ಹಳಿಯಾಳ :- ಸೋಮವಾರ ತಾಲೂಕಿನ ಗ್ರಾಮಾಂತರ ಭಾಗದ ನಾಲ್ವರಲ್ಲಿ ಕೊರೊನಾ ಸೊಂಕು ದೃಢಪಟ್ಟಿದ್ದರೇ ಹವಗಿ ಗ್ರಾಮದ ೯೬ ವರ್ಷದ ವೃದ್ದೆ ಕೊರೊನಾಕ್ಕೆ ಕೊನೆಯುಸಿರೆಳೆದಿದ್ದು ಈವರೆಗೆ ಹಳಿಯಾಳ ತಾಲೂಕಿನಲ್ಲಿ ಮೂವರು ಕೊರೊನಾಕ್ಕೆ ಉಸಿರು ಚೆಲ್ಲಿದಂತಾಗಿದೆ.ಅನಾರೋಗ್ಯದಿಂದ ಬಳಲುತ್ತಿದ್ದ ಹವಗಿಯ 96 ವರ್ಷದ ವೃದ್ದೆ ಸೋಮವಾರ ಮೃತಪಟ್ಟಿದ್ದಾಳೆ. ಮಾಹಿತಿ ಪಡೆದ ಹಳಿಯಾಳ ಆರೋಗ್ಯ ಇಲಾಖೆ ಅಧಿಕಾರಿಗಳು ವೃದ್ದೆಯ ಕೊವಿಡ್-19 ಪತ್ತೆಗಾಗಿ ರ‍್ಯಾಪಿಡ್ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ … [Read more...] about ಕೊರೊನಾಕ್ಕೆ ಸೋಮವಾರ ಹಳಿಯಾಳದ ಹವಗಿಯಲ್ಲಿ ವೃದ್ದೆ ಬಲಿ ನಾಲ್ವರಲ್ಲಿ ಸೊಂಕು ದೃಢ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಶನಿವಾರ-ಭಾನುವಾರ ಎರಡು ದಿನದಲ್ಲಿ ಹಳಿಯಾಳದಲ್ಲಿ 5ಜನರಲ್ಲಿ ಸೊಂಕು ದೃಢ-10 ಜನ ಬಿಡುಗಡೆ.
ಹಳಿಯಾಳ :- ಶನಿವಾರ 3 ಜನ ಮತ್ತು ಭಾನುವಾರ ಇಬ್ಬರಲ್ಲಿ ಎರಡು ದಿನದಲ್ಲಿ 5ಜನರಲ್ಲಿ ಕೊರೊನಾ ಸೊಂಕು ದೃಢಪಟ್ಟಿದ್ದರೇ ಈ ಎರಡು ದಿನಗಳಲ್ಲಿ 10ಜನ ಕೊರೊನಾ ಸೊಂಕಿನಿAದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.ಹಳಿಯಾಳದಲ್ಲಿ ಈವರೆಗೆ ಕೊರೊನಾ ಒಟ್ಟೂ ಸೊಂಕಿತರ ಸಂಖ್ಯೆ 336 ಕ್ಕೆ ಏರಿಕೆಯಾಗಿದೆ. ಇನ್ನೂ ಪ್ರತಿನಿತ್ಯ ಸೊಂಕಿತರ ಪತ್ತೇ ಪ್ರಮಾಣ ಕಡಿಮೆಯಾಗಿದ್ದರಿಂದ ಕೊವಿಡ್ ಕೇರ್ ಸೆಂಟರಗಳಿAದ ಗುಣಮುಖರಾಗುವವರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿರುವ ಪರಿಣಾಮ ಈವರೆಗೆ 302 … [Read more...] about ಶನಿವಾರ-ಭಾನುವಾರ ಎರಡು ದಿನದಲ್ಲಿ ಹಳಿಯಾಳದಲ್ಲಿ 5ಜನರಲ್ಲಿ ಸೊಂಕು ದೃಢ-10 ಜನ ಬಿಡುಗಡೆ.
ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಹಳಿಯಾಳದಶ್ರೀಕಾಂತಹೂಲಿ_ನಿಧನ
ಹಳಿಯಾಳ :- ಹಳಿಯಾಳದ ಪುರಸಭೆಯಮಾಜಿ ಅಧ್ಯಕ್ಷರು, ಅಖಿಲ ಭಾರತ ವೀರಶೈವ ಮಹಾಸಭಾದ ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾಗಿದ್ದ ಶ್ರೀಕಾಂತ ಹೂಲಿಯವರು ಹೃದಯಾಘಾತದಿಂದ ಶುಕ್ರವಾರ ಬೆಳಗಿನ ಜಾವ ಕೊನೆಯುಸಿರೆಳೆದರು. ಹಳಿಯಾಳ ಪಟ್ಟಣದ ಹಿರಿಯ ಚೇತನರಾಗಿದ್ದ ಅವರು ತಮ್ಮ 73 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ದುರ್ದೈವ ಎಂದರೇ ಕಳೆದ 2 ತಿಂಗಳ ಹಿಂದೆಯಷ್ಟೇ ಅವರ ಧರ್ಮಪತ್ನಿದ್ರಾಕ್ಷಾಯಿಣಿ ಅನಾರೋಗ್ಯದಿಂದ ನಿಧನರಾಗಿದ್ದರು ಎಂಬುದೇ ನೋವಿನ ಸಂಗತಿಯಾಗಿದೆ.ಹೂಲಿ ಅವರು … [Read more...] about ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಹಳಿಯಾಳದಶ್ರೀಕಾಂತಹೂಲಿ_ನಿಧನ
ಸಂಗೀತ ಮಾರ್ತಾಂಡ ಪಂಡಿತ ಜಸರಾಜ್ ನಿಧನಕ್ಕೆ ವೇದಾಂತಾಚಾರ್ಯ ಮಂಜುನಾಥ ಮಹಾರಾಜ್ ಸಂತಾಪ
ಹಳಿಯಾಳ :- ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಜನರಿಗೆ ಮನರಂಜನೆಗಾಗಿ ಅಲ್ಲದೇ ಪರಮಾತ್ಮನನ್ನು ತಲುಪಲು ಇರುವ ಮಾರ್ಗವಾಗಿದೆ, ಇಂತಹ ಸಂಗೀತದಲ್ಲಿ ದಿಗ್ಗಜರಾಗಿದ್ದ, ಸಂಗೀತ ಮಾರ್ತಾಂಡ ಜಸರಾಜಜಿ ನಿಧನದಿಂದ ಸಂಗೀತ ಕ್ಷೇತ್ರ ಬಡವಾಗಿದೆ ಎಂದು ಹಳಿಯಾಳದವರಾದ ಬೆಂಗಳೂರಿನ ಗೊಸಾವಿ ಮಹಾಸಂಸ್ಥಾನ ಮಠದ ಮರಾಠಾ ಜಗದ್ಗುರು, ವೇದಾಂತಾಚಾರ್ಯ, ಗಾನಯೋಗಿ ಮಂಜುನಾಥ ಮಹಾರಾಜ ಕಂಬನಿ ಮಿಡಿದಿದ್ದಾರೆ.ಈ ಕುರಿತು ಹಳಿಯಾಳ ಮಾಧ್ಯಮಗಳಿಗೆ ಹೊರಡಿಸಿದ ಶೋಕ ಸಂದೇಶದಲ್ಲಿ ವೇದಿಕೆಯನ್ನು … [Read more...] about ಸಂಗೀತ ಮಾರ್ತಾಂಡ ಪಂಡಿತ ಜಸರಾಜ್ ನಿಧನಕ್ಕೆ ವೇದಾಂತಾಚಾರ್ಯ ಮಂಜುನಾಥ ಮಹಾರಾಜ್ ಸಂತಾಪ
ಹಳಿಯಾಳದಲ್ಲಿ ಬುಧವಾರ ಇಬ್ಬರಲ್ಲಿ ಸೊಂಕು ಪತ್ತೆ- 18 ಜನ ಗುಣಮುಖರಾಗಿ ಬಿಡುಗಡೆ.
ಹಳಿಯಾಳ :- ಬುಧವಾರ ಹಳಿಯಾಳದಲ್ಲಿ ಇಬ್ಬರಲ್ಲಿ ಸೊಂಕು ದೃಢಪಟ್ಟಿದ್ದರೇ 18 ಜನರು ಕೊರೊನಾ ಸೊಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದು ಸಕ್ರಿಯ ಸೊಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಮುಖವಾಗಿದೆ.ಕೆಕೆ ಹಳ್ಳಿ ಗ್ರಾಮದ 53 ವರ್ಷದ ವ್ಯಕ್ತಿಯಲ್ಲಿ ಹಾಗೂ ಮಂಗಳವಾಡದ 67 ವರ್ಷದ ವೃದ್ದನಲ್ಲಿ ಬುಧವಾರ ಸೊಂಕು ದೃಢಪಟ್ಟಿದೆ. ಈ ಮೂಲಕ ಹಳಿಯಾಳ ತಾಲೂಕಿನಲ್ಲಿ ಈವರೆಗೆ ಒಟ್ಟೂ ಕೊರೊನಾ ಸೊಂಕಿತರ ಸಂಖ್ಯೆ 317ಕ್ಕೆ ಏರಿಕೆಯಾಗಿದೆ.ಇದರಲ್ಲಿ ಕೊರೊನಾದಿಂದ ಸಂಪೂರ್ಣ … [Read more...] about ಹಳಿಯಾಳದಲ್ಲಿ ಬುಧವಾರ ಇಬ್ಬರಲ್ಲಿ ಸೊಂಕು ಪತ್ತೆ- 18 ಜನ ಗುಣಮುಖರಾಗಿ ಬಿಡುಗಡೆ.




