ಹೊನ್ನಾವರ, ತಾಲೂಕಿನ ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ಶ್ರೀ ವೀರಾಂಜನೇಯ ದೇವರ ಮತ್ತು ಶ್ರೀ ಅನ್ನಪೂರ್ಣೇಶ್ವರಿ ದೇವಿಯ ವರ್ಧಂತಿ ಉತ್ಸವವು ಬಹಳ ವಿಜೃಂಭಣೆಯಿಂದ ನಡೆಯಿತು. ಪರಮ ಪೂಜ್ಯ ಶ್ರೀ ಮಾರುತಿ ಗುರೂಜಿಯವರ ನೇತೃತ್ವದಲ್ಲಿ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಪ್ರಾರಂಭವಾಗಿ ಭಜನೆ, ಶತರುದ್ರ ಪಾರಾಯಣ, ಶತರುದ್ರ ಹವನ, ಏಕಾದಶ ರುಧ್ರಾಭಿಷೇಕ, ಫಲಪಂಚಾಮೃತ ಅಭಿಷೇಕ, ಪಲ್ಲಕ್ಕಿ ಉತ್ಸವ, ಮಹಾಮಂಗಳಾರತಿ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ದೇವಿ … [Read more...] about ಶ್ರೀ ವೀರಾಂಜನೇಯ ದೇವರ ಮತ್ತು ಶ್ರೀ ಅನ್ನಪೂರ್ಣೇಶ್ವರಿ ದೇವಿಯ ವರ್ಧಂತಿ ಉತ್ಸವ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಸಂಗೀತವು ಮನಸ್ಸಿನಲ್ಲಿ ಶಾಂತತೆಯನ್ನು, ಸೌಹಾರ್ದತೆಯನ್ನು, ಸಂಸ್ಕøತಿಯನ್ನೂ ಸಾರುತ್ತವೆ.- ನಾಗರಾಜ ನಾಯಕ ತೊರ್ಕೆ
ಹೊನ್ನಾವರದ ಕವಲಕ್ಕಿಯ ನಾದರಂಗ ಸಾಂಸ್ಕøತಿಕ ವೇದಿಕೆ ಇವರ ಆಶ್ರಯದಲ್ಲಿ ಸಂಗೀತ ತರಗತಿಯ ಪ್ರಾರಂಭೋತ್ಸವವನ್ನು ಹೊನ್ನಾವರದ ಶರಾವತಿ ವೃತ್ತದ ಹತ್ತಿರ ಶ್ರೀ ಸತ್ಯಸಾಯಿ ದರ್ಶನ ಕಾಂಪ್ಲೆಕ್ಸ್ ಮೊದಲನೇ ಮಹಡಿ ಇಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಎಸ್.ಆರ್.ಎಲ್. ಟ್ರಾವೆಲ್ಸ್ ನ ಮಾಲಿಕರು, ಬಿಜೆಪಿ ಪ್ರಮುಖರೂ ಆಗಿರುವ ವೆಂಕಟ್ರಮಣ ಹೆಗಡೆ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ತಮ್ಮ ಗುರುಗಳಾದ ಜಿ. ಆರ್. ಭಟ್ ಅವರು ಪ್ರಾರಂಭಿಸಿದ ಈ ನಾದರಂಗ … [Read more...] about ಸಂಗೀತವು ಮನಸ್ಸಿನಲ್ಲಿ ಶಾಂತತೆಯನ್ನು, ಸೌಹಾರ್ದತೆಯನ್ನು, ಸಂಸ್ಕøತಿಯನ್ನೂ ಸಾರುತ್ತವೆ.- ನಾಗರಾಜ ನಾಯಕ ತೊರ್ಕೆ
ಕ್ರೀಡೆಗಳಿಂದ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ, ದೊರೆಯುತ್ತದೆ. ತೊರ್ಕೆ
ಹೊನ್ನಾವರ ತಾಲೂಕಿನ ಕವಲಕ್ಕಿಯ ಜನತಾ ಕಾಲೋನಿಯ ಮಂದಾರ ಸಾಂಸ್ಕøತಿಕ ಮತ್ತು ಕ್ರೀಡಾ ಸಂಘ ಇವರ ಆಶ್ರಯದಲ್ಲಿ ಕವಲಕ್ಕಿಯ ಅಯ್ಯಪ್ಪ ಸ್ವಾಮಿಯ ಸನ್ನಿಧಾನದ ಹತ್ತಿರ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾವಳಿ ಹಾಗೂ ಡ್ಯಾನ್ಸ ಧಮಾಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಎಸ್. ಆರ್. ಎಲ್. ಸಮೂಹ ಸಂಸ್ಥೆಯ ಮಾಲಿಕರಾದ ವೆಂಕಟ್ರಮಣ ಹೆಗಡೆ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಇಂತಹ ಗ್ರಾಮೀಣ ಪ್ರದೇಶದಲ್ಲಿ ಕ್ರೀಡಾ ಕಾರ್ಯಕ್ರಮಗಳೊಂದಿಗೆ … [Read more...] about ಕ್ರೀಡೆಗಳಿಂದ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ, ದೊರೆಯುತ್ತದೆ. ತೊರ್ಕೆ
ದೇಶದ ಅಭಿವೃದ್ಧಿ ಹಾಗೂ ಉತ್ತಮ ಸಮಾಜದ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ :ನಾಗರಾಜ ನಾಯಕ ತೊರ್ಕೆ
ಹೊನ್ನಾವರ.ತಾಲೂಕಿನ ಶ್ರೀ ಮಹಾಗಣಪತಿ ಕ್ರಿಕೆಟರ್ಸ್ ಗೆಳೆಯರ ಬಳಗ ಅಗ್ರಹಾರ, ಹಳದಿಪುರ ಇವರ ಆಶ್ರಯದಲ್ಲಿ ಹಮ್ಮಿಕೊಂಡ ಪ್ರಥಮ ವರ್ಷದ ಸೂಪರ ಸಿಕ್ಸ್ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭವು ಹಳದಿಪುರದ ಆರ್. ಈ. ಎಸ್. ಹೈಸ್ಕೂಲ ಮೈದಾನದಲ್ಲಿ ಜರುಗಿತು. ಈ ಕಾರ್ಯಕ್ರಮವನ್ನು ಜಿ. ಪಂ. ಸದಸ್ಯರಾದ ಶಿವಾನಂದ ಹೆಗಡೆ, ಕಡತೋಕ ಅವರು ಉದ್ಘಾಟಿಸಿ ನಂತರ ಮಾತನಾಡಿ ಶ್ರೀ ಮಹಾಗಣಪತಿ ಕ್ರಿಕೆಟರ್ಸ್ ಗೆಳೆಯರ ಬಳಗವು ಪ್ರಥಮ ವರ್ಷದಲ್ಲೇ ಅತ್ಯಂತ ಅಚ್ಚುಕಟ್ಟಾಗಿ ಪಂದ್ಯಾವಳಿಯನ್ನು … [Read more...] about ದೇಶದ ಅಭಿವೃದ್ಧಿ ಹಾಗೂ ಉತ್ತಮ ಸಮಾಜದ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ :ನಾಗರಾಜ ನಾಯಕ ತೊರ್ಕೆ
Apmc market report 05-03-2018
1] MARKET: HONNAVARCommodity Variety Grade Arrivals Units Min (Rs.) Max (Rs.) Modal (Rs.)Arecanut Chippu Average 1 Quintal 14010 17320 15600Arecanut Hale Chali Average 1 Quintal 15100 22750 18450Arecanut Hosa Chali Average 2 Quintal 18620 20970 19790 2] MARKET: … [Read more...] about Apmc market report 05-03-2018




