ಹೊನ್ನಾವರ: ತಾಲೂಕಿನ ಹಿಂದಿ ಉಪನ್ಯಾಸಕರಾದ ಮಹೇಶ ಹೆಗಡೆ ಮಾಳ್ಕೋಡ್ ಕೊರೋನಾ ಲಾಕ್ ಡೌನ್ ಸಮಯದ ಬಿಡುವಿನ ವೇಳೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳ ಅನೂಕೂಲಕ್ಕಾಗಿ ಆರಂಭಿಸಿದ " ಹಿಂದಿ ಗ್ಯಾನ್ ಬಂಧು ಉಚಿತ ಯುಟ್ಯೂಬ್ ಚಾನೆಲ್ಇದೀಗ ೧೦ ಸಾವಿರಕ್ಕೂ ಹೆಚ್ಚು ಚಂದದಾರನ್ನು ಒಳಗೊಂಡಿದೆ. ಅಲ್ಲದೇ ೩.೫೦ಲಕ್ಷಕ್ಕೂ ಹೆಚ್ಚು ರಾಜ್ಯದ ವಿದ್ಯಾರ್ಥಿಗಳು ಇದರ ಲಾಭ ಪಡೆದಿದ್ದಾರೆ. ಇವರ ಸಮಾಜಮುಖಿ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. … [Read more...] about ಹಿಂದಿಭಾಷಾ ಶಿಕ್ಷಕನಿಂದ ಸಮಾಜಮುಖಿ ಕಾರ್ಯ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಕನ್ನಡಭಾಷೆಗೆ ಅನ್ಯಾಯವಾಗುವ ಪ್ರಸಂಗ ಎದುರಾದರೆ ಯಾವುದೇ ಪಕ್ಷದ ವಿರುದ್ದ ಹೋರಾಡಲು ಹಿಂಜರಿಯುದಿಲ್ಲ;ಆನಂದಕುಮಾರ
ಹೊನ್ನಾವರ: ಕನ್ನಡಪರ ಸಂಘಟನೆಯವರು ಪರಭಾಷಾವಿರೋಧಿಗಳಲ್ಲ. ಕನ್ನಡಭಾಷೆಗೆ ಅನ್ಯಾಯವಾಗುವ ಪ್ರಸಂಗ ಎದುರಾದರೆ ಯಾವುದೇ ಪಕ್ಷದ ವಿರುದ್ದ ಹೋರಾಡಲು ಹಿಂಜರಿಯುದಿಲ್ಲ ಎಂದು ಕನ್ನಡಸಿರಿ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಆನಂದಕುಮಾರ ಹೇಳಿದರು.ಅವರು ಕರ್ನಾಟಕ ಕ್ರಾಂತಿರAಗದ ಸಾಲ್ಕೋಡ್ ಘಟಕದ ಮೂರನೇ ವರ್ಷದ ವಾರ್ಷಿಕೊತ್ಸವಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡುತ್ತಾ ನಮ್ಮ ನಾಡು ಪರಭಾಷೆಯ ಹಿನ್ನಲೆಯಲ್ಲಿ ಒಡೆದು ಹಾಳಾಗುತ್ತದೆ. ನಮ್ಮಲ್ಲಿ ಭಾಷೆಯ ಬಗ್ಗೆ ಒಗ್ಗಟ್ಟಿನ ಕೊರತೆ … [Read more...] about ಕನ್ನಡಭಾಷೆಗೆ ಅನ್ಯಾಯವಾಗುವ ಪ್ರಸಂಗ ಎದುರಾದರೆ ಯಾವುದೇ ಪಕ್ಷದ ವಿರುದ್ದ ಹೋರಾಡಲು ಹಿಂಜರಿಯುದಿಲ್ಲ;ಆನಂದಕುಮಾರ
ಬೈಕ್ ಅಪಘಾತ – ಯಕ್ಷಗಾನ ಕಲಾವಿದ ಸುಬ್ರಮಣ್ಯ ಚಿಟ್ಟಾಣಿಗೆ ಗಂಭೀರ
ಹೊನ್ನಾವರ - ತಾಲ್ಲೂಕಿನ ಹಾಡಿನಬಾಳ ಸಮೀಪ ಗುಂಡಿಬೈಲ್ ರಸ್ತೆಯಲ್ಲಿ ಎರಡು ಬೈಕ್ ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಖ್ಯಾತ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಚಿಟ್ಟಾಣಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪದ್ಮಶ್ರೀ ಪುರಸ್ಕೃತ ದಿವಂಗತ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಮಗನಾದ ಸುಬ್ರಹ್ಮಣ್ಯ ತಂದೆಯ ಹಾದಿಯಲ್ಲಿಯೇ ಹೆಜ್ಜೆ ಹಾಕಿ ಕಲಾವಿದರಾಗಿ ಸಾಕಷ್ಟು ಹೆಸರು ಸಂಪಾದಿಸಿದ್ದರು. ಅಪಘಾತದಲ್ಲಿ ತಲೆಯ ಭಾಗಕ್ಕೆ ತೀವ್ರವಾದ ಗಾಯಗಳಾಗಿದೆ ಎನ್ನಲಾಗಿದ್ದು … [Read more...] about ಬೈಕ್ ಅಪಘಾತ – ಯಕ್ಷಗಾನ ಕಲಾವಿದ ಸುಬ್ರಮಣ್ಯ ಚಿಟ್ಟಾಣಿಗೆ ಗಂಭೀರ
ಶರಾವತಿ ಕುಡಿಯುವ ನೀರು ಯೋಜನೆ ಸಿದ್ಧರಾಮಯ್ಯ ಸರಕಾರದ ಕನಸಿನ ಕೂಸು;ಜಗದೀಪ ಎನ್. ತೆಂಗೇರಿ
ಹೊನ್ನಾವರ : ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಹಿಂದಿನ ಕಾಂಗ್ರೆಸ ಸರಕಾರ, ಶರಾವತಿ ಬಹುಗ್ರಾಮ ಯೋಜನೆಯಡಿಯಲ್ಲಿ ೧೨೮ ಕೋಟಿ ರೂಪಾಯಿ ಮಂಜೂರಿ ಪಡಿಸಿ, ೨೦೧೭ರ ಡಿಸೆಂಬರ ೬ ರಂದೇ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಕ್ಷೇತ್ರಕ್ಕೆ ಆಗಮಿಸಿ ಶಂಕುಸ್ಥಾಪನೆ ನೆರವೆರಿಸಿದ್ದಾರೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಹೇಳಿದ್ದಾರೆ.ಹಿಂದಿನ ಶಾಸಕಿ ಶ್ರೀಮತಿ ಶಾರದಾ ಶೆಟ್ಟಿ ಹೊನ್ನಾವರ ಪಟ್ಟಣದಲ್ಲಿನ ನೀರಿನ … [Read more...] about ಶರಾವತಿ ಕುಡಿಯುವ ನೀರು ಯೋಜನೆ ಸಿದ್ಧರಾಮಯ್ಯ ಸರಕಾರದ ಕನಸಿನ ಕೂಸು;ಜಗದೀಪ ಎನ್. ತೆಂಗೇರಿ
ಬಾಳೆಗದ್ದೆ ವೆಂಕಟ್ರಮಣ ವರ್ಧಂತಿ ಸಂಪನ್ನ
ಹೊನ್ನಾವರ ತಾಲೂಕಿನ ಬಾಳೆಗದ್ದೆಯ ಶ್ರೀ ವೆಂಕಟ್ರಮಣ ದೇವರ ವಾರ್ಷಿಕ ವರ್ಧಂತಿ ಗುರುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿAದ ನಡೆಯಿತು.ಬೆಳಿಗ್ಗೆ ದೇವತಾ ಪ್ರಾರ್ಥನೆ, ಧ್ವಜಾರೋಹಣ, ನಿತ್ಯಬಲಿ, ಬ್ರಹ್ಮಕಲಶಪೂಜೆ, ಪ್ರಾಣ ಪ್ರತಿಷ್ಠಾ ಹೋಮ, ೧೦೦೮ ಬ್ರಹ್ಮಕಲಶಾಭಿಷೇಕ, ಪಲ್ಲಕ್ಕಿ ಉತ್ಸವ, ಮಹಾಪೂಜೆ ಧಾರ್ಮಿಕ ಕಾರ್ಯಕ್ರಮಗಳು ವೇ.ಮೂ.ಪುಟ್ಟಭಟ್ಟ, ಅಣಯ್ಯ ಭಟ್ಟ ಇವರ ನೇತ್ರತ್ವದಲ್ಲಿ ಜರುಗಿತು. ಧಾರ್ಮಿಕ ಕಾರ್ಯಕ್ರಮದ ನಂತರ ಪ್ರಸಾದ ವಿತರಣೆ, … [Read more...] about ಬಾಳೆಗದ್ದೆ ವೆಂಕಟ್ರಮಣ ವರ್ಧಂತಿ ಸಂಪನ್ನ




