ಹೊನ್ನಾವರ ತಾಲೂಕಿನ ಶರಾವತಿ (ಟಪ್ಪರ್) ಸರ್ಕಲ್‍ನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯ ವಿರುದ್ಧ ಪ್ರತಿಭಟನಾ ಧರಣಿಯನ್ನು ಜೆ.ಡಿ.ಎಸ್. ಪಕ್ಷದಿಂz ÀದಿÀ: 13- ರಂದು ಸೋಮವಾರ ಬೆಳಿಗ್ಗೆ 10-00 ಗಂಟೆಗೆ ಹಮ್ಮಿಕೊಳ್ಳಲಾಗಿದೆ, ಕೇಂದ್ರ ಸರ್ಕಾರ ಅಡುಗೆ ಅನಿಲ ದರವನ್ನು ಏರಿಕೆಯ ವಿರುದ್ಧ, ಕುಡಿಯುವ ನೀರು, ರಸ್ತೆ, ಮಂಕಿ ಏತ ನೀರಾವರಿ ಮೀನುಗಾರರ ಹಾಗೂ ರೈತರ ಸಾಲ ವiನ್ನಾ, 24 ಗಂಟೆ ವಿದ್ಯುತ್ ಪೂರೈಕೆ ಅತಿಕ್ರಮಣ ಜಾಗ ಮಂಜೂರಿ, ಅಡಿಕೆ … [Read more...] about ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯ ವಿರುದ್ಧ ಪ್ರತಿಭಟನಾ ಧರಣಿ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಲಾಯನ್ಸ್ ಕ್ಲಬ್‍ನಿಂದ ವಿಶ್ವ ಸಂಸ್ಥೆ ದಿನಾಚರಣೆ ಪ್ರಯುಕ್ತ ಉಪನ್ಯಾಸ ಕಾರ್ಯಕ್ರಮ
ಹೊನ್ನಾವರ ಪ್ರಭಾತನಗರದ ಸರಕಾರಿ ಪ್ರೌಢ ಶಾಲೆಯಲ್ಲಿ ಲಾಯನ್ಸ್ ಕ್ಲಬ್‍ನಿಂದ ವಿಶ್ವ ಸಂಸ್ಥೆ ದಿನಾಚರಣೆ ಪ್ರಯುಕ್ತ ಉಪನ್ಯಾಸ ಕಾರ್ಯಕ್ರಮ ನಡೆಯಿತು. 2ನೇ ಮಹಾಯುದ್ಧದಲ್ಲಿ ಅನೇಕ ರಾಷ್ಟ್ರಗಳು ಅನುಭವಿಸಿದ ಜೀವ, ಆಸ್ತಿ ಪಾಸ್ತಿಗಳ ಹಾನಿ ಮನಗಂಡ ವಿಶ್ವ ಪ್ರಮುಖ ರಾಷ್ಟ್ರಗಳು ವಿಶ್ವ ಶಾಂತಿಗಾಗಿ ಸ್ಥಾಪಿಸಿದ ವಿಶ್ವ ಸಂಸ್ಥೆಯ ಧ್ಯೇಯ, ಉದ್ದೇಶ ಕಾರ್ಯಕಗಳನ್ನು ಉಪನ್ಯಾಸಕರಾದÀ ಎಸ್.ಡಿ.ಎಮ್ ಕಾಲೇಜಿನ ಪ್ರಾಧ್ಯಾಪಕರಾದ ಪ್ರೋ|| ಡಿ.ಎಲ್.ಹೆಬ್ಬಾರ ಮಕ್ಕಳನ್ನು ಉದ್ದೇಶಿಸಿ … [Read more...] about ಲಾಯನ್ಸ್ ಕ್ಲಬ್‍ನಿಂದ ವಿಶ್ವ ಸಂಸ್ಥೆ ದಿನಾಚರಣೆ ಪ್ರಯುಕ್ತ ಉಪನ್ಯಾಸ ಕಾರ್ಯಕ್ರಮ
ಡಿ,8 ರಿಂದ 10 ರ ವರೆಗೆ ಶರಾವತಿ ಉತ್ಸವ
ಶರಾವತಿ ಉತ್ಸವ 2017 ದಿನಾಂಕ ಡಿಸೆಂಬರ್ 8,9,10, 2017ಹೊನ್ನಾವರ,ಹೊನ್ನಾವರದÀ ಸೆಂಟ್ ಅಂತೋನಿ ಪ್ರಾಢ ಶಾಲೆಯ ಮೈದಾನದಲ್ಲಿ ಡಿ,8 ರಿಂದ 10 ರ ವರೆಗೆ 12 ನೇ ವರ್ಷದ "ಶರಾವತಿ ಉತ್ಸವ"À ನಡೆಯಲಿದೆ, ಈ ಉತ್ಸವದಲ್ಲಿ ಸ್ಥಳೀಯ ಪ್ರತಿಭೇಗಳಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಮುಕ್ತ ಅವಕಾಶವಿರುತ್ತದೆ. ಅವಕಾಶಗಳಿಗಾಗಿ 9448893846 ಮತ್ತು 9481460315 ಈ ನಂಬರಿಗೆ ಸಂಪರ್ಕಿಸಲು ಶರಾವತಿ ಉತ್ಸವ ಸಮಿತಿ ಕೋರಿದೆ, … [Read more...] about ಡಿ,8 ರಿಂದ 10 ರ ವರೆಗೆ ಶರಾವತಿ ಉತ್ಸವ
ನವೆಂಬರ 14 ರಂದು “ಸಧ್ಭಾವನ ಸತ್ಸಂಗ” ಗಾನ-ಧ್ಯಾನ-ಜ್ಞಾನ ಕಾರ್ಯಕ್ರಮ
ಹೊನ್ನಾವರ : ತಾಲೂಕಿನ ಶ್ರೀ ರಾಮ ಮಂದಿರ ಹತ್ತು ಸಮಸ್ತರ ಮಠ ಹಾಗೂ ಆರ್ಟ ಆಫ್ ಲಿವಿಂಗ್ ಇವರ ಸಹಯೋಗದಲ್ಲಿ ನವೆಂಬರ 14 ರಂದು “ಸಧ್ಭಾವನ ಸತ್ಸಂಗ” ಗಾನ-ಧ್ಯಾನ-ಜ್ಞಾನ ಕಾರ್ಯಕ್ರಮ ನಡೆಯಲಿದೆ. ಕಾರ್ತಿಕ ಮಾಸದ ವಿಶೇಷ ಭಜನಾ ಕಾರ್ಯಕ್ರಮದಲ್ಲಿ ಪೂಜ್ಯ ಸ್ವಾಮಿ ಸೂರ್ಯಪಾದಜೀ ಅವರ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ರಘುಚಂದ್ರ ಸಭಾಗೃಹ ರಾಮ ಮಂದಿರ, ಬಜಾರದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಎಲ್ಲರೂ ಸಹಕರಿಸುವಂತೆ ಆಫ್ ಲಿವಿಂಗ್‍ನ ದೀಪಿಕಾ ಮಾತಾಜಿ ಪತ್ರಿಕಾ ಪ್ರಕಟಣೆಯಲ್ಲಿ … [Read more...] about ನವೆಂಬರ 14 ರಂದು “ಸಧ್ಭಾವನ ಸತ್ಸಂಗ” ಗಾನ-ಧ್ಯಾನ-ಜ್ಞಾನ ಕಾರ್ಯಕ್ರಮ
Honavar Movies as on 10-11-2017
Padmanjali Theatre College Kumara (ua) Kannada 11.30AM2.30PM5.30PM8.30PM … [Read more...] about Honavar Movies as on 10-11-2017

