• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ಠೇವಣಿದಾರರಿಗೆ ವಂಚನೆ : ಅಂಚೆ ಮಾಸ್ತರನಿಗೆ ಜೈಲು ಶಿಕ್ಷೆ

December 2, 2021 by Deepika Leave a Comment

ಹೊನ್ನಾವರ : ತಾಲೂಕಿನ ಮಾವಿನಕುರ್ವಾದ ಹೊಸಾಡ ಅಂಚೆ ಮಾಸ್ತರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಠೇವಣಿದಾರರ ಪಾಸ್ ಬುಕ್‌ನಲ್ಲಿ ಹಣ ಜಮಾ ತೊರಿಸಿ ಇಲಾಖೆಯ ದಾಖಲೆಗಳಲ್ಲಿ ಹಣ ಜಮಾ ತೋರಿಸಿ ಇಲಾಖೆಯ ದಾಖಲೆಗಳಲ್ಲಿ ಹಣ ಜಮಾ ತೋರಿಸದೇ ವಂಚಿಸಿದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಜೆಎಂಎಫ್‌ಸಿ ನ್ಯಾಯಾಲಯ ಅಪರಾಧಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ 2 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.ಕಡ್ಲೆ ಗ್ರಾಮದ ಉಪ್ಲೆಯ ನಿವಾಸಿ ಮಹಾಬಲೇಶ್ವರ (ರವಿ) … [Read more...] about ಠೇವಣಿದಾರರಿಗೆ ವಂಚನೆ : ಅಂಚೆ ಮಾಸ್ತರನಿಗೆ ಜೈಲು ಶಿಕ್ಷೆ

ಗಾಂಜಾ ಸಾಗಾಟ ; ಆರೋಪಿ ವಶಕ್ಕೆ

December 2, 2021 by Deepika Leave a Comment

ಹೊನ್ನಾವರ : ತಾಲೂಕಿನ ಮಂಕಿ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯಿದೆ ಅಡಿಯಲ್ಲಿ ವ್ಯಕ್ತಿಯೋರ್ವನ ವಿರುದ್ಧ ಪ್ರಕರಣ ದಾಖಲಾಗಿದೆ.ಇಡಗುಂಜಿ ವಿನಾಯಕ ವನದ ಪಕ್ಷದ ಕಚ್ಚಾ ರಸ್ತೆಯಲ್ಲಿ ಗುಣವಂತೆಯ ಜಗದೀಶ ಗೌಡ ತನ್ನ ದ್ವಿಚಕ್ರ ವಾಹನದಲ್ಲಿ ಪಾಸ್ ಪರ್ಮಿಟ್ ಇಲ್ಲದೇ ಭಟ್ಕಳದ ರಿಜ್ವಾನ್ ಎಂಬುವವರಿAದ ಖರೀದಿಸಿದ ಸುಮಾರು 6000 ರೂಪಾಯಿ ಮೌಲ್ಯದ 60 ಗ್ರಾಮ ಗಾಂಜಾ ವನ್ನು ಸ್ಕೂಟಿಯ ಬಾಕ್ಸ್ನಲ್ಲಿಟ್ಟು ಮಾರಾಟ ಮಾಡುತ್ತಿದ್ದಾಗ ಮಂಕಿ ಪೊಲೀಸರು … [Read more...] about ಗಾಂಜಾ ಸಾಗಾಟ ; ಆರೋಪಿ ವಶಕ್ಕೆ

ಮರಳನ್ನು ಜಪ್ತಿಪಡಿಸಿಕೊಂಡು, ರಾಜಧನ ಪಡೆದು ವಾಪಸ್ಸು ನೀಡಿದ ಅಧಿಕಾರಿಗಳು!

December 1, 2021 by Deepika Leave a Comment

ಹೊನ್ನಾವರ : ತಾಲೂಕಿನ ಸಂಕೊಳ್ಳಿ ಗ್ರಾಮದಲ್ಲಿ ಪರವಾನಿಗೆ ಇಲ್ಲದೇ ಸಂಗ್ರಹಿಸಿಟ್ಟ ಮರಳನ್ನು ಜಪುö್ತಮಾಡಿ ಸಂಬAಧಪಟ್ಟವರಿಗೆ ರಾಜಧನ ಪಾವತಿಸುವಂತೆ ಸೂಚಿಸಿದ ಘಟನೆ ನಡೆದಿದೆ.ನೆರೆ ಹಾವಳಿಯಿಂದ ಹಾಳಾದ ಗೋಳಿ ಬೀರಪ್ಪ ದೇವಸ್ಥಾನ 560 ಮೀಟರ್ ರಸ್ತೆಕಾಮಗಾರಿಯನ್ನು ನೆರೆ ನಿಧಿಯಡಿ ಕುಮಟಾದ ಗುತ್ತಿಗೆದಾರರೊಬ್ಬರು ಮಾಡುತ್ತಿದ್ದರು. ಸುಮಾರು 3 ವಾರಗಳ ಹಿಂದೆ ಮರಳು ಹಾಗೂ ಜಲ್ಲಿ ಕಲ್ಲನ್ನು ರಸ್ತೆಯ ಪಕ್ಕದಲ್ಲಿ ಗೋಳಿ ಬೀರಪ್ಪ ದೇವಸ್ಥಾನ ಹತ್ತಿರ … [Read more...] about ಮರಳನ್ನು ಜಪ್ತಿಪಡಿಸಿಕೊಂಡು, ರಾಜಧನ ಪಡೆದು ವಾಪಸ್ಸು ನೀಡಿದ ಅಧಿಕಾರಿಗಳು!

ಲಾರಿ ಡಿಕ್ಕಿ : ಬೈಕ್ ಸವಾರಗೆ ಗಾಯ

November 29, 2021 by Deepika Leave a Comment

ಹೊನ್ನಾವರ : ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ, ಬೈಕ್ ಸವಾರ ಗಾಯಗೊಂಡ ಘಟನೆ ತಾಲೂಕಿನ ಕರ್ಕಿಯ ಹಿರಿಯ ಪ್ರಾಥಮಿಕ ಶಾಲೆಯ ಬಳಿ ನಡೆದಿದೆ.ಹೊನ್ನಾವರ ಕಡೆಯಿಂದ ಕುಮಟಾ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷತನದಿಂದ ಲಾರಿ ಚಲಾಯಿಸಿಕೊಂಡು ಒಂದು ಚಾಲಕ ಹಳದೀಪುರದಿಂದ ಹೊನ್ನಾವರ ಕಡೆಗೆ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದ್ದಾನೆ. ಅವಘಾತದಲ್ಲಿ ಕರ್ಕಿ ಹೆಗಡೆ ಹಿತ್ಲದ ನಿವಾಸಿ ಭರತ್ ವಿಶ್ವನಾಥ ನಾಯ್ಕ (27) ಈತನಿಗೆ ಗಂಭೀರ … [Read more...] about ಲಾರಿ ಡಿಕ್ಕಿ : ಬೈಕ್ ಸವಾರಗೆ ಗಾಯ

ಕಾಂಗ್ರೆಸ್‍ನಿಂದ ಮಾತ್ರ ಜನಪರ ಸರ್ಕಾರ ನೀಡಲು ಸಾಧ್ಯ; ಬೀಮಣ್ಣಾ ನಾಯ್ಕ

November 28, 2021 by Sachin Hegde Leave a Comment

ಹೊನ್ನಾವರ : ಜನತೆಗೆ ಕೊಟ್ಟ ಮಾತಿನಂತೆ ಆಡಳಿತ ನಡೆಸುವ ಜನಪರ ಸರ್ಕಾರವಿದ್ದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಅಭ್ಯರ್ಥಿ ಬೀಮಣ್ಣಾ ನಾಯ್ಕ ನುಡಿದರು. ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ, ನಗರದ ಸೋಶಿಯಲ್ ಕ್ಲಬ್ ಸಭಾಭವನದಲ್ಲಿ ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ಪ್ರಚಾರಾರ್ಥ ಏರ್ಪಡಿಸಿದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ತಾಲೂಕು … [Read more...] about ಕಾಂಗ್ರೆಸ್‍ನಿಂದ ಮಾತ್ರ ಜನಪರ ಸರ್ಕಾರ ನೀಡಲು ಸಾಧ್ಯ; ಬೀಮಣ್ಣಾ ನಾಯ್ಕ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,355 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar