ಹೊನ್ನಾವರ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಎಸ್. ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕಗಳಿಸಿದ ಸರ್ಕಾರಿ ನೌಕರರ ಮಕ್ಕಳಿಂದ ಪ್ರತಿಭಾ ಪುರಸ್ಕಾರಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಎಂದು ಸಂಘದ ತಾಲೂಕು ಶಾಖೆಯ ಅಧ್ಯಕ್ಷ ರಾಜಕುಮಾರ ಟಿ. ನಾಯ್ಕ ತಿಳಿಸಿದ್ದಾರೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಮಕ್ಕಳ ತಂದೆ, ತಾಯಿ ಅಥವಾ ಪೋಷಕರು ಕಡ್ಡಾಯವಾಗಿ ರಾಜ್ಯ ಸರ್ಕಾರದ ಖಾಯಂ … [Read more...] about ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಶೀಘ್ರದಲ್ಲಿ ಹೊಸ ಕಾಲುವೆ ನಿರ್ಮಾಣ ಮಾಡುತ್ತೇವೆ ; ಶಾಸಕ ದಿನಕರ ಶೆಟ್ಟಿ
ಹೊನ್ನಾವರ : ಪಟ್ಟಣದ ಬಸ್ಸು ತಂಗುದಾಣಕ್ಕೆ ಹೊಂದಿಕೊಂಡಿರುವ ನೀರು ಹೋಗುವ ಕಾಲುವೆ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ಹತ್ತು ಲಕ್ಷ ರೂಪಾಯಿ ಕೊಡುವುದಾಗಿ ಶಾಸಕ ದಿನಕರ ಶೆಟ್ಟಿ ಹೇಳಿದರು.ಅವರು ನೂತನ ಬಸ್ಸು ತಂಗುದಾಣದ ಹತ್ತಿರದ ಕಾಲುವೆ ಯಿಂದ ಮಳೆಯ ನೀರು ರಸ್ತೆಯ ಮೇಲೆ ಬಂದು ವಾಹನ ಮತ್ತು ಸಾರ್ವಜನಿಕ ಸಂಚಾರಕ್ಕೆ ಉಂಟಾಗುತ್ತಿರುವ ಸಮಸ್ಯೆಯನ್ನು ಸರಿಪಡಿಸಲು ಸ್ಥಳಕ್ಕೆ ಭೇಟಿ ನೀಡಿ ಶೀಘ್ರದಲ್ಲಿ ಹೊಸ ಕಾಲುವೆ ನಿರ್ಮಾಣ ಮಾಡುತ್ತೇವೆ ಎಂದು … [Read more...] about ಶೀಘ್ರದಲ್ಲಿ ಹೊಸ ಕಾಲುವೆ ನಿರ್ಮಾಣ ಮಾಡುತ್ತೇವೆ ; ಶಾಸಕ ದಿನಕರ ಶೆಟ್ಟಿ
ಪಟ್ಟಣ ಪಂಚಾಯತಿ ಹಾಗೂ ಸಾರಿಗೆ ಅಧಿಕಾರಿಗಳ ನಡುವಿನ ಒಳಜಗಳ; ಮತ್ತೆ ರಸ್ತೆಯಲ್ಲಿ ಬಸ್ ನಿಲ್ದಾಣ
ಹೊನ್ನಾವರ; ಕಳೆದ ಎರಡು ವರ್ಷದಿಂದ ರಸ್ತೆಯಲ್ಲುದ್ದ ಪಟ್ಟಣದ ಬಸ್ ನಿಲ್ದಾಣ ೬ ಕೋಟಿ ವೆಚ್ಚದ ನಿರ್ಮಾಣವಾದರೂ ಅಧಿಕಾರಿಗಳ ಒಣಪ್ರತಿಷ್ಠೆಯಿಂದ ಮಳೆಗಾಲದ ಚರಂಡಿ ಕುಸಿತದಿಂದ ರಸ್ತೆ ಮೇಲೆ ನಿಲ್ದಾಣವಾಗಿದೆ.ಬಹು ವರ್ಷದ ಬೇಡಿಕೆಯಾಗಿದ್ದ ಪಟ್ಟಣದ ಬಸ್ ನಿಲ್ದಾಣ ಆರು ಕೋಟಿ ವೆಚ್ಚದಲ್ಲಿ ನಿರ್ಮಾಣವಾದರೂ ಗಟಾರ ಅಸಮರ್ಪಕತೆಯಿಂದ ಪ್ರಥಮ ಮಳೆಗಾಲದಲ್ಲೆ ಬಸ್ ಒಳಗಡೆ ಹೋಗದೆ ಪ್ರಯಾಣಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ.ಕಳೆದ ಕೆಲ ದಿನದ ಹಿಂದೆ … [Read more...] about ಪಟ್ಟಣ ಪಂಚಾಯತಿ ಹಾಗೂ ಸಾರಿಗೆ ಅಧಿಕಾರಿಗಳ ನಡುವಿನ ಒಳಜಗಳ; ಮತ್ತೆ ರಸ್ತೆಯಲ್ಲಿ ಬಸ್ ನಿಲ್ದಾಣ
ಪತಿಯಿಂದಲೇ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ
ಹೊನ್ನಾವರ ತನ್ನ ಪತ್ನಿಯ ಮೇಲೆ ಸಂಶಯಗೊAಡು ಅವಾಚ್ಯ ಶಬ್ಧದಿಂದ ನಿಂದಿಸಿ, ಮಾರಾಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಕಡತೋಕಾದಲ್ಲಿ ಸಂಭವಿಸಿದೆ.ಕಡತೋಕಾದ ಮಂಜುನಾಥ ಶೆಟ್ಟಿ ತನ್ನ ಪತ್ನಿ ಮೇಲೆ ಹಲ್ಲೆ ನಡೆಸಿದ ಆರೋಪಿಯಾಗಿದ್ದಾನೆ. ಆಶಾ ಶೆಟ್ಟಿ (50) ಪತಿಯಿಂದ ಹಲ್ಲೆಗೊಳಗಾದ ಮಹಿಳೆಯಾಗಿದ್ದಾಳೆ.ಈ ಹಿಂದಿನಿAದಲೂ ಪತ್ನಿಯ ಮೇಲೆ ಸಂಶಯದಿAದ ವಿನಾಕಾರಣ ಕಿರುಕುಳ ನೀಡುತ್ತಿದ್ದ ಈತನಿಗೆ ಈ ಹಿಂದೆ ಯೇ ಅಣ್ಣತಮ್ಮಂದಿರು … [Read more...] about ಪತಿಯಿಂದಲೇ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ
ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ
ಹೊನ್ನಾವರ: ತಾಲೂಕು ಕೃಷಿ ಇಲಾಖೆ 2022- 23ನೇ ಸಾಲಿನ ಕೃಷಿ ಇಲಾಖೆಯ ಕೃಷಿ ಪ್ರಶಸ್ತಿಗೆ ಅರ್ಹ ರೈತ ಮತ್ತು ರೈತ ಮಹಿಳೆಯರಿಂದ ಅರ್ಜಿ ಆಹ್ವಾನಿಸಿದೆ.ತಾಲೂಕಿನಲ್ಲಿ 15 ಕೃಷಿ ಪ್ರಶಸ್ತಿ ಅರ್ಜಿಗೆ ಅವಕಾಶ ಇದ್ದು ಕನಿಷ್ಠ 1 ಎಕರೆ ವಿಸ್ತೀರ್ಣ ಇರಬೇಕು. ಆಸಕ್ತ ರೈತರು ಆ.31ರೊಳಗೆ ಅರ್ಜಿ ಸಲ್ಲಿಸಬೇಕು.ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರವಾದ ಹೊನ್ನಾವರ, ಹಡಿನಬಾಳ, ಮಂಕಿ, ಕೃಷಿ ಅಧಿಕಾರಿಗಳು … [Read more...] about ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ