ಹಳಿಯಾಳ:- ಶನಿವಾರ ಬಂದ ಗಂಟಲು ದ್ರವ ಪರೀಕ್ಷೆಯ ವರದಿಯಲ್ಲಿ ೮ ಜನರಿಗೆ ಹಾಗೂ ಇಲ್ಲಿಯ ಸರ್ಕಾರಿ ಅಸ್ಪತ್ರೆಯಲ್ಲಿ ನಡೆಸಿದ ರ‍್ಯಾಪಿಡ್ ಟೆಸ್ಟ್ನಲ್ಲಿ ಓರ್ವರಿಗೆ ಒಟ್ಟೂ ೯ ಜನರಿಗೆ ಸೊಂಕು ದೃಢಪಟ್ಟಿದೆ. ಈ ಮೂಲಕ ತಾಲೂಕಿನ ಸೊಂಕಿತರ ಸಂಖ್ಯೆ ೨೩೭ಕ್ಕೆ ಏರಿಕೆಯಾಗಿದೆ.ಹಳಿಯಾಳ ಪಟ್ಟಣವೊಂದರಲ್ಲೇ ೬ ಪ್ರಕರಣಗಳು ದೃಢಪಟ್ಟಿದ್ದು. ದೇಶಪಾಂಡೆನಗರ, ಗುತ್ತಿಗೇರಿಗಲ್ಲಿ, ಬಸವರಾಜ ಗಲ್ಲಿಗಳಿಗೆ ಸೇರಿದ ೮ವರ್ಷದ ಬಾಲಕಿ,೩೫,೪೦, ೨೩ರ ಮಹಿಳೆಯರು ಹಾಗೂ ೭೦ವರ್ಷದ ವೃದ್ದೆ ಮತ್ತು ೬೦ … [Read more...] about ಹಳಿಯಾಳದಲ್ಲಿ ಶನಿವಾರ 9 ಜನರಲ್ಲಿ ಕೊರೊನಾ ಸೊಂಕು ದೃಢ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ರಾಮಮಂದಿರ ಹೋರಾಟದಲ್ಲಿ ಕರಸೇವಕರ ತ್ಯಾಗ-ಬಲಿದಾನ ಚಿರಸ್ಮರಣಿಯ. ಎಲ್ಲರೂ ಮನೆಗಳಲ್ಲಿ, ದೇವಸ್ಥಾನಗಳಲ್ಲಿ ದೀಪ ಬೆಳಗಿಸಿ- ಸುನೀಲ್ ಹೆಗಡೆ.
ಹಳಿಯಾಳ:- ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಮಂದಿರ ನಿರ್ಮಾಣ ಕರ‍್ಯಕ್ಕೆ ದಿ.೫ ಬುಧವಾರದಂದು ಭೂಮಿ ಪೂಜೆ ಹಿನ್ನೆಲೆಯಲ್ಲಿ ಹಳಿಯಾಳದಲ್ಲಿ ಎಲ್ಲರೂ ತಮ್ಮ ಮನೆ, ಮಂದಿರಗಳಲ್ಲಿ ಬಡಾವಣೆಗಳಲ್ಲಿರುವ ದೇವಸ್ಥಾನಗಳಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ಎಲ್ಲ ಸುರಕ್ಷತಾ ಕ್ರಮಗಳೊಂದಿಗೆ ಸಂಭ್ರಮಿಸಬೇಕು ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಕರೆ ನೀಡಿದ್ದಾರೆ.ಈ ಕುರಿತು ಮಾಧ್ಯಮಗಳಿಗೆ ಹೇಳಿಕ ನೀಡಿರುವ ಅವರು ಪ್ರಭು ಶ್ರೀರಾಮ ಮಂದಿರ ನಿರ್ಮಾಣ … [Read more...] about ರಾಮಮಂದಿರ ಹೋರಾಟದಲ್ಲಿ ಕರಸೇವಕರ ತ್ಯಾಗ-ಬಲಿದಾನ ಚಿರಸ್ಮರಣಿಯ. ಎಲ್ಲರೂ ಮನೆಗಳಲ್ಲಿ, ದೇವಸ್ಥಾನಗಳಲ್ಲಿ ದೀಪ ಬೆಳಗಿಸಿ- ಸುನೀಲ್ ಹೆಗಡೆ.
ಜೋಯಿಡಾದಲ್ಲಿ ಗಿಡನೆಡುವುದರ ಮೂಲಕ ಪತ್ರಿಕಾ ದಿನಾಚರಣೆ ಆಚರಣೆ. ಪತ್ರಕರ್ತರರು ಸಮಾಜಕ್ಕೆ ಮಾದರಿ – ದಬಗಾರ.
ಜೋಯಿಡಾ : ಇಡೀ ವಿಶ್ವದಲ್ಲಿ ಕರೋನಾ ವೈರಸ್ ಕಾಟದಿಂದ ಜನಜೀವನ ಅಸ್ತವ್ಯಸ್ತ ಗೊಂಡಿದ್ದು, ರಾಜ್ಯದಲ್ಲಿ ಕೂಡ ಕರೋನಾ ವೈರಸ್ ಹೆಚ್ಚಾಗಿದ್ದು,ಎಲ್ಲಾ ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಆರೋಗ್ಯ ಕಾದುಕೊಳ್ಳಬೇಕು, ಪತ್ರಕರ್ತರ ರಾದವರೂ ತಮ್ಮ ಕೆಲಸದ ಒತ್ತಡದ ನಡುವೆಯು ಸಮಾಜ ಮುಖಿಯಾಗಿ ಕೆಲಸ ಮಾಡುತ್ತಾ ಇವರು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಜೋಯಿಡಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ದಬಗಾರ ಹೇಳಿದರು. ಅವರು ಜೋಯಿಡಾ ನಗರಿ ಗ್ರಾಮದಲ್ಲಿ … [Read more...] about ಜೋಯಿಡಾದಲ್ಲಿ ಗಿಡನೆಡುವುದರ ಮೂಲಕ ಪತ್ರಿಕಾ ದಿನಾಚರಣೆ ಆಚರಣೆ. ಪತ್ರಕರ್ತರರು ಸಮಾಜಕ್ಕೆ ಮಾದರಿ – ದಬಗಾರ.
ಹಳಿಯಾಳ ಎಪಿಎಮ್‌ಸಿ ಅಭಿವೃದ್ದಿಯತ್ತ ದಾಪುಗಾಲು- ಶ್ರೀನಿವಾಸ ಘೋಟ್ನೇಕರ
ಹಳಿಯಾಳ :- ಕೊಟ್ಯಂತರ ರೂ. ವೆಚ್ಚದಲ್ಲಿ ಹಳಿಯಾಳ ಎಪಿಎಮ್‌ಸಿಯ ಅಭಿವೃದ್ದಿ ಕಾಮಗಾರಿಗಳು ನಡೆಸಲಾಗಿದೆ, ಇಲ್ಲಿ ಆಗಮಿಸುವ ರೈತರಿಗೆ ಎಲ್ಲ ಬಗೆಯ ಮೂಲಭೂತ ಸೌರ‍್ಯಗಳನ್ನು ಕಲ್ಪಿಸಲಾಗಿದೆ ಎಂದು ರಾಜ್ಯ ಕೃಷಿ ಮಾರುಕಟ್ಟೆ ಮಹಾಮಂಡಳಿ ನಿರ್ದೇಶಕರು ಮತ್ತು ಹಳಿಯಾಳ ಎಪಿಎಮ್‌ಸಿ ಅಧ್ಯಕ್ಷ ಶ್ರೀನಿವಾಸ ಘೋಟ್ನೇಕರ ಹೇಳಿದರು.ಹಳಿಯಾಳದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ೨೦೧೮-೧೯ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯಡಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ರೈತರು ಗೋವಿನ … [Read more...] about ಹಳಿಯಾಳ ಎಪಿಎಮ್‌ಸಿ ಅಭಿವೃದ್ದಿಯತ್ತ ದಾಪುಗಾಲು- ಶ್ರೀನಿವಾಸ ಘೋಟ್ನೇಕರ
ಭಾನುವಾರ ಹಳಿಯಾಳಕ್ಕೆ ಬಿಗ್ ರಿಲಿಫ್ 14 ಜನ ಕೊವಿಡ್‌ನಿಂದ ಗುಣಮುಖ ಕೇವಲ ಒಬ್ಬರಿಗೆ ಕೊರೊನಾ ಪಾಸಿಟಿವ್.
ಹಳಿಯಾಳ:- ಭಾನುವಾರ ಒಂದೇ ದಿನ ೧೪ ಜನ ಸೊಂಕಿನಿAದ ಗುಣಮುಖರಾಗಿ ಬಿಡುಗಡೆ ಹೊಂದಿದ್ದರೇ ಕೇವಲ ಒಬ್ಬರಿಗೆ ಮಾತ್ರ ಸೊಂಕು ದೃಢಪಟ್ಟಿದೆ. ಈ ಮೂಲಕ ತಾಲೂಕಿನಲ್ಲಿ ಗುಣಮುಖರಾಗುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದರೇ ಸೊಂಕಿತರ ಸಂಖ್ಯೆ ಇಳಿಮುಖವಾಗುತ್ತಿರುವುದು ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.ಈವರೆಗೆ ತಾಲೂಕಿನಲ್ಲಿನ ಕೊರೊನ ಪ್ರಕರಣಗಳ ಸಂಖ್ಯೆ 193 ಆಗಿದೆ. ಪಟ್ಟಣದ ಯಾತ್ರಿ ನಿವಾಸ ಮತ್ತು ಬಾಣಸಗೇರಿಯ ಕೋವಿಡ್ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ … [Read more...] about ಭಾನುವಾರ ಹಳಿಯಾಳಕ್ಕೆ ಬಿಗ್ ರಿಲಿಫ್ 14 ಜನ ಕೊವಿಡ್‌ನಿಂದ ಗುಣಮುಖ ಕೇವಲ ಒಬ್ಬರಿಗೆ ಕೊರೊನಾ ಪಾಸಿಟಿವ್.




