ಹೊನ್ನಾವರ ;ಕಡಲ ಮೀನುಗಾರಿಕೆಗೆ ತೆರಳಿದ್ದ ಮೀನುಗಾರ ದೋಣಿ ಮಗುಚಿ ಮೃತಪಟ್ಟ ಘಟನೆ ತಾಲೂಕಿನ ಮಂಕಿ ಮಡಿ ಸಮೀಪದ ಕಡಲಿನಲ್ಲಿ ಸಂಭವಿಸಿದೆ. ಮಂಕಿ ದೇವರಗದ್ದೆಯ ನಿವಾಸಿ ಕೃಷ್ಣ ಖಾರ್ವಿ (29) ಮೃತಪಟ್ಟ ಮೀನುಗಾರ. ಒಟ್ಟೂ 8 ಜನ ಒಂದೇ ದೋಣಿಯಲ್ಲಿ ತೆರಳಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ದೋಣಿ ಮಗುಚಿ ದುರ್ಘಟನೆ ಸಂಭವಿಸಿದೆ. ಇನ್ನುಳಿದ 7 ಮೀನುಗಾರರನ್ನು ಸ್ಥಳೀಯ ಮೀನುಗಾರರು ತಕ್ಷಣ ನೆರವಿಗೆ ಮುಂದಾಗಿ ರಕ್ಷಿಸಿದ್ದಾರೆ. ಮಂಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … [Read more...] about ದೋಣಿ ಮಗುಚಿ ಸಾವು
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಸಾರ್ವಜನೀಕರ ಸಹಕಾರ ಅತಿ ಮುಖ್ಯ,ಪೋಲಿಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ
ಹಳಿಯಾಳ:ಸಮಾಜದಲ್ಲಿ ಅಪರಾಧ ಕೃತ್ಯಗಳನ್ನು ತಡೆಯುವಲ್ಲಿ ಪೋಲಿಸರು ಸದಾ ಕಾರ್ಯಪ್ರವೃತ್ತರಾಗಿದ್ದು ಅಪರಾಧ ಕೃತ್ಯಗಳನ್ನು ತಡೆಯುವಲ್ಲಿ ಪೋಲಿಸರು ಸಂಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಬೇಕಾದರೇ ಸಾರ್ವಜನೀಕರ ಸಹಕಾರ ಅತಿ ಮುಖ್ಯವಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ ಹೇಳಿದರು. ಹಳಿಯಾಳ ಪೋಲಿಸ್ ಇಲಾಖೆಯಿಂದ ಪಟ್ಟಣದ ತಾಲೂಕ ಪಂಚಾಯತ ಸಭಾ ಭವನದಲ್ಲಿ ಪರಿಷ್ಕøತ ಪೋಲಿಸ್ ಬೀಟ್ ವ್ಯವಸ್ಥೆಯ ಕುರಿತು ಹಾಗೂ ಅಪರಾಧ … [Read more...] about ಸಾರ್ವಜನೀಕರ ಸಹಕಾರ ಅತಿ ಮುಖ್ಯ,ಪೋಲಿಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ
ನೆಲಬಾವಿಗೆ ಬಿದ್ದು ಕೃಷಿಕ ಸಾವು
ಹೊನ್ನಾವರ ; ಕೃಷಿಕನೊಬ್ಬ ಕಾಲುಜಾರಿ ನೆಲಬಾವಿಗೆ ಬಿದ್ದು ಮೃತಪಟ್ಟ ಘಟನೆ ಹೊನ್ನಾವರ ತಾಲೂಕಿನ ಕೆರೆಕೋಣದಲ್ಲಿ ಸಂಭವಿಸಿದೆ. ಕೃಷಿಕನಾದ ಗಣಪತಿ ಪಿ.ಭಟ್ಟ(55) ಮೃತಪಟ್ಟ ವ್ಯಕ್ತಿಯಾಗಿದ್ದಾರೆ, ತೋಟದಲ್ಲಿಹಸಿಹುಲ್ಲುಕೊಯ್ಯುತ್ತಿರುವಾಗ ಆಕಸ್ಮಿಕವಾಗಿ ಕಾಲುಜಾರಿ ಬಾವಿಗೆ ಬಿದ್ದು ಮೃಪಟ್ಟಿರುವುದಾಗಿ ಶಂಕಿಸಲಾಗಿದೆ. ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … [Read more...] about ನೆಲಬಾವಿಗೆ ಬಿದ್ದು ಕೃಷಿಕ ಸಾವು
TSS SIRSI market report 25-07-2017 (Rate in ₹ / per Quintal)
min max avr *Rashi 40191 43809 42661*↔ *Bette 30488 40295 35325* *K G 10601 19701 17344**Chali 20111 23946 22442*↔ *B Got 13899 18179 16476* *Old Ch 22896 23936 23541* *Pepper 45058 45058 45058*↔ ➖➖➖➖➖➖➖➖➖➖➖ TSS SIDDAPURRashi 35899 42599 41245 Chali … [Read more...] about TSS SIRSI market report 25-07-2017 (Rate in ₹ / per Quintal)
ಅಬಕಾರಿ ಇಲಾಖೆಯಲ್ಲಿ ನಡೆದ ಅನುಪಯುಕ್ತ ವಾಹನ ಹರಾಜು ಪ್ರಕ್ರಿಯೆ
ಕಾರವಾರ:ಅಬಕಾರಿ ಇಲಾಖೆಯಲ್ಲಿನ ಅನುಪಯುಕ್ತ ವಾಹನಗಳ ಹರಾಜು ಪ್ರಕ್ರಿಯೆ ಸೋಮವಾರ ನಡೆದಿದ್ದು, ಬಹುತೇಕರು ಸಾರಿಗೆ ಅಧಿಕಾರಿಗಳು ನಿಗದಿ ಪಡಿಸಿದಕ್ಕಿಂತಲೂ ಕನಿಷ್ಟ ಬೆಲೆಗೆ ಹರಾಜು ಕೂಗಿದರು. ಸರ್ಕಾರ ನಿಗದಿ ಪಡಿಸಿದ ಬೆಲೆಗಿಂತಲೂ ಕಡಿಮೆ ಬೆಲೆಗೆ ವಾಹನಗಳನ್ನು ಬಿಡುವದಿಲ್ಲ ಎಂದು ಅಬಕಾರಿ ಇಲಾಖೆಯವರು ಸ್ಪಷ್ಟ ಪಡಿಸಿದರು. ಆದರೂ ಮೂರು ಕಾಸಿನ ದರಕ್ಕೆ ಕೂಗುವವರ ಸಂಖ್ಯೆ ಕಡಿಮೆಯಿರಲಿಲ್ಲ. ಸೋಮವಾರ ಬೆಳಗ್ಗೆ ನಡೆಯಬೇಕಿದ್ದ ಹರಾಜು ಪ್ರಕ್ರಿಯೆ ಜಿ.ಎಸ್.ಟಿ … [Read more...] about ಅಬಕಾರಿ ಇಲಾಖೆಯಲ್ಲಿ ನಡೆದ ಅನುಪಯುಕ್ತ ವಾಹನ ಹರಾಜು ಪ್ರಕ್ರಿಯೆ




