ಹಳಿಯಾಳ;- ಹಳಿಯಾಳಕ್ಕೆ ಕೊರೊನಾ ಮಹಾಮಾರಿ ಸಧ್ಯ ಬಿಡುವಂತೆ ಕಾಣುತ್ತಿಲ್ಲ ಗಲ್ಲಿಗಲ್ಲಿಗೂ, ಹಳ್ಳಿ ಹಳ್ಳಿಗೂ ಖಾತೆ ತೆರೆಯುತ್ತಾ ಸಾಗಿರುವ ವೈರಸ್ ತನ್ನ ಕಬಂದ ಬಾಹುವಿನಲ್ಲಿ ಆದಷ್ಟು ಜನರನ್ನು ಸೆಳೆಯುತ್ತಿದ್ದು ಭಾನುವಾರ ಹಳಿಯಾಳ ಓರ್ವ ಪೋಲಿಸಪ್ಪನಿಗೂ ಸೊಂಕು ದೃಢಪಟ್ಟಿದೆ.ಹಳಿಯಾಳದಲ್ಲಿ ಸದ್ಯ ಕೊರೊನಾ ಸೊಂಕಿತರ ಸಂಖ್ಯೆ 66ಕ್ಕೆ ಏರಿಕೆಯಾಗಿದೆ. 40ಕ್ಕೂ ಅಧಿಕ ಕಂಟೇನಮೆAಟ್ ಝೋನ್‌ಗಳು ಇದ್ದರೇ ೪೦೦ಕ್ಕೂ ಅಧಿಕ ಜನ ಹೋಮ್ ಕ್ವಾರಂಟೈನ್ ಆಗಿದ್ದಾರೆ. ಶನಿವಾರ … [Read more...] about ಹಳಿಯಾಳ ಪೋಲಿಸ್ ಠಾಣೆಯಲ್ಲೂ ಖಾತೆ ತೆರೆದ ಕೊರೊನಾ ! ಸಿಪಿಐ ಠಾಣೆ ಸೀಲ್‌ಡೌನ್
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಶನಿವಾರ ಹಳಿಯಾಳಕ್ಕೆ 12 ಅಲ್ಲ ಬರೋಬ್ಬರಿ 20 ಸೊಂಕಿತರು ಸಾಯಂಕಾಲ ಬುಲೆಟಿನ್‌ನಲ್ಲಿ ಮತ್ತೇ 8ಜನರಲ್ಲಿ ಸೊಂಕು ದೃಢ.
ಹಳಿಯಾಳ;- ಹಳಿಯಾಳಕ್ಕೆ ಶನಿವಾರ ಕರಾಳ ದಿನವಾಗಿ ಪರಿಣಮಿಸಿದೆ ಒಂದೇ ದಿನ ದಾಖಲೆಯ 20 ಸೊಂಕಿತರು ಪತ್ತೆಯಾಗುವ ಮೂಲಕ ತಾಲೂಕಿನಲ್ಲಿ ಸೊಂಕಿತರ ಸಂಖ್ಯೆ 57ಕ್ಕೆ ಏರಿಕೆಯಾಗಿದೆ. ಬೆಳಿಗ್ಗಿನ ಬುಲೆಟಿನ್ ನಲ್ಲಿ 12 ಸೊಂಕಿತರು ಪತ್ತೆಯಾಗಿದ್ದರು ಅದೇ ಸಾಯಂಕಾಲದ ಬುಲೆಟಿನ್‌ನಲ್ಲಿ ಮತ್ತೇ 8ಜನರಲ್ಲಿ ಸೊಂಕು ಪತ್ತೆಯಾಗುವ ಮೂಲಕ ಒಂದೇ ದಿನ ದಾಖಲೆಯ 20 ಜನರಲ್ಲಿ ಸೊಂಕು ಪತ್ತೆಯಾಗಿ ತಾಲೂಕಿನ ಜನರನ್ನು ಆತಂಕಕ್ಕೆ ದೂಡಿದೆ. ಗ್ರಾಮಾಂತರ ಭಾಗದಲ್ಲಿ 16 ಹಾಗೂ … [Read more...] about ಶನಿವಾರ ಹಳಿಯಾಳಕ್ಕೆ 12 ಅಲ್ಲ ಬರೋಬ್ಬರಿ 20 ಸೊಂಕಿತರು ಸಾಯಂಕಾಲ ಬುಲೆಟಿನ್‌ನಲ್ಲಿ ಮತ್ತೇ 8ಜನರಲ್ಲಿ ಸೊಂಕು ದೃಢ.
ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ 5 ಜನರ ಮೇಲೆ ಹಳಿಯಾಳ ಠಾಣೆಯಲ್ಲಿ ಎಫ್‌ಐಆರ್ ದಾಖಲು !!
ಹಳಿಯಾಳ:- ಹೋಂ ಕ್ವಾರಂಟೈನ್ ಇದ್ದು, ಕೊವಿಡ್-೧೯ ರೋಗ ಪತ್ತೆ ಪರೀಕ್ಷೆಗಾಗಿ ರಕ್ತದ ಮಾದರಿ ಹಾಗೂ ಗಂಟಲು ದ್ರವವನ್ನು ನೀಡಿ ಮನೆಯಲ್ಲಿಯೇ ಇರದೆ ಹೊರಗೆ ಸುತ್ತಾಡಿ ನಿಯಮ ಉಲ್ಲಂಘಿಸಿದ ಗ್ರಾಮಾಂತರ ಭಾಗದ 5 ಜನರ ಮೇಲೆ ತಾಲೂಕಾಡಳಿತ ಹಳಿಯಾಳ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದೆ.ಗ್ರಾಮೀಣ ಭಾಗದ ಐವರ ಮೇಲೆ ಎಫ್‌ಐಆರ್ಕೊರೊನಾ ಮಹಾಮಾರಿ ದೇಶದಲ್ಲೇಡೆ ವೇಗವಾಗಿ ಹರಡುತ್ತಿದೇ ಮಾತ್ರವಲ್ಲದೇ ರಾಜ್ಯದಲ್ಲಿ ಮತ್ತು ಹಳಿಯಾಳ ತಾಲೂಕಿನಲ್ಲಿಯೂ … [Read more...] about ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ 5 ಜನರ ಮೇಲೆ ಹಳಿಯಾಳ ಠಾಣೆಯಲ್ಲಿ ಎಫ್‌ಐಆರ್ ದಾಖಲು !!
ದಾಂಡೇಲಿ ಕಾಗದ ಕಾರ್ಖಾನೆಯವರು ಕೂಡಲೇ ಕಾರ್ಮಿಕರೊಂದಿಗೆ ವೇತನ ಒಪ್ಪಂದ ಮಾಡಲಿ – ಅಕ್ರಮಖಾನ್ ಆಗ್ರಹ
ಹಳಿಯಾಳ/ದಾಂಡೇಲಿ :- ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ವೆಸ್ಟ ಕೋಸ್ಟ ಕಾಗದ ಕಾರ್ಖಾನೆಯಲ್ಲಿ ಕಳೆದ ೨ ವರ್ಷಗಳಿಂದ ಕಾರ್ಮಿಕರ ವೇತನ ಒಪ್ಪಂದ ಆಗದೇ ಕಾರ್ಮಿಕರು ತೀರಾ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಕಾರ್ಮಿಕರ ವೇತನ ಒಪ್ಪಂದವನ್ನು ಮಾಡಿ ಬಡ ಕಾರ್ಮಿಕರಿಗೆ ನೇರವಾಗಬೇಕೆಂದು ದಾಂಡೇಲಿ ಸಮಗ್ರ ಹೋರಾಟ ಸಮೀತಿ ಅಧ್ಯಕ್ಷ ಅಕ್ರಮಖಾನ್ ಕಾಗದ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಜೈನ್ ಅವರಿಗೆ ಲಿಖಿತವಾಗಿ ಪತ್ರ ಬರೆದು … [Read more...] about ದಾಂಡೇಲಿ ಕಾಗದ ಕಾರ್ಖಾನೆಯವರು ಕೂಡಲೇ ಕಾರ್ಮಿಕರೊಂದಿಗೆ ವೇತನ ಒಪ್ಪಂದ ಮಾಡಲಿ – ಅಕ್ರಮಖಾನ್ ಆಗ್ರಹ
ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಶಾಸಕ ಸುನೀಲ್ ಹೆಗಡೆ- ವೈದ್ಯಾಧಿಕಾರಿಯೊಂದಿಗೆ ಚರ್ಚೆ.
ಹಳಿಯಾಳ:- ಕೊವಿಡ್-೧೯ ಸೊಂಕು ಪತ್ತೆ ಪರೀಕ್ಷೆಗಾಗಿ ರಕ್ತದ ಮಾದರಿ, ಗಂಟಲು ದ್ರವ ನೀಡಲು ಬರುವವರಿಗೆ ಆತ್ಮಸ್ಥೆರ್ಯ ತುಂಬುವ ಜೊತೆಗೆ ಅವರಿಗೆ ಕೊರೊನಾ ಕುರಿತು ಇರುವ ಗಾಢವಾದ ಭಯವನ್ನು ದೂರ ಮಾಡಬೇಕು ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ತಾಲೂಕಾ ವೈದ್ಯಾಧಿಕಾರಿ ಡಾ.ರಮೇಶ ಕದಂ ಅವರಲ್ಲಿ ಮನವಿ ಮಾಡಿದರು.ಕೊವಿಡ್ ಪರೀಕ್ಷೆಗಾಗಿ ಬರುವವರಿಗೆ ಸಮಸ್ಯೆಯಾಗುತ್ತಿದೆ, ಕ್ವಾರಂಟೈನ್‌ಗೆ ಒಳಪಟ್ಟವರಿಗೂ ಕೆಲವೊಂದು ಸಮಸ್ಯೆಯಾಗುತ್ತಿರುವ ಬಗ್ಗೆ ಅವರಿಗೆ ಬಂದ ದೂರಿನ ಮೆರೆಗೆ ನೇರವಾಗಿ … [Read more...] about ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಶಾಸಕ ಸುನೀಲ್ ಹೆಗಡೆ- ವೈದ್ಯಾಧಿಕಾರಿಯೊಂದಿಗೆ ಚರ್ಚೆ.




