• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ನೂತನ ಶಾಖೆಯ ಉದ್ಘಾಟನಾ ಕಾರ್ಯಕ್ರಮ

July 22, 2018 by Gaju Gokarna Leave a Comment

Karnataka Vikas Grameen Bank ,kvg bank

ಹೊನ್ನಾವರ: ಪಟ್ಟಣದ ರಾಷ್ರೀಯ ಹೆದ್ದಾರಿ ಸಮೀಪದ ಮಹಾಲೆ ಕಾಂಪ್ಲೆಕ್ಸ್‍ನಲ್ಲಿದ್ದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಶಾಖೆ ಸಿಂಡಿಕೆಟ್ ಬ್ಯಾಂಕ್ ಎದುರಿನ ಕಟ್ಟಡಕ್ಕೆ ಸ್ಥಳಾಂತರವಾದ ಹಿನ್ನಲೆ ನೂತನ ಶಾಖೆಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಅಧ್ಯಕ್ಷÀ ರವೀಂದ್ರನ್ ರಿಬ್ಬನ್ ಕತ್ತರಿಸುವ ಮೂಲಕ ನೂತನ ಶಾಖೆ ಉದ್ಘಾಟಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿ ನಮ್ಮ ಬ್ಯಾಂಕ್‍ನಲ್ಲಿ … [Read more...] about ನೂತನ ಶಾಖೆಯ ಉದ್ಘಾಟನಾ ಕಾರ್ಯಕ್ರಮ

ಮೃತ್ಯುವಿನ ಒಡಲಿನಿಂದ ಸೃಷ್ಠಿ – ಲಕ್ಷ್ಮೀಶ ತೊಳ್ಪಾಡಿ

July 22, 2018 by Gaju Gokarna Leave a Comment

ಹೊನ್ನಾವರ : ಈ ಸೃಷ್ಠಿಗೂ ಮೊದಲಿದ್ದದ್ದು ಯಾವುದು? ಅದು ಮೃತ್ಯು, ಮೃತ್ಯುವಿನ ಒಡಲಿನಿಂದ ಈ ಪ್ರಪಂಚದ ಎಲ್ಲವೂ ಸೃಷ್ಠಿಯಾಯಿತು ಎಂದು ಉಪನಿಷತ್ತು ಹೇಳುತ್ತದೆ ಎಂದು ಖ್ಯಾತ ವಿದ್ವಾಂಸ ಲಕ್ಷ್ಮೀಶ ತೊಳ್ಪಾಡಿ ಹೇಳಿದರು. ಅವರು ದೊಡ್ಡಹೊಂಡದ ಲಕ್ಷ್ಮೀನಾರಾಯಣ ಹೆಗಡೆ ಸಂಸ್ಮರಣೆ ಕಾರ್ಯಕ್ರಮದಲ್ಲಿ ನ.ರವಿಕುಮಾರ ಅವರ ಉಪನಿಷತ್ತು ಪುಸ್ತಕ ಬಿಡುಗಡೆಗೊಳಿಸಿ ಉಪನ್ಯಾಸ ನೀಡಿ ಮಾತನಾಡಿದರು. ಉಪನಿಷತ್ತಿನಲ್ಲಿ ಒಂದು ಮಾತಿದೆ ಅಶನಾಯಾಯ ಮೃತ್ಯು ಎಂದು. ಈ ಜಗತ್ತನ್ನು ಹಸಿವು ಎಂಬ … [Read more...] about ಮೃತ್ಯುವಿನ ಒಡಲಿನಿಂದ ಸೃಷ್ಠಿ – ಲಕ್ಷ್ಮೀಶ ತೊಳ್ಪಾಡಿ

ನಾಗರಿಕತೆ ಕೆಟ್ಟಾಗ ರಾಮಾಯಣ ಕಾವ್ಯ ಹುಟ್ಟಿತು – ಲಕ್ಷ್ಮೀಶ ತೊಳ್ಪಾಡಿ

July 22, 2018 by Gaju Gokarna Leave a Comment

ಹೊನ್ನಾವರ  : ರಾಮಾಯಣ ಒಂದು ಆದಿ ಕಾವ್ಯ. ಆದಿಯ ಕಾವ್ಯ ಅಲ್ಲ, ಮಾತು ಕೆಡುವುದು ಗೊತ್ತಾದರೆ ಹೊಸ ಮಾತು ಹುಟ್ಟಿಕೊಳ್ಳುತ್ತದೆ. ನಾಗರಿಕತೆ ಕೆಡುತ್ತಿರುವುದು ಗೊತ್ತಾದಾಗ ಹುಟ್ಟಿದ ಕಾವ್ಯವೇ ರಾಮಾಯಣ ಎಂದು ಖ್ಯಾತ ಚಿಂತಕ ಲಕ್ಷ್ಮೀಶ ತೋಳ್ಪಾಡಿ ನುಡಿದರು.  ಅವರು ಹೊನ್ನಾವರದ ಎಸ್.ಡಿ.ಎಂ. ಕಾಲೇಜಿನ ಕನ್ನಡ ಸಂಘ, ಪರಂಪರೆ ಕೂಟ ಮತ್ತು ಅಭಿನವ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ತತ್‍ಕ್ಷಣದ ಸ್ಪಂದನ ಜೀವನ … [Read more...] about ನಾಗರಿಕತೆ ಕೆಟ್ಟಾಗ ರಾಮಾಯಣ ಕಾವ್ಯ ಹುಟ್ಟಿತು – ಲಕ್ಷ್ಮೀಶ ತೊಳ್ಪಾಡಿ

ಊರಿನಲ್ಲಿ ಆಗಬೆಕಾದ ಮೂಲಭೂತ ಸೌಕರ್ಯಗಳ ಬೇಡಿಕೆ ಮುಂದಿಟ್ಟು ಊರಿನ ಜನತೆ ಶಾಸಕರಿಗೆ ಮನವಿ

July 20, 2018 by Sachin Hegde Leave a Comment

ಹೊನ್ನಾವರ: “ಹಿರೆಬೈಲ್ ಪ್ರದೇಶವು ಅತ್ತ ಶಿರಸಿಗು ಅಲ್ಲ ಇತ್ತ ಭಟ್ಕಳಕ್ಕು ಅಲ್ಲದ ರೀತಿಯಲ್ಲಿ ಕಡೆಗಣನೆಯಾಗಿ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ.ತನ್ನ ಅವಧಿಯಲ್ಲಿ ಆಗಬೇಕಾದ ಕಾಮಗಾರಿಗಳನ್ನು ಸಾಧ್ಯವಾದಷ್ಟು ಪೂರ್ಣಗೊಳಿಸುವೆ” ಎಂದು ಭಟ್ಕಳ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ ಭರವಸೆ ವ್ಯಕ್ತಪಡಿಸಿದರು. ಹೊನ್ನಾವರ: ತಾಲೂಕಿನ ಹಿರೆಬೈಲ್-ಹೊಸ್ಗೋಡು ಗ್ರಾಮಸ್ಥರಿಂದ ಗ್ರಾಮದ ಶಂಭುಲಿಂಗೇಶ್ವರ ದೇವಾಲಯದಲ್ಲಿ ಭಟ್ಕಳ ಶಾಸಕ ಸುನಿಲ್ ನಾಯ್ಕ ಅವರಿಗೆ À ಅಭಿನಂದನಾ ಕಾರ್ಯಕ್ರಮ … [Read more...] about ಊರಿನಲ್ಲಿ ಆಗಬೆಕಾದ ಮೂಲಭೂತ ಸೌಕರ್ಯಗಳ ಬೇಡಿಕೆ ಮುಂದಿಟ್ಟು ಊರಿನ ಜನತೆ ಶಾಸಕರಿಗೆ ಮನವಿ

Honavar Movies as on 20-7-2018

July 20, 2018 by Sachin Hegde Leave a Comment

Honavar Movies, as on,20-7-2018,Padmanjali Theatre ,nagarahavu, (UA) ,kannada,

Padmanjali Theatre nagarahavu (UA) kannada 11.30AM 2.30PM 5.30 pm 8.30PM  https://www.youtube.com/watch?v=yx1LOmgF0yI … [Read more...] about Honavar Movies as on 20-7-2018

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,524 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar