ಹಳಿಯಾಳ:- ಕಾರವಾರ ಜಿಲ್ಲಾ ಪಂಚಾಯತ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಾರವಾರ ಹಾಗೂ ಗ್ರಾಮೋದಯ ಬೈಲಹೊಂಗಲ ಸಂಸ್ಥೆಯ ಆಶ್ರಯದಲ್ಲಿ ತೆರಗಾಂವ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಕುಡಿಯುವ ನೀರು ಮತ್ತು ನೈರ್ಮಲ್ಯ ಹಾಗೂ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಕುರಿತು ಶಾಲಾ ಮಕ್ಕಳಿಗೆ ಪ್ರಭಂದ, ಚಿತ್ರಕಲೆ ಹಾಗೂ ಭಾಷಣ ಸ್ಪರ್ಧೆ ನಡೆಯಿತು. ಇಂದಿನ ಮಕ್ಕಳೇ ನಾಡಿನ ಹಿರಿಯರು ಎನ್ನುವ ಧ್ಯೇಯ ವಾಕ್ಯದೊಂದಿಗೆ ಶುದ್ದ … [Read more...] about ರಾಷ್ಟ್ರೀಯ ಕುಡಿಯುವ ನೀರು ಮತ್ತು ನೈರ್ಮಲ್ಯ ಕುರಿತು ತೇರಗಾಂವ ಗ್ರಾಮದಲ್ಲಿ ಜಾಗೃತಿ ಜಾಥಾ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಸಾಧಕ ನಾರಾಯಣ ಟೊಸುರ ಅವರಿಗೆ ಸನ್ಮಾನ :- ಇನ್ನೂ ಹೆಚ್ಚಿನ ಸಮಾಜ ಸೇವೆಗೆ ಬದ್ದ ಟೊಸುರ ಹೇಳಿಕೆ.
ಹಳಿಯಾಳ:- ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿಜ್ಞಾನ ಕೇಂದ್ರ, ಇಂಗ್ಲೀಷ್ ಕಲಿಕಾ ಕೇಂದ್ರ, ರೈತರಿಗೆ ವೈಜ್ಞಾನಿಕ ಸಲಹೆ ಮಾಹಿತಿ ಕೇಂದ್ರ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಲು ಯೋಚಿಸಲಾಗಿದ್ದು ಎಲ್ಲರ ಸಹಕಾರ ಅವಶ್ಯಕವಾಗಿದೆ ಎಂದು ಯಶಸ್ವಿ ಉದ್ಯಮಿ ಹಾಗೂ ಸಮಾಜ ಸೇವಕ ನಾರಾಯಣ ಟೋಸುರ ಹೇಳಿದರು. ಪಟ್ಟಣದ ಟೋಸರು ಸಂಕೀರ್ಣದಲ್ಲಿರುವ ಪಂ.ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಅಭಿವೃದ್ದಿ ಕೇಂದ್ರ, … [Read more...] about ಸಾಧಕ ನಾರಾಯಣ ಟೊಸುರ ಅವರಿಗೆ ಸನ್ಮಾನ :- ಇನ್ನೂ ಹೆಚ್ಚಿನ ಸಮಾಜ ಸೇವೆಗೆ ಬದ್ದ ಟೊಸುರ ಹೇಳಿಕೆ.
ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಅವಹೇಳನ – ಕ್ರಮ ಕೈಗೊಳ್ಳುವಂತೆ ಪಕ್ಷಾತೀತವಾಗಿ ಆಗ್ರಹ- ದೂರು ನೀಡಿದ ನಾಯಕರು.
ಹಳಿಯಾಳ:- ಸಾಮಾಜಿಕ ಜಾಲತಾಣ “ಯುಟ್ಯೂಬ್”ನಲ್ಲಿ ಕಿಡಿಗೇಡಿಗಳು ರಾಷ್ಟ್ರಪುರುಷ ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ಹಿಂದೂಗಳ ಬಗ್ಗೆ ಅವಹೇಳನಕಾರಿ ಪೊಸ್ಟ್ ಹಾಕಿ ವಿಕೃತಿ ಮೆರೆದಿದ್ದು ಈ ಬಗ್ಗೆ ಮಂಗಳವಾರ ರಾತ್ರಿ ಹಿಂದೂ ಸಮುದಾಯದವರು ಹಾಗೂ ಪಕ್ಷಾತೀತವಾಗಿ ಮುಖಂಡರುಗಳು, ಕಾರ್ಯಕರ್ತರು ಹಳಿಯಾಳ ಪೋಲಿಸ್ ಠಾಣೆ ಎದುರು ಜಮಾಯಿಸಿ ದುಷ್ಕøತ್ಯ ಎಸಗಿದ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿದರು. ಸಾಮಾಜಿಕ ಜಾಲತಾಣ ಯುಟ್ಯೂಬ್‍ನಲ್ಲಿ “MIYA BHAI SAB KA BAAP” (ಮಿಯಾ … [Read more...] about ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಅವಹೇಳನ – ಕ್ರಮ ಕೈಗೊಳ್ಳುವಂತೆ ಪಕ್ಷಾತೀತವಾಗಿ ಆಗ್ರಹ- ದೂರು ನೀಡಿದ ನಾಯಕರು.
ಹಳಿಯಾಳದಲ್ಲಿ ಕೆನರಾ ಬ್ಯಾಂಕ್ ಲೋನ್ ಮೆಳಾ
ಹಳಿಯಾಳ:- ಕೆನರಾ ಬ್ಯಾಂಕ್‍ನಲ್ಲಿ ಖಾತೆಯನ್ನು ಹೊಂದಿದ್ದು ಸಿಂಡ್ ಆರ್ಸೆಟಿ ಬೆಳಗಾಂವ ಮತ್ತು ಕುಮಟಾ ಹಾಗೂ ರೂಡ್ಸೆಟಿ ಧಾರವಾಡದಲ್ಲಿ ತರಬೇತಿಯನ್ನು ಪಡೆದ ಉತ್ತರ ಕನ್ನಡ ಜಿಲ್ಲೆ ಮತ್ತು ಬೆಳಗಾವಿ ಜಿಲ್ಲೆಯ ಶಿಬಿರಾರ್ಥಿಗಳಿಗೆ ಜೊತೆಗೆ ಉತ್ತರ ಕನ್ನಡ ಜಿಲ್ಲೆ ಮತ್ತು ಬೆಳಗಾವಿ ಜಿಲ್ಲೆಯ ಕೆನರಾ ಬ್ಯಾಂಕ್ ಗ್ರಾಹಕರಿಗೆ ‘ಸಾಲ ಮೇಳ’ವನ್ನು ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿಯಲ್ಲಿ ದಿ. 21 ರಂದು ಬೆಳಿಗ್ಗೆ 10.00 ಗಂಟೆಗೆ ಆಯೋಜಿಸಲಾಗಿದೆ. ಸ್ವ-ಉದ್ಯೋಗ … [Read more...] about ಹಳಿಯಾಳದಲ್ಲಿ ಕೆನರಾ ಬ್ಯಾಂಕ್ ಲೋನ್ ಮೆಳಾ
ಕಸ ವಿಲೇವಾರಿಯಲ್ಲಿ ಅಸಡ್ಡೆ ತೊರುತ್ತಿರುವ ಅಧಿಕಾರಿಗಳು ಕಸದಿಂದ ತುಂಬಿದ ರಾಮನಗರ
ಜೋಯಿಡಾ - ಜೋಯಿಡಾ ತಾಲೂಕಿನ ರಾಮನಗರದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಗಳು ಕಾಣಿಸುತ್ತಿದ್ದು,ಕಸ ಹಾಕುವ ತೊಟ್ಟಿಗಳು ತುಂಬಿ ತುಳುಕುತ್ತಿದ್ದರು ಸರಿಪಡಿಸುವ ಅಧಿಕಾರಿಗಳು ಮಾತ್ರ ಸುಮ್ಮನೆ ಕುಳಿತಿರುವುದು ಸಾರ್ವಜನಿಕ ವಲಯದಲ್ಲಿ ಬೇಸರ ಮೂಡಿಸಿದೆ. ಹಲವಾರು ವರ್ಷಗಳಿಂದಲೂ ಇಲ್ಲಿ ಇದೇ ಸಮಸ್ಯೆ ಇದ್ದು, ಗೋವಾ - ರಾಮನಗರ ಹೆದ್ದಾರಿ ಪಕ್ಕದಲ್ಲಿ ಕಸದ ರಾಶಿಗಳು ಇದ್ದು ,ರಾಮನಗರದ ಶಿವಾಜಿ ಸರ್ಕಲ ಬಳಿ ಕಸದ ತೊಟ್ಟಿಗಳು ತುಂಬಿದರು ಸಂಭಂದಪಟ್ಟ ಅಧಿಕಾರಿಗಳು ಕ್ಯಾರೆ … [Read more...] about ಕಸ ವಿಲೇವಾರಿಯಲ್ಲಿ ಅಸಡ್ಡೆ ತೊರುತ್ತಿರುವ ಅಧಿಕಾರಿಗಳು ಕಸದಿಂದ ತುಂಬಿದ ರಾಮನಗರ



