ಹೊನ್ನಾವರ: ಹಲವು ಸಮಾಜಮುಖಿ ಕಾರ್ಯದ ಮೂಲಕ ಜನಮನ್ನಣೆ ಪಡೆದಿರುವ ಕನ್ನಡ ಪರ ಸಂಘಟನೆಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣವು ಮಹಿಳಾ ಘಟಕವನ್ನು ಆರಂಭಿಸಿದ್ದು, ಹೊನ್ನಾವರ ತಾಲೂಕಾ ಮಹಿಳಾ ಘಟಕದನೂತನ ಅಧ್ಯಕ್ಷರಾಗಿ ತಾರಾ ಸುಬ್ರಾಯ್ ನಾಯ್ಕ ಇವರನ್ನು ರಾಜ್ಯಾಧ್ಯಕ್ಷರಾದ ಪ್ರವೀಣ ಶೇಟ್ಟಿಯವರ ಒಪ್ಪಿಗೆ ಮೇರೆಗೆ ತಾಲೂಕ ಅಧ್ಯಕ್ಷ ಉದಯರಾಜ್ ಮೇಸ್ತಾ ಆಯ್ಕೆ ಮಾಡಿರುತ್ತಾರೆ. … [Read more...] about ಕರ್ನಾಟಕ ರಕ್ಷಣಾ ವೇದಿಕೆ ಹೊನ್ನಾವರ ಮಹಿಳಾ ಘಟಕದ ಅಧ್ಯಕ್ಷರಾಗಿ ತಾರಾ ನಾಯ್ಕ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಚಿಬ್ಬಲಗೇರಿ ಶಾಲೆಯಲ್ಲಿ ನಡೆದ ವಿಜ್ಞಾನ ಶಿಕ್ಷಕರ ಕಾರ್ಯಾಗಾರ.
ಹಳಿಯಾಳ:- ಪ್ರಸಕ್ತ ಸಾಲಿನ ಎಸ್.ಎಸ್.ಎಲ್‍ಸಿ ಫಲಿತಾಂಶ ಗುಣಾತ್ಮಕತೆಯಿಂದ ಕೂಡಿರಬೇಕು ಮತ್ತು ಉತ್ತಮ ಫಲಿತಾಂಶಕ್ಕೆ ಶಿಕ್ಷಕರರು ಈಗಿನಿಂದಲೇ ಪ್ರಯತ್ನಿಸಿ ಎಂದು ಹಳಿಯಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ ಅಹಮ್ಮದ ಮುಲ್ಲಾ ಶಿಕ್ಷಕರಿಗೆ ಕರೆ ನೀಡಿದರು.ಹಳಿಯಾಳ ತಾಲೂಕಿನ ಚಿಬ್ಬಲಗೇರಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿರುವ ತಾಲೂಕಿನ ವಿಜ್ಞಾನ ಶಿಕ್ಷಕರ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು.ಹಳಿಯಾಳ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ … [Read more...] about ಚಿಬ್ಬಲಗೇರಿ ಶಾಲೆಯಲ್ಲಿ ನಡೆದ ವಿಜ್ಞಾನ ಶಿಕ್ಷಕರ ಕಾರ್ಯಾಗಾರ.
ಖಾಸಗಿ ವಾಣಿಜ್ಯ ಬಂದರ ಕಾಮಗಾರಿ ಸ್ಥಗೀತಗೊಳಿಸದಿದ್ದರೆಹೋರಾಟ ;ರಾಷ್ಟಿçÃಯ ಮೀನುಗಾರರ ಸಂಘಟನೆಯ ರಾಜ್ಯವೇದಿಕೆ ಆಗ್ರಹ
ಹೊನ್ನಾವರ:ಮೀನುಗಾರರ ಜೀವನೋಪಾಯಕ್ಕೆ ಮಾರಕವಾಗಿರುವ ಹೊನ್ನಾವರದ ಕಾಸರಕೋಡಿನಲ್ಲಿ ನಿರ್ಮಿಸಲು ಹೊರಟಿರುವ ವಾಣಿಜ್ಯ ಬಂದರು ಕಾಮಗಾರಿಯನ್ನು ತಕ್ಷಣ ಕೈಬಿಡದಿದ್ದರೆ ರಾಜ್ಯದ ಮೀನುಗಾರ ಸಹಕಾರ ಪಡೆದು ಉಗ್ರ ಹೋರಾಟ ನಡೆಸಲು ರಾಷ್ಟಿçÃಯ ಮೀನುಗಾರರ ಸಂಘಟನೆ ನಿರ್ಧಸಿದೆ ಎಂದು ಸಂಘಟನೆ ತಿಳಿಸಿದೆ. ರಾಷ್ಟಿçÃಯ ಮೀನುಗಾರರ ವೇದಿಕೆಯ ರಾಜ್ಯ ಸಮಿತಿಯ ಸದಸ್ಯರು ಕಾಸರಕೋಡ ಟೋಂಕಾಕೆ ತೆರಳಿ ಅಲ್ಲಿ ಮೀನುಗಾರರ ಸಮಸ್ಯೆಯನ್ನು ಆಲಿಸಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು … [Read more...] about ಖಾಸಗಿ ವಾಣಿಜ್ಯ ಬಂದರ ಕಾಮಗಾರಿ ಸ್ಥಗೀತಗೊಳಿಸದಿದ್ದರೆಹೋರಾಟ ;ರಾಷ್ಟಿçÃಯ ಮೀನುಗಾರರ ಸಂಘಟನೆಯ ರಾಜ್ಯವೇದಿಕೆ ಆಗ್ರಹ
ಯುವ ಸಮುದಾಯ ಸದೃಡವಾದರೆ ಉತ್ತಮ ಸಮಾಜ ನಿರ್ಮಾಣವಾಗಲಿದೆ ;ರಮೇಶ ನಾಯ್ಕ
ಹೊನ್ನಾವರ: ನಾವು ಸಮಾಜಕ್ಕೆ ಕೊಡುಗೆ ನೀಡಿದಾಗಲೇ ಸಮಾಜದಿಂದ ನಾವು ನಿರೀಕ್ಷಿಸಬೇಕು. ಯುವ ಸಮುದಾಯ ಸದೃಡವಾದರೆ ಉತ್ತಮ ಸಮಾಜ ನಿರ್ಮಾಣವಾಗಲಿದೆ ಎಂದು ನಮಸ್ಕಾರ ಸಂಸ್ಥೆಯ ಕಾರ್ಯದರ್ಶಿ ರಮೇಶ ನಾಯ್ಕ ಹೇಳಿದರು.ಅವರು ತಾಲೂಕಿನ ಅರೇಅಂಗಡಿ ಸಿರಿ ಬಿ.ಎಸ್.ಡಬ್ಲ್ಯೂ ಕಾಲೇಜಿನಲ್ಲಿ ನಡೆಯುತ್ತಿರುವ ಗ್ರಾಮೀಣ ತರಬೇತಿ ಶಿಬಿರದಲ್ಲಿ ವಸುಂದರಾ ಗ್ರಾಮೀಣ ಸಾಮಾಜಿಕ ಅಭಿವೃದ್ದಿ ಸಂಸ್ಥೆ ಆಯೋಜಿಸಿದ ಭಾಷಣ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಭಾಗದ ಅಭಿವೃದ್ದಿಗೆ … [Read more...] about ಯುವ ಸಮುದಾಯ ಸದೃಡವಾದರೆ ಉತ್ತಮ ಸಮಾಜ ನಿರ್ಮಾಣವಾಗಲಿದೆ ;ರಮೇಶ ನಾಯ್ಕ
ರಸ್ತೆ ನಿರ್ಮಾಣಕ್ಕೆ ಮುಂದಾದ ಖಾಸಗಿ ಕಂಪನಿ; ಸ್ಥಳಿಯ ಮೀನುಗಾರರಿಂದ ಕಾಮಗಾರಿಗೆ ವಿರೋಧ
ಹೊನ್ನಾವರ: ಕಾಸರಕೋಡ ಟೊಂಕಾ ಭಾಗದ ಸ್ಥಳಿಯರು ಮತ್ತು ಹೊನ್ನಾವರ ಪೋರ್ಟ್ ಪ್ರೈ.ಲಿ.ನ ನಡುವಿನ ಸಮರ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಈ ಹಿಂದಿನಿಂದಲೂ ಖಾಸಗಿ ಬಂದರು ನಿರ್ಮಾಣದ ಬಗೆಗಿನ ಗೊಂದಲ ಮತ್ತಷ್ಟು ಬಿಗಡಾಯಿಸಿದೆ.ಆರಂಭದಿಂದಲೂ ಕಾಮಗಾರಿಯನ್ನು ವಿರೋಧಿಸುತ್ತಾ ಬಂದಿದ್ದ ಸ್ಥಳಿಯ ಮೀನುಗಾರರು ಬಂದರು ನಿರ್ಮಾಣವಾದ ನಂತರ ತಮ್ಮನ್ನು ಹಂತ ಹಂತವಾಗಿ ಒಕ್ಕಲೆಬ್ಬಿಸುತ್ತಾರೆನ್ನುವ ಅಭದ್ರತೆಯ ಜೊತೆಗೆ ಕುಲಕಸುಬಾದ ಮೀನುಗಾರಿಕೆ ಸಂಪೂರ್ಣ ನಶಿಸುವ ಭಯದಲ್ಲಿ … [Read more...] about ರಸ್ತೆ ನಿರ್ಮಾಣಕ್ಕೆ ಮುಂದಾದ ಖಾಸಗಿ ಕಂಪನಿ; ಸ್ಥಳಿಯ ಮೀನುಗಾರರಿಂದ ಕಾಮಗಾರಿಗೆ ವಿರೋಧ




