ಹೊನ್ನಾವರ: ತಾಲೂಕ ಕೇಂದ್ರದಿAದ ೧೦ಕಿಮೀ ದೂರ ಸಹ್ಯಾದ್ರಿ ಬೆಟ್ಟದ ತುದಿಯಲ್ಲಿ ಪ್ರಕೃತಿ ಸೌಂದರ್ಯದ ಮುಧ್ಯೆ ನೆಲೆಯುರಿರುವ ಕರಿಕಾನ ಪರಮೇಶ್ವರಿ ಸನ್ನಿದಿಯಲ್ಲಿ ಬೆಳದಿಂಗಳ ಸಂಗೀತೊತ್ಸವ ಫೆಬ್ರವರಿ ೨೭ರಂದು ನಡೆಯಲಿದೆ.ನಾದಮಧವ ರಾಷ್ಟಿçÃಯ ಪ್ರಶಶ್ತಿçಯನ್ನು ಹಿರಿಯ ಸಂಗೀತ ಕಲಾವಿದ ಎಸ್.ಎಂ.ಭಟ್ ಕಟ್ಟಿಗೆ ಇವರಿಗೆ ಅವಿನಾಶ ಹೆಬ್ಬಾರ ಸ್ಮರಣೆಯ ಯುವ ಪುರಸ್ಕಾರವನ್ನು ಅನಿರುದ್ದ ಐತಾಳ ಇವರಿಗೆ ಪ್ರಧಾನ ಮಾಡಲಾಗುವುದು.ಸಂಜೆ ೭:೧೫ಕ್ಕೆ ಶಾಸಕ ದಿನಕರ ಶೆಟ್ಟಿ ಕಾರ್ಯಕ್ರಮಕ್ಕೆ … [Read more...] about ಕರಿಕಾನಮ್ಮನ ಸನ್ನಿದಿಯಲ್ಲಿ ಇಂದು ಬೆಳದಿಂಗಳ ಸಂಗೀತ ಕಾರ್ಯಕ್ರಮ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಸಾರಿಗೆ ಬಸ್ ಸಮಸ್ಯೆ ಬಗೆಹರಿಸುವಂತೆ ವಿದ್ಯಾರ್ಥಿಗಳಿಂದ ಮನವಿ ಸಲ್ಲಿಕೆ
ಹೊನ್ನಾವರ; ತಾಲೂಕಿನ ಮಾವಿನಕುರ್ವಾ ಭಾಗಕ್ಕೆ ಸರಿಯಾದ ಸಮಯಕ್ಕೆ ಬಸ್ ಬಿಡುತ್ತಿಲ್ಲ ಇದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತದೆ ಎಂದು ಆ ಭಾಗದ ವಿದ್ಯಾರ್ಥಿಗಳು ಸಮಸ್ಯೆ ಬಗೆಹರಿಸುವಂತೆ ತಾಲೂಕಾ ದಂಡಾದಿಕಾರಿಗಳ ಮೂಲಕ ನಿಯಂತ್ರಣಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.ಇಗಾಗಲೇ ಶಾಲೆ ಕಾಲೇಜು ಪೂರ್ಣ ಪ್ರಮಾಣದಲ್ಲಿ ಆರಂಭವಾಗಿದ್ದು ಲಾಕ್‌ಡೌನ್ ಪೂರ್ವದಲ್ಲಿ ನಮ್ಮ ಗ್ರಾಮಕ್ಕೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಇತ್ತು. ನಂತರ ಶಾಲಾ ಕಾಲೇಜು … [Read more...] about ಸಾರಿಗೆ ಬಸ್ ಸಮಸ್ಯೆ ಬಗೆಹರಿಸುವಂತೆ ವಿದ್ಯಾರ್ಥಿಗಳಿಂದ ಮನವಿ ಸಲ್ಲಿಕೆ
ಇಂದು ಕರ್ನಾಟಕ ಕ್ರಾಂತಿರAಗ ಸಾಲ್ಕೋಡ್ ಘಟಕದ ಮೂರನೇ ವರ್ಷದ ವಾರ್ಷಿಕೊತ್ಸವ
ಹೊನ್ನಾವರ: ಕರ್ನಾಟಕ ಕ್ರಾಂತಿರAಗ ಸಾಲ್ಕೋಡ್ ಘಟಕದ ಮೂರನೇ ವರ್ಷದ ವಾರ್ಷಿಕೊತ್ಸವ ಹಾಗೂ ಜಿಲ್ಲಾಮಟ್ಟದ ಹಗ್ಗಜಗ್ಗಾಟ ಕಾರ್ಯಕ್ರಮ ಹಿರಿಯ ಪ್ರಾಥಮಿಕ ಶಾಲೆ ದರ್ಬೆಜಡ್ಡಿಯಲ್ಲಿ ಇಂದು ನಡೆಯಲಿದೆ.ಕಾರ್ಯಕ್ರಮವನ್ನು ಶಾಸಕ ದಿನಕರ ಶೆಟ್ಟಿ ಚಾಲನೆ ನೀಡಲಿದ್ದು, ಕ್ರಾಂತಿರAಗ ಸಂಘಟನೆಯ ರಾಜ್ಯಧ್ಯಕ್ಷರಾದ ಮಂಚೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ತಹಶೀಲ್ದಾರ ವಿವೇಕ ಶೇಣ್ವಿ, ಸಿ.ಪಿ.ಐ ಶ್ರೀಧರ ಎಸ್.ಆರ್, ಚಲನಚಿತ್ರ ನಿರ್ಮಾಪಕರಾದ ಸುಬ್ರಾಯ … [Read more...] about ಇಂದು ಕರ್ನಾಟಕ ಕ್ರಾಂತಿರAಗ ಸಾಲ್ಕೋಡ್ ಘಟಕದ ಮೂರನೇ ವರ್ಷದ ವಾರ್ಷಿಕೊತ್ಸವ
ಸಂಭ್ರಮದಿoದ ಜರುಗಿದ ಮಂಕಿ ಜಾತ್ರೆ
ಹೊನ್ನಾವರ; ರಾಜ್ಯದಲ್ಲೆ ಕೆಲವೇ ಕೆಲವು ಭಾಗದಲ್ಲಿ ಬೆಳ್ಳಿರಥದ ಜಾತ್ರಮಹೋತ್ಸವ ನಡೆಯುವ ದೇವಾಲಯದಲ್ಲಿ ಅತಿ ಪುರಾತನವಾದ ತಾಲೂಕಿನ ಮಂಕಿಯ ಶ್ರೀ ಸರ್ವೇಶ್ವರಿ ಆತ್ಮಾನಂದ ಸದ್ಗುರು ಸಮರ್ಥ ಸನ್ನಿಧಿ ಮಂಕಿಪುರ ಮಠದ ಶ್ರೀ ಸರ್ವೇಶ್ವರಿ ಜಗನ್ಮಾತೆಯ ಬೆಳ್ಳಿ ರಥೋತ್ಸವದ ವಿಜೃಂಭಣೆಯಿAದ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸಾವಿರಾರು ಭಕ್ತರು ಹರಕೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು.ಮಂಕಿಪುರ ಮಠದ ಬೆಳ್ಳಿಯ ರಥೋತ್ಸವ ರಾಜ್ಯದಲ್ಲಿಯೆ ಪ್ರಸಿದ್ದಿ … [Read more...] about ಸಂಭ್ರಮದಿoದ ಜರುಗಿದ ಮಂಕಿ ಜಾತ್ರೆ
ಬಂದರಿನ ಕಾಮಗಾರಿ ಕೈಬಿಡದಿದ್ದರೆ, ಕರಾವಳಿಯ ಮೀನುಗಾರರೆಲ್ಲರು ಸೇರಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ;ಮೀನುಗಾರರ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್
ಹೊನ್ನಾವರ: ಕಾಸರಕೋಡ ಟೊಂಕಾ ಬಂದರು ಕಾಮಗಾರಿಯನ್ನು ಸರ್ಕಾರ ಖಾಸಗಿ ಕಂಪನಿಯವರಿಗೆ ನೀಡಿರುದನ್ನು ವಿರೋದಿಸಿ ಮೀನುಗಾರರು ತಮ್ಮ ವ್ಯಾಪಾರ ವಹಿವಾಟು ಜಿಲ್ಲೆಯಾದ್ಯಂತ ಸ್ಥಗಿತಗೊಳಿಸಿ ಟೊಂಕಾದಿAದ ಪಟ್ಟಣದ ಶರಾವತಿ ಸರ್ಕಲನವರೆಗೆ ಕಾಲ್ನಡಿಗೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಮೀನುಗಾರರು ಬಂದು ಪ್ರತಿಭಟಿಸಿದರು.ನಂತರ ಪಟ್ಟಣದ ಪೋಲಿಸ್ ಮೈದಾನದಲ್ಲಿ ಜಮಾಹಿಸಿದ ಮೀನುಗಾರರು ಕೇಂದ್ರ, ರಾಜ್ಯ ಸರ್ಕಾರ, ಹೊನ್ನಾವರ ಪೋರ್ಟ ಲಿಮಿಟೆಡ್ ವಿರುದ್ದ ಘೋಷಣೆ ಕೂಗಿದರು. ಮೀನುಗಾರರ … [Read more...] about ಬಂದರಿನ ಕಾಮಗಾರಿ ಕೈಬಿಡದಿದ್ದರೆ, ಕರಾವಳಿಯ ಮೀನುಗಾರರೆಲ್ಲರು ಸೇರಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ;ಮೀನುಗಾರರ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್


