ಹೊನ್ನಾವರ : ಸೇವಾ ಮನೋಭಾವನೆಯಿಂದ ಮಾಡಿದ ಕಾರ್ಯವು ಭಗವಂತನ ಮೆಚ್ಚುಗೆಗೆ ಪಾತ್ರವಾಗುತ್ತದೆ. ಸಾಮಾಜಿಕ ಕಾರ್ಯದಿಂದ ಸಿಗುವ ತೃಪ್ತಿ ವ್ಯಕ್ತಿಯಲ್ಲಿ ಚೈತನ್ಯವನ್ನು ನೀಡುತ್ತದೆ. ಸಮಾಜವನ್ನು ನಾವು ಗೌರವಿಸಿದಾಗ ಸಮಾಜ ನಮ್ಮನ್ನು ಗೌರವಿಸುತ್ತದೆ. ಸ್ವರ್ಣವÀಲ್ಲಿ ಶ್ರೀಗಳ ಮಾರ್ಗದರ್ಶನದಲ್ಲಿ ರಾಮಕ್ಷತ್ರಿಯ ಸಮಾಜವು ಸಂಘಟನೆಯಾಗುತ್ತಿರುವುದು. ಸಂತೋಷದ ವಿಷಯವೆಂದು ರಾಮ ಕ್ಷತ್ರೀಯ ಸೇವಾ ಶ್ರೀ ಪ್ರಶಸ್ತಿ ಪುರಸ್ಕøತ ಎಂ. ಡಿ. ನಾಯ್ಕ ನುಡಿದರು.ಅವರು ಇತ್ತೀಚೆಗೆ ಮಂಕಿ … [Read more...] about ಮಂಕಿ ಕೊಕ್ಕೊಶ್ವರ ಸಭಾವನದಲ್ಲಿ ಜಿಲ್ಲಾ ರಾಮಕ್ಷತ್ರೀಯ ನೌಕರ ಸಂಘದ ೧೦ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗು ಸನ್ಮಾನ ಕಾರ್ಯಕ್ರಮ ಜರುಗಿತು
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಮತದಾರರ ಮೇಲೆ ಆಮಿಷ ಪ್ರಜಾಪ್ರಭುತ್ವ ವ್ಯವಸ್ಥೆ ಹಿನ್ನಡೆ ;ನ್ಯಾಯಾಧೀಶ ಎಂ.ವಿ.ಚನ್ನಕೇಶವ ರೆಡ್ಡಿ
ಹೊನ್ನಾವರ: ಪ್ರಜ್ಞಾವಂತರು ಮತದಾನದಿಂದ ಹೊರಗುಳಿದರೆ ಅನರ್ಹರ ಕೈಗೆ ಅಧಿಕಾರ ಹೋಗುತ್ತದೆ.ಮತದಾರರ ಮೇಲೆ ಹಣ,ಜಾತಿ,ಧರ್ಮದ ಪ್ರಭಾವ ಉಂಟಾದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಿನ್ನಡೆಯಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿ.ಚನ್ನಕೇಶವ ರೆಡ್ಡಿ ಯುವ ಮತದಾರರಿಗೆ ಸಲಹೆ ನೀಡಿದರು.ಪಟ್ಟಣದ ಎಸ್.ಡಿ.ಎಂ. ಕಾಲೇಜಿನಲ್ಲಿ ಚುನಾವಣಾ ಆಯೋಗ,ತಾಲ್ಲೂಕು ಕಾನೂನು ಸೇವಾ ಸಮಿತಿಯ ವತಿಯಿಂದ ರಾಷ್ಟಿçÃಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು … [Read more...] about ಮತದಾರರ ಮೇಲೆ ಆಮಿಷ ಪ್ರಜಾಪ್ರಭುತ್ವ ವ್ಯವಸ್ಥೆ ಹಿನ್ನಡೆ ;ನ್ಯಾಯಾಧೀಶ ಎಂ.ವಿ.ಚನ್ನಕೇಶವ ರೆಡ್ಡಿ
ಹೊನ್ನಾವರ ತಾಲೂಕಾ ಆಸ್ಪತ್ರೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ
ಹೊನ್ನಾವಾರ ತಾಲೂಕಾ ಆಸ್ಪತ್ರೆಯಲ್ಲಿ 71 ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಆಚರಿಸಲಾಯಿತು. ಆಡಳಿತ ವೈದ್ಯಾಧಿಕಾರಿಗಳಾದ ಡಾ|| ರಾಜೇಶ ಕಿಣಿಯವರು ಧ್ವಜಾರೋಹಣ ಮಾಡಿ “ ಕೋವಿಡ್ -19 ಸಂಕಷ್ಟದ ಕಾಲದಲ್ಲಿ ನಮ್ಮ ಆಸ್ಪತ್ರೆಯ ಎಲ್ಲ ಸಿಬ್ಬಂದಿಗಳು ಎದೆಗುಂದದೆ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಪರ ಊರು,ಮತ್ತು ರಾಜ್ಯಗಳಿಂದ ಬಂದ ಜನರ ತಪಾಸಣೆಯಲ್ಲಿ ಹಗಲು ರಾತ್ರಿಯೆನ್ನದೆ ಕಾರ್ಯ ನಿರ್ವಹಿಸಿದ ಡಾ|| ಗುರುದತ್ತ ಕುಲಕರ್ಣಿ ಸೇರಿದಂತೆ ಎಲ್ಲ ವೈದ್ಯರು … [Read more...] about ಹೊನ್ನಾವರ ತಾಲೂಕಾ ಆಸ್ಪತ್ರೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ
ಸಿರಿ ಕಿಣಿಗೆ”ರವಿ ದಾತಾರ್” ಪ್ರತಿಭಾ ಪುರಸ್ಕಾರ
ಭರತ ನಾಟ್ಯದಲ್ಲಿ ಗಮನ ಸೆಳೆಯುತ್ತಿರುವ ಹೊನ್ನಾವರದ ಪ್ರತಿಭೆಕುಮಾರಿ ಸಿರಿ ಕಿಣಿರವರು ಪ್ರಸಕ್ತ ಸಾಲಿನ "ರವಿ ದಾತಾರ" ಪ್ರತಿಭಾ ಪುರಸ್ಕಾರಕ್ಕೆ ಪಾತ್ರಳಾಗಿದ್ದಳೆ.ನಾಟ್ಯಂಜಲಿ ನೃತ್ಯ ಕಲಾ ಕೇಂದ್ರ(ಶಿರಸಿ) ಹುಬ್ಬಳಿ ಶಾಖೆಯು ಪ್ರತಿ ವರ್ಷರವಿದಾತಾರ ಪ್ರತಿಭಾ ಪುರಸ್ಕಾರ ಪ್ರಶಸ್ತಿ ನೀಡುತ್ತ ಬಂದಿದೆ.ಜನವರಿ 24 ರಂದು ಹುಬ್ಬಳಿಯ ಸವಾಯಿ ಗಂಧರ್ವ ಹಾಲ್‍ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿದುಷಿ ಡಾ ಸಹನಾ ಭಟ್, ಹಾಗೂ ಶ್ರೀ ಪ್ರದೀಪ್ ಭಟ್‍ಇವರ … [Read more...] about ಸಿರಿ ಕಿಣಿಗೆ”ರವಿ ದಾತಾರ್” ಪ್ರತಿಭಾ ಪುರಸ್ಕಾರ
ಹೊನ್ನಾವರ ಬ್ಲಾಕ್ ಕಾಂಗ್ರೆಸ ಅಧ್ಯಕ್ಷರಿಂದ ಡಿ.ಕೆ. ಶಿವಕುಮಾರ ಭೇಟಿ
ಹೊನ್ನಾವರ : ನಿನ್ನೆ ಬೆಂಗಳೂರಿನ ಸದಾಶಿವ ನಗರದಲ್ಲಿರುವ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ನಿವಾಸಕ್ಕೆ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಭೇಟಿ ನೀಡಿ ಅಧ್ಯಕ್ಷರೊಂದಿಗೆ ಪಕ್ಷದ ಸಂಘಟನೆಯ ಕುರಿತಂತೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಜಾಲಿ ಪಟ್ಟಣ ಪಂಚಾಯತನ ಮಾಜಿ ಅಧ್ಯಕ್ಷ ಅಬ್ದುಲ್ ರಹೀಮ್ ಶೇಖ್, ಭಟ್ಕಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸಂತೋಷ ನಾಯ್ಕ, ಜಿಲ್ಲಾ ಕಾಂಗ್ರೇಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಅಬ್ದುಲ್ … [Read more...] about ಹೊನ್ನಾವರ ಬ್ಲಾಕ್ ಕಾಂಗ್ರೆಸ ಅಧ್ಯಕ್ಷರಿಂದ ಡಿ.ಕೆ. ಶಿವಕುಮಾರ ಭೇಟಿ




