• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ಕಳೆದ ಒಂದೂವರೆ ವರ್ಷದ ಹೊನ್ನಾವರ ತಾಲೂಕಿನ ೩೯ ಪ್ರೌಡಶಾಲೆ ಇಂದು ಆರಂಭ,

August 24, 2021 by Vishwanath Shetty Leave a Comment

ಹೊನ್ನಾವರ; ಕೊರೋನಾ ಕಾರಣದಿಂದ ಬಂದ್ ಆಗಿದ್ದ ತಾಲೂಕಿನ ಅನುದಾನಿತ ಮತ್ತು ಅನುದಾನ ರಹಿತ ೩೯ ಪ್ರೌಡ ಶಾಲೆಗಳು ಇಂದು ಆರಂಭಗೊಂಡಿದ್ದು, ಪ್ರಸಕ್ತ ಸಾಲಿನ ೯ ಮತ್ತು ೧೦ ನೇ ತರಗತಿ ಆರಂಭವಾಗಿದೆ.  ಒಂದುವರೆ ವರ್ಷದಿಂದ ಶಾಲೆಯಿಂದ ದೂರ ಉಳಿದಿರುವ ವಿದ್ಯಾರ್ಥಿಗಳು ಇಂದು ಶಾಲೆಯ ಕಡೆಗೆ ಮುಖ ಮಾಡಿದ್ದಾರೆ. ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಕೋವಿಡ್  ಭಯ ಕಾಡುತ್ತಿದ್ದು ಕೆಲ ಶಾಲೆಯ ಪ್ರಥಮ ದಿನ ವಿದ್ಯಾರ್ಥಿಗಳು ಶಾಲೆಗೆ ಗೈರಾಗಿದ್ದರು. ತಾಲೂಕಿನ ವಿವಿದ … [Read more...] about ಕಳೆದ ಒಂದೂವರೆ ವರ್ಷದ ಹೊನ್ನಾವರ ತಾಲೂಕಿನ ೩೯ ಪ್ರೌಡಶಾಲೆ ಇಂದು ಆರಂಭ,

ಐಶಾರಾಮಿ ಕಾರಿನಲ್ಲಿ ಹಸುವನ್ನು ಒಯ್ದ ಗೋಕಳ್ಳರು ; ಸಿ.ಸಿ.ಟಿ.ವಿ. ವಿಯಲ್ಲಿ ಸೆರೆ

August 24, 2021 by Deepika Leave a Comment

ಹೊನ್ನಾವರ: ಐಶಾರಾಮಿ ಕಾರಿನಲ್ಲಿ ಬಂದ ಗೋ ಕಳ್ಳರು ರವಿವಾರ ಬೆಳಗಿನ ಜಾವ 4:30ರ ಸುಮಾರಿಗೆ ಗೋಕಳ್ಳತನಕ್ಕೆಮುಂದಾಗಿದ್ದಾರೆ. ರಸ್ತೆಯ ಸನಿಹದಲ್ಲಿದ್ದ ಗೋಗಳನ್ನು ಕಾರಿನಲ್ಲಿ ತುಂಬಿಕೊAಡು ಎಸ್ಕೇಪ್ ಆಗಿರುವ ಘಟನೆಸಿ.ಸಿ.ಟಿ.ವಿಯಲ್ಲಿ ಸೆರೆಯಾಗಿದೆ.ಗುಣವಂತೆಯ ಮರಿ ಭಟ್ಟರ ಹೊಟೇಲ್ ಹತ್ತಿರ ಈ ಘಟನೆ ನಡೆದಿದೆ. ಮಾರುತಿ ಎರ್ಟಿಗಾಕಾರಿನಲ್ಲಿ ಬಂದ ನಾಲ್ವರು ಖದೀಮರು ಒಂದು ಕಪ್ಪು ಬಿಳಿ ಬಣ್ಣದ ಆಕಳನ್ನು ಕಾರಿನಲ್ಲಿ ತುಂಬಿ ಕದ್ದೊಯ್ದಿದ್ದಾರೆ. ಕಳ್ಳತನದ ವಿಡಿಯೋ … [Read more...] about ಐಶಾರಾಮಿ ಕಾರಿನಲ್ಲಿ ಹಸುವನ್ನು ಒಯ್ದ ಗೋಕಳ್ಳರು ; ಸಿ.ಸಿ.ಟಿ.ವಿ. ವಿಯಲ್ಲಿ ಸೆರೆ

ಮಂಕಿ ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೆ- ಸುನೀಲ್ ನಾಯ್ಕ

August 24, 2021 by Vishwanath Shetty Leave a Comment

ಹೊನ್ನಾವರ: ತಾಲ್ಲೂಕಿನ ಮಂಕಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ  ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಸಮುದಾಯ ಕೇಂದ್ರ ಮಂಜೂರು ಮಾಡಲು ಪ್ರಯತ್ನಿಸಲಾಗುತ್ತಿದ್ದು   ಸದ್ಯದಲ್ಲಿಯೇ ಭಟ್ಕಳಕೆ ಆಗಮಿಸಲಿರುವ ಆರೋಗ್ಯ ಸಚಿವ ಸುಧಾಕರರವರು ಅಧಿಕೃತ ಘೋಷಣೆ ಮಾಡಿಲಿದ್ದಾರೆ ಎಂದು ಭಟ್ಕಳ ಹೊನ್ನಾವರ  ಶಾಸಕ ಸುನೀಲ ನಾಯ್ಕರವರು ತಿಳಿಸಿದರು.ಅವರು ಸೋಮವಾರ ಮಂಕಿ ಪಟ್ಟಣ ಪಂಚಾಯತದಲ್ಲಿ ನಡೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.             … [Read more...] about ಮಂಕಿ ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೆ- ಸುನೀಲ್ ನಾಯ್ಕ

ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯತ ಚುನಾವಣೆ ಸ್ಥಳೀಯಅಭ್ಯರ್ಥಿಗಳಿಗೆಆಧ್ಯತೆ ಶಾರದಾ ಶೆಟ್ಟಿ

August 24, 2021 by Vishwanath Shetty Leave a Comment

ಹೊನ್ನಾವರ; ಮುಂಬರುವ ಜಿಲ್ಲಾ ಮತ್ತು ತಾಲೂಕಾ ಪಂಚಾಯತ ಚುನಾವಣೆಗಳಲ್ಲಿ ಕಾಂಗ್ರೇಸ್ ಗೆಲವು ಖಚಿತವಾಗಿದ್ದು, ಸ್ಥಳೀಯ ಪಕ್ಷದ ನಿಷ್ಠಾವಂತ, ಪ್ರಾಮಾಣಿಕ ಕಾರ್ಯಕರ್ತರನ್ನು ಗುರುತಿಸಿ ಟಿಕೇಟ್ ನೀಡಲಾಗುವುದು ಎಂದು ಮಾಜಿ ಶಾಸಕಿ  ಶಾರದಾ ಶೆಟ್ಟಿ, ಇಂಗಿತ ವ್ಯಕ್ತಪಡಿಸಿದರು.ಹೊನ್ನಾವರ ಬ್ಲಾಕ್ ಮಹಿಳಾ ಕಾಂಗ್ರೇಸ್ ಹಳದೀಪುರದ ರಾಜೇಶ್ವರಿ ಕ್ಯಾಶಿವ್ ಪ್ಯಾಕ್ಟರಿ ಸಭಾಭವನದಲ್ಲಿ ಏರ್ಪಡಿಸಿದ ಮಹಿಳಾ ಕಾಂಗ್ರೇಸ್ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ … [Read more...] about ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯತ ಚುನಾವಣೆ ಸ್ಥಳೀಯಅಭ್ಯರ್ಥಿಗಳಿಗೆಆಧ್ಯತೆ ಶಾರದಾ ಶೆಟ್ಟಿ

ಕರುನಾಡ ವಿಜಯಸೇನೆಯ ಮಂಕಿ ಹಡಿಕಲ್ ಘಟಕಕ್ಕೆ ಚಾಲನೆ

August 24, 2021 by Vishwanath Shetty Leave a Comment

ಹೊನ್ನಾವರ ; ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರುನಾಡ ವಿಜಯ ಸೇನೆ  ಮಂಕಿ ಹಡಿಕಲ್ ಭಾಗದ ಪದಾಧಿಕಾರಿಗಳ ಆಯ್ಕೆ ನಡೆಯಿತು. ಇದೇ ಸಂದರ್ಭದಲ್ಲಿ   ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಗಿರೀಶ್ ನಾಯ್ಕ ಹಡಿಕಲ್ ಇವರನ್ನು ನೇಮಕ ಮಾಡಲಾಯಿತು. ಮಂಕಿ ಹಡಿಕಲ್ ಯುವಘಟಕದ ಅಧ್ಯಕ್ಷರಾಗಿ ಗಜಾನನ ನಾಯ್ಕ, ಉಪಾಧ್ಯಕ್ಷರಾಗಿ ಯೋಗೇಶ್ ನಾಯ್ಕ, ಕಾರ್ಯದರ್ಶಿಯಾಗಿ  ಕುಮಾರ್ ನಾಯ್ಕ,  ಆಯ್ಕೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಹೇಶ್ ಮೆಸ್ತ,  ರಾಜೇಶ್ ನಾಯ್ಕ, ದಿಲೀಪ್ ನಾಯ್ಕ, ಸಂತೋಷ … [Read more...] about ಕರುನಾಡ ವಿಜಯಸೇನೆಯ ಮಂಕಿ ಹಡಿಕಲ್ ಘಟಕಕ್ಕೆ ಚಾಲನೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,366 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar