ಹಳಿಯಾಳ :- ನೂತನ ಅವಿಷ್ಕಾರದೊಂದಿಗೆ ತಾಲೂಕಿನ ರೈತರು ಬೆಳೆದ ಬೆಳೆ, ಕೃಷಿ ಆಧಾರಿತ ಚಟುವಟಿಕೆಗಳನ್ನು ಪ್ರತಿಬಿಂಬಿಸುವAತಹ ಚಟುವಟಿಕೆಗಳಿಗೆ ಸೂಕ್ತ ಪ್ರೋತ್ಸಾಹ ನೀಡಲು ಕೃಷಿ ಇಲಾಖೆ ೨೦೨೦-೨೧ ನೇ ಸಾಲಿನ ಆತ್ಮಯೋಜನೆ ಅಡಿ ಜಿಲ್ಲಾ ಹಾಗೂ ತಾಲೂಕುಮಟ್ಟದ “ಶ್ರೇಷ್ಠ ಕೃಷಿಕ” ಪ್ರಶಸ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ ಎಂದು ಹಳಿಯಾಳ ಕೃಷಿ ಇಲಾಖೆ ಸಹಾಯ ನಿರ್ದೇಶಕ P I ಮಾನೆ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಈ ಪ್ರಶಸ್ತಿಗೆ ಆಯ್ಕೆಯಾದ … [Read more...] about ತಾಲೂಕಾ ಮಟ್ಟದ “ಶ್ರೇಷ್ಠ ಕೃಷಿಕ” ಮತ್ತು ರಾಜ್ಯ ಮಟ್ಟದ ‘ಕೃಷಿ ಪಂಡಿತ’ ಪ್ರಶಸ್ತಿಗಳಿಗೆ ಅರ್ಜಿ ಅಹ್ವಾನ.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಗುರುವಾರ ಹಳಿಯಾಳ ತಾಲೂಕಿನಲ್ಲಿ 13 ಜನರಲ್ಲಿ ಕೊರೊನಾ ದೃಢ
ಹಳಿಯಾಳ :- ಗುರುವಾರ ಹಳಿಯಾಳ ಪಟ್ಟಣದ ಹೊಸುರ ಗಲ್ಲಿ ಒಂದರಲ್ಲೇ 9 ಹಾಗೂ ಗ್ರಾಮಾಂತರ ಭಾಗದಲ್ಲಿ 4 ಒಟ್ಟೂ 13 ಜನರಲ್ಲಿ ಕೊರೊನಾ ಸೊಂಕು ದೃಢಪಟ್ಟಿದೆ.ಪಟ್ಟಣದ ಹೊಸುರಗಲ್ಲಿ ಒಂದರಲ್ಲೇ 9, ತೇರಗಾಂವ ಹಾಗೂ ಬಿಕೆ ಹಳ್ಳಿ ಗ್ರಾಮದಲ್ಲಿ ತಲಾ ೧ ಹಾಗೂ ಮಂಗಳವಾಡದಲ್ಲಿ ೨ ಪ್ರಕರಣಗಳು ದೃಢಪಟ್ಟಿವೆ. ಗುರುವಾರ ೭ ಜನರು ಗುಣಮುಖರಾಗಿ ಬಿಡುಗಡೆ ಕೂಡ ಹೊಂದಿದ್ದಾರೆ. ಈ ಮೂಲಕ ತಾಲೂಕಿನಲ್ಲಿ ಸದ್ಯ ಒಟ್ಟೂ ಸೊಂಕಿತರ ಸಂಖ್ಯೆ 362 ಕ್ಕೆ ಏರಿಕೆಯಾಗಿದ್ದು ಇದರಲ್ಲಿ 316 ಜನ … [Read more...] about ಗುರುವಾರ ಹಳಿಯಾಳ ತಾಲೂಕಿನಲ್ಲಿ 13 ಜನರಲ್ಲಿ ಕೊರೊನಾ ದೃಢ
ಹವಗಿ ಗ್ರಾಮದ ವಿವಾಹಿತ ಪುರುಷ ಕೊರೊನಾಕ್ಕೆ ಬಲಿ ಒಂದು ವಾರದಲ್ಲಿ ತಾಲೂಕಿನಲ್ಲಿ 4 ಜನರು ಕೊವಿಡ್-19ಗೆ ಬಲಿ
ಹಳಿಯಾಳ :- ಬುಧವಾರ ಬೆಳಗಿನ ಜಾವ ಡೆಡ್ಲಿ ವೈರಸ್ ಕೊರೊನಾಕ್ಕೆ ತಾಲೂಕಿನ ಹವಗಿ ಗ್ರಾಮದ 40ವರ್ಷದ ಯುವಕ ಸಾವನ್ನಪ್ಪಿರುವುದು ಹಳಿಯಾಳ ತಾಲೂಕಿನಲ್ಲಿ ಒಂದು ವಾರದಲ್ಲಿ 4ಜನರು ಸಾವಗಿಡಾಗಿದ್ದು ಒಟ್ಟೂ 5 ಜನ ಕೊರೊನಾಕ್ಕೆ ಬಲಿಯಾಗಿದ್ದಾರೆ.ಕಳೆದ ೩ ದಿನದಲ್ಲಿ ಮೂರು ಜನರು ಸಾವನ್ನಪ್ಪಿದ್ದು ತಾಲೂಕಿನಲ್ಲಿ ಸದ್ಯ ಒಟ್ಟೂ ಕೊರೊನಾ ಸೊಂಕಿತರ ಸಂಖ್ಯೆ 349 ಕ್ಕೆ ಏರಿಕೆಯಾಗಿದ್ದು ಇದರಲ್ಲಿ 309 ಜನ ಗುಣಮುಖರಾಗಿದ್ದರೇ 35 ಸಕ್ರಿಯ ಕೊರೊನಾ ಸೊಂಕಿತರಿಗೆ ಚಿಕಿತ್ಸೆ … [Read more...] about ಹವಗಿ ಗ್ರಾಮದ ವಿವಾಹಿತ ಪುರುಷ ಕೊರೊನಾಕ್ಕೆ ಬಲಿ ಒಂದು ವಾರದಲ್ಲಿ ತಾಲೂಕಿನಲ್ಲಿ 4 ಜನರು ಕೊವಿಡ್-19ಗೆ ಬಲಿ
ಕೊರೊನಾಕ್ಕೆ ಹಳಿಯಾಳದ ತೇರಗಾಂವ ಗ್ರಾಮದ ವಿವಾಹಿತ ಯುವಕ ಬಲಿ- ತಾಲೂಕಿನಲ್ಲಿ ನಾಲ್ಕಕ್ಕೆ ಏರಿದ ಕೊರೊನಾ ಸಾವಿನ ಸಂಖ್ಯೆ.
ಹಳಿಯಾಳ :- ತಾಲೂಕಿನ ತೇರಗಾಂವ ಗ್ರಾಮದ 36 ವರ್ಷದ ವಿವಾಹಿತ ಮಂಗಳವಾರ ಸಾಯಂಕಾಲ ಕೊರೊನಾ ಮಹಾಮಾರಿಗೆ ಉಸಿರು ಚೆಲ್ಲಿದ್ದಾನೆ.ಇತ ಬೆರೆ ಜಿಲ್ಲೆಯಲ್ಲಿ ಕೆಲಸಕ್ಕೆ ಇದ್ದು ಬಳಿಕ ಬಂದು ಗ್ರಾಮದ ಸ್ವಗೃಹದಲ್ಲಿ ನೆಲೆಸಿದ್ದ ಎಂದು ತಿಳಿದು ಬಂದಿದೆ.ಆರೋಗ್ಯದಲ್ಲಿ ಸಮಸ್ಯೆ ಇದ್ದರು ಸಹ ಕೊರೊನಾ ಪರೀಕ್ಷೆಗೆ ಒಳಪಟ್ಟಿರಲಿಲ್ಲ ಆದರೇ ಮಂಗಳವಾರ ಇತನಿಗೆ ತೀವೃ ಉಸಿರಾಟದ ಸಮಸ್ಯೆ ಎದುರಾದಾಗ ಹಳಿಯಾಳದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದಾನೆ. ಇಲ್ಲಿ ಇತನಿಗೆ ರ್ಯಾಪಿಡ್ ಟೆಸ್ಟ್ … [Read more...] about ಕೊರೊನಾಕ್ಕೆ ಹಳಿಯಾಳದ ತೇರಗಾಂವ ಗ್ರಾಮದ ವಿವಾಹಿತ ಯುವಕ ಬಲಿ- ತಾಲೂಕಿನಲ್ಲಿ ನಾಲ್ಕಕ್ಕೆ ಏರಿದ ಕೊರೊನಾ ಸಾವಿನ ಸಂಖ್ಯೆ.
ಹಳಿಯಾಳದಲ್ಲಿ ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ಮತ್ತು ಶಾಸಕ ಆರ್ ವಿ ದೇಶಪಾಂಡೆಯಿ0ದ ಗಣೇಶೋತ್ಸವ
ಹಳಿಯಾಳ:- ವಿಜೃಂಭಣೆಯಿ0ದ ನಡೆಯುತ್ತಿದ್ದ ಗಣೇಶೋತ್ಸವ ಕೊರೊನಾ ಕರಿನೆರಳಿನ ಮಧ್ಯೆ ಈ ಬಾರಿ ಅತ್ಯಂತ ಸರಳವಾಗಿ ಆಚರಿಸಲಾಗುತ್ತಿರುವುದು, ವಿಘ್ನನಿವಾರಕ ಸಂಕಷ್ಟಹರ ಗಣಪತಿಯು ಈ ಕೊರೊನಾವನ್ನು ಬೇಗ ನಾಶಮಾಡಲಿ ಎಂದು ಉತ್ತರ ಕನ್ನಡ ಜಿಲ್ಲಾ ವಿಧಾನ ಪರಿಷತ್ ಸದಸ್ಯರು ಹಾಗೂ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರು ಆಗಿರುವ ಎಸ್.ಎಲ್.ಘೊಟ್ನೇಕರ ಪ್ರಾರ್ಥಿಸಿದರು.ಪಟ್ಟಣದ ಧಾರವಾಡ ರಸ್ತೆಯ ಲಕ್ಷö್ಮಣ ಪ್ಯಾಲೇಸ್ ಹೊಟೆಲ್ ಎದುರುಗಡೆ ಇರುವ ಅವರ ನಿವಾಸದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ … [Read more...] about ಹಳಿಯಾಳದಲ್ಲಿ ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ಮತ್ತು ಶಾಸಕ ಆರ್ ವಿ ದೇಶಪಾಂಡೆಯಿ0ದ ಗಣೇಶೋತ್ಸವ




