ಕಾರವಾರ: ಅರಗಾದ ನೆವಲ್ ಬೇಸ್ ಬಳಿ ಅಕ್ರಮವಾಗಿ ಗೋವಾ ಸರಾಯಿ ಸಾಗಿಸುತ್ತಿದ್ದವನ ಮೇಲೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದರು. ಶಿರವಾಡದ ನಾಗೇಶ್ ವಡ್ಡರ್ ಬಂಧಿತ ಆರೋಪಿ. ಈತನಿಂದ 90790ರೂ ಮೌಲ್ಯದ ಅಕ್ರಮ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. 21ಚೀಲಗಳಲ್ಲಿ ಗೋವಾ ಮದ್ಯವನ್ನು ಈತ ಸಾಗಿಸುತ್ತಿದ್ದ. ಸಿಪಿಐ ಶಿವಕುಮಾರ್ ನೇತ್ರತ್ವದಲ್ಲಿ ವಾಹನ ತಪಾಸಣೆ ವೇಳೆ ಇವು ಸಿಕ್ಕಿ ಬಿದ್ದಿದೆ. … [Read more...] about ಅಕ್ರಮ ಗೋವಾ ಸರಾಯಿ;ಆರೋಪಿ ಬಂಧನ
Karwar News
ರವೀಂದ್ರನಾಥ ಟಾಗೋರ್ ನಲ್ಲಿ ಸಿದ್ಧಗೊಳ್ಳುತ್ತಿರುವ ರಾಕ್ ಗಾರ್ಡನ್
ಕಾರವಾರ: ರವೀಂದ್ರನಾಥ ಟಾಗೋರ್ ನಲ್ಲಿ ಸಿದ್ಧಗೊಳ್ಳುತ್ತಿರುವ ರಾಕ್ ಗಾರ್ಡನ್‍ನಲ್ಲಿ ಅಳವಡಿಸಲು ವೈವಿಧ್ಯಮಯ ಸಿಮೆಂಟ್ ಶಿಲ್ಪಗಳು ನುರಿತ ಕಲಾವಿದರ ಕೈಚಳಕದಲ್ಲಿ ಸಿದ್ದಗೊಳ್ಳುತಿದೆ. ಜಿಲ್ಲಾಡಳಿತವು ಪ್ರಾದೇಶಿಕ ಸಾರಿಗೆ ಕಚೇರಿ ಎದುರು ಇರುವ ಕಡಲ ತೀರದ ಪ್ರದೇಶದಲ್ಲಿ ಬೃಹತ್ ರಾಕ್ ಗಾರ್ಡನ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಈ ಗಾರ್ಡನ್‍ನಲ್ಲಿ ಅಳವಡಿಸಲು ಸಿಮೆಂಟ್ ಪುತ್ಥಳಿ ನಿರ್ಮಿಸುವ ಕಾರ್ಯ ಇಲ್ಲಿನ ಮಯೂರ ವರ್ಮ ವೇದಿಕೆಯ ಆವರಣದಲ್ಲಿ ನಡೆಯುತ್ತಿದೆ. ಹಾಲಕ್ಕಿಗಳ … [Read more...] about ರವೀಂದ್ರನಾಥ ಟಾಗೋರ್ ನಲ್ಲಿ ಸಿದ್ಧಗೊಳ್ಳುತ್ತಿರುವ ರಾಕ್ ಗಾರ್ಡನ್
ಟಿಪ್ಪು ಸುಲ್ತಾನ್ ಜಯಂತಿಯನ್ನು ನ.10ರಂದು ಜಿಲ್ಲಾ ರಂಗಮಂದಿರದಲ್ಲಿ ಆಚರಿಸಲಾಗುವದು;ಜಿಲ್ಲಾಧಿಕಾರಿ ಎಸ್.ಎಸ್.ನಕುಲ್
ಕಾರವಾರ: ಸರ್ಕಾರಿ ಶಿಷ್ಟಾಚಾರದಂತೆ ಟಿಪ್ಪು ಸುಲ್ತಾನ್ ಜಯಂತಿಯನ್ನು ನ.10ರಂದು ಜಿಲ್ಲಾ ರಂಗಮಂದಿರದಲ್ಲಿ ಆಚರಿಸಲಾಗುವದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದರು. ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭಾ ಕಾರ್ಯಕ್ರಮದ ಅಂಗವಾಗಿ ಪೂರ್ವಭಾವಿ ಸಭೆ ನಡೆಸಿದ ಅವರು, ಟಿಪ್ಪು ಸುಲ್ತಾನ್ ಅವರ ಜೀವನಗಾಥೆ ಸ್ಮರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸುತ್ತಿದೆ. ಅದರಂತೆ ನವೆಂಬರ್ 10ರಂದು ಜಿಲ್ಲಾ ರಂಗ ಮಂದಿರದಲ್ಲಿ ಅರ್ಥಪೂರ್ಣವಾಗಿ … [Read more...] about ಟಿಪ್ಪು ಸುಲ್ತಾನ್ ಜಯಂತಿಯನ್ನು ನ.10ರಂದು ಜಿಲ್ಲಾ ರಂಗಮಂದಿರದಲ್ಲಿ ಆಚರಿಸಲಾಗುವದು;ಜಿಲ್ಲಾಧಿಕಾರಿ ಎಸ್.ಎಸ್.ನಕುಲ್
ಪಕ್ಷಿ ಸಂಕುಲದ ಸಮೀಕ್ಷೆ
ಕಾರವಾರ ನವೆಂಬರ 04: ಕೈಗಾ ಅಣುವಿದ್ಯುತ್ ಸ್ಥಾವರ "ಕೈಗಾ ಬರ್ಡ್ ಮ್ಯಾರಥಾನ್"ನ ಎಂಟನೇಯ ಆವೃತ್ತಿಯ ಪಕ್ಷಿ ಸಂಕುಲದ ಸಮೀಕ್ಷೆಯನ್ನು ಕೈಗಾದ ಸುತ್ತಮುತ್ತಲಿನ ವಲಯದಲ್ಲಿ ಜನವರಿ 21 ರಂದು ನಡೆಸಲಾಗುತ್ತದೆ. ಕಾರ್ಯಕ್ರಮವು ಕೈಗಾ ಅಣುಶಕ್ತಿ ಸ್ಥಾವರದ ವಲಯದಲ್ಲಿ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿನ ಜೈವಿಕ ವೈವಿದ್ಯತೆಯ ವೈಜ್ಞಾನಿಕ ಅಧ್ಯಯನ, ಆವಾಸಸ್ಥಾನದ ಸುಧಾರಣೆ ಮತ್ತು ಪ್ರಕೃತಿ ಸಂರಕ್ಷಣೆಗೆ ಒತ್ತು ನೀಡುವ ನಿಟ್ಟಿನಲ್ಲಿ ಎನ್‍ಪಿಸಿಐಎಲ್ ಕಳೆದ ಏಳು ವರ್ಷಗಳಿಂದ … [Read more...] about ಪಕ್ಷಿ ಸಂಕುಲದ ಸಮೀಕ್ಷೆ
ಕಾರವಾರದ ಆಸ್ಪತ್ರೆಯಲ್ಲಿ ತಾತ್ಕಾಲಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕಾರವಾರ: ಮಾಜಿ ಸೈನಿಕರ ಅಂಶದಾಯಿ ಯೋಜನೆ ಅರಗಾ, ಕಾರವಾರದ ಆಸ್ಪತ್ರೆಯಲ್ಲಿ ತಾತ್ಕಾಲಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ECHS ಅರಗಾ, ಕಾರವಾರದ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಶಿಯನ್ ಮತ್ತು ಡೆಂಟಲ್ ಟೆಕ್ನಿಶಿಯನ್ ತಲಾ ಒಂದು ಹುದ್ದೆಗಳನ್ನು ತಾತ್ಕಾಲಿಕವಾಗಿ ಒಂದು ವರ್ಷದವರೆಗೆ ನೇಮಿಸಲಾಗುವದು. ಅವಶ್ಯಕ್ಕನುಸಾರವಾಗಿ ಮತ್ತೊಂದು ವರ್ಷಕ್ಕೆ ವಿಸ್ತರಿಸಲಾಗುವುದು. ಮಾಜಿ ಸೈನಿಕರು ಹಾಗೂ ಆಸಕ್ತ ಅಭ್ಯರ್ಥಿಗಳು ತಮ್ಮ ವೈಯಕ್ತಿಕ ವಿವರಗಳೊಂದಿಗೆ ನವೆಂಬರ 30 … [Read more...] about ಕಾರವಾರದ ಆಸ್ಪತ್ರೆಯಲ್ಲಿ ತಾತ್ಕಾಲಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ


