿ ನಡೆದ 2018-19ನೇ ಸಾಲಿನ 14 ಮತ್ತು 17 ವರ್ಷದೊಳಗಿನ ಶಾಲಾ ಬಾಲಕ/ಬಾಲಕಿಯರ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಹಳಿಯಾಳದ ಕುಸ್ತಿ ಪಟುಗಳು 8ಚಿನ್ನ, 1ಬೆಳ್ಳಿ ಹಾಗೂ 4 ಕಂಚಿನ ಪದಕಗಳ ಬೇಟೆಯಾಡಿರುವುದಲ್ಲದೇ ಶಿರಸಿ ಶೈಕ್ಷಣ ಕ ಜಿಲ್ಲೆಗೆ ಮಹಿಳಾ ಚಾಂಪಿಯನ್ ಪ್ರಸಶ್ತಿಯು ಬಂದಿರುವುದು ಉಕ ಜಿಲ್ಲೆ ಹಾಗೂ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹಳಿಯಾಳದ ಕ್ರೀಡಾ ವಸತಿ ನಿಲಯದ ಈ ಯುವ … [Read more...] about ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ಪದಕಗಳ ಬೇಟೆ- 8- ಚಿನ್ನ, 1- ಬೆಳ್ಳಿ, 4 ಕಂಚು ಗೆದ್ದ ಹಳಿಯಾಳ ಕುಸ್ತಿ ಪಟುಗಳು.
ಹಳಿಯಾಳ ಪೋಲಿಸರ ಕಾರ್ಯಾಚರಣೆ ಮೂವರು ಅಂತರ ಜಿಲ್ಲಾ ಕಳ್ಳರು ಮಾಲು ಸಮೇತ ಅಂದರ್ – ಜನರಿಂದ ಪ್ರಶಂಸೆ
ಹಳಿಯಾಳ:- ಮೂವರು ಅಂತರ ಜಿಲ್ಲಾ ಕಳ್ಳರನ್ನು ಮಾಲು ಸಮೇತ ಬಂಧಿಸುವಲ್ಲಿ ಹಳಿಯಾಳ ಪೋಲಿಸರು ಯಶಸ್ವಿಯಾಗಿದ್ದು ಪೋಲಿಸ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್ ಆದೇಶದಂತೆ ಎಡಿಷನ್ ಎಸ್ಪಿ ಗೋಪಾಲ ಬ್ಯಾಕೋಡ ಹಾಗೂ ದಾಂಡೇಲಿ ಡಿವೈಎಸ್ಪಿ ಪಿ.ಮೋಹನ ಪ್ರಸಾದ ಮಾರ್ಗದರ್ಶನದಲ್ಲಿ ಹಳಿಯಾಳ ಸಿಪಿಐ ಬಿ.ಎಸ್.ಲೋಕಾಪುರ ಹಾಗೂ ಪಿ.ಎಸ್.ಐ ಆನಂದಮೂರ್ತಿ.ಸಿ. ಮುಂದಾಳತ್ವದಲ್ಲಿ ಕಾರ್ಯಾಚರಣೆ ನಡೆಸಿ ಕಳ್ಳರನ್ನು … [Read more...] about ಹಳಿಯಾಳ ಪೋಲಿಸರ ಕಾರ್ಯಾಚರಣೆ ಮೂವರು ಅಂತರ ಜಿಲ್ಲಾ ಕಳ್ಳರು ಮಾಲು ಸಮೇತ ಅಂದರ್ – ಜನರಿಂದ ಪ್ರಶಂಸೆ
ಮುಂಡಗೊಡ ಬಳಿ ಲಾರಿ ಹಾಗೂ ಸಾರಿಗೆ ಬಸ್ ನಡುವೆ ಅಪಘಾತ ಚಾಲಕ ಸ್ಥಳದಲ್ಲೇ ಸಾವು – 20 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ಮುಂಡಗೊಡ :- ಸಾರಿಗೆ ಬಸ್ಸು ಹಾಗೂ ಲಾರಿಯ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದರಿಂದ ಲಾರಿ ಚಾಲಕ ಸ್ಥಳದಲ್ಲೇ ಅಸುನಿಗಿದರೇ ಬಸ್ ನಲ್ಲಿದ್ದ 20 ಕ್ಕೂ ಅಧಿಕ ಜನರಿಗೆ ಗಾಯಗಳಾದ ದುರ್ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಮಳಗಿ ಗ್ರಾಮದ ರಾಜ್ಯ ಹೆದ್ದಾರಿ ಬಳಿ ಸಂಭವಿಸಿದೆ.ಮೃತ ಲಾರಿ ಚಾಲಕ ದ್ಯಾಮಣ್ಣ ಹನುಮಂತಪ್ಪ (೩೦) ಎನ್ನುವವನಾಗಿದ್ದಾನೆ. ಇನ್ನೂ ಗಾಯಾಳುಗಳನ್ನು ಮುಂಡಗೋಡ ತಾಲೂಕಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ … [Read more...] about ಮುಂಡಗೊಡ ಬಳಿ ಲಾರಿ ಹಾಗೂ ಸಾರಿಗೆ ಬಸ್ ನಡುವೆ ಅಪಘಾತ ಚಾಲಕ ಸ್ಥಳದಲ್ಲೇ ಸಾವು – 20 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ



