ಹೊನ್ನಾವರ: ಜೀವನದುದ್ದಕ್ಕೂ ಸಮಾಜ ಅಭಿವೃದ್ಧಿಗಾಗಿ ದುಡಿದು ಮಾದರಿಯಾದ ದಿ.ಮೊಹನ ಖಾರ್ವಿಯವರು ಅಪಾರ ಸಮಾಜಿಕ ಕಳಕಳಿ ಹೊಂದಿದ್ದರು ಎಂದು ಅಖಿಲಭಾರತ ಕೊಂಕಣಿ ಖಾರ್ವಿ ಮಹಾಸಭಾದ ಅಧ್ಯಕ್ಷ ಕೆ.ಬಿ ಖಾರ್ವಿಯವರು ನುಡಿದರು.ಅವರು ಮಂಕಿ ಮಡಿಯಲ್ಲಿಯರುವ ಭದ್ರಾಂಭಿಕೆ ದೇವಸ್ಥಾನದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಶೃದ್ದಾಂಜಲಿ ಅರ್ಪಿಸಿ ಮಾತನಾಡಿದರು.ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಸಭಾದ ಸಭಾಭವನದ ನಿರ್ಮಾಣದಲ್ಲಿ ಮೋಹನ ಖಾರ್ವಿಯವರು ಉತ್ತಮ ಸೇವೆ … [Read more...] about ಮಂಕಿಯಲ್ಲಿ ದಿ.ಮೋಹನ ಖಾರ್ವಿ ಶ್ರದ್ಧಾಂಜಲಿ ಸಭೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಶಿಕ್ಷಕರು ನೀಡುತ್ತಿದ್ದ ಪ್ರೋತ್ಸಾಹ ಅನನ್ಯವಾಗಿದೆ;ಗ್ರಾಪಂ ಸದಸ್ಯ ಹನುಮಂತ ನಾಯ್ಕ
ಹೊನ್ನಾವರ: `ಮಕ್ಕಳಲ್ಲಿ ವಿವಿಧ ರೀತಿಯ ಪಠ್ಯ, ಪಠ್ಯೇತರ ಚಟುವಟಿಕೆ, ಕ್ರೀಡಾ ಚಟುವಟಿಕೆಗಳಿಗೆ ಶಿಕ್ಷಕರು ನೀಡುತ್ತಿದ್ದ ಪ್ರೋತ್ಸಾಹ ಅನನ್ಯವಾಗಿದೆ' ಎಂದು ಚಂದಾವರ ಗ್ರಾಪಂ ಸದಸ್ಯ ಹನುಮಂತ ನಾಯ್ಕ ಹೇಳಿದರು.ತಾಲೂಕಿನ ಶಿರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಶಿಕ್ಷಕರಿಗೆ ಸನ್ಮಾನ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಶಾಲೆಯ ಬಹುತೇಕ ಶಿಕ್ಷಕರು, ಸೇವೆಯಿಂದ ನಿವೃತ್ತರಾದ … [Read more...] about ಶಿಕ್ಷಕರು ನೀಡುತ್ತಿದ್ದ ಪ್ರೋತ್ಸಾಹ ಅನನ್ಯವಾಗಿದೆ;ಗ್ರಾಪಂ ಸದಸ್ಯ ಹನುಮಂತ ನಾಯ್ಕ
ಆಟವಾಡುವಾಗ ಕಾಂಕ್ರೀಟ್ ರಿಂಗ್ ಬಿದ್ದು 6 ವರ್ಷದ ಮಗು ದುರ್ಮರಣ
ಹೊನ್ನಾವರ – ಮನೆಯೆದುರು ಮಕ್ಕಳೊಂದಿಗೆ ಆಟವಾಡುತ್ತಿರುವ ಸಂದರ್ಭದಲ್ಲಿ ಕಾಂಕ್ರೀಟ್ ರಿಂಗ್ ಬಿದ್ದು 6 ವರ್ಷದ ಚಿಕ್ಕ ಮಗುವೊಂದು ಮೃತಪಟ್ಟ ಹೃದಯವಿದ್ರಾವಕ ಘಟನೆ ತಾಲೂಕಿನ ಕೆರೆಕೋಣದಲ್ಲಿ ಸಂಭವಿಸಿದೆ.ಮೃತಪಟ್ಟ ಬಾಲಕಿಯನ್ನು ಚಿಂತನಾ ರಾಜು ನಾಯ್ಕ (6) ಎಂದು ಗುರುತಿಸಲಾಗಿದೆ. ಶನಿವಾರ ಸಂಜೆ ಹೊತ್ತಲ್ಲಿ ಈಕೆ ತನ್ನ ಮನೆಯ ಎದುರೇ ಉಳಿದ ಮಕ್ಕಳೊಂದಿಗೆ ಆಟವಾಡುತ್ತಿರುವಾಗ ಯಾವುದೋ ಕೆಲಸಕ್ಕೆಂದು ಮಾಡಿ ಇಟ್ಟಿದ್ದ ಕಾಂಕ್ರೀಟ್ ರಿಂಗ್ ಮಗುವಿನ ಮೈಮೇಲೆ ಬಿದ್ದು ಗಂಭೀರವಾಗಿ … [Read more...] about ಆಟವಾಡುವಾಗ ಕಾಂಕ್ರೀಟ್ ರಿಂಗ್ ಬಿದ್ದು 6 ವರ್ಷದ ಮಗು ದುರ್ಮರಣ
ಸುನೀತಾ ನಾಯಕರಿಗೆ ಪಿ.ಎಚ್.ಡಿ ಪದವಿ
ಹೊನ್ನಾವರ: ದ ಕ್ಯಾಶ್‍ಫೆÇ್ಲ ಅಫ್ ಕ್ಯಾಶ್ಯೂ ಇಂಡಸ್ಟ್ರೀಸ್ ಇನ್ ಉತ್ತರ ಕನ್ನಡ ಡಿಸ್ಟ್ರಿಕ್ಟ್ ಕರ್ನಾಟಕ ವಿತ್ ಸ್ಪೆಷಲ್ ರೆಫರೆನ್ಸ್ ಟು ದ ಸೇಲ್ಸ್ ಅಂಡ್ ಪೆÇ್ರಡಕ್ಷನ್ ಎ ಸ್ಟಡಿ ಎನ್ನುವ ಮಹಾಪ್ರಬಂಧಕ್ಕೆ ಸಾಗರದ ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯವು ಸುನೀತಾ ನಾಯಕ ಇವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.ಇವರು ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಅಂಕುರ್ ವಿಶ್ವಕರ್ಮ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ … [Read more...] about ಸುನೀತಾ ನಾಯಕರಿಗೆ ಪಿ.ಎಚ್.ಡಿ ಪದವಿ
ಆಯುಷ್ಮಾನ್ : 15ಸಾವಿರ ರೋಗಿಗಳಿಗೆ ಚಿಕಿತ್ಸೆ – ಕಸ್ತೂರ್ಬಾಗೆ ಪ್ರಶಂಸಾ ಪತ್ರ
ಹೊನ್ನಾವರ ಜ. 29 : 2018ರಲ್ಲಿ ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ನೋಂದಾಯಿತ ಆಸ್ಪತ್ರೆಯಾಗಿರುವ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಈ ಯೋಜನೆಯಲ್ಲಿ ಈವರೆಗೆ 15ಸಾವಿರ ರೋಗಿಗಳಿಗೆ ಚಿಕಿತ್ಸೆ ನೀಡಿದೆ. ಇವರಲ್ಲಿ 13ಸಾವಿರ ಜನ ಬಿಪಿಎಲ್ ಕಾರ್ಡುದಾರರಾಗಿದ್ದು ಪೂರ್ತಿ ಉಚಿತ ಚಿಕಿತ್ಸೆ ಪಡೆದಿದ್ದಾರೆ ಎಂದು ಗಣರಾಜ್ಯೋತ್ಸವದ ದಿನ ಆಸ್ಪತ್ರೆಗೆ ಪ್ರಮಾಣಪತ್ರ ಲಭಿಸಿದೆ.ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ 1043 ಕೋವಿಡ್ ರೋಗಿಗಳಿಗೆ ಚಿಕಿತ್ಸೆ … [Read more...] about ಆಯುಷ್ಮಾನ್ : 15ಸಾವಿರ ರೋಗಿಗಳಿಗೆ ಚಿಕಿತ್ಸೆ – ಕಸ್ತೂರ್ಬಾಗೆ ಪ್ರಶಂಸಾ ಪತ್ರ




