ಹೊನ್ನಾವರ : ಪಟ್ಟಣದ ತೇಲಂಗ ಝೆರಾಕ್ಸ್ ನ ಮಾಲಕ ವಿಠ್ಠಲದಾಸ ತೇಲಂಗ ಹಾಗೂ ಹರೀಶ ಗಾಯತೊಂಡೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ದೂರು ದಾಖಲಾಗಿದೆ.ಪಟ್ಟಣದ ರಾಯಲಕೇರಿಯ ತುಳಸಿದಾಸ ಪಾವಸ್ಕರ ಹಾಗೂ ಅವರ ಪತ್ನಿ ಪ್ರಿಯಾ ಪಾವಸ್ಕರ ದೂರು ನೀಡಿದವರಾಗಿದ್ದಾರೆ. ತೇಲಂಗ ಕಾಂಪ್ಲೆಕ್ಸ್ ನಲ್ಲಿ ಕಳೆದ 21 ವರ್ಷಗಳಿಂದ ಚಪ್ಪಲಿ ಅಂಗಡಿ ನಡೆಸುತ್ತಿರುವ ತುಳಸಿದಾಸ ಪಾವಸ್ಕರ್, ಜ.21 ರಂದು ಅಂಗಡಿಯಲ್ಲಿರುವಾಗ ಆರೋಪಿಗಳು ಕಾರಿನಲ್ಲಿ … [Read more...] about ಈರ್ವರ ವಿರುದ್ಧ ಜಾತಿ ನಿಂದನೆ ದೂರು ದಾಖಲು
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಪಿಎಸ್ ಐ ಪರೀಕ್ಷೆಯಲ್ಲಿ ಪೂಜಾ ನಾಯ್ಕ ತೇರ್ಗಡೆ
ಹೊನ್ನಾವರ : 2020ನೇ ಸಾಲಿನ ನಡೆದ ಪಿಎಸ್ ಐ ಪರೀಕ್ಷೆಯಲ್ಲಿ ತಾಲೂಕಿನ ಪೂಜಾ ನಾಯ್ಕ ಕರ್ನಾಟಕ ರಾಜ್ಯಕ್ಕೆ 83ನೇ ರಾAಕ್ಯ್ ನಲ್ಲಿ ಉತ್ತೀರ್ಣ ರಾಗಿ ಮಹಿಳಾ ಪಿಎಸ್ ಐ ಆಗಿ ಆಯ್ಕೆಯಾಗಿದ್ದಾರೆ.ಕುಮಟಾ ತಾಲೂಕಿನಲ್ಲಿ ಪ್ರಾಥಮಿಕ ಶಿಕ್ಷಣದಿಂದ ಪದವಿ ಶಿಕ್ಷಣದವರೆಗೆ ಅಧ್ಯಯನ ನಡೆಸಿದ್ದಾರೆ. ಪಿಎಸ್ ಐ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವುದರಿಂದ ತಂದೆ, ತಾಯಿ ಹಾಗೂ ಕುಂಟುAಬಸ್ಥರಲ್ಲಿ ಹೆಮ್ಮೆ ತಂದಿದ್ದು, ಪೂಜಾ ನಾಯ್ಕ ಸಾಧನೆಗೆ ಸಂಬAಧಿಕರು … [Read more...] about ಪಿಎಸ್ ಐ ಪರೀಕ್ಷೆಯಲ್ಲಿ ಪೂಜಾ ನಾಯ್ಕ ತೇರ್ಗಡೆ
ಚೆಕ್ ಬೌನ್ಸ್ ಸಿಟ್ಟು : ಮಹಿಳೆ ಮೇಲೆ ದೌರ್ಜನ್ಯ
ಹೊನ್ನಾವರ : ತನಗೆ ಅವಾಚ್ಯವಾಗಿ ನಿಂದಿಸಿ, ಮಾನಕ್ಕೆ ಕುಂದುAಟು ಮಾಡಿ ಧರಿಸಿದ್ದ ಬೆಲೆಬಾಳುವ ಆಭರಣ ಕಿತ್ತೊಯ್ದಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ಮಹಿಳೆಯೋರ್ವರು ಐವರ ವಿದುದ್ಧ ದೂರು ನೀಡಿದ್ದಾಳೆ.ತಾಲೂಕಿನ ಚಂದಾವರದ ನೂರಾನಿ ಮೊಹಲ್ಲಾದ ನಿವಾಸಿಗಳಾದ ಅಸಫ್ ಅಬ್ದುಲ್ ಗಫಾರ್ ಗನಿ, ನಬಿಲ್ ಅಸಫ್ ಅಲಿ ಘನಿ, ಅಶ್ರಫ್ ಅಲಿ ಅಬ್ದುಲ್ ಗಫಾರ್ ಘನಿ, ಅದಮ್ ಸಾಬ್, ಮೀರಾಸಾಬ್ ಶೇಖ್, ಫಾರೂಕ್ ಮೀರಾಸಾಬ್ … [Read more...] about ಚೆಕ್ ಬೌನ್ಸ್ ಸಿಟ್ಟು : ಮಹಿಳೆ ಮೇಲೆ ದೌರ್ಜನ್ಯ
ಮರಳು ವಿಚಾರದಲ್ಲಿ ಜಿಲ್ಲಾಡಳಿತಕ್ಕೆ ಕೊರೋನಾ ತಗುಲಿದೆ : ಗುತ್ತಿಗೆದಾರರ ಆಕ್ರೋಶ
ಹೊನ್ನಾವರ : ಮಳೆಗಾಲ ಮುಗಿದು ಮೂರು ತಿಂಗಳಾದರೂ ಮರಳು ತೆಗೆಯಲು ಅನುಮತಿ ನೀಡದೇ ಜಿಲ್ಲಾಡಳಿತವು ಕಣ್ಮಚ್ಚಿ ಕುಳಿತಿರುವುದನ್ನು ನೋಡಿದ ರೆ ಜಿಲ್ಲಾಡಳಿತಕ್ಕೆ ಕೊರೋನಾ ತಗುಲಿರುವಂತೆ ಕಂಡುಬರುತ್ತದೆ ಎಂದು ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಶ್ಯಾಮಸುಂದರ ಎಂ.ಭಟ್ಟ ವ್ಯಾಂಗ್ಯಮಾಡುವ ಮೂಲಕ ಕಿಡಿಕಾರಿದ್ದಾರೆ.ಕಳೆದ ಜೂನ್ ತಿಂಗಳಲ್ಲಿ ಮರಳು ತೆಗೆಯುವುದನ್ನು ನಿಲ್ಲಿಸಲಾಗಿತ್ತು. ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ … [Read more...] about ಮರಳು ವಿಚಾರದಲ್ಲಿ ಜಿಲ್ಲಾಡಳಿತಕ್ಕೆ ಕೊರೋನಾ ತಗುಲಿದೆ : ಗುತ್ತಿಗೆದಾರರ ಆಕ್ರೋಶ
ಸಮುದ್ರಕ್ಕೆ ಈಜಲು ತೆರಳಿದ ಇಬ್ಬರು ಬಾಲಕರು ಸುಳಿಗೆ ಸಿಲುಕಿ ಸಾವು
ಹೊನ್ನಾವರ : ಸಮುದ್ರಕ್ಕೆ ಈಜಲು ತೆರಳಿದ ಇಬ್ಬರು ಮಕ್ಕಳು ನೀರಿನ ಸುಳಿಗೆ ಸಿಕ್ಕಿ ಮೃತ ಪಟ್ಟ ಘಟನೆ ಶನಿವಾರ ಮಂಕಿಯಲ್ಲಿ ನಡೆದಿದೆ.ಮಂಕಿ ದೊಡ್ಡಗುಂದದ ಮನೋಜ ಬಾಬು ನಾಯ್ಕ (14) ಹಾಗೂ ಮಂಕಿ ತಾಳಮಕ್ಕಿಯ ದರ್ಶನ್ ಉದಯ ನಾಯ್ಕ (15) ಮೃತ ಮಕ್ಕಳು. ಮನೋಜ್ 9ನೇ ತರಗತಿ ವಿದ್ಯಾರ್ಥಿಯಾಗಿದ್ದು. ದರ್ಶನ್ 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಶನಿವಾರ ಮಧ್ಯಾಹ್ನದ ವೇಳೆಗೆ ನಾಲ್ಕೆöÊದು ಮಕ್ಕಳೊಂದಿಗೆ ಮಂಕಿ ತಾಳಮಕ್ಕಿ ಬಳಿ … [Read more...] about ಸಮುದ್ರಕ್ಕೆ ಈಜಲು ತೆರಳಿದ ಇಬ್ಬರು ಬಾಲಕರು ಸುಳಿಗೆ ಸಿಲುಕಿ ಸಾವು

