• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ಸ್ಥಳಿಯ ನ್ಯಾಯಾಲಯಕ್ಕೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ. ರಾಜಶೇಖರಭೇಟಿ

August 23, 2021 by Vishwanath Shetty Leave a Comment

ಹೊನ್ನಾವರ : ಸ್ಥಳಿಯ ನ್ಯಾಯಾಲಯಕ್ಕೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ. ರಾಜಶೇಖರ ಗುರುವಾರ ಭೇಟಿ ನೀಡಿದರು.ಹೊನ್ನಾವರದÀ ನ್ಯಾಯಾಲಯ ಆವರಣದಲ್ಲಿ ವಕೀಲರ ಸಂಘ, ಗೃಂಥಾಲಯ, ಮಿಡಿಯೆಷನ್ ಸೆಂಟರ್, ಲೀಗಲ್ ಎಡ್ ಕಚೇರಿ, ವಕೀಲರಿಗೆ ಕಚೇರಿ, ಸಭಾಗೃಹ, ಇನ್ನಿತರ ಸಂಕಿರ್ಣಗಳ ನಿರ್ಮಾಣಕ್ಕೆ ಸರ್ಕಾರವು ಮೂರು ಕೋಟಿ ವೆಚ್ಚದ ಯೋಜನೆಯನ್ನು ಸಿದ್ದಪಡಿಸಿದ್ದು ಯೊಜನೆಯ ಪೂರ್ವಭಾವಿಯಾಗಿ ಅಭಿಯಂತರರ ಜೊತೆಗೆ ಸ್ಥಳ ಪರಿಶೀಲಿಸಿದರು.ಈ ಸಂದÀರ್ಭದಲ್ಲಿ ಹಿರಿಯ ಸಿವಿಲ್ … [Read more...] about ಸ್ಥಳಿಯ ನ್ಯಾಯಾಲಯಕ್ಕೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ. ರಾಜಶೇಖರಭೇಟಿ

ಇಮೇಲ್ ಮನವಿ ಅಭಿಯಾನ ಆರಂಭ

August 22, 2021 by Sachin Hegde Leave a Comment

ಹೊನ್ನಾವರ: ಗೈರ ಕಾನೂನು ಹೊನ್ನಾವರ ಮತ್ತು ಮಂಕಿ ಬಂದರು ಭೂಮಿಯ ವಿಸ್ತಾರ ಅಧಿಸೂಚನೆ ದಯಮಾಡಿ ರದ್ದು ಮಾಡುವಂತೆ ಕರಾವಳಿಯ ವಿವಿಧ ಸಂಘಟನೆಗಳಿಂದ ಮುಖ್ಯ ಮಂತ್ರಿಗಳಿಗೆ ಇಮೇಲ್ ಮನವಿ ಅಭಿಯಾನ ಪ್ರಾರಂಭಿಸಿ ದ್ದಾರೆ.ಕರ್ನಾಟಕ ಪಿಡಬ್ಲ್ಯುಡಿ ಮತ್ತು ಬಂದರು ಇಲಾಖೆಯ ಅದಿಸೂಚನೆ PWಆ 142 PSP 2011 ರ 03.08.2013 ಇದರ ಮೂಲಕ ಹೊನ್ನಾವರ ಮತ್ತು ಮಂಕಿ ಬಂದರು ಇಲಾಖೆಯ ಭೂಮಿಯ ಮಿತಿಯನ್ನು ಭಾರತೀಯ ಪೋರ್ಟ್ ಕಾಯಿದೆ 1908 ಸೆಕ್ಷನ್ 5 ರ ಅಡಿ ಅಧಿಕಾರವಿದೆಯದಂತ … [Read more...] about ಇಮೇಲ್ ಮನವಿ ಅಭಿಯಾನ ಆರಂಭ

ರಾತ್ರಿಯೂ ಹಾರಾಡಿದ ರಾಷ್ಟ್ರ ದ್ವಜ – ಜಿಲ್ಲಾಧಿಕಾರಿಗಳವರೆಗೂ ದೂರು ಮುಟ್ಟಿದ ಘಟನೆಗೆ ಕಾರಣವೇನು..?

August 22, 2021 by Vishwanath Shetty Leave a Comment

ಹೊನ್ನಾವರ : ಹೊನ್ನಾವರ ತಾಲೂಕಿನ ಕುದ್ರಿಗಿ ಗ್ರಾಮಪಂಚಾಯತ ಆವರಣದಲ್ಲಿ ದಿನಾಂಕ 19-08-2021 ರಂದು ಹಾರಿಸಿದ ರಾಷ್ಟ್ರದ್ವಜ ರಾತ್ರಿಯೆಲ್ಲಾ ಹಾರಾಡಿದ ಸಂಗತಿ ಮಾರನೇ ದಿನ ಕೋವಿಡ್ ಲಸಿಕೆ ಪಡೆಯಲು ಪಂಚಾಯತ ಆವರಣಕ್ಕೆ ಬಂದಿದ್ದ ಗ್ರಾಮಸ್ಥರಿಂದ ಬೆಳಕಿಗೆ ಬಂದಿದೆ. ಘಟನೆಯ ಹಿಂದಿನ ವಾಸ್ಥವ ಸಂಗತಿಯನ್ನು ಅರಿಯಲು ಪ್ರಯತ್ನಿಸಿದ ಗ್ರೌಂಡ್ ರಿಪೋರ್ಟ್ ಇಲ್ಲಿದೆ.ಅಸಲಿಗೆ ಕುದ್ರಿಗಿ ಪಂಚಾಯತದಲ್ಲಿ 19 ಬೆಳಿಗ್ಗೆ ಹಾರಿಸಿದ ರಾಷ್ಟ್ರ ದ್ವಜವನ್ನು … [Read more...] about ರಾತ್ರಿಯೂ ಹಾರಾಡಿದ ರಾಷ್ಟ್ರ ದ್ವಜ – ಜಿಲ್ಲಾಧಿಕಾರಿಗಳವರೆಗೂ ದೂರು ಮುಟ್ಟಿದ ಘಟನೆಗೆ ಕಾರಣವೇನು..?

ಸರಕಾರಿ ಆಸ್ಪತ್ರೆಗೆ ಹೊಸ ಡಯಾಲಿಸಿಸ್ ಯಂತ್ರ ಖರೀದಿಗೆ ಬಿಜೆಪಿ ಹೊನ್ನಾವರ ಮಂಡಲದ ವತಿಯಿಂದ 5 ಲಕ್ಷ ರೂ. ದೇಣಿಗೆ

August 21, 2021 by Vishwanath Shetty Leave a Comment

ಪಟ್ಟಣದ ಸರಕಾರಿ ಆಸ್ಪತ್ರೆಗೆ ಹೊಸ ಡಯಾಲಿಸಿಸ್ ಯಂತ್ರ ಖರೀದಿಗೆ ಬಿಜೆಪಿ ಹೊನ್ನಾವರ ಮಂಡಲದ ವತಿಯಿಂದ 5 ಲಕ್ಷ ರೂ. ದೇಣಿಗೆಯನ್ನು ಶಾಸಕ ದಿನಕರ ಶೆಟ್ಟಿ ಶುಕ್ರವಾರದಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರಾಜೇಶ ಕಿಣಿಯವರಿಗೆ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಸರಕಾರಿ ಆಸ್ಪತ್ರೆಗೆ ಹೊಸ ಡಯಾಲಿಸಿಸ್ ಯಂತ್ರ ಅಗತ್ಯವಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದರು. ಹೊಸ ಯಂತ್ರಕ್ಕೆ ಆರುಲಕ್ಷ ರೂ. ಗಳಷ್ಟಿದ್ದು ಐದು ಲಕ್ಷ ರೂ.ಗಳನ್ನು … [Read more...] about ಸರಕಾರಿ ಆಸ್ಪತ್ರೆಗೆ ಹೊಸ ಡಯಾಲಿಸಿಸ್ ಯಂತ್ರ ಖರೀದಿಗೆ ಬಿಜೆಪಿ ಹೊನ್ನಾವರ ಮಂಡಲದ ವತಿಯಿಂದ 5 ಲಕ್ಷ ರೂ. ದೇಣಿಗೆ

ಮಾಜಿ ಪ್ರಧಾನಿ ರಾಜೀವ್‍ಗಾಂಧಿ ಭವ್ಯ ಭಾರತದ ಕನಸು ಕಂಡಿದ್ದರು ಬಿ.ಸಿ.ಸಿ. ಅಧ್ಯಕ್ಷ ಜಗದೀಪ ತೆಂಗೇರಿ

August 21, 2021 by Sachin Hegde Leave a Comment

ಹೊನ್ನಾವರ : 44ರ ಹರೆಯದಲ್ಲಿ ಅತ್ಯಂತ ಚಿಕ್ಕ ವಯಸ್ಸಿನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮಾಜಿ ಪ್ರಧಾನಿ ದಿ. ರಾಜೀವ್‍ಗಾಂಧಿ ಭವ್ಯ ಭಾರತದ ಕನಸನ್ನು ಕಂಡಿದ್ದರು ಎಂದು ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಹೇಳಿದರು. ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಕಾರ್ಯಾಲಯದಲ್ಲಿ ಏರ್ಪಡಿಸಿದ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿಯವರ 77ನೇ ಮತ್ತು ಮಾಜಿ ಮುಖ್ಯಮಂತ್ರಿ ದಿ.ದೇವರಾಜ್ ಅರಸುರವರ 106 ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ … [Read more...] about ಮಾಜಿ ಪ್ರಧಾನಿ ರಾಜೀವ್‍ಗಾಂಧಿ ಭವ್ಯ ಭಾರತದ ಕನಸು ಕಂಡಿದ್ದರು ಬಿ.ಸಿ.ಸಿ. ಅಧ್ಯಕ್ಷ ಜಗದೀಪ ತೆಂಗೇರಿ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,367 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar