ಹೊನ್ನಾವರ : ತಾಲೂಖಿನ ಶ್ರೀ ವೆಂಕಟ್ರಮಣ ದೇವಾಲಯ ಬಾಳೆಗದ್ದೆಯ ವಾರ್ಷಿಕ ವರ್ಧಂತಿ ಉತ್ಸವ ಫೆ. 14 ರಂದು ಮಂಜುಗುಣಿಯ ವೆ.ಮೂ.ಪುಟ್ಟ ಭಟ್ಟ ಅಣ್ಣಯ್ಯ ಭಟ್ ಇವರ ಧಾರ್ಮಿಕ ಅಚಾರ್ಯತ್ವದಲ್ಲಿ ನಡೆಯಲಿದೆ.13 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊAಡು, 14 ರಂದು ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ ಪಲ್ಲಕ್ಕಿ ಉತ್ಸವ ಸೇರಿದಂತೆ ಧಾರ್ಮಿಕ ಕಾರ್ಯಕ್ರಮ … [Read more...] about ವೆಂಕಟ್ರಮಣ ದೇವಾಲಯದ ವಾರ್ಷಿಕ ವರ್ಧಂತಿ 14 ಕ್ಕೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಕಾರು ಡಿಕ್ಕಿ : ಬೈಕ್ ಸವಾರರಿಬ್ಬರಿಗೆ ಗಾಯ
ಹೊನ್ನಾವರ : ಕಾರು ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಈರ್ವರು ಗಂಭಿರ ಗಾಯಗೊಂಡ ಘಟನೆ ತಾಲೂಕಿನ ಕಾಸರಕೋಡ ರೋಷನ್ ಮೊಹಲ್ಲಾ ಕ್ರಾಸ್ ಹತ್ತಿರ ರಾಷ್ಟಿçÃಯ ಹೆದ್ದಾರಿ ೬೬ ರಲ್ಲಿ ನಡೆದಿದೆ.ಕಾರು ಚಾಲಕ, ಬೈಂದೂರಿನ ಗಜಾನನ ಜೋಷಿ ಎನ್ನುವವರ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ. ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ, ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ತನ್ನ ಎದುರು ಚಲಾಯಿಸುತ್ತಿದ್ದ ಬೈಕ್ … [Read more...] about ಕಾರು ಡಿಕ್ಕಿ : ಬೈಕ್ ಸವಾರರಿಬ್ಬರಿಗೆ ಗಾಯ
ಟೊಂಕಾ ಕಡಲತೀರದಲ್ಲಿ ರಸ್ತೆ ನಿರ್ಮಾಣ ತಡೆಯಲು ಬ್ಲೂಫ್ಲ್ಯಾಗ್ ಸಮಿತಿಗೆ ಮನವಿ
ಹೊನ್ನಾವರ : ಕಾಸರಕೋಡ್ ಟೊಂಕ ಕಡಲತೀರದಲ್ಲಿ ನಿರ್ಮಿಸಲಾಗುತ್ತಿರುವ ರಸ್ತೆ ಕಾಮಗಾರಿಯನ್ನು ನಿಲ್ಲಿಸಬೇಕೆಂದು ಸ್ಥಳೀಯರು ಬ್ಲೂಫ್ಲ್ಯಾಗ್ ಅಂತಾರಾಷ್ಟಿçÃಯ ಸಮಿತಿಗೆ ಮನವಿ ಮಾಡಿದ್ದಾರೆ.ಜಿಲ್ಲಾ ಆಡಳಿತದ ಉಸ್ತುವಾರಿಯಲ್ಲಿ ನಡೆಯುತ್ತಿರುವ ಖಾಸಗಿ ಬಂದರಿನ ರಸ್ತೆ ಕಾಮಗಾರಿಯಿಂದ ಕಾಸರಕೋಡ ಕಡಲ ತೀರದ ಬ್ಲೂಫ್ಲ್ಯಾಗ್ ಗರಿಮೆಗೂ ಆತಂಕ ಎದುರಾಗಿದೆ.ನಿರ್ಮಾಣ ಹಂತದಲ್ಲಿರುವ … [Read more...] about ಟೊಂಕಾ ಕಡಲತೀರದಲ್ಲಿ ರಸ್ತೆ ನಿರ್ಮಾಣ ತಡೆಯಲು ಬ್ಲೂಫ್ಲ್ಯಾಗ್ ಸಮಿತಿಗೆ ಮನವಿ
ರಾಜ್ಯ ಸರ್ಕಾರ ಭೂಮಿ ನೀಡಿದರೆ ಹೊನ್ನಾವರದಲ್ಲಿ ಫ್ಲೈ ಓವರ್ : ಸಂಸದ
ಹೊನ್ನಾವರ : ರಾಜ್ಯ ಸರ್ಕಾರ ಭೂಮಿ ನೀಡಿದರೆ ಪಟ್ಟಣದಲ್ಲಿ ತಕ್ಷಣ ಫ್ಲೈ ಓವರ್ ಮಂಜೂರು ಮಾಡುವುದಾಗಿ ಸಂಸದ ಅನಂತಕುಮಾರ ಹೆಗಡೆ ಹೇಳಿದರು.ಅವರು ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಐಆರ್‌ಬಿ ಅಧಿಕಾರಿಗಳ ಸಭೆಯ ನಂತರ ಮುಖಂಡರಿಗೆ ಭರವಸೆ ನೀಡಿದರು. ಹೊನ್ನಾವರದಲ್ಲಿ ಫ್ಲೆöÊ ಓವರ್ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳ ಹಾಗೂ ಗೃಹಸಚೀವರ ಉಪಸ್ಥಿಯಲ್ಲಿ ಎರಡು ಸಭೆಗಗಳು ನಡೆದಿದೆ. ಆದರೆ ಯಾವುದೇ ಸಾಕಾರಾತ್ಮಕ ಸ್ಪಂದನೆ ದೊರೆತಿಲ್ಲ. … [Read more...] about ರಾಜ್ಯ ಸರ್ಕಾರ ಭೂಮಿ ನೀಡಿದರೆ ಹೊನ್ನಾವರದಲ್ಲಿ ಫ್ಲೈ ಓವರ್ : ಸಂಸದ
ಫ್ಲೈ ಓವರ್ ನಿರ್ಮಾಣದ ವಿಳಂಬಕ್ಕೆ ಕಾಂಗ್ರೆಸ್ ಪಕ್ಷ ಕಾರಣ : ಶಾಸಕ ದಿನಕರ
ಹೊನ್ನಾವರ : ಪಟ್ಟಣದಲ್ಲಿ ಹಾದು ಹೋಗುವ ಫ್ಲೈ ಓವರ್ ನಿರ್ಮಾಣದ ವಿಳಂಬಕ್ಕೆ ಹಿಂದಿನ ಕ್ರಾಂಗ್ರೆಸ್ ಪಕ್ಷವೇ ಕಾರಣ ಎಂದು ಶಾಸಕ ದಿನಕರ ಶೆಟ್ಟಿ ಗಂಭೀರ ಆರೋಪ ಮಾಡಿದರು.ಅವರು ಮಂಗಳವಾರ ತಾಲೂಕ ಪಂಚಾಯಿತಿ ಆವರದಲ್ಲಿ ವಿದ್ಯತ್ ಅವಘಡದಿಂದ ಕರ್ಕಿ ಈರಮ್ಮ ನಾಯ್ಕ ಇವರ ಗೋವು ಮೃತಪಟ್ಟಿರುವುದರಿಂದ ಇಲಾಖೆಯ ವತಿಯಿಂದ ನೀಡುವ ಪರಿಹಾರದ ಚೆಕ್ ಹಸ್ತಾಂತರದ ಬಳಿಕ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಹೊನ್ನಾವರದಲ್ಲಿ ವಾಹನಗಳ ಓಡಾಟ … [Read more...] about ಫ್ಲೈ ಓವರ್ ನಿರ್ಮಾಣದ ವಿಳಂಬಕ್ಕೆ ಕಾಂಗ್ರೆಸ್ ಪಕ್ಷ ಕಾರಣ : ಶಾಸಕ ದಿನಕರ


