• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ಇಂದಿನಿಂದ ಜಂತುಹುಳು ನಿವಾರಣಾ ಮಾತ್ರೆ ವಿತರಣೆ : ಡಾ. ಉಷಾ ಹಾಸ್ಯಗಾರ

April 16, 2021 by Vishwanath Shetty Leave a Comment

ಹೊನ್ನಾವರ : ಪ್ರತಿ ವರ್ಷದಂತೆ ಈ ವರ್ಷವೂ ಇಂದಿನಿಂದ ಹದಿನೈದು ದಿನಗಳ ಕಾಲ ತಾಲೂಕಿನ್ಯಾದಂತ ರಾಷ್ಟ್ರೀಯ ಜಂತು ಹುಳು ನಿವಾರಣೆ ಕಾರ್ಯಕ್ರಮ ನಡೆಯುತ್ತಿದ್ದು ಆಶಾ ಕಾರ್ಯಕರ್ತೆಯರು ಆರೋಗ್ಯ ಕ್ಷೇತ್ರದ ಸಿಬ್ಬಂದಿಗಳು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಒಂದರಿಂದ ಹತ್ತೊಂಬತ್ತು ವರ್ಷದ ಒಳಗಿನ ಮಕ್ಕಳಿಗೆ ಅಲ್ಬಂಡೆಜಲ್ ಮಾತ್ರೆ ಪೋಷಕರ ಸಮ್ಮುಖದಲ್ಲಿ ಸೇವಿಸಲು ನೀಡಲಾಗುತ್ತದೆ. ಜಗತ್ತಿನಲ್ಲಿ ಪ್ರತಿ ವರ್ಷ ಶೇಕಡ 24 ರಷ್ಟು ಜನ ಮಣ್ಣಿನ ಮುಖಾಂತರ … [Read more...] about ಇಂದಿನಿಂದ ಜಂತುಹುಳು ನಿವಾರಣಾ ಮಾತ್ರೆ ವಿತರಣೆ : ಡಾ. ಉಷಾ ಹಾಸ್ಯಗಾರ

ಹೆಬ್ಬಾವಿನ ಮರಿಯೊಂದನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟ ರವಿ ಮುಕ್ರಿ ಮತ್ತು ಗೆಳೆಯರು

April 15, 2021 by Vishwanath Shetty Leave a Comment

ಹೊನ್ನಾವರ; ತಾಲೂಕಿನ ಕರ್ಕಿ ಗ್ರಾಮದ ಕೆಳಗಿನ ಕೇರಿಯಲ್ಲಿನ ಮನೆಯೊಂದಕ್ಕೆ ಹೋಗುವ ಕಾಲು ದಾರಿಯ ಪಕ್ಕದಲ್ಲಿದ್ದ  ಹೆಬ್ಬಾವಿನ ಮರಿಯೊಂದು ತನ್ನ ಹೊಟ್ಟೆಯ ಅಳತೆ ಮೀರಿದ  ಆಹಾರ ತಿಂದು ಒದ್ದಾಡುತ್ತಿತ್ತು. ಇದರಿ‌ಂದ ಹೊಟ್ಟೆಯೊಳಗೆ ಕರಗಿಸಿಯೂ ಕೊಳ್ಳಲಾಗದಇತ್ತ  ಹೊರಗೂ ಸಹ ಹಾಕಲಾಗದೆ  ಬಹಳ ಹೊತ್ತಿನಿಂದಲೂ ಇದ್ದ ಸ್ಥಳದಲ್ಲಿ ಹೊರಳಾಡುತ್ತಾ ಯಾತನೆ ಪಡುತ್ತಿತ್ತು. ಇದನ್ನು ಗಮನಿಸಿದ ರವಿ ಮುಕ್ರಿ ಮತ್ತು ಇನ್ನಿಬ್ಬರು ಗೆಳೆಯರು ಆ ಹೆಬ್ಬಾವಿನ ಮರಿಯನ್ನು ಕಂಡು … [Read more...] about ಹೆಬ್ಬಾವಿನ ಮರಿಯೊಂದನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟ ರವಿ ಮುಕ್ರಿ ಮತ್ತು ಗೆಳೆಯರು

ವಂಚನೆ ತಡೆಗೆ ಮಹತ್ವದ ಕ್ರಮ – ಸಹಾಯವಾಣಿ ಸೇವೆ ಆರಂಭಿಸಿದ ಸೈಬರ್ ಸೆಲ್

April 15, 2021 by Vishwanath Shetty Leave a Comment

ಭಾರತದಲ್ಲಿ ಬ್ಯಾಂಕಿಂಗ್ ಸೇವೆಗಳು ಆನ್ಲೈನ್ ಆಗ್ತಿವೆ. ಇದೇ ಸಮಯದಲ್ಲಿ ಆನ್ಲೈನ್ ಮೋಸವೂ ವೇಗ ಪಡೆದಿದೆ. ಆನ್ಲೈನ್ ಸಲ್ಲಿ ಮೋಸ ಹೋದವರು ಸರಿಯಾದ ಸಮಯಕ್ಕೆ ಸರಿಯಾದ ವ್ಯಕ್ತಿಗೆ ದೂರು ನೀಡದೆ ತೊಂದರೆ ಅನುಭವಿಸುತ್ತಿದ್ದಾರೆ.ಗೃಹ ಸಚಿವಾಲಯ ಮತ್ತು ದೆಹಲಿ ಪೊಲೀಸದ ಸೈಬರ್ ಸೆಲ್ 155260 ಸಂಬರ್ ಸಹಾಯವಾಣಿ ಪ್ರಾರಂಭಿಸಿದೆ.ಆನ್‍ಲೈನ್ ವಂಚನೆಗೆ ಬಲಿಯಾಗಿದ್ದರೆ. ತಕ್ಷಣ ಈ ಸಂಖ್ಯೆಗೆ ಕೆರೆ ಮಾಡಬಹುದು. ಸಹಾಯವಾಣಿ ಆ ಬ್ಯಾಂಕ್ ಅಥವಾ ಇ-ಸೈಟ್ಗಳಿಗೆ … [Read more...] about ವಂಚನೆ ತಡೆಗೆ ಮಹತ್ವದ ಕ್ರಮ – ಸಹಾಯವಾಣಿ ಸೇವೆ ಆರಂಭಿಸಿದ ಸೈಬರ್ ಸೆಲ್

ಅಂಬೇಡ್ಕರರು ಸ್ವಾವಲಂಬನಾ ಜೀವನಕ್ಕೆ ಪ್ರೇರಕ : ಮಂಕಾಳ ವ್ಯೆದ್ಯ

April 15, 2021 by Vishwanath Shetty

ಹೊನ್ನಾವರ: ತಾಲೂಕಿನ ಡಾ.ಬಿ.ಆರ್ ಅಂಬೇಡ್ಕರ್ ಸಾಂಸ್ಕøತಿಕ ಕ್ರೀಡಾ ಸ0ಘ ಹಾಗೂ ಹಳ್ಳೇರ ಸಮಾಜದ ಸಂಯುಕ್ತ ಆಶ್ರಯದಲ್ಲಿ ನಡೆದ ಅಂಬೇಡ್ಕರ್ಜಯಂತಿಯನ್ನು ಮಾಜಿ ಶಾಸಕ ಮಂಕಾಳ ವೈದ್ಯ ಉದ್ಘಾಟಿಸಿದರು. ನಂತರ ಮಾತನಾಡಿ ದೇಶಕ್ಕೆ ಬಹುದೊಡ್ಡ ಸಂವಿಧಾನ ಕೊಡುಗೆ ನೀಡುವ ಮೂಲಕ ಸರ್ವರಿಗೂ ಸ್ವಾಭಿಮಾನ, ಸ್ವಾವಲಂಬನೆ ಜೀವನ ನಡೆಸಲು ಪ್ರೇರಕರಾದ ಮಹಾನ್ ಚೇತನರಾಗಿದ್ದಾರೆ. ಅವರ ಚಿಂತನೆಯ ಅರಿವಿನೊಂದಿಗೆ ನಾವೆಲ್ಲರು ಸಾಗಬೇಕಿದೆ ಎಂದರು.ಸಂಘಟನೆಯ ವತಿಯಿಂದ ಮಾಜಿ … [Read more...] about ಅಂಬೇಡ್ಕರರು ಸ್ವಾವಲಂಬನಾ ಜೀವನಕ್ಕೆ ಪ್ರೇರಕ : ಮಂಕಾಳ ವ್ಯೆದ್ಯ

ನೈಸ್ ನ್ಯೂಜ್’ ಜಾಲತಾಣಕ್ಕೆ ಶ್ರೀ ನಿಶ್ಚಲಾನಂದನಾಥ ಶ್ರೀಗಳಿಂದ ಚಾಲನೆ

April 15, 2021 by Vishwanath Shetty Leave a Comment

ಹೊನ್ನಾವರ : ಸುತ್ತಲ ಜಗತ್ತಿನ ಕ್ಷಣ ಕ್ಷಣದ ಸುದ್ದಿಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಮಹತ್ವಾಕಾಂಕ್ಷೆಯೊಂದಿಗೆ ರೂಪಗೊಂಡಿರುವ ಕನ್ನಡದ ನೂತನ  ‘ನೈಸ್ ನ್ಯೂಜ್ ‘ ಜಾಲತಾಣವನ್ನು ಆದಿಚುಂಚನಗಿರಿ ಶಾಖಾ ಮಠ ಕುಮಟಾದ ಕಿರಿಯ ಶ್ರೀಗಳಾದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರು ಹೊಸ ವರ್ಷದ ಯುಗಾದಿ ಶುಭದಿನದಂದು ಚಾಲನೆ ನೀಡಿದರು. ಹೊಸ ಪ್ರಯತ್ನಕ್ಕೂ ಆಶೀರ್ವದಿಸಿದರು.ಕುಮಟಾ ಬಿ.ಜಿ.ಎಸ್. ಸೆಂಟ್ರಲ್ ಸ್ಕೂಲ್ ಆವರಣದಲ್ಲಿರುವ ಶ್ರೀ ಮಹಾಸತಿ ಭೈರವಿ ದೇವಾಲಯದಲ್ಲಿ … [Read more...] about ನೈಸ್ ನ್ಯೂಜ್’ ಜಾಲತಾಣಕ್ಕೆ ಶ್ರೀ ನಿಶ್ಚಲಾನಂದನಾಥ ಶ್ರೀಗಳಿಂದ ಚಾಲನೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,393 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar