ಹೊನ್ನಾವರ: ಯಕ್ಷಗಾನ ಕಲೆಯ ಔನತ್ಯಕ್ಕಾಗಿ ಶ್ರಮಿಸುತ್ತಿರುವ ಕೆರೆಮನೆಯ ಶ್ರೀಮಯ ಯಕ್ಷಗಾನ ರಂಗ ಶಿಕ್ಷಣ ಕೇಂದ್ರದಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಹತ್ತು ದಿನಗಳ ಉಚಿತ ಯಕ್ಷಗಾನ ತರಬೇತಿ ಶಿಬಿರವನು ್ನಏಪ್ರಿಲ್ ತಿಂಗಳನಲ್ಲಿ 21 ರಿಂದ 30 ವರೆಗೆ ಗುಣವಂತೆಯ ಯಕ್ಷಾಂಗಣದಲ್ಲಿ ಆಯೋಜಿಸಿದ್ದಾರೆ. ಕರಾವಳಿಯ ಗಂಡುಕಲೆ ಎಂದೇ ಖ್ಯಾತಿವೆತ್ತ ಯಕ್ಷಗಾನವನ್ನು ಮುಂದಿನ ಪೀಳಿಗೆಗೆ ಸಮರ್ಥವಾಗಿ ವರ್ಗಾಯಿಸುವ ಉದ್ದೇಶದೊಂದಿಗೆ ಕಲೆಯಲ್ಲಿ ಹೊಸ ಪೀಳಿಗೆಯನ್ನು ಸೃಷ್ಟಿಸುವ … [Read more...] about ಉಚಿತ ಯಕ್ಷಗಾನ ತರಬೇತಿ ಶಿಬಿರ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಕಾವ್ಯ ಸಮೀಕ್ಷೆ, ಪುಸ್ತಕ ಬಿಡುಗಡೆ,ಸನ್ಮಾನ ಹಾಗೂ ಗೀತಗಾಯನ ಕಾರ್ಯಕ್ರಮ
ಹೊನ್ನಾವರ :ತಾಲೂಕಿನ ಸೋಶಿಯಲ್ ಕ್ಲಬ್‍ನಲ್ಲಿ ಶ್ರೀ ನಾರಾಯಣ ಸಾಹಿತ್ಯಿಕ, ಸಾಂಸ್ಕøತಿಕ ಪ್ರತಿಷ್ಠಾನದ ವಾರ್ಷಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಸುಮುಖಾನಂದ ಜಲವಳ್ಳಿ ದೀಪ ಬೆಳಗಿ ಉದ್ಘಾಟಿಸಿನಂತರಮಾತನಾಡಿ ಬೆಳಕಿನ ಕಡೆಗೆ ಮುಖ ಮಾಡಲು ಇಂತಹ ಕಾರ್ಯಕ್ರಮಗಳು ಅಗತ್ಯವಾಗಿದ್ದು ಮುಂದಿನ ದಿನಗಳಲ್ಲಿ ಪ್ರಶಸ್ತಿಯನ್ನೂ ಕೊಟ್ಟು ಗುರುತಿಸುವಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿ ಎಂದುರು. ಪಂಪ ಪ್ರಶಸ್ತಿ ಪುರಸ್ಕøತ ಹಿರಿಯ ಸಾಹಿತಿ ಬಿ.ಎ … [Read more...] about ಕಾವ್ಯ ಸಮೀಕ್ಷೆ, ಪುಸ್ತಕ ಬಿಡುಗಡೆ,ಸನ್ಮಾನ ಹಾಗೂ ಗೀತಗಾಯನ ಕಾರ್ಯಕ್ರಮ
ವಿಜೃಂಭಣೆಯಿಂದ ನಡೆದ ಶ್ರೀ ಗೋಪಾಲಕೃಷ್ಣ ದೇವರ ರಥೋತ್ಸವ
ಹೊನ್ನಾವರ :ತಾಲೂಕಿನ ಮಾವಿನಕುರ್ವಾದ ಶ್ರೀಗೋಪಾಲಕೃಷ್ಣ ದೇವರ ರಥೋತ್ಸವ ಭಕ್ತರ ಜಯಘೋಷದೊಂದಿಗೆ ವಿಜೃಂಭಣೆಯಿಂದ ನಡೆಯಿತು. ಶ್ರೀ ದೇವರಿಗೆ ಅಭಿಷೇಕ, ಅರ್ಚನೆ, ಮಹಾಯಜ್ಞ, ಬಲಿಪ್ರಧಾನ, ವಿಶೇಷ ಪುಷ್ಪಾಲಂಕಾರದೊಂದಿಗೆ ಪಲ್ಲಕ್ಕಿ ಮೇಲೆ ದೇವರಿಗೆ ಕುಳ್ಳಿರಿಸಿ ಉತ್ಸವ ಮೆರವಣಿಗೆ ಮೂಲಕ ರಥಾರೋಹಣ ನೇರವೇರಿತು. ರಥೋತ್ಸವದ ಅಂಗವಾಗಿ ವಿಶೇಷಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಕ್ತರು ಶ್ರೀದೇವರಿಗೆ ರಥಕಾಣಿಕೆ ಫಲ ಸಮರ್ಪಣೆ ಮಾಡಿದರು. ಸಂಜೆ ಚಂಡೆ, ಹಾಗೂ ವಿವಿಧ … [Read more...] about ವಿಜೃಂಭಣೆಯಿಂದ ನಡೆದ ಶ್ರೀ ಗೋಪಾಲಕೃಷ್ಣ ದೇವರ ರಥೋತ್ಸವ
Apmc market report 6-4-2018
1] MARKET: HONNAVARCommodity Variety Grade Arrivals Units Min (Rs.) Max (Rs.) Modal (Rs.)Arecanut Chippu Average 3 Quintal 9011 16629 12680Arecanut Hale Chali Average 11 Quintal 18300 22539 20420Arecanut Hosa … [Read more...] about Apmc market report 6-4-2018
ರಾಜ್ಯ ನೋಟರಿಯಾಗಿ ಆಯ್ಕೆ
ಹೊನ್ನಾವರ : ತಾಲೂಕಿನ ಮುಗ್ವಾ ಗ್ರಾಮದ ಆರೋಳ್ಳಿ ಮೂಲದ ಸಂಜಯ ಸುರೇಶ ಕಾಮತ್ ಇವರು ನ್ಯಾಯವಾದಿಗಳಾಗಿ ಕಳೆದ 17 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಅವರು ರಾಜ್ಯ ನೋಟರಿಯಾಗಿ ಆಯ್ಕೆಯಾಗಿರುತ್ತಾರೆ. ಇವರು ಸಾಮಾಜಿಕವಾಗಿ ಹೊನ್ನಾವರದ ವಿವಿಧ ಸಂಘಟನೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. … [Read more...] about ರಾಜ್ಯ ನೋಟರಿಯಾಗಿ ಆಯ್ಕೆ




