ಹಳಿಯಾಳ:- ಹಳಿಯಾಳ ತಾಲೂಕಿನಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು ಬುಧವಾರ ಮತ್ತೇ ದಾಖಲೆಯ ೨೪ ಜನರಲ್ಲಿ ಸೊಂಕು ದೃಢಪಡುವ ಮೂಲಕ ಸೊಂಕಿತರ ಸಂಖ್ಯೆ ೧೮೪ ಕ್ಕೆ ತಲುಪಿದೆ. ಬುಧವಾರ ಮೂವರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು ತಾಲೂಕಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೮೧ಕ್ಕೆ ಇಳಿಕೆಯಾಗಿದೆ.ಬುಧವಾರ ತೇರಗಾಂವ ಗ್ರಾಮದ ಒಂದೇ ಕುಟುಂಬದ ೭ ಜನರಲ್ಲಿ, ಮತ್ತೊಂದು ಮಹಿಳೆಯಲ್ಲಿ ಒಟ್ಟೂ ೮ ಪ್ರಕರಣಗಳು ಹಾಗೂ ಹಳಿಯಾಳದ ಕೊರೊನಾ ವಾರಿಯರ್ ಶುಶ್ರೂಷಕಿ(ನರ್ಸ) ಸೇರಿ ಕುಟುಂಬದ … [Read more...] about ಹಳಿಯಾಳದಲ್ಲಿ ಮುಂದುವರೆದ ಕೊರೊನಾ ಅಟ್ಟಹಾಸ ಬುಧವಾರ ಬರೋಬ್ಬರಿ 24 ಜನರಲ್ಲಿ ಸೊಂಕು ಪತ್ತೆ.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಧಾರವಾಡ ಕೋವಿಡ್ 3553 ಕ್ಕೇರಿದ ಪ್ರಕರಣಗಳು: 1453ಜನ ಗುಣಮುಖ ಬಿಡುಗಡೆ.
ಧಾರವಾಡ :- ಜಿಲ್ಲೆಯಲ್ಲಿ ಮಂಗಳವಾರ 173 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 3553 ಕ್ಕೆ ಏರಿದೆ. ಇದುವರೆಗೆ 1453 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 1991 ಪ್ರಕರಣಗಳು ಸಕ್ರಿಯವಾಗಿವೆ. 34 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 109ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ_ನಿತೇಶ್ ಪಾಟೀಲ್ ತಿಳಿಸಿದ್ದಾರೆ.ಮಂಗಳವಾರ_ಪ್ರಕರಣಗಳು_ಪತ್ತೆಯಾದ_ಸ್ಥಳಗಳು:ಧಾರವಾಡ_ತಾಲೂಕು:- … [Read more...] about ಧಾರವಾಡ ಕೋವಿಡ್ 3553 ಕ್ಕೇರಿದ ಪ್ರಕರಣಗಳು: 1453ಜನ ಗುಣಮುಖ ಬಿಡುಗಡೆ.
ಮಂಗಳವಾರ ಹಳಿಯಾಳದಲ್ಲಿ ೧೦ ಜನರಲ್ಲಿ ಸೊಂಕು ದೃಢ, ಕೊರೊನಾ ಸೇನಾನಿಗಳ ಕುಟುಂಬಕ್ಕೂ ಅಂಟಿದ ಸೊಂಕು.
ಹಳಿಯಾಳ:- ಕೊರೊನಾ ಸೊಂಕಿಗೆ ತುತ್ತಾಗಿರುವ ಹಳಿಯಾಳದ ಕೊರೊನಾ ಸೇನಾನಿಗಳ ಕುಟುಂಬದ 5 ಜನರಲ್ಲಿ, ಬೆಂಗಳೂರಿನಿ0ದ ವಾಪಸ್ಸಾಗಿದ್ದ 4 ಜನರಲ್ಲಿ ಹಾಗೂ ಗ್ರಾಮಾಂತರ ಭಾಗದ ಒಂದು ಗಂಡು ಮಗುವಿನಲ್ಲಿ ಹೀಗೆ ಮಂಗಳವಾರ 10 ಜನರಲ್ಲಿ ಕೊರೊನಾ ಸೊಂಕು ದೃಢಪಟ್ಟಿದೆ.ಹಳಿಯಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ 46 ಜನರಲ್ಲಿ ನಡೆಸಿದ ರ‍್ಯಾಪಿಡ್ ಪರೀಕ್ಷೆಯಲ್ಲಿ 10 ಜನರಲ್ಲಿ ಕೊರೊನಾ ಸೊಂಕು ದೃಢಪಟ್ಟಿದೆ. ಈ ಮೂಲಕ ಹಳಿಯಾಳ ಕೊರೊನಾ ಸೊಂಕಿತರ ಸಂಖ್ಯೆ 160ಕ್ಕೆ … [Read more...] about ಮಂಗಳವಾರ ಹಳಿಯಾಳದಲ್ಲಿ ೧೦ ಜನರಲ್ಲಿ ಸೊಂಕು ದೃಢ, ಕೊರೊನಾ ಸೇನಾನಿಗಳ ಕುಟುಂಬಕ್ಕೂ ಅಂಟಿದ ಸೊಂಕು.
ಹಳಿಯಾಳ ಸಕ್ರಿಯ ಕೊರೊನಾ ಸೊಂಕಿತರ ಸಂಖ್ಯೆ95 ! ಶನಿವಾರ 12 ಜನ ಗುಣಮುಖರಾಗಿ ಬಿಡುಗಡೆ.
ಹಳಿಯಾಳ :- ಕಳೆದ 10 ದಿನಗಳಲ್ಲಿ ಹಳಿಯಾಳದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿ_141_ಕ್ಕೆ_ತಲುಪಿದ್ದರೇ ಇಬ್ಬರು ವೃದ್ದರು_ಕೊರೊನಾಕ್ಕೆ_ಬಲಿಯಾಗಿದ್ದಾರೆ. ಹಳಿಯಾಳದ ಬಾಣಸಗೇರಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತೆರಯಲಾಗಿರುವ ಕೊವಿಡ್ ಕೇರ್ ಸೆಂಟರ್ ಹಾಗೂ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಪಕ್ಕದಲ್ಲಿರುವ ಯಾತ್ರಿ_ನಿವಾಸದಲ್ಲಿರುವ ಕೊವಿಡ್ ಕೇರ್ ಸೆಂಟರ್ ಹಿಗೆ ಎರಡು ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೊಂಕಿತರಲ್ಲಿ ಶನಿವಾರ ಒಂದೇ ದಿನ … [Read more...] about ಹಳಿಯಾಳ ಸಕ್ರಿಯ ಕೊರೊನಾ ಸೊಂಕಿತರ ಸಂಖ್ಯೆ95 ! ಶನಿವಾರ 12 ಜನ ಗುಣಮುಖರಾಗಿ ಬಿಡುಗಡೆ.
ಹಳಿಯಾಳ ಗ್ರಂಥಾಲಯ ಮೇಲ್ವಿಚಾರಕ ನಾಗಲಿಂಗ ಚಲವಾದಿ ವಿಧಿವಶ.
ಹಳಿಯಾಳ:- ಪಟ್ಟಣದ ಜಿಲ್ಲಾ ಕೇಂದ್ರ ಗ್ರಂಥಾಲಯದ ಮೇಲ್ವಿಚಾರಕನಾಗಿ ಕಾರ್ಯ ನಿರ್ವಹಿಸುತ್ತಿದ್ದ 30 ವರ್ಷದ ನಾಗಲಿಂಗ ಚಲವಾದಿ ಹಳಿಯಾಳದ ತಮ್ಮ ಸ್ವಗೃಹದಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರು.ಹವ್ಯಾಸಿ ಗಾಯಕರಾಗಿ ಗುರುತಿಸಿಕೊಂಡಿದ್ದ ನಾಗಲಿಂಗ್ ತಮ್ಮ ಸಣ್ಣ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿರುವುದು ಅವರ ಸಾವಿಗೆ ಹಳಿಯಾಳ ಗ್ರಂಥಾಲಯದ ಸಿಬ್ಬಂದಿಗಳು, ಪತ್ರಕರ್ತರು ಸಂತಾಪ ಸೂಚಿಸಿದರು. … [Read more...] about ಹಳಿಯಾಳ ಗ್ರಂಥಾಲಯ ಮೇಲ್ವಿಚಾರಕ ನಾಗಲಿಂಗ ಚಲವಾದಿ ವಿಧಿವಶ.




