ಬೆಳ್ಳಕ್ಕಿ ಬೆಡಗು ಸುಗ್ಗಿ ಗೆ ಸಜ್ಜಾಗುತ್ತಿರುವ ಹೊಲದಲ್ಲಿ ಸಿಕ್ಕ ಹುಳ ಹುಪ್ಪಟೆ ಗಳ ಶಿಕಾರಿ ಮಾಡಿ ಬಾನೆತ್ತರಕ್ಕೆ ನೆಗೆದ ಬಾನಾಡಿಗಳ ಹಿಂಡು … [Read more...] about ಬೆಳ್ಳಕ್ಕಿ ಬೆಡಗು
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
“ದಂಡಿ” ಚಲನ ಚಿತ್ರಕ್ಕೆ ಕಲಾವಿದರ ಆಯ್ಕೆ
ಹೊನ್ನಾವರ – ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರಿಂದ ಪ್ರೇರಣೆ ಪಡೆದ ಅಂಕೋಲಾದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ ದಂಡಿ ಸತ್ಯಾಗ್ರಹದ ಕಥಾವಸ್ತುವನ್ನು ಒಳಗೊಂಡಿರುವ ಡಾ.ರಾಜೇಶಖರ ಮಠಪತಿ ಅವರ ಕಾದಂಬರಿ ಆಧಾರಿತ ದಂಡಿ ಚಲನಚಿತ್ರದ ಕಲಾವಿದರ ಆಯ್ಕೆ ಪ್ರಕ್ರಿಯೆ ದಿನಾಂಕ 24-01-2021 ರಂದು ಭಾನುವಾರ ಪಟ್ಟಣದ ರೋಟರ್ ಕ್ಲಬ್ ಸಭಾಭವನದಲ್ಲಿ ನಡೆಯಲಿದೆ.ಕಲ್ಯಾಣಿ ಪ್ರೊಡಕ್ಷನ್ ಅರ್ಪಿಸುವ “ದಂಡಿ”ಹ್ಯಾಟ್ರಿಕ್ ರಾಜ್ಯ ಪ್ರಶಸ್ತಿ ಹಾಗೂ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ … [Read more...] about “ದಂಡಿ” ಚಲನ ಚಿತ್ರಕ್ಕೆ ಕಲಾವಿದರ ಆಯ್ಕೆ
ನಿಧಿ ಸಮರ್ಪಣಾಅಭಿಯಾನಕ್ಕೆ ಚಾಲನೆ
ಹೊನ್ನಾವರ;ಅಯೋಧ್ಯೆಯ ರಾಮನ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿರುವ ಹಿನ್ನಲೆಯಲ್ಲಿ ರಾಮರಥ ಹೊನ್ನಾವರ ತಾಲೂಕಿನಲ್ಲಿ ಸಂಚರಿಸುತ್ತಿದ್ದು ರಾಮ ಜನ್ಮಭೂಮಿ ನಿಧಿ ಸಮರ್ಪಣಾ ಅಭಿಯಾನವನ್ನು ಸೋಮವಾರ ಹೊನ್ನಾವರ ಪಟ್ಟಣದ ವೆಂಕಟ್ರಮಣ ದೇವಸ್ಥಾನದಲ್ಲಿ ದೇವರಿಗೆ ಮತ್ತು ರಾಮರಥಕ್ಕೆ ಪೂಜೆ ಸಲ್ಲಿಸುವದರ ಮೂಲಕ ಚಾಲನೆ ನೀಡಲಾಯಿತು. ನಂತರ ಹೋರಟ ರಾಮರಥ ಕಾಸರಕೋಡ ಗುಣವಂತೆ ಇಡಗುಂಜಿ ಬಳ್ಕೂರ ಜಿನ್ನೋಡ ಚಿತ್ತಾರ ಮಂಕಿ ಭಾಗದಲ್ಲಿ ಇಂದು ರಾಮರಥ ಸಂಚರಿಸಿ ಸಂಜೆ ಪಟ್ಟಣದಲ್ಲಿ … [Read more...] about ನಿಧಿ ಸಮರ್ಪಣಾಅಭಿಯಾನಕ್ಕೆ ಚಾಲನೆ
ದತ್ತಾತ್ರೇಯ ನಾರಾಯಣ ಭಟ್ಟ ನಿದನ
ಹೊನ್ನಾವರ – ಕಡತೋಕಾ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಮುಖ್ಯಕಾರ್ಯನಿರ್ವಾಹಕರಾಗಿ ಎರಡು ದಶಕಕ್ಕೂ ಹೆಚ್ಚಿನ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ದತ್ತಾತ್ರೇಯ ನಾರಾಯಣ ಭಟ್ಟ(62) ಅವರು ಸೋಮವಾರ ನಿದನರಾದರು.ನವಿಲಗೋಣ (ನಂದಿಕೇಶ್ವರ ದೇವಸ್ಥಾನ)ದವರಾದ ಇವರು ತಮ್ಮ ಸೇವಾವಧಿಯಲ್ಲಿ ಉತ್ತಮ ಕಾರ್ಯನಿರ್ವಹಣೆಯಿಂದ ಸಂಘದ ಬೆಳವಣಿಗೆಗೆ ಕೊಡುಗೆ ನೀಡಿದ್ದರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಮಡದಿ, ಮಗಳು, ಕುಟುಂಬದವರು ಹಾಗೂ ಅಪಾರ ಬಂಧುಗಳನ್ನು … [Read more...] about ದತ್ತಾತ್ರೇಯ ನಾರಾಯಣ ಭಟ್ಟ ನಿದನ
ಲಿಯೋ ಕ್ಲಬ್ ವತಿಯಿಂದ ವತಿಯಿಂದ 40 ಕುಟುಂಬಗಳಿಗೆ ಬೆಡ್ ಶೀಟ್, ಮತ್ತು ಟವೆಲ್, ವಿತರಣೆ
ಹೊನ್ನಾವರ; ಲಯನ್ಸ್ ಕ್ಲಬ್ ಹೊನ್ನಾವರ ಮತ್ತು ಅದರ ಅಂಗ ಸಂಸ್ಥೆ ಲಿಯೋ ಕ್ಲಬ್ ವತಿಯಿಂದ ಹಳದೀಪುರದ ಸಾಲಿಕೇರಿ ಗಣಪತಿ ದೇವಸ್ಥಾನದ ಎದುರಿಗೆ ರಸ್ತೆ ಬದಿಯಲ್ಲಿ ಬೀಡುಬಿಟ್ಟಿರುವ ವಸತಿರಹಿತ ಕೂಲಿಕಾರ್ಮಿಕರಿಗೆ, ಲಿಯೋ ಕ್ಲಬ್ ವತಿಯಿಂದ ವತಿಯಿಂದ 40 ಕುಟುಂಬಗಳಿಗೆ ಬೆಡ್ ಶೀಟ್, ಮತ್ತು ಟವೆಲ್, ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ಪ್ರದೀಪ್ ಶೆಟ್ಟಿ ಮಾತನಾಡಿ ಲಯನ್ಸ್ ಅಂಗ ಸಂಸ್ಥೆ ಲಿಯೋ ಕ್ಲಬ್ ಯುವ ಬಳಗಕ್ಕೆ … [Read more...] about ಲಿಯೋ ಕ್ಲಬ್ ವತಿಯಿಂದ ವತಿಯಿಂದ 40 ಕುಟುಂಬಗಳಿಗೆ ಬೆಡ್ ಶೀಟ್, ಮತ್ತು ಟವೆಲ್, ವಿತರಣೆ



