ಹೊನ್ನಾವರ .ಕರ್ನಾಟಕದ ಎಲ್ಲೆಡೆ ಕಾಂಗ್ರೆಸ್ ಪಕ್ಷ ಅಭಿವೃದ್ದಿ ಆಧಾರದಲ್ಲಿ ಮತ ಯಾಚಿಸಿದ್ದೇವೆ.ಜಿಲ್ಲೆಯಲ್ಲಿ ಸಚಿವ ಆರ್ ವಿ ದೇಶಪಾಂಡೆ ನೇತ್ರತ್ವದಲ್ಲಿ ಮತ ಯಾಚಿಸಿದ್ದೇವೆ.ಸರ್ಕಾರದಿಂದ ಕ್ಷೇತ್ರದ ಅಭಿವೃದ್ದಿಗಾಗಿ ಸಾವಿರಾರು ಕೋಟಿ ಅನುದಾನವನ್ನು ಶಾಸಕಿ ಶಾರದಾ ಶೆಟ್ಟಿಯವರು ತಂದು ಅಭಿವೃದ್ದಿಯ ಹರಿಕಾರರಾಗಿದ್ದಾರೆ ಎಂದು ಜಿ.ಪಂ.ಸದಸ್ಯ ಶಿವಾನಂದ ಹೆಗಡೆ ಕಡತೋಕಾ ಹೇಳಿದರು. ಅವರು ಪಟ್ಟಣzಲ್ಲಿÀ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಭಿವೃದ್ದಿಯ ಆಧಾರದಲ್ಲಿ … [Read more...] about ಸಾವಿರಾರು ಕೋಟಿ ಅನುದಾನವನ್ನು ಶಾಸಕಿ ಶಾರದಾ ಶೆಟ್ಟಿಯವರು ತಂದು ಅಭಿವೃದ್ದಿಯ ಹರಿಕಾರರಾಗಿದ್ದಾರೆ;ಜಿ.ಪಂ.ಸದಸ್ಯ ಶಿವಾನಂದ ಹೆಗಡೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
Apmc market report 8-5-2018
1] MARKET: HONNAVARCommodity Variety Grade Arrivals Units Min (Rs.) Max (Rs.) Modal (Rs.)Arecanut Hale Chali Average 3 Quintal 21229 22389 21789Arecanut Hosa Chali Average 12 Quintal 19219 21139 20659 2] MARKET: KUMTACommodity Variety Grade Arrivals Units Min (Rs.) Max (Rs.) Modal … [Read more...] about Apmc market report 8-5-2018
ಬಿಜೆಪಿ ಅಭ್ಯರ್ಥಿ ಸುನೀಲ ನಾಯ್ಕ ಪರವಾಗಿ ಹೆರಂಗಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಭರ್ಜರಿ ಪ್ರಚಾರ
ಹೊನ್ನಾವರ .ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನೀಲ ನಾಯ್ಕ ಇವರ ಪರವಾಗಿ ಹೆರಂಗಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಭರ್ಜರಿ ಪ್ರಚಾರ ನಡೆಯಿತು ಈ ಸಂದರ್ಬದಲ್ಲಿ ಗ್ರಾ.ಪಂ ಸದಸ್ಯರಾದ ಗಜಾನನ ಹೆಗಡೆ ಮಾತನಾಡಿ ಹಿಂದುತ್ವಕ್ಕಾಗಿ ಮತ್ತು ಹಿಂದು ಧರ್ಮದ ಸಂಸ್ಕøತಿಗಾಗಿ ಒಂದು ಮಹತ್ವಕಾಂಕ್ಷೆಯ ಆಸೆಯನ್ನು ಇಟ್ಟುಕೊಂಡು ಪ್ರತಿಯೊಂದು ಮನೆಗೆ ಭೇಟಿ ನೀಡಿ ಉತ್ಸಾಹದಿಂದ ಕೆಲಸ ಮಾಡಿರುತ್ತೇವೆ. ಇಡಿ ದೇಶದಲ್ಲಿ ಪೃಧಾನ ಮಂತ್ರಿ ಆಡಳಿv ಮತ್ತು 5 ವರ್ಷದ ಹಿಂದೆ … [Read more...] about ಬಿಜೆಪಿ ಅಭ್ಯರ್ಥಿ ಸುನೀಲ ನಾಯ್ಕ ಪರವಾಗಿ ಹೆರಂಗಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಭರ್ಜರಿ ಪ್ರಚಾರ
Apmc market report 7-5-2018
1] MARKET: HONNAVARCommodity Variety Grade Arrivals Units Min (Rs.) Max (Rs.) Modal (Rs.)Arecanut Chippu Average 1 Quintal 9780 15339 12560Arecanut Hosa Chali Average 2 Quintal 18710 19440 19100 2] MARKET: KUMTACommodity Variety Grade Arrivals Units Min (Rs.) Max (Rs.) Modal … [Read more...] about Apmc market report 7-5-2018
ಮತ ಯಾಚನೆ
ಹೊನ್ನಾವರ: ತಾಲೂಕಿನ ಹಳದಿಪುರ ವ್ಯಾಪ್ತಿಯ ಜೋಗನ ಕಟ್ಟೆ ಹಾಗೂ ಹೊರಭಾಗದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಶಾಸಕಿ ಶಾರದಾ ಶೆಟ್ಟಿಯವರು ಮತ ಯಾಚಿಸಿದರು.ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ,ದಾಮೋದರ ನಾಯ್ಕ, ಇಸ್ಮಾಯಿಲ್ ಸಾಬ್,ಜನಾರ್ಧನ ನಾಯ್ಕ,ರವಿ ಮೊಗೆರ್,ವಿನಾಯಕ ಶೆಟ್,ಗಣಪತಿ ಹರಿಕಂತ್ರ ಮತ್ತಿತರರು ಉಪಸ್ಥಿತರಿದ್ದರು. … [Read more...] about ಮತ ಯಾಚನೆ



