ಹೊನ್ನಾವರ- ಭಟ್ಕಳದ ಪತ್ರಕರ್ತ ಅರ್ಜನ್ ಮಲ್ಯ ಮೇಲಿನ ಮಾರಣಾಂತಿಕ ಹಲ್ಲೆ ಖಂಡಿಸಿ ಮತ್ತು ಎಲ್ಲ 6 ಆರೋಪಿಗಳನ್ನು ಬಂಧಿಸಲು ಆಗ್ರಹಿಸಿ ಅಖಿಲ ಭಾರತ ಜರ್ನಲಿಸ್ಟ್ ಹೊನ್ನಾವರ ತಾಲೂಕ ಘಟಕದಿಂದ ಹೊನ್ನಾವರ ತಹಸೀಲ್ದಾರ ನಾಗರಾಜ್ ನಾಯಡ್ ಮೂಲಕ ಜಿಲ್ಲಾಧಿಕಾರಿಗಳಿಗೆ ಶುಕ್ರವಾರ ಮನವಿಸಲ್ಲಿಸಲಾಯಿತು.ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಕರಾವಳಿಯ ಸಮಾಚಾರ ವೆಬ್ ಪೋರ್ಟಲ್ ಸಂಪಾದಕ, ಪತ್ರಕರ್ತ ಅರ್ಜುನ ಮಲ್ಯನ ಮೇಲೆ ಮುಸುಕುದಾರಿಗಳ ಗುಂಪು ಕಳೆದ ಗುರುವಾರ ದಿನಾಂಕ … [Read more...] about ಭಟ್ಕಳದ ಪತ್ರಕರ್ತ ಅರ್ಜುನ ಮಲ್ಯ ಮೇಲಿನ ಹಲ್ಲೆ ಖಂಡಿಸಿ ಅಖಿಲ ಭಾರತ್ ಜರ್ನಲಿಸ್ಟ್ ಫೆಡರೇಷನ್ ಹೊನ್ನಾವರ ಘಟಕದಿಂದ ಜಿಲ್ಲಾಧಿಕಾರಿಗೆ ಮನವಿ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಮಂಕಿಯಲ್ಲಿ ವಿವಿಧ ಕಾಮಗಾರಿ ನಡೆಸುವಂತೆ ಆಗ್ರಹ
ಕಾರವಾರಹೊನ್ನಾವರ ತಾಲ್ಲೂಕಿನ ಮಂಕಿಯಲ್ಲಿ ಹೊಸದಾಗಿ ನಿರ್ಮಾಣವಾಗಲಿರುವ ಬಸ್ಸ್ಟ್ಯಾಂಡನ್ನು ಪಟ್ಟಣದ ಕೇಂದ್ರ ಭಾಗದಲ್ಲಿ ನಿರ್ಮಿಸುವ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವಂತೆ ಒತ್ತಾಯಿಸಿ ಮಂಕಿ ಭಾಗದ ಗುಳದಕೇರಿಯ ಸ್ಥಳೀಯರು ಅಪರ ಜಿಲ್ಲಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.ಹೊನ್ನಾವರ ತಾಲ್ಲೂಕಿನ ಮಂಕಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲಾಗಿದೆ. … [Read more...] about ಮಂಕಿಯಲ್ಲಿ ವಿವಿಧ ಕಾಮಗಾರಿ ನಡೆಸುವಂತೆ ಆಗ್ರಹ
ಬೈಕ್‌ಗೆ ಕಾರು ಡಿಕ್ಕಿ : ಈರ್ವರಿಗೆ ಗಾಯ
ಹೊನ್ನಾವರ : ತಾಲೂಕಿನ ರಾಷ್ರಿö್ಟÃಯ ಹೆದ್ದಾರಿ 69ರಲ್ಲಿ ಭಾಸ್ಕೇರಿಯ ವನಧಕೇರಿ ಕ್ರಾಸ್ ಬಳಿ ಕುಂದಾಪುರ ಮೂಲದ ಪ್ರಸುತ್ತ ಕಾಸರಕೋಡದಲ್ಲಿ ವಾಸ್ತವ್ಯ ಇರುವ ರಾಘವೇಂದ್ರ ಮೇಸ್ತ ಎನ್ನುವವರು ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ.ಬೈಕ್ ಚಲಾಯಿಸುತ್ತಿದ್ದ ಮಂಜುನಾಥ ಗೌಡ, ಹಿಂಬದಿ ಕುಳಿತಿದ್ದ ಸವಿತಾ ಗೌಡ ಹಾಗೂ ಮಕ್ಕಳಾದ ಮಧುಶ್ರಿ ಗೌಡ, ಮಾನ್ಯಶ್ರೀ ಗೌಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. … [Read more...] about ಬೈಕ್‌ಗೆ ಕಾರು ಡಿಕ್ಕಿ : ಈರ್ವರಿಗೆ ಗಾಯ
ರೈಲಿಗೆ ತಲೆ ಕೊಟ್ಟು ವಿದ್ಯಾರ್ಥಿ ಆತ್ಮಹತ್ಯೆ
ಹೊನ್ನಾವರ : ಪಟ್ಟಣದ ಎಸ್‌ಡಿಎಂ ಕಾಲೇಜಿನಲ್ಲಿ ಪ್ರಥಮ ಪಿಯು ಓದುತ್ತಿದ್ದ ವಿದ್ಯಾರ್ಥಿ ಮುಗ್ವಾ ಹಳಗೇರಿ ಮೂಲದ, ಅನಂತವಾಡಿ ಕೋಟಾದಲ್ಲಿ ವಾಸವಾಗಿದ್ದ ವಿಶಾಲ ಗೌಡ (17) ಅನಂತವಾಡಿ ಸಮೀಪ ಚಲಿಸುವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ದುರ್ಘಡನೆ ಮಂಗಳವಾರ ಸಂಜೆ ನಡೆದಿದೆ.ವಿಶಾಲ್ ಪ್ರಥಮ ಪಿಯುಸಿಗೆ ಸೇರಿದ ನಂತರವಷ್ಟೇ ಕೋಟಾದಿಂದ ಕಾಲೇಜಿಗೆ ಬರುತ್ತಿದ್ದ ಎನ್ನಲಾಗಿದೆ. ಕೃಷಿಕರಾಗಿರುವ ತಂದೆ ತಾಯಿಯ ಕಿರಿಯ ಮನನಾಗಿದ್ದ ಈತನನ್ನು ಚೆನ್ನಾಗಿ … [Read more...] about ರೈಲಿಗೆ ತಲೆ ಕೊಟ್ಟು ವಿದ್ಯಾರ್ಥಿ ಆತ್ಮಹತ್ಯೆ
ಮಧ್ಯ ಸಾಗಾಟದ ವಾಹನ ಪಲ್ಟಿ ಇಬ್ಬರಿಗೆ ಪೆಟ್ಟು
ಹೊನ್ನಾವರ : ಬೆಂಗಳೂರಿನಿAದ ಹೊನ್ನಾವರಕ್ಕೆ ಮಧ್ಯೆ ತುಂಬಿಕೊAಡು ಹೋಗುತ್ತಿದ್ದ ಕ್ಯಾಂಟರ್ ವಾಹವು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕರಿಬ್ಬರಿಗೆ ಗಾಯಗಳಾಗಿರುವ ಘಟನೆ ಸಿದ್ಧಾಪುರ ತಾಲೂಕಿನ ಮಾವಿನಗುಂಡಿ ಸಮೀಪದ ಜೋಗಿನಮಠದ ತಿರುವಿನಲ್ಲಿ ಸಂಭವಿಸಿದೆ.ವಾಹನದಲ್ಲಿ ಹಂಡ್ರೆಡ ಪೇಪರ್ಸ್ ಬ್ಲೆಂಡರ್ಸ್ ಪ್ತೆçöÊಡ್ ಇಂಪೇರಿಯಲ್ ಬ್ಲೂ ರಾಯಲ್ ಜಾಲೆಂಜ್ ಮಾದರಿಯ ವಿಸ್ಕಿ ತುಂಬಿದ ಬಾಟಲಿಗಳ ಬಾಕ್ಸ್ ಲೋಡ್ ಮಾಡಿಕೊಂಡು ಹೊರಟಿರುವಾಗ … [Read more...] about ಮಧ್ಯ ಸಾಗಾಟದ ವಾಹನ ಪಲ್ಟಿ ಇಬ್ಬರಿಗೆ ಪೆಟ್ಟು



