ಹಳಿಯಾಳ:- ಹಳಿಯಾಳ ಕ್ಷೇತ್ರದಲ್ಲಿ ಕಾಂಗ್ರೇಸ್‍ನ ಸಚಿವ ಆರ್.ವಿ.ದೇಶಪಾಂಡೆ 8ನೇ ಬಾರಿ ಗೆಲುವು ಸಾಧಿಸುತ್ತಿದ್ದಂತೆ ಪಟ್ಟಣದಲ್ಲಿ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಬ್ಲಾಕ್ ಕಾಂಗ್ರೇಸ್ ಕಚೇರಿ ಎದುರು ಹಾಗೂ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಸಂಜೆ ಹಳಿಯಾಳಕ್ಕೆ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಹಾಗೂ ಪುತ್ರ ಕೆಪಿಸಿಸಿ ಸದಸ್ಯ ಪ್ರಶಾಂತ ದೇಶಪಾಂಡೆ ಹಾಗೂ ಅಪಾರ ಬೆಂಬಲಿಗರು, ಮುಖಂಡರೊಂದಿಗೆ … [Read more...] about ಸಚಿವ ದೇಶಪಾಂಡೆ ಗೆಲುವು ಪಟ್ಟಣದಲ್ಲಿ ಕಾಂಗ್ರೇಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಹಾಲಿ ಸಚಿವ ಆರ್ ವಿ ದೇಶಪಾಂಡೆ ಗೆಲುವು , ಠೇವಣಿ ಕಳೆದುಕೊಂಡ ಜೆಡಿ ಎಸ್ ನ ರಮೇಶ ಸೇರಿದಂತೆ 7 ಅಭ್ಯರ್ಥಿಗಳು., ಕ್ಷೇತ್ರದಲ್ಲಿ ಮುಖಭಂಗ ಅನುಭವಿಸಿದ ಜೆಡಿಎಸ್ ಅಭ್ಯರ್ಥಿ
ಹಳಿಯಾಳ- ಜೋಯಿಡಾ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಮತಗಳು.ಕಾಂಗ್ರೇಸ್ ನ ಹಾಲಿ ಸಚಿವ ಆರ್ ವಿ ದೇಶಪಾಂಡೆ 5200 ಮತಗಳಿಂದ ಗೆಲುವು..ಜೆಡಿಎಸ್ ನ ಅಭ್ಯರ್ಥಿ ರಮೆಶ ಸೇರಿದಂತೆ ಉಳಿದ 7 ಠೇವಣಿ ಕಳೆದುಕೊಂಡ ಅಭ್ಯರ್ಥಿಗಳು....ಯಾರು ಎಷ್ಟು ಮತ ಪಡೆದಿದ್ದಾರೆ !!ಹಳಿಯಾಳ... ಕಾಂಗ್ರೇಸ್ ನ ಆರ್.ವಿ.ದೇಶಪಾಂಡೆ 61577ಬಿಜೆಪಿ ಸುನೀಲ್ ಹೆಗಡೆ 56437ಜೆಡಿಎಸ್ ನ ಕೆಆರ್ ರಮೇಶ … [Read more...] about ಹಾಲಿ ಸಚಿವ ಆರ್ ವಿ ದೇಶಪಾಂಡೆ ಗೆಲುವು , ಠೇವಣಿ ಕಳೆದುಕೊಂಡ ಜೆಡಿ ಎಸ್ ನ ರಮೇಶ ಸೇರಿದಂತೆ 7 ಅಭ್ಯರ್ಥಿಗಳು., ಕ್ಷೇತ್ರದಲ್ಲಿ ಮುಖಭಂಗ ಅನುಭವಿಸಿದ ಜೆಡಿಎಸ್ ಅಭ್ಯರ್ಥಿ
ಗೆಲುವಿನ ಸರದಿ ಮುಂದುವರಿಸಿದ ಸಚಿವ ದೇಶಪಾಂಡೆ 8 ನೇ ಬಾರಿ ವಿಧಾನಸಭೆ ಪ್ರವೇಶಿಸಿದ ದೇಶಪಾಂಡೆ
ಹಳಿಯಾಳ ಕ್ಷೇತ್ರ ಕಾಂಗ್ರೇಸ್ ನ. ಆರ್. ವಿ.ದೇಶಪಾಂಡೆಪ್ರತಿಸ್ಪರ್ಧಿ ಬಿಜೆಪಿಯ ಸುನೀಲ್ ಹೆಗಡೆ ಅವರನ್ನು ಸೊಲಿಸಿ 6200 ಮತಗಳಿಂದ ವಿಜಯಶಾಲಿ .._8 ನೇ ಬಾರಿ ವಿಜಯ ದಾಖಲಿಸಿದ. ದೇಶಪಾಂಡೆಕಾಂಗ್ರೇಸ್ ಸಚಿವ ಆರ್ ವಿ ದೇಶಪಾಂಡೆ ಗೆಲುವು ಸಾಧಿಸುತ್ತಿದ್ದಂತೆಹಳಿಯಾಳದ ಬ್ಲಾಕ್ ಕಾಂಗ್ರೇಸ್ ಕಚೇರಿ ಎದುರು ಹಾಗೂ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. … [Read more...] about ಗೆಲುವಿನ ಸರದಿ ಮುಂದುವರಿಸಿದ ಸಚಿವ ದೇಶಪಾಂಡೆ 8 ನೇ ಬಾರಿ ವಿಧಾನಸಭೆ ಪ್ರವೇಶಿಸಿದ ದೇಶಪಾಂಡೆ
Apmc market report 14-5-2018
1] MARKET: HALIYALACommodity Variety Grade Arrivals Units Min (Rs.) Max (Rs.) Modal (Rs.)Maize Hybrid/Local Average 164 Quintal 1050 1050 1050Paddy Paddy Medium Variety Average 153 Quintal 1650 1900 1730 2] MARKET: HONNAVARCommodity Variety Grade Arrivals Units Min (Rs.) Max (Rs.) Modal … [Read more...] about Apmc market report 14-5-2018
ಮತದಾರ ಕಾಂಗ್ರೇಸ್‍ನ ಅಭಿವೃದ್ದಿ ಮಂತ್ರಕ್ಕೆ ಕೈ ಹಿಡಿಯಲಿದ್ದಾನಾ ಅಥವಾ ಮೋದಿ ಅಲೆಯಲ್ಲಿ ಕಮಲ ಅರಳಿಸಲಿದ್ದಾನಾ ?
ಹಳಿಯಾಳ:-ರಾಜಕೀಯ ಹೈವೊಲ್ಟೆಜ್ ಕ್ಷೇತ್ರ ಹಳಿಯಾಳದಲ್ಲಿ ತನ್ನ ಅಸ್ತಿತ್ವ ಪಡೆದುಕೊಳ್ಳಲು ದಶಕಗಳಿಂದ ಹೆಣಗಾಡುತ್ತಿದ್ದ ಬಿಜೆಪಿ ಪಕ್ಷ ಈ ಬಾರಿ ಮೊದಿ ಅಲೆಯಲ್ಲಿ ಮೇಲೆಳಬಹುದೇ ? ಅಥವಾ ತನ್ನದೇ ಆದ ರಾಜಕೀಯ ವರ್ಚಸ್ಸು ಹೊಂದಿರುವ ಕಾಂಗ್ರೇಸ್‍ನ ಹಿರಿಯ ರಾಜಕಾರಣಿ ಆರ್.ವಿ.ದೇಶಪಾಂಡೆ ಅವರು ಕಡಿಮೆ ಅಂತರದಲ್ಲಿಯಾದರೂ ಗೆಲುವು ಸಾಧಿಸಬಹುದೇ ? ಒಟ್ಟಾರೆ ಹಳಿಯಾಳ ಚಿತ್ರಣ ಸಮಬಲ ಹೋರಾಟ ಕಾಣಸಿಗುತ್ತಿದ್ದು ಗುಟ್ಟು ಬಿಟ್ಟುಕೊಡದ ಮತದಾರನ ಮನದಾಳ ಮಾತ್ರ ದಿ.15ರಂದೇ … [Read more...] about ಮತದಾರ ಕಾಂಗ್ರೇಸ್‍ನ ಅಭಿವೃದ್ದಿ ಮಂತ್ರಕ್ಕೆ ಕೈ ಹಿಡಿಯಲಿದ್ದಾನಾ ಅಥವಾ ಮೋದಿ ಅಲೆಯಲ್ಲಿ ಕಮಲ ಅರಳಿಸಲಿದ್ದಾನಾ ?




