• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Haliyal News | Haliyal Local & Live News in Kannada

We publish latest haliyal news. You can read haliyal news today in Kannada. We also regularly update haliyal corona news.

Our website has haliyal local news and haliyal live news which is better than reading haliyal news paper.

ಗುರುವಾರ ಹಳಿಯಾಳದಲ್ಲಿ 15 ಜನರಲ್ಲಿ ಕೊರೊನಾ ದೃಢ, 10 ಜನರು ಗುಣಮುಖರಾಗಿ ಬಿಡುಗಡೆ- ಸಕ್ರಿಯ ಸೊಂಕಿತರು 70

August 14, 2020 by Yogaraj SK Leave a Comment

ಹಳಿಯಾಳ:- ಗುರುವಾರ ಹಳಿಯಾಳ ತಾಲೂಕಾಡಳಿತದ ಕೈ ಸೇರಿದ ೭೪ ಜನರ ಗಂಟಲು ದ್ರವದ ಪರೀಕ್ಷೆಯಲ್ಲಿ 14 ಜನರಿಗೆ ಹಾಗೂ ಇಲ್ಲಿಯ ತಾಲೂಕಾ ಆಸ್ಪತ್ರೆಯಲ್ಲಿ ೮ ಜನರಿಗೆ ನಡೆಸಿದ ರ‍್ಯಾಪಿಡ್ ಪರೀಕ್ಷೆಯಲ್ಲಿ ಓರ್ವರಿಗೆ ಒಟ್ಟೂ 15ಜನರಿಗೆ ಕೊರೊನಾ ಸೊಂಕು ದೃಢಪಟ್ಟಿದೆ.ಗುರುವಾರ ಒಂದೇ ದಿನ 10 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಈ ಮೂಲಕ ಕೊರೊನಾದಿಂದ ಗುಣಮುಖರಾದವರ ಸಂಖ್ಯೆ 216ಕ್ಕೆ ಏರಿಕೆಯಾಗಿದೆ. ಒಟ್ಟೂ ಸೊಂಕಿತರ ಸಂಖ್ಯೆ 282ಕ್ಕೆ ಏರಿಕೆಯಾಗಿದ್ದರೇ … [Read more...] about ಗುರುವಾರ ಹಳಿಯಾಳದಲ್ಲಿ 15 ಜನರಲ್ಲಿ ಕೊರೊನಾ ದೃಢ, 10 ಜನರು ಗುಣಮುಖರಾಗಿ ಬಿಡುಗಡೆ- ಸಕ್ರಿಯ ಸೊಂಕಿತರು 70

ಎಸ್ ಎಸ್ ಎಲ್ ಸಿ ಹಳಿಯಾಳದ ಕಾರ್ಮೇಲ್ ಪ್ರೌಢಶಾಲೆ ಉತ್ತಮ ಫಲಿತಾಂಶ ದಾಖಲು. ಪ್ರಜ್ವಲ ಶೆಟ್ಟಿ ಶಾಲೆಗೆ ಪ್ರಥಮ ತಾಲೂಕಿಗೆ ದ್ವೀತಿಯ.

August 12, 2020 by Yogaraj SK Leave a Comment

ಹಳಿಯಾಳ :- ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಹಳಿಯಾಳದ ಕಾರ್ಮೆಲ್ ಪ್ರೌಢಶಾಲೆ ಉತ್ತಮ ಫಲಿತಾಂಶ ದಾಖಲಿಸಿದೆ.ಒಟ್ಟು 106 ಮಕ್ಕಳು ಪರೀಕ್ಷೆ ಬರೆದಿದ್ದರೇ 103 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇಕಡಾ_97.16 ಫಲಿತಾಂಶ_ದಾಖಲಿಸಿದೆ‌.ತಾಲೂಕಿಗೆ ದ್ವೀತಿಯ ಸ್ಥಾನ ಪಡೆದಿರುವ ಪ್ರಜ್ವಲ್ ಪ್ರಕಾಶ_ಶೆಟ್ಟಿ.- 618/625. ಶೇಕಡಾ- 98.8 ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ.‌ದ್ವಿತೀಯ … [Read more...] about ಎಸ್ ಎಸ್ ಎಲ್ ಸಿ ಹಳಿಯಾಳದ ಕಾರ್ಮೇಲ್ ಪ್ರೌಢಶಾಲೆ ಉತ್ತಮ ಫಲಿತಾಂಶ ದಾಖಲು. ಪ್ರಜ್ವಲ ಶೆಟ್ಟಿ ಶಾಲೆಗೆ ಪ್ರಥಮ ತಾಲೂಕಿಗೆ ದ್ವೀತಿಯ.

ಹಳಿಯಾಳದಲ್ಲಿ ಸೋಮವಾರ ೧೫ ಜನರಿಗೆ ಕೊರೊನಾ ದೃಢ

August 11, 2020 by Yogaraj SK Leave a Comment

ಹಳಿಯಾಳ:- ಸೋಮವಾರ ಇಲ್ಲಿಯ ತಾಲೂಕಾ ಆಸ್ಪತ್ರೆಯಲ್ಲಿ ನಡೆಸಿದ ೮ ಜನರ ರ‍್ಯಾಪಿಡ್ ಟೆಸ್ಟ್ನಲ್ಲಿ ಎಲ್ಲರ ವರದಿ ನೆಗೆಟಿವ ಬಂದಿದ್ದರೇ ಇನ್ನೊಂದೆಡೆ ತಾಲೂಕಾಡಳಿತದ ಕೈ ಸೇರಿದ ೨೧೯ ಜನರ ಗಂಟಲು ದ್ರವದ ಪರೀಕ್ಷೆಯಲ್ಲಿ ೧೫ ಜನರಿಗೆ ಕೊರೊನಾ ಸೊಂಕು ತಗುಲಿದ್ದು ಸೋಮವಾರ ೧೫ ಜನರಿಗೆ ಕೊರೊನಾ ಕನಫರ್ಮಂ ಆಗಿದೆ.ಪಟ್ಟಣದ ಸದಾಶಿವನಗರ ಓರ್ವರಿಗೆ, ಕೆಎಸ್‌ಆರ್‌ಟಿಸಿಯ ಇಬ್ಬರು ನೌಕರರಿಗೆ ಹಾಗೂ ಬೇರೆ ರಾಜ್ಯದಿಂದ ಬಂದ ಗ್ರಾಮಾಂತರ ಭಾಗದ ಓರ್ವನಿಗೆ ಒಟ್ಟೂ ನಾಲ್ಕೂ ಜನರಿಗೆ ಮತ್ತು … [Read more...] about ಹಳಿಯಾಳದಲ್ಲಿ ಸೋಮವಾರ ೧೫ ಜನರಿಗೆ ಕೊರೊನಾ ದೃಢ

ಮನಗುತಿಯಲ್ಲಿ ಶಿವಾಜಿ ಮಹಾರಾಜರ ಮೂರ್ತಿ ತೆರವಿಗೆ- ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ಖಂಡನೆ

August 11, 2020 by Yogaraj SK Leave a Comment

ಹಳಿಯಾಳ:- ಬೆಳಗಾವಿ ಜಿಲ್ಲೆ ಹುಕ್ಕೇರಿಯ ಮನಗುತಿ ಗ್ರಾಮದಲ್ಲಿ ಪರವಾನಿಗೆ ಪಡೆದು ಸ್ಥಾಪಿಸಿದ್ದ ಹಿಂದವಿ ಸ್ವರಾಜ್ಯ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯನ್ನು ತೆರವುಗೊಳಿಸಿರುವುದನ್ನು ಹಳಿಯಾಳ ಮರಾಠಾ ಸಮಾಜ ಸೇರಿದಂತೆ ಎಲ್ಲ ಸಮಾಜದವರು ತೀವೃವಾಗಿ ಖಂಡಿಸುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಹೇಳಿದರು.ಪಟ್ಟಣದ ತಮ್ಮ ಕರ‍್ಯಾಲಯದಲ್ಲಿ ಸೋಮವಾರ ಸಾಯಂಕಾಲ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಛತ್ರಪತಿ ಶಿವಾಜಿ ಮಹಾರಾಜರು … [Read more...] about ಮನಗುತಿಯಲ್ಲಿ ಶಿವಾಜಿ ಮಹಾರಾಜರ ಮೂರ್ತಿ ತೆರವಿಗೆ- ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ಖಂಡನೆ

ಭೂ ಸುಧಾರಣಾ ಕಾಯ್ದೆ ಸುಗ್ರೀವಾಜ್ಞೆಯನ್ನು ಹಿಂಪಡೆಯಲು ಹಳಿಯಾಳ ರೈತರಿಂದ ಪತ್ರ ಚಳುವಳಿ ಆರಂಭ

August 9, 2020 by Yogaraj SK Leave a Comment

ಹಳಿಯಾಳ:- ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಭೂ ಸುಧಾರಣಾ ಕಾಯ್ದೆ ಸುಗ್ರೀವಾಜ್ಞೆಯನ್ನು ಹಿಂಪಡೆಯಬೇಕೆoದು ಆಗ್ರಹಿಸಿ ವಿವಿಧ ರೈತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳಿ0ದ ಪತ್ರ ಚಳುವಳಿ ನಡೆಸಲಾಗುತ್ತಿದೆ.ಹಳಿಯಾಳದ ಪ್ರಗತಿಪರ ಸಂಘಟನೆಗಳ ಒಕ್ಕೂಟ, ಕಬ್ಬು ಬೆಳೆಗಾರರ ಸಂಘ, ರೈತ ಸಂಘಟನೆಗಳ ಸಮನ್ವಯ ಸಮೀತಿ, ರೈತ ಸಂಘ, ಹಸೀರು ಸೇನೆ ಇವುಗಳು ಜಂಟಿಯಾಗಿ ಪತ್ರ ಚಳುವಳಿಯನ್ನು ಆರಂಭಿಸಿವೆ.ಶನಿವಾರ ತಾಲೂಕಿನ ಹಲವಾರು ಗ್ರಾಮಗಳ ನೂರಾರು ರೈತರು ರಾಜ್ಯ … [Read more...] about ಭೂ ಸುಧಾರಣಾ ಕಾಯ್ದೆ ಸುಗ್ರೀವಾಜ್ಞೆಯನ್ನು ಹಿಂಪಡೆಯಲು ಹಳಿಯಾಳ ರೈತರಿಂದ ಪತ್ರ ಚಳುವಳಿ ಆರಂಭ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,355 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar