ಹಳಿಯಾಳ :- ಮಹಾರಾಷ್ಟ್ರದಿಂದ ಆಗಮಿಸಿ ಸಾಂಸ್ಥಿಕ ಕ್ವಾರಂಟೈನ್ ಮುಗಿಸಿ ಬಳಿಕ ಹೊಮ್ ಕ್ವಾರಂಟೈನ್ ಆಗಿದ್ದ ಮಹಿಳೆಯಲ್ಲಿ ಕೊರೊನಾ ಸೊಂಕು ಪತ್ತೆಯಾಗಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದ್ದು ಸಾಯಂಕಾಲದ ಹೆಲ್ತ್ ಬುಲೆಟಿನ್ ಈ ಬಗ್ಗೆ ಖಚಿತಪಡಿಸಲಿದೆ.ಮಹಾರಾಷ್ಟ್ರದ_ಖಾಸಗಿ_ಆಸ್ಪತ್ರೆಯಲ್ಲಿ ಶುಶ್ರೂಷಕಿ(ನರ್ಸ್) ಆಗಿ ಕೆಲಸ ಮಾಡುತ್ತಿದ್ದ ( 32) ವರ್ಷದ ಮಹಿಳೆ ಕಳೆದ 8 ದಿನಗಳ ಹಿಂದೆ ಹಳಿಯಾಳಕ್ಕೆ ಆಗಮಿಸಿದ್ದರು ಎಂದು ಹೇಳಲಾಗುತ್ತಿದೆ.ಸರ್ಕಾರದ ನಿಯಮದಂತೆ 7 ದಿನ … [Read more...] about ಮುರ್ಕವಾಡ ಗ್ರಾಮದಲ್ಲಿ ಮಹಿಳೆಯಲ್ಲಿ_ಸೊಂಕು ಪತ್ತೆ ?? – ಸೊಂಕಿತರ ಸಂಖ್ಯೆ 17 ಕ್ಕೆ ಏರಿಕೆ?
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಹಳಿಯಾಳ ವಿವಿಧ ಮೋರ್ಚಾಕ್ಕೆ ಪದಾಧಿಕಾರಿಗಳ ಆಯ್ಕೆ.
ಹಳಿಯಾಳ :- ಹಳಿಯಾಳ ಬಿಜೆಪಿ ಘಟಕ, ಯುವ ಮೊರ್ಚಾ ಘಟಕ, ರೈತ ಮೊರ್ಚಾ, ಹಿಂದೂಳಿದ ವರ್ಗಗಳ ಮೊರ್ಚಾ, ಅಲ್ಪಸಂಖ್ಯಾತರ ಘಟಕ ಸೇರಿದಂತೆ ಇನ್ನಿತರ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಬಿಜೆಪಿ ಜಿಲ್ಲಾ ಕಮೀಟಿ ಆಯ್ಕೆ ಮಾಡಿದ್ದು ಪದಾಧಿಕಾರಿಗಳ ಪಟ್ಟಿಯನ್ನು ಹಳಿಯಾಳ ಬಿಜೆಪಿ ತಾಲೂಕಾಧ್ಯಕ್ಷ ಗಣಪತಿ ಕರಂಜೆಕರ ಬಿಡುಗಡೆಗೊಳಿಸಿದರು.ಹಳಿಯಾಳ ಘಟಕ:ಹಳಿಯಾಳ ಅಧ್ಯಕ್ಷರಾಗಿ ಗಣಪತಿ ಕಾರಂಜೇಕರ, ತಾಲೂಕಾ ಪ್ರಧಾನ ಕಾರ್ಯದರ್ಶಿಗಳಾಗಿ ಅನಿಲ ಮುತ್ನಾಳೆ ಮತ್ತು ವಿ ಎಂ ಪಾಟೀಲ, … [Read more...] about ಹಳಿಯಾಳ ವಿವಿಧ ಮೋರ್ಚಾಕ್ಕೆ ಪದಾಧಿಕಾರಿಗಳ ಆಯ್ಕೆ.
ಹಳಿಯಾಳದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಪದಗ್ರಹಣ ವೀಕ್ಷಣೆ.
ಹಳಿಯಾಳ :- ಪಟ್ಟಣದ ಬ್ಲಾಕ್ ಕಾಂಗ್ರೇಸ್ ಕಚೇರಿ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಅವರ ಕಾರ್ಯಾಲಯ, ಹೊಟೆಲ್ ಲಕ್ಷ್ಮಣ ಪ್ಯಾಲೇಸ್ ಸಭಾಭವನದಲ್ಲಿ ಕೆಪಿಸಿಸಿ ನೂತನ ಅಧ್ಯಕ್ಷ ಡಿಕೆ ಶಿವಕುಮಾರ ಅವರ ಪ್ರತಿಜ್ಞಾವಿಧಿ-ಪದಗ್ರಹಣ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಇಂದು ಬೆಂಗಳೂರಿನಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದ ನೇರಪ್ರಸಾರ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲ ಭಾಗದಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು. ವಿಧಾನ … [Read more...] about ಹಳಿಯಾಳದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಪದಗ್ರಹಣ ವೀಕ್ಷಣೆ.
2 ವರ್ಷದ ಹೆಣ್ಣು ಮಗುವಿಗೆ ಕೊರೊನಾ ಹಳಿಯಾಳದಲ್ಲಿ ಸೊಂಕಿತರ ಸಂಖ್ಯೆ 16 ಕ್ಕೆ ಏರಿಕೆ.
ಹಳಿಯಾಳ :- ಮಹಾರಾಷ್ಟ್ರದಿಂದ ತನ್ನ ಕುಟುಂಬದೊಂದಿಗೆ ಹಿಂದಿರುಗಿ ಹಾಸ್ಟೇಲ್‍ನಲ್ಲಿ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದ 2 ವರ್ಷದ ಹೆಣ್ಣು ಮಗುವಿಗೂ ಗುರುವಾರ ಕೊರೊನಾ ಸೊಂಕು ದೃಢಪಟ್ಟಿದೆ. ಈ ಮೂಲಕ ಹಳಿಯಾಳ ಸೊಂಕಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಕಳೆದ 13 ದಿನಗಳ ಹಿಂದೆ ಮಹಾರಾಷ್ಟ್ರದಿಂದ 10 ಜನರ ಕುಟುಂಬ ಹಳಿಯಾಳಕ್ಕೆ ಆಗಮಿಸಿತ್ತು ಇವರು ತಾಲೂಕಿನ ಬಾಳಶೆಟ್ಟಿಕೊಪ್ಪದವರು ಎನ್ನಲಾಗಿದ್ದು. ಪಟ್ಟಣದ ಬಸವನಗರದ ಹಾಸ್ಟೇಲ್‍ನಲ್ಲಿ ಸಾಂಸ್ಥಿಕ … [Read more...] about 2 ವರ್ಷದ ಹೆಣ್ಣು ಮಗುವಿಗೆ ಕೊರೊನಾ ಹಳಿಯಾಳದಲ್ಲಿ ಸೊಂಕಿತರ ಸಂಖ್ಯೆ 16 ಕ್ಕೆ ಏರಿಕೆ.
4 ವರ್ಷದ ಮಗುವಿನಲ್ಲಿ ಸೊಂಕು ಪತ್ತೆ. ಸೊಂಕಿತರ ಸಂಖ್ಯೆ11 ಕ್ಕೆ ಏರಿಕೆ.
ಹಳಿಯಾಳ :-ಬೆಂಬಿಡದೆ ಕಾಡುತ್ತಿರುವ ಮಹಾಮಾರಿ ಕೊರೊನಾ ಅಟ್ಟಹಾಸ ಹಳಿಯಾಳದಲ್ಲಿಯೂ ಮುಂದುವರೆದಿದ್ದು ಇಂದು ಮತ್ತೇ ಮುರ್ಕವಾಡ_ಗ್ರಾಮದ ನಾಲ್ಕೂ ವರ್ಷದ ಗಂಡು ಮಗುವಿನಲ್ಲಿ ಕೊರೊನಾ ನಂಜು ಇರುವುದನ್ನು ಆರೋಗ್ಯ ಇಲಾಖೆ ದೃಢಪಡಿಸಿದೆ.ಮಹಾರಾಷ್ಟ್ರದ ಮಾಹಾನಂಜು ಕರ್ನಾಟಕಕ್ಕೆ ಬೆಂಬಿಡದೆ ಕಾಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳಕ್ಕೂ ಇದು ಹೊರತಾಗಿಲ್ಲ ಇತ್ತೀಚೆಗೆ ಮಹಾರಾಷ್ಟ್ರ ದಿಂದ ಆಗಮಿಸಿ ಸಾಂಸ್ಥಿಕ ಕ್ವಾರಂಟೈನ್ ಆಗಿ ಮನೆಗೆ ಹಿಂದಿರುಗಿದ್ದ 35 ವರ್ಷದ … [Read more...] about 4 ವರ್ಷದ ಮಗುವಿನಲ್ಲಿ ಸೊಂಕು ಪತ್ತೆ. ಸೊಂಕಿತರ ಸಂಖ್ಯೆ11 ಕ್ಕೆ ಏರಿಕೆ.




